ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2015

ಏಪ್ರಿಲ್ 2015

೧,೫೨೯ ಲೇಖನಗಳು

ಮದರ್ ತೆರೆಸಾ

Varun Kumar ಏಪ್ರಿಲ್ ೦೮ ಪುಸ್ತಕ ಮಾಹಿತಿ ೧೫೩ ವೀಕ್ಷಣೆ

ಅಶೋಕ

Varun Kumar ಏಪ್ರಿಲ್ ೦೮ ಪುಸ್ತಕ ಮಾಹಿತಿ ೮೬ ವೀಕ್ಷಣೆ

ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು'

Murali ಏಪ್ರಿಲ್ ೦೮ ಲೇಖನ ೮೬ ವೀಕ್ಷಣೆ

ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು' ಅಯ್ಯೋ... ಅದು ಇಲ್ಲದೆ ಬೀದಿಗೆ ಕಾಲಿಡಲು ಸಾಧ್ಯವೇ? ಮಳೆ, ಬಿಸಿಲು, ಚಳಿ ಎಲ್ಲದಕ್ಕೂ ಅದು ಬೇಕೆ ಬೇಕು. ಅದೇನಂತೀರಾ...? ಅದೇ ನಮ್ಮ ಜೀವನದುದ್ದಕ್ಕೂ ನಮ್ಮ ಕಾಲ ಅಡಿ ಸವಿಯುತ್ತಾ ಸೇವ...

ತೊರೆದ ಮೇಲೆ

ಅನಂತ ರಮೇಶ್ ಏಪ್ರಿಲ್ ೦೭ ಕವನ ೩೪೩ ವೀಕ್ಷಣೆ

ನಾನು ಹೇಳುತ್ತಿರುತ್ತಿದ್ದೆ ’ಎರಡೇ ರೊಟ್ಟಿ ಸಾಕು’ ಆದರೆ ನೀನು ಹೊಟ್ಟೆ ಬಿರಿಯೆ ತಿನ್ನಿಸಿರುತ್ತಿದ್ದೆ ನಾಲ್ಕು ಬಸವಳಿದು ಬಂದ ದಿನಗಳಲ್ಲಿ ನಿನ್ನ ಮೊದಲ ಮಾತು ’ಬಾ ಉಳಿದೆಲ್ಲ ಬದಿಗಿಡು ಈಗಲೇ ಬಿಸಿರೊಟ್ಟಿ ತಿಂದುಬಿಡು’ ನ...

ಕೆಲವು ಯೋಸಾ ಬುಸಾನ್ ಹೈಕುಗಳು -

ಮೊದ್ಮಣಿ ಏಪ್ರಿಲ್ ೦೭ ಬ್ಲಾಗ್ ೧೪೫ ವೀಕ್ಷಣೆ

ವಸಂತ ವರುಷದ ಮೊ ದಲ ಕವನ ಬರೆ ದಭಿಮಾನ ದಿನಕರನ ಧೀರ್ಘಪಯಣ ಮರಿ ನವಿಲ ಯಾನ. ಹಿಗ್ಗಿದ ಹಗ ಲು ಕಳೆದ ದಿನಗ ಳದೇ ನೆನಪು. ಮುಸ್ಸಂಜೆಯಲಿ ನರಿಯೊಂದು ನಾಗರಿ ಕನಾಯಿತಂತೆ ಮಧ್ಯಾಹ್ನದ ನಿ ದ್ದೆ ತಿಳಿದೆದ್ದಾಗ ಕ ತ್ತಲ ಹೊದಿಕೆ. ಗ...

ನನ್ನ ಮಾನಸ ಗುರು ಚಿತ್ತಾಲರು

ದರ್ಶಿ ಏಪ್ರಿಲ್ ೦೭ ಲೇಖನ ೧೨೦ ವೀಕ್ಷಣೆ

(ಇದು ನಾನು 2014 ಜೂನ್ ನಲ್ಲಿ ಬರೆದ ಲೇಖನ - ಶಿಕಾರಿಯ ಬಗ್ಗೆ ಬಂದ ವಿಮರ್ಶಾ ಲೇಖನದಿಂದ ಪ್ರೇರಿತನಾಗಿ ಪ್ರಕಟಿಸುತ್ತಿದ್ದೇನೆ) ಇದೇ ಮಾರ್ಚ್ 22ರಂದು ನಿಧನರಾದ ಯಶವಂತ ಚಿತ್ತಾಲರು ಕನ್ನಡದ ಅಪೂರ್ವ ಕಥೆಗಾರರು. ಕರ್ನಾಟಕದ...

ಏನೋ ಹೇಳಬೇಕು, ಹೇಳಲೇನು?

ಎ.ಸಿ.ಬಾಪೂಜಿ "ಭಾವದೀಪ" ಏಪ್ರಿಲ್ ೦೬ ಕವನ ೭೩೧ ವೀಕ್ಷಣೆ

ಏನೋ ಹೇಳಬೇಕು, ಹೇಳಲೇನು? ಏನೋ ಹೇಳಬೇಕು, ಹೇಳಲೇನು? ಮನದಲ್ಲಿರೋ ಆಸೆ ಅದೇನೋ, ಕಣ್ಣಲ್ಲಿರೋ ಕಾತಾರಾ ಅದೇನೋ ಗೊತ್ತಿರದ ಮಾತು ಅದೇನೋ , ಹೇಳಲೇಂದು ಬಂದೆ ಅದೇನೋ ಏನೋ ಹೇಳಬೇಕು, ಹೇಳಲೇನು? ನಿನ್ನನ್ನು ಕಂಡ ಕ್ಷಣದಲ್ಲಿ ಅದೇ...