ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2016

ಮಾರ್ಚ್ 2016

೮೨ ಲೇಖನಗಳು

' ಕಾಳ ನರ್ತನ '

ಹನುಮಂತ ಅನಂತ ಪಾಟೀಲ ಮಾರ್ಚ್ ೩೧ ಬ್ಲಾಗ್ ೮೪ ವೀಕ್ಷಣೆ

ವರಕವಿ ಬೇಂದ್ರೆ ಹೇಳಿದ್ದಾರೆ ‘ಕುರುಡು ಕಾಂಚಾಣ ಕುಣಿಯುತಲಿತ್ತ’ ಅದೊಂದು ಸಾರ್ವಕಾಲಿಕ ಅಣಿಮುತ್ತು ಅದು ಇಂದಿಗೂ ಕುಣಿಯುತ್ತಿದೆ ‘ಕಾಳ ನರ್ತನ’ ಅಟ್ಟಹಾಸ ನಿಂತಿಲ್ಲ ಕುಣಿತಕ್ಕೆ ವೇಗ ಬಂದಿದೆ ದುರಹಂಕಾರ ಮಡುಗಟ್ಟಿದೆ ಮಾನವ...

ಕಿಂಗ್ ಖಾನ್​ ಗೆ ಫೈಟ್ ಹೇಳಿಕೊಟ್ಟ ಕನ್ನಡಿಗ !

ರೇವನ್ ಜೇವೂರ ಮಾರ್ಚ್ ೩೧ ಲೇಖನ ೬೦ ವೀಕ್ಷಣೆ

ಬಿ ಟೌನ್​ ನಲ್ಲಿ ಕನ್ನಡಿಗನ ರಂಗು ಹೆಚ್ಚಿದೆ. ಕಿಂಗ್ ಖಾನ್ ಶಾರುಖ್ ಕನ್ನಡಿಗನ ಸಾಹಸ ಮೆಚ್ಚಿದ್ದಾರೆ. ಫೇಸ್ ಬುಕ್​ ನಲ್ಲೂ ಶಾರುಖ್ ಪ್ರಶಂಸೆ ಮಾಡಿದ್ದಾರೆ. ಆಕ್ಷನ್ ಡೈರೆಕ್ಟರ್ ರವಿ ಸರ್ ಅಂತಲೂ ಸಂಭೋದಿಸಿದ್ದಾರೆ. ಕನ್ನ...

ಕತೆ : ಕೊಟ್ಟೂರ ಜಾತ್ರೆ ಮತ್ತು ಜಯಂತ

ಪಾರ್ಥಸಾರಥಿ ಮಾರ್ಚ್ ೩೧ ಲೇಖನ ೧೨೬ ವೀಕ್ಷಣೆ

ಕೊಟ್ಟೂರ ಜಾತ್ರೆ ಮತ್ತು ಜಯಂತ. ಜಯಂತ ಅಮ್ಮನ ಕೈ ಹಿಡಿದು ನಡೆಯುತ್ತಿರುವಂತೆ ಸುತ್ತಲು ಕಾಣುತ್ತಿದ್ದ ರಂಗು ರಂಗು ಅವನ ಕಣ್ಣು ತುಂಬುತಿತ್ತು. ಅಮ್ಮ, ಸರೋಜ ತನ್ನದೆ ರಸ್ತೆಯ ಅಕ್ಕಪಕ್ಕದ ಮನೆಯ ಗೆಳತಿಯರೊಡನೆ ಜಾತ್ರೆಯ ಸಂಭ...

ನನ್ನಜ್ಜಿ ಲೆಕ್ಕ

Geeta G.Hegde ಮಾರ್ಚ್ ೩೦ ಲೇಖನ ೧೦೪ ವೀಕ್ಷಣೆ

ಅವಳಿಗೆ ಕೇವಲ ಹದಿಮೂರು ವಷ೯. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿ...

ನೋಪ್ರಾಬ್ಲಂ ಹಾಡಿನ ಹುಡುಗಿ ಬಂದ್ಲು..!

ರೇವನ್ ಜೇವೂರ ಮಾರ್ಚ್ ೨೯ ಲೇಖನ ೬೨ ವೀಕ್ಷಣೆ

ಶುಬ್ರಾ ಅಯ್ಯಪ್ಪ. ಕೊಡಗಿನ ಕುವರಿ. ಲಕ್ಕ ಚೆನ್ನಾಗಿದೆ. ಅದು ಖುಲಾಯಿಸಿದ್ದು ಕನ್ನಡದಲ್ಲಿಯೇ. ವಜ್ರಕಾಯ ಅಭಿನಯಿಸಿದ ಮೊದಲು. ಪ್ರಥಮ ಅವಕಾಶದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜತೆಗೆ ಅಭಿನಯ. ಈಕೆಗೆ ಚಿತ್ರದಲ್...

ತೆರೆ ಮೇಲೆ ಜಗ್ಗೇಶ್ ಪ್ರೇಮ ಪರಿಮಳಾ !

ರೇವನ್ ಜೇವೂರ ಮಾರ್ಚ್ ೨೯ ಲೇಖನ ೬೮ ವೀಕ್ಷಣೆ

ಒಂದು ಪರಿಶುದ್ಧ ಪ್ರೇಮ ಕಥೆ. ನಿಜ ಜೀವನದ ಪ್ರೇಮ ಪಯಣ. ಪ್ರೀತಿಸಿದಾಗ ಹುಡುಗಿಗೆ 15. ಹುಡುಗನಿಗೆ 19 ವರ್ಷ. ಎದೆಯಲ್ಲಿ ಅರಳಿದ ಪ್ರೀತಿ ಅಗಾಧ. ಇಟ್ಟ ಹೆಚ್ಜೆ ಮುಂದಿಡದ ದೃಢ ಹೃದಯ. ಪ್ರೀತಿಸಿ ಮದುವೆ ಆದ ನಂತರ ಒಂದೂವರೆ ವ...

ಚಿಂತೆ ಒಂದು ಸಮಸ್ಯೆ, ಪರಿಹಾರವಲ್ಲ!

kavinagaraj ಮಾರ್ಚ್ ೨೭ ಲೇಖನ ೧೨೪ ವೀಕ್ಷಣೆ

'ಅನುಗಾಲವೂ ಚಿಂತೆ ಜೀವಕೆ' ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಚಿತೆ ಸತ್ತವರನ್ನು ದಹಿಸಿದರೆ ಚಿಂತೆ ಬದುಕಿರುವವರನ್ನೇ ದಹಿಸುತ್ತದೆ ಎಂಬುದು ಅನುಭವದ ನುಡಿಗಟ್ಟಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಬದಲಾಯ...

ಸಹಾಯ‌ ‍ಮತ್ತು 108 ವಿಘ್ನ‌

ವೇದಾ ಅಠವಳೆ ಮಾರ್ಚ್ ೨೬ ಬ್ಲಾಗ್ ೮೮ ವೀಕ್ಷಣೆ

ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ...

ನೆನಪು (ಭಾಗ-3)

Geeta G.Hegde ಮಾರ್ಚ್ ೨೫ ಲೇಖನ ೪೯ ವೀಕ್ಷಣೆ

ಹಳೆಯ ಕಾಲದ ವಿಶಾಲವಾದ ಮನೆ. ‌ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ...

ಅಹಲ್ಯಾ ಸಂಹಿತೆ - ೨೫ (ತಪೋಶಕ್ತಿಪಾತಕ್ಕೆ ನರನ ಖೇದ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೪೦ ವೀಕ್ಷಣೆ

ಯುದ್ಧದಲ್ಲಿ ನಿರತನಾಗಿದ್ದ ನಾರಾಯಣನಿಗೆ ಇಲ್ಲಿ ನಡೆದುದ್ದೆಲ್ಲವನ್ನು ನೋಡಲು ಸಾಧ್ಯವಾಗಿಲ್ಲ.. ಆದರೆ ಏನೊ ಬೇಡದ್ದು ನಡೆದಿದೆಯೆಂಬ ಸುಳಿವು ಮಾತ್ರ ಸಿಗುತ್ತಿದೆ - ನರನ ಶಕ್ತಿಯನ್ನು ತನ್ನ ಚೇತರಿಕೆಯ ಸಲುವಾಗಿ ಆವಾಹಿಸಿಕೊ...

ಅಹಲ್ಯಾ ಸಂಹಿತೆ - ೨೪ (ಮಹಾನ್ ಸಂಶೋಧನೆಯ ಸಿದ್ದತೆ..)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೦೮ ವೀಕ್ಷಣೆ

ಅದನ್ನು ಕೇಳಿದ ಹೊತ್ತಲ್ಲಿ ಸೋಲುವ ಪರಿಣಾಮದ ಭೀತಿ ಒಳಗೇ ಕಾಡಿ ಮೈಯೆಲ್ಲ ನಡುಗಿದಂತಾಗಿ ಅದುರಿದ್ದ ಗೌತಮ.. ಹಿಂದೆಯೆ ತಾನು ಹೊಣೆವಹಿಸಿಕೊಂಡು ನಿಭಾಯಿಸುವ ಕೆಲಸಕ್ಕೆ ಪೂರ್ಣ ಸಹಕಾರ-ಸೌಲಭ್ಯ-ಸಹಾಯಗಳನ್ನೊದಗಿಸುತ್ತಿರುವ ಬ್ರ...

ಅಹಲ್ಯಾ ಸಂಹಿತೆ - ೨೩ (ದೇವೇಂದ್ರ ಸಲಹೆ - ಗೌತಮನ ಆಯ್ಕೆ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೨೬ ವೀಕ್ಷಣೆ

ಆ ಮಹಾನ್ ಕಾರ್ಯದ ಘನ ಉದ್ದೇಶದ ಸ್ವರೂಪ ಅರ್ಥವಾದವನಂತೆ ನುಡಿದ ದೇವರಾಜ: "ಬ್ರಹ್ಮದೇವ ಅದೇನೆ ಇದ್ದರು ನೀನು ನಿನ್ನ ಸ್ವಂತ ಉಸ್ತುವಾರಿಯಲ್ಲಿ ಈ ಸಂಶೋಧನೆಯನ್ನು ನಡೆಸಬೇಕಾದರೆ ನಿನಗೆ ಅದರಲ್ಲಿ ಸಹಾಯಕರಾಗಬಲ್ಲ, ನಿನ್ನ ಅನು...

ಅಹಲ್ಯಾ ಸಂಹಿತೆ - ೨೨ (ಸಂಶೋಧನೆ ಪ್ರಯೋಗದ ಹಿನ್ನಲೆ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೨೧ ವೀಕ್ಷಣೆ

" ದೇವರಾಜ.. ಬಲು ರಹಸ್ಯದ ಯೋಜನೆಯ ಭಾಗವಾಗಿ ನಡೆಯುತ್ತಿರುವ ನೂರಾರು ಪ್ರಯೋಗಗಳಲ್ಲಿ ಇದೂ ಒಂದು ಎಂದು ನೀನು ಬಲ್ಲೆ.. ಆ ದೇವ ರಹಸ್ಯದ ಒಟ್ಟಾರೆ ಸಮಗ್ರ ಚಿತ್ರಣದ ಅರಿವು ನಮಗ್ಯಾರಿಗೂ ಇರದಿದ್ದರು ಅಂತದ್ದೊಂದು ಯೋಜನೆ ನಡೆದ...

ಅಹಲ್ಯಾ ಸಂಹಿತೆ - ೨೧ (ಬ್ರಹ್ಮ ಊರ್ವಶಿ ದೇವೇಂದ್ರ ಚರ್ಚೆ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೧೯ ವೀಕ್ಷಣೆ

ಅವನ ಸಲಹೆಯೇನಿರಬಹುದೆಂಬ ಕುತೂಹಲ ಮಾತಾಗಿ ಮೂಡುವ ಹೊತ್ತಿಗೆ ' ಹೇಗು ತಾನೆ ಜತೆಯಿರುವೆನಲ್ಲ? ಸಮಯ ಬಂದಾಗ ಅವನೆ ಸೂಕ್ತವಾಗಿ ವಿವರಿಸದಿರುವನೆ?' ಎಂದುಕೊಂಡು ತನ್ನ ತವಕವನ್ನು ಹತೋಟಿಯಲಿಟ್ಟುಕೊಂಡು ಸುತ್ತಲ್ಲಿನ ವೇಗದಲ್ಲಿ...

ಅಹಲ್ಯಾ ಸಂಹಿತೆ - ೨೦ (ದೇವೇಂದ್ರನ ಯೋಜನೆ)

ನಾಗೇಶ ಮೈಸೂರು ಮಾರ್ಚ್ ೨೪ ಲೇಖನ ೯೯ ವೀಕ್ಷಣೆ

"ಅಲ್ಲಿರುವ ಗ್ರಂಥಗಳೆಲ್ಲ ಇಂತಹ ತಳಿಶಾಸ್ತ್ರಕ್ಕೆ ಸಂಬಂಧಿಸಿದವುಗಳೆ.. ನಾನು ಸುಮ್ಮನೆ ಹೊತ್ತು ಕಳೆಯಲು ಎಲ್ಲವನ್ನು ತಿರುವಿ ಹಾಕುತ್ತಿದ್ದೆ ಅಷ್ಟೆ... ಅದೇಕೊ ಅರಿಯೆ - ಗೌತಮರ ಗ್ರಂಥಗಳು ಮಾತ್ರ ಸುಲಭದಲ್ಲಿ ಓದಿಸಿಕೊಂಡು...

"ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿ, ಮತ್ತು ಶ್ರೀ ಸೂರ್ದಾಸ್ ಜೀ ರವರ ಸ್ಮಾರಕ ದ ಭೇಟಿ" !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೪ ಲೇಖನ ೧೦೨ ವೀಕ್ಷಣೆ

ನಾನು (ವೆಂಕಟೇಶ್) ಮತ್ತು ನನ್ನ ಶ್ರೀಮತಿ ಸರೋಜ ’ಶ್ರೀ ರಾಘವೇಂದ್ರ ಸ್ವಾಮಿಗಳು ಮತ್ತು ಶ್ರೀ ಸೂರ್ದಾಸ್ ಜೀ ರವರ ಸ್ಮಾರಕವಾಗಿ ನಿರ್ಮಿಸಲ್ಪಟ್ಟ "ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ ಸ್ಮಾರಕ" ವನ್ನು ನೋಡಲು...

ಆಗು-ಹೋಗುಗಳು !!!

ಶ್ರೀನಾಥ್ ಭಲ್ಲೆ ಮಾರ್ಚ್ ೨೩ ಲೇಖನ ೯೪ ವೀಕ್ಷಣೆ

"ಏ! ಏ! ಏ! ದೂರ ದೂರ ... ಆ ಕಡೆ ಹೋಗಿ ಆಟ ಆಡ್ಕೋ ... ನನ್ ಕೈಲಿ ಬಿಸೀ ಕಾಫಿ ಇದೆ ... ಸುಮಾ, ಇವನನ್ನ ಸ್ವಲ್ಪ ಆ ಕಡೆ ಮಲಗಿಸು ... ಅಂಬೇಗಾಲಿಟ್ಕೊಂಡು ಬಂದುಬಿಟ್ಟ ಸುಂದರ .. ನಡಿ, ತರಳೇ ಸುಬ್ಬ ... " "ಲೋ! ನಾನು ಇಲ್...

ನೆನಪು (ಬಾಗ-2)

Geeta G.Hegde ಮಾರ್ಚ್ ೨೩ ಲೇಖನ ೬೦ ವೀಕ್ಷಣೆ

ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವಷ೯ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗ...

ಹಕ್ಕಿಯ ಹಾರಾಟ

ಬಸವರಾಜ.ಟಿ.ಎಂ ಮಾರ್ಚ್ ೨೩ ಬ್ಲಾಗ್ ೫೯ ವೀಕ್ಷಣೆ

ಮನಸ್ಸು ಮರ್ಕಟನಂತೆ ,ಮತ್ತೊಂದು ಸಲ ಹಕ್ಕಿಯ ಹಾರಾಟದಂತೆ,ಚಂಚಲವೂ,ಸಂತೋಷವು ಪ್ರವಹಿಸಬಲ್ಲದು . ಅದನಾರರಿಯರೋ ಜಗದೊಳಗೆ,ಈ ಮನದೊಳಗೆ ಅಳಿಯದು.