ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2016

ಮಾರ್ಚ್ 2016

೮೨ ಲೇಖನಗಳು

ಅರ್ಧನಾರೀಶ್ವರನಿಗೆ

ಹಂಸಾನಂದಿ ಮಾರ್ಚ್ ೧೬ ಬ್ಲಾಗ್ ೧೬೮ ವೀಕ್ಷಣೆ

ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು? ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ ಸಂಸ್ಕೃತ ಮೂಲ (ಅ...

ಅಹಲ್ಯಾ ಸಂಹಿತೆ - ೧೬ (ಸೂರ್ಯನೊಡನೆ ಸಮಾಲೋಚನೆ)

ನಾಗೇಶ ಮೈಸೂರು ಮಾರ್ಚ್ ೧೬ ಲೇಖನ ೧೨೨ ವೀಕ್ಷಣೆ

"ನರನ ತಪಸ್ಸನ್ನು ಕೆಡಿಸದೆ ಇದ್ದಿದ್ದರೆ, ಅದು ಈ ಯುಗದಲ್ಲೆ ಮುಗಿಯುತ್ತಿರಲಿಲ್ಲವೆ ಬ್ರಹ್ಮದೇವ..?" ದೇವರಾಜನ ಕಾರ್ಯದ ಬಗ್ಗೆ ತನ್ನ ಅಸಂತೃಪ್ತಿಯನ್ನು ಮುಚ್ಚಿಡದೆ ಆಡಿದ್ದ ಸೂರ್ಯ.. " ನಾನು ಸೃಜಿಸಿದ್ದ ಕವಚವನ್ನು ಬೇಧಿಸ...

"ಮೋರಿಯೊಳಗೊಂದು ದಿನ‌'... (ಕೋಮುವಾದದ‌ ಕರಿ ನೆರಳು).. ಂಒ

ಶಬೀರ್ ಆಹಮದ್ ಕಾಟಿಪಳ್ಳ ಮಾರ್ಚ್ ೧೫ ಲೇಖನ ೧೧೬ ವೀಕ್ಷಣೆ

ಒಂದು ಕಡೆ ಮೈ ನಡುಗುವ ಚಳಿ, ಇನ್ನೊಂದು ಕಡೆ ಲೋಕವನ್ನೇ ಇಲ್ಲವಾಗಿಸುವ ಕತ್ತಲು. ತನ್ನಲ್ಲಿ ಬರುತ್ತಿದ್ದ ಕೋಪವನ್ನು ಮನಸ್ಸಿನಲ್ಲೇ ಸುರಿದುಕೊಂಡು ಹುಮ್ಮಳಿಸಿ ಕುಳಿತಿದ್ದ `ರಿಹಾನ್'. ಬೇಸರದ ಎಲ್ಲಾ ಛಾಯೆಗಳು ಅವನನ್ನು ಸುತ...

ಅಹಲ್ಯಾ ಸಂಹಿತೆ - ೧೫ (ಊರ್ವಶಿಯ ಸೃಷ್ಟಿ, ಬ್ರಹ್ಮ ದಿಗ್ಭ್ರಮೆ)

ನಾಗೇಶ ಮೈಸೂರು ಮಾರ್ಚ್ ೧೫ ಲೇಖನ ೧೨೦ ವೀಕ್ಷಣೆ

ಆ ಕಾರಣದಿಂದಾಗಿಯೆ ಊರ್ವಶಿಯನ್ನು ಕಂಡ ಬ್ರಹ್ಮದೇವ ಆಘಾತದಿಂದ ಬೆಚ್ಚಿಬೀಳುವಂತಾಗಿದ್ದುದ್ದು... ಅವನು ಅದುವರೆಗೆ ಯಾವ ರೀತಿಯ ಸೌಂದರ್ಯವನ್ನು ಸೃಷ್ಟಿಸಬೇಕೆಂದು ಹಾತೊರೆಯುತ್ತಿದ್ದನೊ, ತನ್ನ ಪರಿಪಕ್ವ ಸೃಷ್ಟಿ ಹೇಗಿರಬಹುದೆ...

ಕಾಲ‌ ರಹಸ್ಯ‌

datta ಮಾರ್ಚ್ ೧೪ ಕವನ ೧೯೯ ವೀಕ್ಷಣೆ

ಮನಸ್ಸು: 'ಭೂತದ ಜಟರದಲಿ ನೆನಪಿನ ಕಂಬಳಿ ಹೊದ್ದು ಬೆಚ್ಚಗೆ ಅವಿತು ಕುಳಿತಿಹೆ ನಾನು!!' ಬುದ್ಧಿ: 'ಅಂಜಿನ ಮಂಜಲಿ ಭರವಸೆಯ ಪಂಜು ಹಿಡಿದು, ಭವಿಷ್ಯವ ಹುಡುಕುತ ಹೊರಟಿಹೆ ನಾನು!!' ಹೃದಯ: ಈ ಅರ್ಥವಿಹೀನ ಗಲಬೆ ನೋಡಿ ಮುಗುಳ್ನ...

ದೇವರೊಡನೆ ಸಂದರ್ಶನ - 14

kavinagaraj ಮಾರ್ಚ್ ೧೪ ಲೇಖನ ೫೩ ವೀಕ್ಷಣೆ

ಗಣೇಶ: ದೇವರೇ, ನಾನು ಇದ್ದರೆ ನೀನು ಅನ್ನೋದು ನೀನೇ ಹೇಳಿಕೊಟ್ಟ ಮಾತು. ನನಗಂತೂ ಖುಷಿಯಾಯಿತು. ಮುಂದೇನು ಅಂತ ತಿಳಿಯುವ ಕುತೂಹಲ ಬಂದಿದೆ. ದೇವರು: ಒಂದು ಮಾತು ಮನಸ್ಸಿನಲ್ಲಿರಲಿ, ಗಣೇಶ. ಯಾವುದು ಸತ್ಯ, ಯಾವುದು ಸರಿ ಅನ್ನ...

ಸ್ವರ್ಣ ಬಿಂದು ಪ್ರಾಶನ

ಸುನೀತ ರಜನೀಕಾಂತ್ ಮಾರ್ಚ್ ೧೩ ಬ್ಲಾಗ್ ೪೨೧ ವೀಕ್ಷಣೆ

ಸ್ವರ್ಣ ಬಿಂದು ಪ್ರಾಶನ ಮಕ್ಕಳಿಗೆ ಅಮೃತಾನ? ವಿಷಾನ?! ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಸ್ವರ್ಣ ಬಿಂದು ಪ್ರಾಶನ ಹನಿಗಳನ್ನು ಮಕ್ಕಳಿಗೆ ಹಾಕುವ ಹಾಸ್ಪಿಟಲ್ ಮತ್ತು ಬ್ಯಾನರ್ಗಳು ನನ್ನ ತಲೆಗೆ ತುಂಬಾ ಕೆಲ...

ಅಹಲ್ಯಾ ಸಂಹಿತೆ - ೧೪ (ಬ್ರಹ್ಮದೇವನ ತರಾಟೆ)

ನಾಗೇಶ ಮೈಸೂರು ಮಾರ್ಚ್ ೧೩ ಲೇಖನ ೧೪೦ ವೀಕ್ಷಣೆ

ಅಧ್ಯಾಯ - 06 ------------------- ಬ್ರಹ್ಮದೇವನ ಆಸ್ಥಾನದಲ್ಲಿ... ಪೆಚ್ಚು ಮುಖ ಹಾಕಿಕೊಂಡು ತಲೆ ತಗ್ಗಿಸಿಕೊಂಡು ನಿಂತ ದೇವೇಂದ್ರನ ಮುಖವನ್ನೆ ದಿಟ್ಟಿಸುತ್ತ ಹತ್ತಿರದಲ್ಲಿದ್ದ ಪೀಠದ ಮೇಲೆ ಕೂಡಬಹುದೊ, ಕೂಡಬಾರದೊ ಎಂಬ...

ಇನ್ನೊಬ್ಬರ ಹಣ !!

ಶ್ರೀನಾಥ್ ಭಲ್ಲೆ ಮಾರ್ಚ್ ೧೨ ಲೇಖನ ೭೩ ವೀಕ್ಷಣೆ

"ಇಲ್ಲೇ ರೋಡಿನ ಮೂಲೆಯಲ್ಲಿ ನಿಲ್ಲಿಸಿ ಸಾಕು ... ನಾಲ್ಕು ಹೆಜ್ಜೆ ಹೋದರೆ ಮನೆ ಸಿಗುತ್ತೆ ... ನಿಮಗೂ ಅರ್ಜಂಟ್ ಇದೆ ಅಂದ್ರಿ ಇಲ್ದಿದ್ರೆ ಕಾಫಿ ಕುಡಿದು ಹೋಗಬಹಿದಿತ್ತು ..." "ಪರವಾಗಿಲ್ವಾ ಮೇಡಮ್? ಅರ್ಜಂಟ್ ಇಲ್ದೇ ಇದ್ದ...

ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ)

ನಾಗೇಶ ಮೈಸೂರು ಮಾರ್ಚ್ ೧೨ ಲೇಖನ ೧,೦೪೬ ವೀಕ್ಷಣೆ

ಸುತ್ತ ನೆರೆದಿದ್ದವರೆಲ್ಲ ದಿಗ್ಭ್ರಮೆಯಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು... ಮೇಲೆದ್ದು ನಿಂತ ಊರ್ವಶಿ ಮುಂದಡಿಯಿಡಲು ಅನುವಾಗುತ್ತಿದ್ದಂತೆ, ಅದುವರೆವಿಗು ಮೂಲೆಯೊಂದರಲ್ಲಿ ಶಿಲಾಬಾಲಿಕೆಯಂತೆ ಸ್ತಂಭೀಭೂತವಾಗ...

ಅಹಲ್ಯಾ ಸಂಹಿತೆ - ೧೨ (ಊರ್ವಶಿಯ ಸೃಷ್ಟಿ)

ನಾಗೇಶ ಮೈಸೂರು ಮಾರ್ಚ್ ೧೨ ಲೇಖನ ೫೭೬ ವೀಕ್ಷಣೆ

ನೋಡುವವರಿಗೆ ಅದೊಂದು ಸಾಮಾನ್ಯ ಕ್ರಿಯೆಯಂತೆ ಕಂಡರು, ಅದರ ಹಿಂದಿನ ಅದ್ಭುತ ವಿಜ್ಞಾನ ಯಾರಿಗೂ ತಿಳಿಯದ ಮಹಾನ್ ರಹಸ್ಯ.. ತನ್ನ ತೊಡೆಯ ಸ್ನಾಯುಗಳ ಮೂಲಕವೆ ಜೈವಿಕ ವರ್ಣತಂತುಗಳ ತುಣುಕನ್ನು ಸಂಗ್ರಹಿಸುತ್ತ, ತನ್ನ ಕಮಂಡಲದ ಜಲ...

ಸಂತೃಪ್ತಿ

Geeta G.Hegde ಮಾರ್ಚ್ ೧೨ ಲೇಖನ ೧,೦೫೦ ವೀಕ್ಷಣೆ

ಸೋಲೆಂಬುದು ಈ ಜೀವನದಲ್ಲಿ ಎಲ್ಲರೂ ಅನುಭವಿಸುವ ಒಂದು ಅವಮಾನ. ಆದರೆ ಈ ಜಗತ್ತಿನ ಜನಗಳ ನಡೆ ಅತೀ ವಿಚಿತ್ರ. ಆ ಒಂದು ಕ್ಷೇತ್ರದಲ್ಲಿ ತಾವೆ ಸ್ವತಃ ನಿಂತು ಅನುಭವದ ಮೂಸೆಯ ಸವಿ ಕಂಡಿದ್ದರೂ , ಅದೆ ಒಂದು ಪರಿಸ್ಥಿತಿ ಬೇರೆಯವರ...

ಸಂದೀಪ್ ಉನ್ನಿಕೃಷ್ಣನ್ ರವರ ಜನ್ಮದಿನಾಚರಣೆ

ಕೃಷ್ಣ ಯಾದವ್ ಜಿ ಮಾರ್ಚ್ ೧೨ ಕಾರ್ಯಕ್ರಮ ೧,೭೭೫ ವೀಕ್ಷಣೆ

ನಮಸ್ತೇ, ಆತ್ಮೀಯ ಮಿತ್ರರೇ ,ಇದೇ ತಿಂಗಳು ಅಂದರೆ ಮಾರ್ಚ್ 15 ರಂದು ,ಮುಂಬೈಯ ಭಯೋತ್ಫಾದಕ ಕೃತ್ಯದಲ್ಲಿ ವೀರ ಮರಣ ಹೊಂದಿದ ಭಾರತದ ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ಹುಟ್ಟು ಹಬ್ಬವನ್ನು ಬೆಂಗಳೂರಿನ...

ಅಹಲ್ಯಾ ಸಂಹಿತೆ - ೧೧ (ನರ ತಪೋಭಂಗ)

ನಾಗೇಶ ಮೈಸೂರು ಮಾರ್ಚ್ ೧೧ ಲೇಖನ ೬೫೩ ವೀಕ್ಷಣೆ

ದೇವರಾಜನ ಅಣತಿಯನುಸಾರ ನರನ ತಪದ ಹತ್ತಿರದ ವಲಯಕ್ಕೆ ಲಗ್ಗೆ ಹಾಕಿದ ಅಪ್ಸರೆಯರಿಗಾದರು ಅಲ್ಲಿಂದ ಮುಂದಕ್ಕೆ ಹೆಜ್ಜೆಯಿಡುವ ಧೈರ್ಯವಿನ್ನು ಬಂದಿಲ್ಲ.. ದಿನಕ್ಕೈದೊ ಹತ್ತೊ ಹೆಜ್ಜೆಯಷ್ಟೆ ಹತ್ತಿರ ಹತ್ತಿರವಾಗುತ್ತ ಬಂದ ಅಪ್ಸರಾ...

ವಾಣಿ ವಿಲಾಸ ಸಾಗರ (ಮಾರಿ ಕಣಿವೆ)

ಸುನೀತ ರಜನೀಕಾಂತ್ ಮಾರ್ಚ್ ೧೦ ಲೇಖನ ೧೪೦ ವೀಕ್ಷಣೆ

ವಾಣಿ ವಿಲಾಸ ಸಾಗರ /ಮಾರಿಕಣಿವೆ ಬಗ್ಗೆ ಒಂದು ಕುಡಿನೋಟ --- ಮಾರ್ಗ---ಚಿತ್ರದುರ್ಗ ಜಿಲ್ಲೆಯಿಂದ ೪೦ ಕಿ.ಮೀ., ಬೆಂಗಳೂರಿನಿಂದ-- ನಿಂದ ಹೈವೆ ಮೂಲಕ ತುಮಕೂರು > ಸಿರ > ಹಿರಿಯೂರು ಅಲ್ಲಿ ಒಂದು ಆರ್ಚ್ ಇರುತ್ತೆ ವಾಣಿ ವಿಲಾ...

ಅಹಲ್ಯಾ ಸಂಹಿತೆ - ೧೦

ನಾಗೇಶ ಮೈಸೂರು ಮಾರ್ಚ್ ೧೦ ಲೇಖನ ೧೨೯ ವೀಕ್ಷಣೆ

ಅಧ್ಯಾಯ - 05 ------------------ "ಇದೇನೆ ಇದು ? ಅಕಾಲದಲ್ಲಿ ಮಳೆ ಅನ್ನುವ ಹಾಗೆ ಈ ಭಣಗುಟ್ಟುವ ದಟ್ಟಕಾಡಿನಲ್ಲಿ ಇದ್ದಕ್ಕಿದ್ದಂತೆ ವಸಂತ ಬಂದಂತಿದೆ ? ಇಲ್ಲಿನ ಗಿಡಗಳು ಹೂ ಬಿಟ್ಟಿದ್ದನ್ನು ನೋಡಿಯೆ ಯುಗಗಳಾಗಿ ಹೋದ ಹಾ...

ಅಹಲ್ಯಾ ಸಂಹಿತೆ -೦೯

ನಾಗೇಶ ಮೈಸೂರು ಮಾರ್ಚ್ ೦೯ ಲೇಖನ ೧೧೯ ವೀಕ್ಷಣೆ

ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ ಛ...

ಅಹಲ್ಯಾ ಸಂಹಿತೆ - ೦೯

ನಾಗೇಶ ಮೈಸೂರು ಮಾರ್ಚ್ ೦೯ ಲೇಖನ ೯೦ ವೀಕ್ಷಣೆ

ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ ಛ...