ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2016

ಜುಲೈ 2016

೧೭ ಲೇಖನಗಳು

ಸೊಂಡಿಲ ಗಣಪನಿಗೆ

ಹಂಸಾನಂದಿ ಜುಲೈ ೩೧ ಬ್ಲಾಗ್ ೧೩೬ ವೀಕ್ಷಣೆ

ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ಮುದ್ದು ಮೊಗವನ್ನು ತೋರಿ ನೀನೀಗ ಎದ್ದು ಬಂದೆನ್ನ ಕಾಯೊ! ಮೋದಕವ ಮೆದ್ದು ಕರುಣಿಸೋ ಸಕಲ ಸಂಪದವ! - ಹಂಸಾನಂದಿ (ಚಿತ್ರ ಕೃಪೆ: ___LINK_OPEN_data-blogger-escaped-target="_blank"...

ಯಾರಾತ? ನನ್ನನು ಮಧ್ಯ ರಾತ್ರಿಯೆಯಲಿ ತೊರೆದು ಹೋದವನು?

ನವೀನ್ ಜೀ ಕೇ ಜುಲೈ ೨೯ ಲೇಖನ ೪೮ ವೀಕ್ಷಣೆ

ಅವನು ನಿಧಾನಕ್ಕೆ ನಡೆಯುತ್ತಿದ್ದ, ರಸ್ತೆಯ ಬದಿಯಲ್ಲಿ, ಗಟ್ಟಿ ಟಾರು ರೋಡಿನ ಹಂಗು ಅವನಿಗೆ ಇರಲಿಲ್ಲ,,, ಅವನು ನಂಬಿದ್ದು ರೋಡನ್ನಲ್ಲ, ಅವನ ಕಾಲುಗಳನ್ನು, ಅವನಿಗೆ ಆಯಾಸ ಅಗುವುದೇ ಇಲ್ಲ, ಆದರೂ ಕೇಳುವವರಿಲ್ಲ, ಸದಾ ನಡೆಯು...

ಕೋರ್ಟ್ ವ್ಯಾಜ್ಯಗಳ ವೇಗ ವಿಲೇವಾರಿ ಸಾಧ್ಯವೇ?

ಅಡ್ಡೂರು ಕೃಷ್ಣ ರಾವ್ ಜುಲೈ ೨೫ ಲೇಖನ ೫೧ ವೀಕ್ಷಣೆ

ನಮ್ಮ ದೇಶದಲ್ಲಿ ವಿಲೇವಾರಿಯಾಗದಿರುವ ವ್ಯಾಜ್ಯಗಳ ಸಂಖ್ಯೆ ಸುಮಾರು ಮೂರು ಕೋಟಿ. ಇದರ ವಿಲೇವಾರಿಗೆ ಎರಡು ಶತಮಾನಗಳೇ ಬೇಕೆಂಬ ಮಾತು ಮತ್ತೆಮತ್ತೆ ಕೇಳಿ ಬರುತ್ತಿದೆ. ಕೋರ್ಟ್ಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗಲು ಇದ...

ಪೋಲೀಸ್ ಪಾಡು

ಸಂತೋಷ‌ ಎಂ ಶಾಸ್ತ್ರಿ ಜುಲೈ ೨೩ ಲೇಖನ ೪೯ ವೀಕ್ಷಣೆ

ಸಾಮಾನ್ಯವಾಗಿ ಪೋಲೀಸ್ ಅಂದ ಕೂಡಲೇ ನಮ್ಮ ಮನಸ್ಸಿಗೆ ಮೂಡುವುದು ಅವರ ದೌರ್ಜನ್ಯ ಹಾಗೂ ದರ್ಪದ ಚಿತ್ರಣವೇ. ಆದರೆ, ನಿಜ ಜೀವನದಲ್ಲಿ, ಕೆಳಹಂತದ ಪೋಲೀಸರ ಪಾಡು, ನಾಯಿಪಾಡಾಗಿರುವುದು ಆಶ್ಚರ್ಯವಾದರೂ ಸತ್ಯ. ಇತ್ತೀಚಿನ ಪೋಲೀಸರ...

ಗುರುವಿನಲ್ಲಿ ಅರಿಕೆ !

S.NAGARAJ ಜುಲೈ ೨೦ ಕವನ ೫೦೨ ವೀಕ್ಷಣೆ

ಓ ! ಗುರುವೇ ! ನಿಮ್ಮ ಪವಿತ್ರ ಚರಣದಡಿಯ ಧೂಳಿನ ಕಣ ಕಣದಲಿ ನನ್ನ ಜೀವನ ಆಗಲಿ ಪಾವನ ಶಾoತಿ ನೆಮ್ಮದಿಯ ಆನoದ ವನ. ಓ ! ಗುರುವೇ ! ನಿಮ್ಮ ಅಭಯ ಮಧುರ ವರ್ಷಧಾರೆಯಲಿ ನನ್ನದಾಗಲಿ ಒoದಾದರು ಅಮೃತ ಬಿoದು ಗುರು ಭಕ್ತಿಯ ಶ್ರಧ್ದ...

ಸಂಬಂಧಗಳು! ಸಂಬಂಧಗಳು!

ಹಂಸಾನಂದಿ ಜುಲೈ ೧೪ ಬ್ಲಾಗ್ ೪೭೫ ವೀಕ್ಷಣೆ

ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು: ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ...

ತಾರೆ ಅವತಾರ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜುಲೈ ೧೨ ಲೇಖನ ೮೫ ವೀಕ್ಷಣೆ

ಮೂಳೆ ಮೂಳೆಯಲ್ಲಿ ಕ್ಯಾಲ್ಸಿಯಂ, ರಕ್ತ ಹರಿವಲ್ಲೆಲ್ಲಾ ಕಬ್ಬಿಣ ಇಂಗಾಲದಿಂದಲೇ ಜೀವನ, ಮಿದುಳಲ್ಲೂ ಇದೆ, ಸಾರಜನಕ ರಸಾಯನ ವಿಜ್ಞಾನಿಗಳು ಹೇಳುತ್ತಾರೆ ಈ ದೇಹದಲ್ಲಿ ನೂರಕ್ಕೆ ೯೩ ನಕ್ಷತ್ರಧೂಳಿನ ಕಣ ಒಳಗೊಳಗೆ ಹೋದಂತೆ ಆಗಿದೆಯ...

ಕನವರಿಕೆ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜುಲೈ ೧೨ ಕವನ ೧,೧೩೫ ವೀಕ್ಷಣೆ

ಬಾರೆ ಒಂದು ನಡುರಾತ್ರಿ ನನ್ನ ಕನಸಿನ ಕಾಡೊಳಗೆ ಹೊಕ್ಕಿ ಮಡಲ ಬೆಂಕಿಯ ಹಚ್ಚಿ, ಎಣಿಸೋಣ ಆಗಸದ ಒಂದೊಂದು ಚುಕ್ಕಿ. -ಶಿವರಾಮ (ಮೂಲ: Christie Ann Martine) ಮಡಲು: (ಒಣಗಿದ) ತೆಂಗಿನ ಗರಿ

ಚದುರಂಗ‌

Hanumesh G H ಜುಲೈ ೧೨ ಲೇಖನ ೪೪ ವೀಕ್ಷಣೆ

ರಂಗು ರಂಗಿನ ಓಕುಳಿಯಿಲ್ಲ, ರಣರಂಗದ ಗದ್ದಲವಿಲ್ಲ. ಕಪ್ಪು ಬಿಳುಪಿನ ಬಟ್ಟೆಯ ಮೇಲೆ ಸದ್ದಿಲ್ಲದೆ ನಡೆದಿದೆ ಜೀವನದಾಟ. ಎಂಟರೊಳಗೊಬ್ಬ ಭಂಟನಿಗೆ ಮಂತ್ರಿಯಾಗುವ ಮಹದಾಸೆ. ಒಂದೇ ಹೆಜ್ಜೆಗೆ ಕಟ್ಟುಬಿದ್ದವನಿಗೆ ಇದು ಈಡೇರುವ ಕನಸ...

ನೀರಿಂಗಿಸೋಣ, ನಿಮ್ಮ ಮನದಲ್ಲೊಂದಿಷ್ಟು ಜಾಗ ಕೊಡಿ!

ಅಡ್ಡೂರು ಕೃಷ್ಣ ರಾವ್ ಜುಲೈ ೦೯ ಲೇಖನ ೫೦ ವೀಕ್ಷಣೆ

ಎಪ್ರಿಲ್ ೨೨, ೨೦೧೬ ಮಂಗಳೂರಿನ ಚರಿತ್ರೆಯಲ್ಲಿ ಮರೆಯಬಾರದ ದಿನ. “ಎರಡು ದಿನಕ್ಕೊಮ್ಮೆ ಮನೆಬಳಕೆಗೆ ನೀರು ಸರಬರಾಜು” ಎಂಬ ನಿಯಮವನ್ನು ಮಂಗಳೂರು ಮಹಾನಗರಪಾಲಿಕೆ ಜ್ಯಾರಿಗೊಳಿಸಿದ ದಿನ ಅದು. ಅನಂತರ ಪರಿಸ್ಥಿತಿ ಬಿಗಡಾಯಿಸಿ,...

ಚಪ್ಪಲಿ ಇಲ್ಲದ ಕಾಲ..

ಹರಿ ಪ್ರಸಾದ್ ನಾಡಿಗ್ ಜುಲೈ ೦೭ ಲೇಖನ ೬೬ ವೀಕ್ಷಣೆ

ಚಪ್ಪಲಿ ಇಲ್ಲದ ಕಾಲ.. ಜಿಟಿ ಜಿಟಿ ಮಳೆ. ಬೆಳಗ್ಗೆ ಬಿಸಿ ಬಿಸಿ ಗಂಜಿ ಮೇಲೆ ಹಸುವಿನ ತುಪ್ಪ ಹಾಕಿದ ಗಂಜಿ ಊಟ ಮಾಡಿ ರೈನುಕೋಟು ಹಾಕಿ ಶಾಲೆಗೆ ಹೋಗುವ ರೂಢಿ. ಮಲೆನಾಡಿನ ಮಳೆಗಾಲದಲ್ಲಿ ಬಿಡುವಿಲ್ಲದ ಸೋನೆ ಮಳೆ. ವಟ ವಟ ಕಪ್ಪೆ...

ವಾವ್! ಎಂಬೋ ಬಾವಿ...

ವೇದಾ ಅಠವಳೆ ಜುಲೈ ೦೬ ಲೇಖನ ೮೨ ವೀಕ್ಷಣೆ

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ...

ಮಡಚಿಟ್ಟ ಕಾಮನಬಿಲ್ಲು

ನವೀನ್ ಜೀ ಕೇ ಜುಲೈ ೦೬ ಲೇಖನ ೪೫ ವೀಕ್ಷಣೆ

ಕಳೆದ ದಿನಗಳ ಲೆಕ್ಕವಿಟ್ಟಿಲ್ಲ ಬರುವ ಭಾವಗಳಿಗೆ ಲೆಕ್ಕ ಇಡುವುದು ಹೇಗೆ,,, ಒಂದೊಂದು ನಕ್ಷತ್ರ ಮಿನುಗುವಾಗಲೂ ಒಂದೊಂದು ಮಿಡಿತ ಎದೆಯೊಳಗೆ, ಮುಗಿಲ ಎತ್ತರದ ಕಾಮನಬಿಲ್ಲು ಮನದ ಎತ್ತರಕ್ಕೆ ಮುದುಡಿ ನಿಂತರೆ,,,, ಮೌನ ಸ್ವಾಗತ...

ದೇವರೊಡನೆ ಸಂದರ್ಶನ - 15

kavinagaraj ಜುಲೈ ೦೬ ಲೇಖನ ೧೦೭ ವೀಕ್ಷಣೆ

ಗಣೇಶ: ನಿನ್ನ ಸಹವಾಸವೇ ಬೇಡ ಅಂತ ಇಷ್ಟು ದಿನ ಸುಮ್ಮನಿದ್ದೆ. ಆದರೆ ಏನು ಮಾಡೋದು, ಯಾಕೋ ಏನೋ, ಮನಸ್ಸು ತಡೆಯಲಿಲ್ಲ. ಬದುಕುವ ಆಸೆ ದೊಡ್ಡದು ಅಂತ ನೀನೇ ಹೇಳಿದ್ದೆ. ಅದೇ ಆಸೆ ಇರಬೇಕು, ಮತ್ತೆ ನಿನ್ನ ಜೊತೆ ಮಾತು ಮುಂದುವರೆ...

ಹಳ್ಳಿ ಸಂತೆಗೆ ಪಟ್ಟಣದಲ್ಲಿ ಮರುಜೀವ!

Na. Karantha Peraje ಜುಲೈ ೦೪ ಲೇಖನ ೮೯ ವೀಕ್ಷಣೆ

ಮಂಗಳೂರಿನ ಸಾವಯವ ಸಂತೆಯಲ್ಲಿ ಪ್ರತಿಷ್ಠಿತ ಕುಟುಂಬವೊಂದು ಅರೆಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿ ತಿಂಗಳು ದಾಟಿಲ್ಲ, “ನಂಮಗ ಬಿಳಿಯನ್ನ ಉಣ್ಣೋದೇ ಇಲ್ಲ. ಕೆಂಪಕ್ಕಿಗೆ ಒಗ್ಗಿಹೋಗಿದ್ದಾನೆ. ಎಲ್ಲಿ ಸಿಗುತ್ತೋ ಅಲ್ಲಿಗೆ ಬ...

ಒಂದು ಜೀವ ಹಲವು ರೂಪ !

ರೇವನ್ ಜೇವೂರ ಜುಲೈ ೦೩ ಲೇಖನ ೧೧೦ ವೀಕ್ಷಣೆ

ಹೆಣ್ಮಗಳು. ಬಾವುಕಳು. ಹೃದಯಕ್ಕೆ ನೋವಾದರೆ ಕಣ್ಣಲ್ಲಿ ಅದು ಹೆರದು ಹೋಗುತ್ತದೆ. ಅರ್ಥ ಮಾಡಿಕೊಳ್ಳೋ ಹೊತ್ತಿಗೆ ಮತ್ತೆ ಪ್ರಶಾಂತ್ ಕಂಗಳು. ಆಕೆ ಇರೋದೆ ಹಂಗೆ. ಬಾಲ್ಯದಲ್ಲಿ ಎಲ್ಲರ ಚೆಂದನದ ಗೊಂಬೆ. ಯೌವ್ವನ ಹತ್ತಿರ ಬಂದರೆ...

ಆತನ ಕತೆಗಳಲ್ಲಿ ಮಾ೦ತ್ರಿಕತೆಯೂ ಇದೆ, ವಾಸ್ತವವೂ ಇದೆ…!!

ಗುರುರಾಜ ಕೊಡ್ಕಣಿ ಜುಲೈ ೦೨ ಲೇಖನ ೬೫ ವೀಕ್ಷಣೆ

ಅದೊ೦ದು ಬೆಚ್ಚಗಿನ, ಮಳೆಯಿಲ್ಲದ ಸೋಮವಾರದ ಸು೦ದರ ಬೆಳಗು. ಔರೇಲಿಯೊ ಎಸ್ಕೊವರ್ ಎನ್ನುವ ಪದವಿಯಿಲ್ಲದ ದ೦ತವೈದ್ಯ ಬೆಳಗ್ಗಿನ ಅರು ಗ೦ಟೆಗಾಗಲೇ ತನ್ನ ಚಿಕಿತ್ಸಾಲಯದ ಬಾಗಿಲು ತೆರೆದಿದ್ದ. ಪ್ಲಾಸ್ಟಿಕ್ ಅಚ್ಚುಗಳಿಗಿನ್ನೂ ಅ೦ಟಿ...