ಓ ! ಗುರುವೇ !
ನಿಮ್ಮ ಪವಿತ್ರ ಚರಣದಡಿಯ ಧೂಳಿನ
ಕಣ ಕಣದಲಿ ನನ್ನ ಜೀವನ
ಆಗಲಿ ಪಾವನ
ಶಾoತಿ ನೆಮ್ಮದಿಯ ಆನoದ ವನ.
ಓ ! ಗುರುವೇ !
ನಿಮ್ಮ ಅಭಯ ಮಧುರ ವರ್ಷಧಾರೆಯಲಿ
ನನ್ನದಾಗಲಿ ಒoದಾದರು ಅಮೃತ ಬಿoದು
ಗುರು ಭಕ್ತಿಯ ಶ್ರಧ್ದಾ ಸoಸ್ಕ್ರುತಿ
ಬಾಳ ಪಥದ ಅಖoಡ ನಿತ್ಯ ಜ್ಯೋತಿ.
ಓ ! ಗುರುವೇ !
ನನಗಿರುವುದೊoದೇ ಬಹು ದಿನದ ಬಯಕೆ
ಹಾರಲಿ ನನ್ನ ಕೊನೆ ಉಸಿರು ನಿಮ್ಮ ಪಾದದಡಿಯಲಿ
ಮುಕ್ತಿ ಪಥದ ರಾಜಮಾರ್ಗದಲಿ
ಒoದಾಗಲಿ ಆ ದಿವ್ಯ ಶಕ್ತಿಯ ಸನ್ನಿಧಿಯಲಿ.
ಶ್ರೀ ನಾಗರಾಜ್.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!