ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2016

ಸೆಪ್ಟೆಂಬರ್ 2016

೫೬ ಲೇಖನಗಳು

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೦

ಶ್ರೀ ಸಂಸ್ಥಾನ ಸೆಪ್ಟೆಂ ೨೫ ಲೇಖನ ೮೪ ವೀಕ್ಷಣೆ

ಮಂಗಲದ ಮುಂಬೆಳಗು ಶ್ರೀರಾಮಾದಿ ವಿಗ್ರಹಗಳನ್ನು ಶ್ರೀಶಂಕರರಿಗೆ ನೀಡಿದ ವರದಮುನಿಗಳು ಹೊರಟುನಿಂತರು. ವರದೇಶನಿಗೆ ನಮಿಸಿದರು. ಆತ್ಮಲಿಂಗವನ್ನು ಅರ್ಚಿಸಿದರು. ಮನದಲ್ಲಿ ಅವನನ್ನೇ ಧ್ಯಾನಿಸುತ್ತಾ ಹಿಮಾಲಯದತ್ತ ಪಯಣಿಸಿದರು. ಶ...

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು ಒಂದು ತಲೆಕೆಟ್ಟ ನಿರ್ಧಾರ ಸಾಕು||

ksraghavendranavada ಸೆಪ್ಟೆಂ ೨೪ ಲೇಖನ ೭೪ ವೀಕ್ಷಣೆ

ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮ...

ನಗೆ ಹನಿಗಳು ( ಹೊಸವು ? )

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೪ ಬ್ಲಾಗ್ ೫೩ ವೀಕ್ಷಣೆ

(ನೀವು ಈಗಾಗಲೇ ಇವನ್ನು ಕೇಳಿದ್ದರೆ ತಪ್ಪದೆ ತಿಳಿಸಿ ) - ೧ - -ನಾನು ಲಂಡನ್ ನಲ್ಲಿ ಇದ್ದ ಸಮಯದ ಮಾತು....... -ಓಹ್ ! ಸಮಯ ಅಂದ ಕೂಡಲೆ ನೆನಪಾಯಿತು , ನೋಡಿ , ತುಂಬಾ ಸಮಯ ಆಗಿದೆ , ನಾನು ಬರ್ತೀನಿ,ಸಿಗೋಣ ಮತ್ತೆ . - ೨...

ಹಣ್ಣುತರಕಾರಿಗಳಲ್ಲಿ ಪೀಡೆನಾಶಕಕ್ಕೆ ಅಂಕುಶ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೪ ಲೇಖನ ೪೭ ವೀಕ್ಷಣೆ

ಡೆಲ್ಲಿ ಮಾರುಕಟ್ಟೆಯಲ್ಲಿ ಮಾರುವ ಹಣ್ಣುತರಕಾರಿಗಳಲ್ಲಿ ಅಪಾಯಕಾರಿ ಮಟ್ಟದ ರಾಸಾಯನಿಕ ಪೀಡೆನಾಶಕ (ಪೆಸ್ಟಿಸೈಡ್)ಗಳ ಅಂಶಗಳಿವೆ ಎಂಬುದು ಪತ್ತೆಯಾದದ್ದು ೨೦೧೦ರಲ್ಲಿ. ಅದಾಗಿ ಎರಡು ವರುಷಗಳ ನಂತರ, ಈಗ ಕೇಂದ್ರ ಸರಕಾರವು ಪರಿಣ...

ಲೈಫ್ ಚುಟುಕಗಳು - ೨ - ಮೆಡಿಕಲ್ ಸೀಟು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೪ ಲೇಖನ ೯೫ ವೀಕ್ಷಣೆ

ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜೊಂದರ ಪ್ರಾಂಶುಪಾಲರಾದ ಗೆಳೆಯರೊಬ್ಬರು ತಮ್ಮ ಮಗಳಿಗೆ ಮೆಡಿಕಲ್ ಸೀಟು ಕೊಡಿಸಲೆಂದು ಆ ದಿನ ಊರಿಗೆ ಬಂದಿದ್ದರು. ಅವರು ಲೆಕ್ಕಕ್ಕೆ ಗೆಳೆಯರ ಬಳಗದಲ್ಲಿ ಎಲ್ಲರಿಗೂ “ಮೇಷ್ಟ್ರು”. ಸಂಜೆ ಕಾಫ...

ಲೈಫ್ ಚುಟುಕಗಳು - ೧ - ಗೋವಿನ ಹಾಡು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೨ ಲೇಖನ ೫೧ ವೀಕ್ಷಣೆ

ಆ ದಿನ ಸಂಜೆಯ ಪಾಠಕ್ಕೆ ಪುಣ್ಯಕೋಟಿ ಗೋವಿನ ಹಾಡು ಹೇಳಿಕೊಡುತ್ತಿದ್ದ ಟ್ಯೂಶನ್ ಟೀಚರಿಗೆ ಪುಟ್ಟ ಹುಡುಗ ಸಂದೀಪ ಕೇಳಿದ, "ಮೇಡಂ, ನಾಳೆ ಸ್ಕೂಲಿನಲ್ಲಿ ಹೋಂವರ್ಕ್ ನೀನೇ ಮಾಡಿದ್ದಾ ಅಂತ ಕೇಳ್ತಾರೆ. ನೀವೇ ಮಾಡಿಸಿದ್ದು ಅಂತ ಹ...

ಸಂಪದಿಗ- ರಘುರವರ ಚಿತ್ರ - ಪಲ್ಲಟ (ಕಲಾತ್ಮಕ ಚಲನಚಿತ್ರ)

ಪಾರ್ಥಸಾರಥಿ ಸೆಪ್ಟೆಂ ೨೦ ಲೇಖನ ೩೬ ವೀಕ್ಷಣೆ

ಪಲ್ಲಟ - ಹಳ್ಳಿಚಿತ್ರ ಪ್ರೊಡಕ್ಷನ್ - #PALLATA the movie 21 ನೆ ಆಗಷ್ಟ್ 2016 ಬಾನುವಾರ ಪಲ್ಲಟ ಚಿತ್ರದ ಪ್ರೀಮಿಯರ್ ಶೋ ಗೆ ಬರಬೇಕೆಂದು ರಘುರವರ ಪೋನ್ ಕಾಲ್ ಬಂದಾಗ ಎಂತದೋ ಒಂದು ಕುತೂಹಲ. ಕಳೆದ ಒಂದು ವರ್ಷದಿಂದ ರಘು...

ಹೊಸ ಸಂಪದ ಆಂಡ್ರಾಯ್ಡ್ ಆಪ್ ಮತ್ತು ಸಂಪದ ಐಫೋನ್ ಆಪ್

ಸಂಪದ ನಿರ್ವಹಣೆ ತಂಡ ಸೆಪ್ಟೆಂ ೧೯ ಲೇಖನ ೧೧೬ ವೀಕ್ಷಣೆ

ಗಮನಿಸಿ, ಸಂಪದ ಅಪ್ಲಿಕೇಶನ್ನಿನ ಹೊಸ ಆಪ್ ಈಗ ಗೂಗಲ್ ಆಪ್ ಸ್ಟೋರಿನಲ್ಲಿ ಲಭ್ಯವಿದೆ. ಸಂಪದದ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಸಂಪದದ ಐಫೋನ್ ಅಪ್ಲಿಕೇಶನ್ ಆಪಲ್ ಐಟ್ಯೂನ್ಸ್ ಸ್ಟೋ...

ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ತಿನ್ನುವುದನ್ನು ಕಲಿಸಿಕೊಟ್ಟು ಹೋದ ಪರಂಗಿ ದೊರೆಗಳು!

ಶ್ರೀಧರ್ ಬಂಡ್ರಿ ಸೆಪ್ಟೆಂ ೧೮ ಬ್ಲಾಗ್ ೧೩೧ ವೀಕ್ಷಣೆ

ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾ...

ಬಾಲಿವುಡ್ನ ಬಡಾ ಜೋಡಿ : ಸಲಿಂ-ಜಾವೇದ್.

ಸುಜೀತ್ ಕುಮಾರ್ ಸೆಪ್ಟೆಂ ೧೭ ಲೇಖನ ೭೬ ವೀಕ್ಷಣೆ

ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆದಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ...

ದಿನಕ್ಕೆ ೯,೦೦೦ ಊಟ ಮಾರಾಟ!

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೭ ಲೇಖನ ೫೬ ವೀಕ್ಷಣೆ

ಡೆಲ್ಲಿ ಪಕ್ಕದ ಗುರ್ಗಾಂವ್ನಲ್ಲಿ “ಜನತಾ ಮೀಲ್ಸ್”ನ ೩೦ ಮಾರಾಟ ಕೇಂದ್ರಗಳಿಂದ ಪ್ರತಿ ದಿನ ೯,೦೦೦ ಊಟ ಮಾರಾಟ! ಈ ದಾಖಲೆ ಮಾರಾಟದ ಗುಟ್ಟು: ಕಡಿಮೆ ಬೆಲೆಗೆ ಆರೋಗ್ಯಯುತ ಊಟ ಪೂರೈಕೆ. ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್...

ಕತೆ - ಜನರ ಸ್ವಭಾವ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೭ ಬ್ಲಾಗ್ ೪೬ ವೀಕ್ಷಣೆ

ಜನರು ಹೀಗೆ ಉಂಟು..... ಆ ಹಿಂದಿ ಮನುಷ್ಯನು ಇಂಗ್ಲಿಷ್ ಬಂದರೂ ಆ ಅಹಿಂದೀ ಮನುಷ್ಯನೊಡನೆ ಬೇಕೆಂದೇ ಹಿಂದಿಯಲ್ಲೇ ಮಾತಾಡುವನು. ಅವನೇನು ಕಮ್ಮಿ? ಅವನೂ ಇಂಗ್ಲೀಷಿನಲ್ಲೆ ಅವನೊಂದಿಗೆ ಮಾತಾಡುವನು. ..... ಜನರು ಹೀಗೂ ಉಂಟು! ಈ...

ಮನೋಹರ ಪರಿಕ್ಕರ್ ಹೇಳಿದ ಕಲ್ಲಂಗಡಿ ಸಂಗತಿ

ಶ್ರೀನಿವಾಸ.ಹುದ್ದಾರ‌ ಸೆಪ್ಟೆಂ ೧೬ ಲೇಖನ ೯೨ ವೀಕ್ಷಣೆ

ಮನೋಹರ ಪರಿಕ್ಕರ್ ಹೇಳಿದ ಕಲ್ಲಂಗಡಿ ಸಂಗತಿ ನಾನು ಗೋವೆಯ ಪರ್ರಾ ಎಂಬ ಹಳ್ಳಿಯಿಂದ ಬಂದವ. ಅದಕ್ಕಾಗಿ ನಮ್ಮನ್ನು ಪರೀಕ್ಕರ ಎನ್ನುತ್ತಾರೆ. ನನ್ನ ಹಳ್ಳಿ ಕಲ್ಲಂಗಡಿ ಹಣ್ಣುಗಳಿಗಾಗಿ ತುಂಬ ಪ್ರಸಿದ್ಧ. ನಾನು ಚಿಕ್ಕವನಿದ್ದಾಗ ಅ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೯

ಶ್ರೀ ಸಂಸ್ಥಾನ ಸೆಪ್ಟೆಂ ೧೫ ಲೇಖನ ೭೧ ವೀಕ್ಷಣೆ

ಬಂದ ತಪೋರಾಮ ವರದಮುನಿಗಳು ಶಂಕರರಿಗೆ ಹೀಗೆಂದರು- 'ಧರೆಗಿಳಿದ ಶಂಕರನೇ ತಾವು. ದುರ್ಮತಗಳ ಖಂಡನೆ ಮತ್ತು ಸನ್ಮತಗಳ ಉದ್ಧರಣ ನಿಮ್ಮ ಅವತಾರದ ಉದ್ದೇಶ. ಅದಕ್ಕೆ ಬದ್ಧದೀಕ್ಷಿತರಾದವರು ತಾವು. ವೇದವನ್ನು ಉಳಿಸಬಂದವರು; ಅಗ್ನಿಹೋ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೮

ಶ್ರೀ ಸಂಸ್ಥಾನ ಸೆಪ್ಟೆಂ ೧೪ ಲೇಖನ ೮೩ ವೀಕ್ಷಣೆ

ವರದರೆಂಬ ವರದರು ಶ್ರೀಶಂಕರರು ವರದೇಶಲಿಂಗದ ಸನ್ನಿಧಿಗೆ ಬಂದರು. ನಮಿಸಿದರು, ಸ್ತುತಿಸಿದರು. ಅಲ್ಲಿ ಸಿಕ್ಕರು ವರದಮುನಿಗಳು. ಬಹುಪುರಾತನರು. ಅಗಸ್ತ್ಯರ ನೇರ ಶಿಷ್ಯರು. ಮಹಿಮಾನ್ವಿತರಿಬ್ಬರ ಪರಸ್ಪರ ದರ್ಶನ ಇಬ್ಬರಲ್ಲೂ ಸಂತ...

ಕಾಮ್ರೇಡ್ ಬಿ೦ದುಮಾಧವನ ದಾಡಿ (ಸ್ಫೂರ್ತಿ : ವುಡ್ ಹೌಸ್) - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಸೆಪ್ಟೆಂ ೧೩ ಲೇಖನ ೭೦ ವೀಕ್ಷಣೆ

P { margin-bottom: 0.21cm; } ಕಾಮ್ರೇಡ್ ಬಿ೦ದುಮಾಧವನ ದಾಡಿ ( ಸ್ಪೂರ್ತಿ : ಪಿ.ಜಿ.ವುಡ್ ಹೌಸ್) ಮತ್ತೆ ಬಿ೦ದುಮಾಧವ ಏಕೆ ಎನ್ನುತ್ತೀರಾ? ಅವನ ಮದುವೆ ವಿಷಯ ಆಯಿತು, ಅವನ ಹೆ೦ಡತಿಯ ನಾಯಿಮರಿಗಳ ವಿಷಯ ಆಯಿತು. ಯಾರೋ ನಾ...

Mr.ತ್ಯಾಗಿ...

ಸುಜೀತ್ ಕುಮಾರ್ ಸೆಪ್ಟೆಂ ೧೩ ಲೇಖನ ೮೮ ವೀಕ್ಷಣೆ

ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥಿ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ದಗೆ ಹರಿದು ಸಂಜೆಯ ತಂಪನ್ನು...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೭

ಶ್ರೀ ಸಂಸ್ಥಾನ ಸೆಪ್ಟೆಂ ೧೩ ಲೇಖನ ೭೪ ವೀಕ್ಷಣೆ

ಮಠ ಮತ್ತು ಕಾವೇರಿ ಕಾವೇರಿಗೂ ಶ್ರೀರಾಮಚಂದ್ರಾಪುರಮಠಕ್ಕೂ ವಿಶಿಷ್ಟವಾದ ಸಂಬಂಧವಿದೆ. ಶ್ರೀಶಂಕರರು ಲೋಕಾನುಗ್ರಹದ ಉದ್ದೇಶದಿಂದ ಶ್ರೀಕರಾರ್ಚನೆಗೆ ಅನುಗ್ರಹಿಸಿದ ಶ್ರೀರಾಮಾದಿ ವಿಗ್ರಹಗಳು ಅಗಸ್ತ್ಯರೊಂದಿಗೆ ಸಂಬಂಧವಿರುವಂತವ...

ತೋಳದ ಸಾರಥ್ಯ ?

ಸಂತೋಷ‌ ಎಂ ಶಾಸ್ತ್ರಿ ಸೆಪ್ಟೆಂ ೧೩ ಲೇಖನ ೩೮ ವೀಕ್ಷಣೆ

KPSCಗೆ ಶ್ಯಾಂಭಟ್ಟರಂಥ ಭ್ರಷ್ಟರನ್ನು ಅಧ್ಯ‌ಕ್ಷಗಿರಿಗೆ ತಂದಿದ್ದು, ನನಗೆ 'ಕುರಿ ಕಾಯುವ ಕೆಲಸಕ್ಕೆ ತೋಳವನ್ನು ನೇಮಿಸಿದಂತೆ' ಅನ್ನಿಸಿದ್ದು ಸುಳ್ಳಲ್ಲ. ಬಿಡಿ, ನಮ್ಮಲ್ಲಿ ಇದು ಬಹಳ ಸಾಮಾನ್ಯ. ಯಾವ ರಾಜಕಾರಣಿಯೂ `ಕಾಮಧೇನ...

`ಕಾವೇರಿ'ದ‌ ಕಾವೇರಿ

ಸಂತೋಷ‌ ಎಂ ಶಾಸ್ತ್ರಿ ಸೆಪ್ಟೆಂ ೧೩ ಲೇಖನ ೩೭ ವೀಕ್ಷಣೆ

ಭಾವನಾತ್ಮಕತೆಯನ್ನು ಬದಿಸರಿಸಿ, ಶತಕದಷ್ಟು ಹಳೆಯದಾದ ನಮ್ಮ ಕಾವೇರಿ ವಿವಾದದ ವಸ್ತುಸ್ಥಿತಿಯ `ಸಮಗ್ರ' ಚಿತ್ರಣವನ್ನು ನಮಗೇಕೆ ಯಾರೂ ನೀಡುತ್ತಿಲ್ಲ? ನಮ್ಮ ಸರ್ಕಾರ, ಕೋರ್ಟಿನ ಮುಂದೊಂದು ಮಾತು, ನಮ್ಮ ಮುಂದೊಂದು ಮಾತನಾಡುತ್...