ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2016

ಸೆಪ್ಟೆಂಬರ್ 2016

೫೬ ಲೇಖನಗಳು

ಸುಡೊಕು - ಒಂದು ಹೊಸ ಸೂತ್ರ!

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೨ ಬ್ಲಾಗ್ ೬೩ ವೀಕ್ಷಣೆ

ಮೊನ್ನೆ ಸುಡೊಕು ಕುರಿತು ಒಂದು ಬ್ಲಾಗ್ ಬರೆದಿದ್ದೆ. ( ಈ ಕೊಂಡಿ ನೋಡಿ ) ಸುಡೊಕು ಬಿಡಿಸಲು ಅನೇಕ ವೇಳೆ ನೆರವಾಗುವ ಒಂದು ಸೂತ್ರ ನನಗೆ ಹೊಳೆದಿದ್ದು ಅದನ್ನು ಇಲ್ಲಿ ವಿವರಿಸುತ್ತಿದ್ದೇನೆ. ಮೊದಲು ಸುಡೊಕು ಬಗೆಗೆ ಒಂಚೂರು...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೬

ಶ್ರೀ ಸಂಸ್ಥಾನ ಸೆಪ್ಟೆಂ ೧೧ ಲೇಖನ ೭೭ ವೀಕ್ಷಣೆ

ಅಗಸ್ತ್ಯರೆಂಬ ಅನುಪಮರು ಅಗಸ್ತ್ಯರು ಋಷಿಶ್ರೇಷ್ಠರು. ಸಪ್ತರ್ಷಿಗಳಲ್ಲಿ ಒಬ್ಬರು. ವಿಶಿಷ್ಟವಾದ ಅದೆಷ್ಟೋ ಲೋಕಾನುಗ್ರಹಗಳನ್ನು ಮಾಡಿದವರು. ಮಿತ್ರಾವರುಣರ ಪುತ್ರರಾದ ಅಗಸ್ತ್ಯರು ಲೋಪಾಮುದ್ರೆಯ ಕೈಹಿಡಿದವರು. ಈ ಲೋಪಾಮುದ್ರೆ...

DLI ಪುಸ್ತಕನಿಧಿ - - ಜನ್ನನ ಚಂಡಶಾಸನ ಕಥಾಸಂಗ್ರಹದ ವಿವರಣೆ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೧ ಬ್ಲಾಗ್ ೨೬೬ ವೀಕ್ಷಣೆ

ಪಂಪ, ರನ್ನರ ಸಾಲಿನಲ್ಲಿ ಜನ್ನನ ಹೆಸರು ಕೇಳಿದ್ದೆನಷ್ಟೆ. ಇತ್ತೀಚೆಗೆ ಈ ಪುಸ್ತಕವನ್ನು - DIGITAL LIBRARY OF INDIA ತಾಣದಿಂದ ಹಿಂದೆಂದೋ ಇರಿಸಿಕೊಂಡದ್ದು - ಓದಿದೆ. ( ಈ ಪುಸ್ತಕ http://oudl.osmania.ac.in/hand...

ಸುಡೊಕು - ಒಂದು ಹೊಸ ಸೂತ್ರ ?

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೦ ಬ್ಲಾಗ್ ೧೦೮ ವೀಕ್ಷಣೆ

ಸುಡೊಕು -ಅಂಕಿಗಳ ಆಟ ನಿಮಗೆಲ್ಲ ಗೊತ್ತೇ ಇರಬೇಕು. ಈ ಆಟದ ನಿಯಮಗಳನ್ನು ವಿವರಿಸುವ ಅಗತ್ಯವಿಲ್ಲ ಅಲ್ಲವೇ ? ನಿಮಗೆ ಗೊತ್ತಿಲ್ಲವಾದರೆ , ಈ ಆಟದ ಬಗ್ಗೆ ಆಸಕ್ತಿ ಇದ್ದರೆ , ಒಂದು ಕಮೆಂಟ್ ಹಾಕಿ. (ಅಂದ ಹಾಗೆ ಕನ್ನಡದಲ್ಲಿ ,...

ಊಟದ ಮೇಜಿಗೆ ಜಿಗಿದ ರಂಬುಟಾನ್

Na. Karantha Peraje ಸೆಪ್ಟೆಂ ೧೦ ಲೇಖನ ೪೮ ವೀಕ್ಷಣೆ

ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ ‘ಅಮುಲ್’ ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್‍ನಿಂದ ನೂರು ಲೀಟರ್‍ವರೆಗೂ ಹಾಲ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೫

ಶ್ರೀ ಸಂಸ್ಥಾನ ಸೆಪ್ಟೆಂ ೦೯ ಲೇಖನ ೮೮ ವೀಕ್ಷಣೆ

ಮುಳುಗಿದರೊಮ್ಮೆ ಬ್ರಹ್ಮಭಾವದಿ ಕೋಟಿತೀರ್ಥದ ಸನ್ನಿಧಿಗೆ ಬಂದ ಶ್ರೀಶಂಕರರು ಮೂರು ಬಾರಿ ಪ್ರದಕ್ಷಿಣೆ ಮಾಡಿದರು ಆ ತೀರ್ಥರಾಜನಿಗೆ. ಕ್ಷೇತ್ರವಿಧಿಯಂತೆ ಅವಗಾಹನ ಮಾಡಿದರು ಪುಣ್ಯಸಲಿಲದಲ್ಲಿ. ಅಲ್ಲಿಯೇ ಕುಳಿತು ಅನುಷ್ಠಾನದಲ್...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೪

ಶ್ರೀ ಸಂಸ್ಥಾನ ಸೆಪ್ಟೆಂ ೦೮ ಲೇಖನ ೯೨ ವೀಕ್ಷಣೆ

ಸನ್ನಿಧಿಗಳ ಅನುಸಂಧಾನ ಕೋಟಿತೀರ್ಥಕ್ಕೆ ಬರುವ ಮುನ್ನ ಶ್ರೀಶಂಕರರು ಅಲ್ಲಿರುವ ಅನೇಕ ದೇವತಾಸಾನ್ನಿಧ್ಯಗಳನ್ನು ಪೂಜಿಸಿದ್ದರು. ಮೊದಲು ಅವರು ಪೂಜಿಸಿದ್ದು ಆಸೆಗಳನ್ನು ಈಡೇರಿಸುವ ಕಾಮೇಶ್ವರನನ್ನು. ಅನಂತರ ಅಘನಾಶಿನಿಯಲ್ಲಿ ತ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೩

ಶ್ರೀ ಸಂಸ್ಥಾನ ಸೆಪ್ಟೆಂ ೦೭ ಲೇಖನ ೯೩ ವೀಕ್ಷಣೆ

ಹೆಚ್ಚಿತು ತೀರ್ಥದ ತೀರ್ಥತ್ವ ಶ್ರೀಕ್ಷೇತ್ರಗೋಕರ್ಣಕ್ಕೆ ಚಿತ್ತೈಸಿದ ಶ್ರೀಶಂಕರರು ಸಾರ್ವಭೌಮನ ಸನ್ನಿಧಿಗೆ ಬಂದರು. ಅಂದು ರಾವಣನಿಗೆ ಭಕ್ತಿಪರವಶನಾಗಿ ತನ್ನ ಆತ್ಮದ ಕುರುಹಾದ ಆತ್ಮಲಿಂಗವನ್ನು ಕರುಣಿಸಿದ್ದ ಪರಶಿವ ಇಂದು ಈ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೨

ಶ್ರೀ ಸಂಸ್ಥಾನ ಸೆಪ್ಟೆಂ ೦೭ ಲೇಖನ ೫೫ ವೀಕ್ಷಣೆ

ಹೆಜ್ಜೆ ೨ ಶ್ರೀಶಂಕರರು ಅಡಿಯಿಟ್ಟ ಗೋಕರ್ಣ ಪ್ರಾಚೀನ ತೀರ್ಥಕ್ಷೇತ್ರ. ಪುರಾಣಗಳು ಅದರ ಮಹಿಮೆಯನ್ನು ಮಾತನಾಡುತ್ತವೆ. ಅಷ್ಟು ಹಳೆಯದು ಅದು. ಅದೊಂದು ದೇವಾಲಯಗಳ ಸಮುಚ್ಚಯ. ಅಲ್ಲಿನ ಕಣಕಣದಲ್ಲೂ ದಿವ್ಯತೆಯ ಅಂಶವಿದೆ. ಹಾಗಾಗಿ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧

ಶ್ರೀ ಸಂಸ್ಥಾನ ಸೆಪ್ಟೆಂ ೦೭ ಲೇಖನ ೬೮ ವೀಕ್ಷಣೆ

ಹೆಜ್ಜೆ ೧ ಅದು ಪುಣ್ಯನದೀ ಅಘನಾಶಿನೀ ತೀರ. ಅಂದು ಆ ನದೀ ಮತ್ತೊಮ್ಮೆ ಪವಿತ್ರವಾಗಿತ್ತು. ಯಾಕೆಂದರೆ ಆ ಮಹಾತ್ಮರ ಪಾದಸ್ಪರ್ಶವಾಗಿತ್ತು ಅದರ ಜಲಕ್ಕೆ. ಶ್ರೀಶಂಕರಾಚಾರ್ಯರು ಅಘನಾಶಿನಿಯನ್ನು ಅಂದು ದಾಟಿದ್ದರು. ಜೀವಲೋಕವನ್ನು...

ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೭ ಲೇಖನ ೭೩ ವೀಕ್ಷಣೆ

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ...

ಕಾವೇರಿ ... ಕಾವೇರಿ .... ಕಾವೇರಿ ..

ಪಾರ್ಥಸಾರಥಿ ಸೆಪ್ಟೆಂ ೦೭ ಬ್ಲಾಗ್ ೯೦ ವೀಕ್ಷಣೆ

ಕಾವೇರಿ ... ಕಾವೇರಿ .... ಕಾವೇರಿ .. ಕರ್ನಾಟಕದಲ್ಲಿ ಕಾವೇರಿಯ ಗಲಾಟೆ ಮತ್ತೊಮ್ಮೆ ತಾರಕಕ್ಕೇರಿದೆ. ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ. ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು...

ಕಾವೇರಿ ಹಾಗು ಕರ್ನಾಟಕ

ಪಾರ್ಥಸಾರಥಿ ಸೆಪ್ಟೆಂ ೦೭ ಬ್ಲಾಗ್ ೮೩ ವೀಕ್ಷಣೆ

ಕಾವೇರಿ ಹಾಗು ಕರ್ನಾಟಕ ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ. ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ ನಡುವೆ ಸೌಹಾರ್ದಯುತವಾಗಿ ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇ...

ಓ.. ಗಣಿತವೇ ... ನೀನೆಂಥ ನಿರ್ದಯಿ ?

ವೇದಾ ಅಠವಳೆ ಸೆಪ್ಟೆಂ ೦೬ ಲೇಖನ ೮೧ ವೀಕ್ಷಣೆ

ಓ.. ಗಣಿತವೇ ... ನೀನೆಂಥ ನಿರ್ದಯಿ ? ಮಾನ್ಯ ಪ್ರಾಚಾರ್ಯರಿಗೆ, ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛ...

ಸಂಪದಿಗ ಸುರೇಶ್ ನಾಡಿಗ್ (ಕೋಮಲ್ ಕುಮಾರ್) ಅಕಾಲಿಕ ನಿಧನ

kavinagaraj ಸೆಪ್ಟೆಂ ೦೫ ಲೇಖನ ೪೭ ವೀಕ್ಷಣೆ

ಮಿತ್ರ ಪಾರ್ಥಸಾರಥಿಯವರ ಫೇಸ್ ಬುಕ್ ಪೋಸ್ಟಿನಿಂದ ಶಿಕಾರಿಪುರದ ಮಿತ್ರ ಸುರೇಶ ನಾಡಿಗ್ (ಕೋಮಲ್ ಕುಮಾರ್) ನಿಧನದ ಸುದ್ದಿ ತಿಳಿದು ಬೇಸರವಾಯಿತು. ಯುವ ಪತ್ರಕರ್ತರಾಗಿ, ಬರಹಗಾರರಾಗಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಹೆಚ್ಚಾ...

ರಿಲೀಫ್...

ಸುಜೀತ್ ಕುಮಾರ್ ಸೆಪ್ಟೆಂ ೦೩ ಲೇಖನ ೯೧ ವೀಕ್ಷಣೆ

"ಹತ್ತ್ ಘಂಟೆ ಆಯ್ಥೊ!!….ಎದ್ದೇಳೋ...." ಅಡುಗೆ ಮನೆಯಿಂದ ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್.... ಊರಿನಿಂದ ಸುಮಾರ...