ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2017

ಮಾರ್ಚ್ 2017

೫೪ ಲೇಖನಗಳು

ಶುದ್ಧಿ - ಸಿನೆಮಾ ವಿಮರ್ಶೆ

ಸಚಿನ್.ಎಲ್.ಎಸ್ ಮಾರ್ಚ್ ೨೨ ಬ್ಲಾಗ್ ೯೧ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಗಳು ಮೂಡುತ್ತಿರುವ ವಿಷಯ ಎಲ್ಲರ ಗಮನಕ್ಕೂ ಬಂದಿರುತ್ತದೆ. ಒಂದೊಂದಾಗಿ ಅಪ್ಪಳಿಸುತ್ತಿರುವ ಅಲೆಗಳಲ್ಲಿ, ಇದೀಗ ನಮ್ಮನ್ನು ಮುಟ್ಟಿರುವ ಅಲೆ 'ಶುದ್ಧಿ'. ಸಮಾಜವನ್ನು...

ಹರಿಯುವ ಹಣದ ಹೊಳೆ

ಆನಂದ ಹೆಚ್.ಎನ್. ಮಾರ್ಚ್ ೨೨ ಲೇಖನ ೪೧ ವೀಕ್ಷಣೆ

"ಕೌನ್ ಬನೇಗ ಕ್ರೋರ್ ಪತಿ?" ಎಲ್ಲರಿಗೂ ಗೊತ್ತು. ಆದರೆ "ಕೌನ್ ಬನಾಯೇಗಾ ಕ್ರೋರ್‍ಪತಿ?" ಎಂದರೆ ಉತ್ತರಕ್ಕೆ ತಡಕಾಡಬೇಕಿಲ್ಲ. ಈಮೇಲ್ ಮತ್ತು ಎಸ್.ಎಂ.ಎಸ್.ಗಳು ನಮ್ಮನ್ನು ಆಗಾಗ್ಗೆ ಕ್ರೋರ್‍ಪತಿಗಳನ್ನಾಗಿ ಮಾಡುತ್ತವೆ. ಅಥವ...

ಮುಂಜಾನೆ ರಾಗ

ಕಿರಣ್ ಕುಮಾರ್ ಮಾರ್ಚ್ ೧೯ ಕವನ ೧,೩೦೬ ವೀಕ್ಷಣೆ

ಬೆಳಗಾಗಲು ಚುಮುಚುಮು ಚಳಿಯು ಮಂಜಿನ ಹನಿಗಳ ಸಡಗರ.. ಹಕ್ಕಿ ಪಕ್ಷಿಗಳ ಚಿಲಿಪಿಲಿಯು ಬಾನಲಿ ನಯನ ಮನೋಹರ.. ಗಿರಿಗಳ ನಡುವಲಿ ಮೆಲ್ಲನೆ ರವಿಯು ಇಣುಕಲು ಸುಂದರ ಜಗವ, ಕೊರೆಯುವ ಚಳಿಯಲೂ ಮೈಮರೆತನು ಕವಿಯು ಕಾಣಲು ಧರೆಯ ಸ್ವರ್ಗವ...

ಯಶಸ್ಸು

ನಾಗೇಶ್ ತಳೇಕರ. ಮಾರ್ಚ್ ೧೮ ಬ್ಲಾಗ್ ೧೧೧ ವೀಕ್ಷಣೆ

ಬಾನ ಹಾದಿಯಲ್ಲಿ ಸೂರ್ಯ ನಿಧಾನವಾಗಿ ಮೇಲೆ ಬರುವಂತೆ, ಸಕಾರಾತ್ಮಕ ಆಲೋಚನೆ ಹೊಂದವರು ನಿಧಾನವಾಗಿ ಒಂದೊಂದಾಗಿ ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ. ಆತ್ಮ ವಿಶ್ವಾಸ , ನಿರ್ದಿಷ್ಟ ಗುರಿ, ಸಾಧಿಸುವ ಛಲ ಹಾಗೂ ಸತತ ಪ್ರಾಮಾಣಿಕ...

ಅಸೂಯೆ

ನಾಗೇಶ್ ತಳೇಕರ. ಮಾರ್ಚ್ ೧೮ ಬ್ಲಾಗ್ ೮೯ ವೀಕ್ಷಣೆ

ಅಕ್ಕ ಪಕ್ಕ ಅರಳಿದ ಹೂ ಗಳಿಗೆ ಪರಸ್ಪರ ಪೈಪೋಟಿ ಇರುವದಿಲ್ಲ. ಮಹಿಳೆಯರು ಯಾಕೆ ಮತ್ತೊಬ್ಬ ಮಹಿಳೆಯ ಸೌಂದರ್ಯ ನೋಡಿ ಅಸೂಯೆ ಪಡುತ್ತಾರೆ ? - ನಾಗೇಶ್ ತಳೇಕರ್

ಸನ್ಮಾನ

ನಾಗೇಶ್ ತಳೇಕರ. ಮಾರ್ಚ್ ೧೮ ಉಲ್ಲೇಖಗಳು ೯೫೨ ವೀಕ್ಷಣೆ

ವೇದಿಕೆಯ ಮೇಲೆ ಸನ್ಮಾನ ಮಾಡಿಕೊಳ್ಳುವವರಿಗೆ ಚಪ್ಪಾಳೆ ತಟ್ಟುತ್ತ ಕಾಲಕಳೆಯಬೇಡಿ . ನೀವು ಸನ್ಮಾನ ಮಾಡಿಕೊಳ್ಳುವ , ಚಪ್ಪಾಳೆ ಗಿಟ್ಟಿಸುವ ಮಹತಕಾರ್ಯ ಮಾಡಿ. - ನಾಗೇಶ್ ತಳೇಕರ್

ಜಾಬ್‍ವರ್ಕಿನಲ್ಲಿ ಅಡಿಕೆ ಸುಲಿ

Na. Karantha Peraje ಮಾರ್ಚ್ ೧೭ ಲೇಖನ ೫೬ ವೀಕ್ಷಣೆ

ಕೃಷಿಕರ ಹೆಮ್ಮೆಯ ‘ಕ್ಯಾಂಪ್ಕೋ’ ಸಂಸ್ಥೆಯು ಕೃಷಿ ಯಂತ್ರಮೇಳಕ್ಕೆ 2009ರಲ್ಲಿ ಶ್ರೀಕಾರ ಬರೆದಿತ್ತು. ನಂತರ ಜರುಗಿದ ಎರಡು ಕೃಷಿಮೇಳಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಬೆಳಕು ಚೆಲ್ಲಿತ್ತು. ಪರಿಣಾಮ ಕಣ್ಣ ಮುಂದಿದೆ...

ಬಿಟಿ ಹತ್ತಿ "ಜ್ವರ" ಇಳಿಯಿತೇ?

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೭ ಲೇಖನ ೧೦೪ ವೀಕ್ಷಣೆ

ನಮ್ಮ ದೇಶದ ಹತ್ತಿ ಬೆಳೆಗಾರರಿಗೆ ೨೦೦೨ರಲ್ಲಿ ಸಂಭ್ರಮ. ಕುಲಾಂತರಿ ಹತ್ತಿ ತಳಿಯ ಬೀಜಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ವರುಷವದು. ಅದಾಗಿ ಒಂದೇ ವರುಷದಲ್ಲಿ ಇದೇ ತಳಿ “ಬಿಟಿ ಹತ್ತಿ ತಳಿ” ಎಂಬ ಹೆಸರಿನಲ್ಲಿ ಜನಪ್ರಿಯ. ಅನಂತರ...

ಪ್ರೀತಿ...?!

ಶಿಲ್ಪಾ. ಜಿ ಮಾರ್ಚ್ ೧೬ ಕವನ ೮೪೧ ವೀಕ್ಷಣೆ

ನಿನ್ನ ಪ್ರೀತಿಸುವ ಭರದಲಿ ನನ್ನ ನಾ ಕಾಣದಾದೆ ...! ನನ್ನ ಪಡೆಯಲು ನಾ ನಿನ್ನಿಂದ ದೂರವಾದೆ ....,!!

ಸಬಿತಾ ಎಂಬ ಚುರುಕು ಚಕೋರಿ

niranjana Vanalli ಮಾರ್ಚ್ ೧೬ ಲೇಖನ ೪೮ ವೀಕ್ಷಣೆ

ಅದು "ಸಂತ ಅಂತೋಣಿಯವರ ಹಿರಿಯ ಪ್ರಾಥಮಿಕ ಶಾಲೆ, ಗರ್ಡಾಡಿ." ಅಂದು ರಾತ್ರಿ ಶಾಲಾ ವಾರ್ಷಿಕೋತ್ಸವ. ಸ್ವಾಗತ, ವರದಿ ವಾಚನಗಳೆಲ್ಲ ಆದ ಮೇಲೆ - ಈಗ ಬಹುಮಾನ ವಿತರಣೆ. ಒಂದನೇ ಕ್ಲಾಸು. ಬಹುಮಾನ ಪಡೆಯಲಿರುವವರ ಹೆಸರನ್ನು ಮಿಸ್ಸ...

ರಾಜ ಯೋಗ!

ಕಿರಣ್ ಕುಮಾರ್ ಮಾರ್ಚ್ ೧೫ ಬ್ಲಾಗ್ ೧೧೦ ವೀಕ್ಷಣೆ

“Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗ...

ಬಿಡಿಎ ಎಂಬ ರಕ್ಕಸ!

ಕಿರಣ್ ಕುಮಾರ್ ಮಾರ್ಚ್ ೧೫ ಬ್ಲಾಗ್ ೯೪ ವೀಕ್ಷಣೆ

"ಅಲ್ಲಾ, ನೀವೆಲ್ಲ ಯಾಕೆ ಅವರನ್ನ ಒಳಗಡೆ ಪ್ರವೇಶ ಮಾಡೋಕ್ ಬಿಟ್ರಿ? ಎಲ್ಲರೂ ಒಟ್ಟಿಗೆ ನಿಂತುಕೊಂಡಿದ್ದಿದ್ರೆ ಅವರೇನು ಮಾಡೋಕಾಗ್ತಿತ್ತು?" "ಏನ್ ಮಾಡೋದಪ್ಪಾ, ಮುಂಡೇವು ದುಡ್ಡು ಅಂದ್ರೆ ಬಾಯಿ ಬಿಡ್ತಾವೆ, ಅದೂ ಅಲ್ದೇ ಅವ್...

ಪಬ್ಲಿಕ್ಕಾಗಿ ಹುಟ್ಟು ಹಬ್ಬ

ಆನಂದ ಹೆಚ್.ಎನ್. ಮಾರ್ಚ್ ೧೫ ಲೇಖನ ೬೦ ವೀಕ್ಷಣೆ

ನಿಮಗೆ ನಾಗರಾಜಣ್ಣ ಗೊತ್ತೆ? ಇ ಲ್ಲವೆ? ಡೋಂಟ್ ವರಿ. ನನಗೂ ಗೊತ್ತಿಲ್ಲ. ಆದರೆ ಅವರು ಇ ತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೇಗೆ ತಿಳಿಯಿತು ಎಂದಿರಾ? ಅದೇ, ನಮ್ಮ ಬಡಾವಣೆಯಲ್ಲಿ ಅವರ ಚಿತ್ರ ಇ ರುವ ಫ್ಲೆ...

Planet Kannada Privacy Policy

Dev Account ಮಾರ್ಚ್ ೧೪ Planet kannada ೭೦೦ ವೀಕ್ಷಣೆ

Privacy Policy Saaranga Infotech LLP has built the Planet Kannada app as an Ad Supported app. This SERVICE is provided by Saaranga Infotech LLP at no cost and is intended for use a...

Shravya Kannada Privacy Policy

Dev Account ಮಾರ್ಚ್ ೧೪ Shravya kannada ೭೪೦ ವೀಕ್ಷಣೆ

Privacy Policy Saaranga Infotech LLP has built the Sampada Shravya Kannada app as an Ad Supported app. This SERVICE is provided by Saaranga Infotech LLP at no cost and is intended...

Haridasa Sampada Privacy Policy

Dev Account ಮಾರ್ಚ್ ೧೪ Haridasa sampdada ೭೩೨ ವೀಕ್ಷಣೆ

Privacy Policy Saaranga Infotech LLP has built the Haridasa Sampada app as an Ad Supported app. This SERVICE is provided by Saaranga Infotech LLP at no cost and is intended for use...

Privacy Policy

Dev Account ಮಾರ್ಚ್ ೧೪ Privacy policy ೫೫೩ ವೀಕ್ಷಣೆ

Privacy Policy Saaranga Infotech LLP has built the Sampada Kannada (ಸಂಪದ ಕನ್ನಡ) app as an Ad Supported app. This SERVICE is provided by Saaranga Infotech LLP at no cost and is inte...

#ಅಮರಾವತಿ

ಕನ್ನಡತಿ ಮಾರ್ಚ್ ೧೩ ಲೇಖನ ೬೨ ವೀಕ್ಷಣೆ

___LINK_OPEN_ data-ft="104}" href="https://www.facebook.com/hashtag/%E0%B2%85%E0%B2%AE%E0%B2%B0%E0%B2%BE%E0%B2%B5%E0%B2%A4%E0%B2%BF?source=feed_text&story_id=418520321829005"___#ಅಮ...

ಜನನಾಯಕ

Smitha M.S. ಮಾರ್ಚ್ ೧೩ ಕವನ ೯೨೮ ವೀಕ್ಷಣೆ

ಮೋದೀಜಿ ನೀವು ಮಾಡಿದ ಮೋಡಿ ಮೂಡಿಸಿತು ಮನೆಮನಗಳಲ್ಲಿ ಸಂಚಲನ ಶ್ರಮಿಸುತಿರುವಿರಿ ನೀವು ಹಗಲಿರುಳೆನ್ನದೆ ಜನ ಸೇವೆಯೆ ಜನಾರ್ಧನ ಸೇವೆ ಎಂಬಂತೆ! ಕಠಿಣ ಪರಿಶ್ರಮ,ಚತುರ ಕೌಶಲ್ಯವೆ ಬುನಾದಿಯಾಯ್ತು ನಿಮ್ಮ ಯಶಸ್ಸಿಗೆ ಪ್ರಬುದ್ಧ...