ಮೋದೀಜಿ ನೀವು ಮಾಡಿದ ಮೋಡಿ
ಮೂಡಿಸಿತು ಮನೆಮನಗಳಲ್ಲಿ ಸಂಚಲನ
ಶ್ರಮಿಸುತಿರುವಿರಿ ನೀವು ಹಗಲಿರುಳೆನ್ನದೆ
ಜನ ಸೇವೆಯೆ ಜನಾರ್ಧನ ಸೇವೆ ಎಂಬಂತೆ!
ಕಠಿಣ ಪರಿಶ್ರಮ,ಚತುರ ಕೌಶಲ್ಯವೆ
ಬುನಾದಿಯಾಯ್ತು ನಿಮ್ಮ ಯಶಸ್ಸಿಗೆ
ಪ್ರಬುದ್ಧ ಯೋಚನೆ,ವಾಕ್ ಪ್ರಾವೀಣ್ಯತೆಯಿಂದ
ತುಂಬುತಿರುವಿರಿ ಯುವಜನತೆಯಲ್ಲಿ ಸ್ಫೂರ್ತಿ!
ನೀವಾಗಿದ್ದಿರಿ ಕೋಟ್ಯಾಂತರ ಜನರ ಕಣ್ಮಣಿ
ಬದಲಿಸಿ ದೇಶದ ಆರ್ಥಿಕ ವ್ಯವಸ್ಥೆಯ
ದೇಶ ಕಂಡ ಪ್ರಭಾವಿ ಜನನಾಯಕ ನೀವು
ಭಾರತಾಂಬೆಯ ಹೆಮ್ಮೆಯ ಸುಪುತ್ರ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!