ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2018

ಮೇ 2018

೪೪ ಲೇಖನಗಳು

ಮುದಿ ಹುಬ್ಬು ಮತ್ತು ಕರಿ ಶಾಯಿ

Vijeth M Ghumaal ಮೇ ೩೧ ಕವನ ೮೬೩ ವೀಕ್ಷಣೆ

ಎಲ್ಲವೂ ಮುರಿದು ಹೋಗುತ್ತದೆ , ಮುಗಿದು ಹೋಗುತ್ತದೆ.. ಕಿಲುಬುಗಟ್ಟುತ್ತದೆ , ಕಿರುಗುಟ್ಟುತ್ತದೆ ನನ್ನ ಕವಿತೆ, ನಿನ್ನ ಕಿವಿ , ಬಿಗಿವ ಮೌನ , ಸತ್ತ ಮಾತು, ಹೇರಲಾರದೆ ಹೆತ್ತ ಹೊತ್ತು... !! ನಿನ್ನ ಮುದಿ ಹುಬ್ಬಿಗೆ ಕಾಡಿ...

ಮೋಹಕ ತಿರುವು..

kamalabelagur ಮೇ ೩೧ ಬ್ಲಾಗ್ ೧೧೭ ವೀಕ್ಷಣೆ

ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ...

ಮೂಢ ಉವಾಚ - 362

kavinagaraj ಮೇ ೩೦ ಬ್ಲಾಗ್ ೬೫ ವೀಕ್ಷಣೆ

ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು | ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ ಜೀವಾತ್ಮ ಪರಮಾತ್ಮರವರಲ್ತೆ ಮೂಢ ||

ಅನ್ಯಂ ಇಂದ್ರಂ ಕರಿಷ್ಯಾಮಿ ಎನ್ನುವ‌ ನವ‌ ವಿಶ್ವಾಮಿತ್ರರು !

ಶ್ರೀಕಾಂತ ಮಿಶ್ರಿಕೋಟಿ ಮೇ ೩೦ ಬ್ಲಾಗ್ ೧೧೩ ವೀಕ್ಷಣೆ

ಪುರಾಣದಲ್ಲೆಲ್ಲೋ ನೀವು ವಿಶ್ವಾಮಿತ್ರನು ಒಬ್ಬ‌ ರಾಜನನ್ನು ದೇಹದೊಂದಿಗೆ ಸ್ವರ್ಗಕ್ಕೆ ಕಳಿಸಲು ಯತ್ನಿಸಿ ವಿಫಲವಾದದ್ದನ್ನು , ಆ ರಾಜನಿಗೆ ಇಂದ್ರನು ಸ್ವರ್ಗದ‌ ಒಳಗೆ ಬರಲು ಬಿಡ‌ದೆ ತಳ್ಳಿ , ಆ ರಾಜನು ತ್ರಿಶಂಕು ಸ್ಥಿತಿಯಲ...

ಪಾದ ಪುರಾಣ

kavinagaraj ಮೇ ೩೦ ಲೇಖನ ೬೬ ವೀಕ್ಷಣೆ

ಭೂಮಿತಾಯಿ ಜೀವಿಗಳ ಪಾದಸ್ಪರ್ಷದಿಂದ ಪುಲಕಿತಳಾಗುತ್ತಾಳೆ! ಭೂಮಿಯೊಂದಿಗೆ ಅತ್ಯಂತ ನಿಕಟ ಮತ್ತು ಅತ್ಯಂತ ದೀರ್ಘಕಾಲ ಸಂಪರ್ಕ ಹೊಂದಿರುವ ಅಂಗ ಪಾದಗಳೇ ಆಗಿವೆ! ಬೆಳಿಗ್ಗೆ ಎದ್ದ ತಕ್ಷಣ ಕೆಲವರು 'ಕರಾಗ್ರೇ ವಸತೇ ಲಕ್ಷ್ಮೀ . ....

ಹೆಚ್ಚು ಸತ್ವದ, ಕಡಿಮೆ ಕ್ಯಾಲೋರಿಯ “ತುಳಸಿ ರಸಗುಲ್ಲಾ”

ಅಡ್ಡೂರು ಕೃಷ್ಣ ರಾವ್ ಮೇ ೩೦ ಲೇಖನ ೧೦೭ ವೀಕ್ಷಣೆ

ರಸಗುಲ್ಲಾ ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿ ತಿನಿಸು. ಆದರೆ ಬಾಯಲ್ಲಿ ನೀರೂರಿಸುವ ಇದನ್ನು ಹಲವರು ಸೇವಿಸುತ್ತಿಲ್ಲ – ಬಹಳ ಸಿಹಿಯಾಗಿರುವ ಇದರ ಸೇವನೆಯಿಂದ ಮೈತೂಕ ಹೆಚ್ಚಿ, ಆರೋಗ್ಯಕ್ಕೆ ಧಕ್ಕೆಯಾದೀತು ಎಂಬ ಕಾರಣಕ್ಕಾಗಿ....

ಅಮ್ಮ‌ ನೀನಂದ್ರೆ ಜೀವಾ

ಭಾವನಾಪ್ರಿಯ‌ ಮೌನೇಶ್ ಕಮ್ಮಾರ್ ಮೇ ೨೯ ಪುಟ ೯೧ ವೀಕ್ಷಣೆ

ಅಮ್ಮ‌ ಎಂಬ‌ ಆ ಎರಡಕ್ಷರದ‌ ಪದಕ್ಕೆ ಅದೆಷ್ಟು ಮಹತ್ವವಿದೆ, ಅಮ್ಮ ಎಂಬ ಎರಡಕ್ಷರದ‌ ಜೀವಕೆ ಅದೆಷ್ಟು ಕರುಣೆ ಇದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಕೂಗಿನಲಿ ಅದೆಷ್ಟು ಹಂಬಲವಿದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಜೀವದಲ್ಲಿ ಅದೆಷ್ಟ...

ಸಾಗಲಿ ನಮ್ಮೀ ಪಥವು ಗುರಿಯತ್ತ

Prasanna Kumar Jain ಮೇ ೨೯ ಲೇಖನ ೮೧ ವೀಕ್ಷಣೆ

ಹಿರಿಯರಾದವರು ಹೀಗೆ ಹೇಳ್ತಿರ್ತಾರೆ.. ಸುದೀರ್ಘ ಜೀವನಕ್ಕೊಂದು ಗುರಿ ಮುಖ್ಯ ಎಂದು. ಆಯಿತು ನಮಗೊಂದು ಗುರಿ ಇದೆ ಅಂಬೋಣ. ಆದರೆ ಆ ಗುರಿ ಸೇರಲು ಮಾರ್ಗವು ಸಹ ಬೇಕಲ್ಲವೇ. ಎಂಬಲ್ಲಿಗೆ ಕಣ್ಣೆದುರಿಗೆ ಹಲವಾರು ಮಾರ್ಗಗಳು ಕಾಣಿ...

ಮೂಢ ಉವಾಚ - 361

kavinagaraj ಮೇ ೨೮ ಬ್ಲಾಗ್ ೫೯ ವೀಕ್ಷಣೆ

ಹಿಂದೆ ಇರದಿಹ ಬಂಡಿ ಮುಂದೆ ಇರದೀ ಬಂಡಿ ಈಗಿನಾ ಬಂಡಿಯಿದು ಮಾಯಕಾರದ ಬಂಡಿ | ಬಂಡಿ ಮುಕ್ಕಾದೊಡನೆ ಒಡೆಯ ಬಿಟ್ಟೋಡುವನು ಹೊಸ ಬಂಡಿ ಎಂತಿಹುದೊ ಕಂಡಿಹೆಯ ಮೂಢ ||

ನಾಲ್ಕನೇ ಅವಸ್ಥೆ

Sainath Balakrishna ಮೇ ೨೮ ಕವನ ೪೯೭ ವೀಕ್ಷಣೆ

ಅಂತರ್ಚಕ್ಷುವಿರುವ ಅವಸ್ಥೆಯಲ್ಲ, ಬಹಿರ್ಚಕ್ಶುವಿರುವ ಅವಸ್ಥೆಯಲ್ಲ. ಅಂತರ್ಬಹಿರ್ಚಕ್ಶುಗಳೆರಡೂ ಇರುವ ಇಲ್ಲದ ಅವಸ್ಥೆಯದಲ್ಲ, ನಿದ್ರಾವಸ್ಥೆಯೂ ಅಲ್ಲ. ಜಾಗ್ರತ್ಸ್ವಪ್ನಸುಶುಪ್ತಾವಸ್ಥೆಯೂ ಇದಲ್ಲ. ವೈಶ್ವಾನರ, ತೈಜಸ ಪ್ರಾಜ್ನ...

ಕಗ್ಗ ದರ್ಶನ – 23 (2)

ಅಡ್ಡೂರು ಕೃಷ್ಣ ರಾವ್ ಮೇ ೨೭ ಲೇಖನ ೫೬ ವೀಕ್ಷಣೆ

ಆಗಲಿಹುದಾದೀತು ಆದೊಡೇಂ ಪೋದೊಡೇಂ ಈಗಳಿಹ ಕರ್ತವ್ಯವೇನೊ ನೋಡದನು ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್ ಜಾಗರೂಕನೊ ಯೋಗಿ – ಮರುಳ ಮುನಿಯ ಯೋಗಿ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವನ್ನು ನಮ್ಮೆದುರು ಇಟ್ಟಿದ್ದಾರೆ ಈ ಮ...

614. ಅನ್ಯಾಯದ ವಿರುದ್ಧ ಯುವಶಕ್ತಿ ಧ್ವನಿ ಎತ್ತಿದರೆ ತಡೆಯುವವರು ಯಾರು?

kavinagaraj ಮೇ ೨೩ ಲೇಖನ ೫೬ ವೀಕ್ಷಣೆ

ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.) 'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ...

ಶರಣಾಗದಿರು ಸಾವಿಗೆ!

ಭಾವನಾಪ್ರಿಯ‌ ಮೌನೇಶ್ ಕಮ್ಮಾರ್ ಮೇ ೨೨ ಕವನ ೬೩೪ ವೀಕ್ಷಣೆ

ಅನ್ನ ನೀಡುವವ ನೀನು ನೀನೆ ಮಣ್ಣು ಸೇರಿದರೆ? ನಿಜವಾಗಿಯು ನಿನ್ನಷ್ಟು ಶ್ರೀಮಂತರಾರು ಇಲ್ಲ ಜಗದಲಿ ಒಂದೊಂದು ಕಾಳಿನ ಮೇಲೆ ಒಬ್ಬೊಬ್ಬರ ಹೆಸರಿರುವಂತೆ ಎಲ್ಲರಿಗೂ ಹಂಚುವವನು ನೀನು ನೀ ಕೊಟ್ಟ ಭಿಕ್ಷೆ ನಮಗೆಲ್ಲ ಅನ್ನ ನಿಜವಾದ...

ಇದೇನು ರಾಮಾಯಣದ‌ ಕತೆಯೋ , ಅಲ್ಲ‌ ಮಹಾಭಾರತದ್ದೋ ? ( ಹಳೆಯ ಚಂದಮಾಮಾದಿಂದ‌ ಒಂದು ಕತೆ)

ಶ್ರೀಕಾಂತ ಮಿಶ್ರಿಕೋಟಿ ಮೇ ೨೨ ಬ್ಲಾಗ್ ೧೦೯ ವೀಕ್ಷಣೆ

ಒಬ್ಬ‌ ರಾಜ‌ , ಅವನಿಗೆ ಇಬ್ಬರು ಮಕ್ಕಳು . ಅವರಲ್ಲಿ ಅವನಿಗೆ ತುಂಬ‌ ಪ್ರೀತಿ . ಅವರ‌ ತಾಯಿ , ಅಂದರೆ ಹಿರಿಯ‌ ರಾಣಿ ಸತ್ತು ಹೋದಳು . ಆಮೇಲೆ ಆ ರಾಜ‌ ಇನ್ನೊಂದು ಮದುವೆ ಆದ‌ . ಅವಳಿಗೂ ಒಬ್ಬ‌ ಮಗ‌ ಹುಟ್ಟಿದ‌ . ರಾಜನಿಗೆ...

ಮೂಢ ಉವಾಚ - 360

kavinagaraj ಮೇ ೧೯ ಬ್ಲಾಗ್ ೬೪ ವೀಕ್ಷಣೆ

ಅಂದ ಚಂದದ ಬಂಡಿ ನವರಸದ ಬಂಡಿ ಮೈಮರೆಸಿ ಕಣ್ತಣಿಸಿ ಚಿಮ್ಮಿ ಹಾರುವ ಬಂಡಿ | ಬಂಡಿ ತಾ ಓಡುವುದು ತನ್ನಿಚ್ಛೆಯಿಂದಲ್ಲ ಬಂಡಿಯೋಡುವುದು ನಿನಗಾಗಿ ಮೂಢ ||

ಕಗ್ಗ ದರ್ಶನ – 23 (1)

ಅಡ್ಡೂರು ಕೃಷ್ಣ ರಾವ್ ಮೇ ೧೯ ಲೇಖನ ೫೮ ವೀಕ್ಷಣೆ

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ ಲೆಲ್ಲಿಲ್ಲಿಯುಂ ನೋಡಿ ನಡೆದು ನಗುತಳುತ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ ಬಲ್ಲವನೆ ಮುಕ್ತನಲ - ಮಂಕುತಿಮ್ಮ ಎಲ್ಲದರಿಂದ ಎಲ್ಲರಿಂದ ಮುಕ್ತನಾಗಬಲ್ಲವನು ಯಾರು ಎಂಬ ಪ್ರಶ್ನೆಗೆ...

ಕಳೆಯುವುದು ಸಮಯವಲ್ಲ, ಜೀವನ!

kavinagaraj ಮೇ ೧೮ ಲೇಖನ ೮೪ ವೀಕ್ಷಣೆ

ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು | ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ || 'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು...

ಹೂಗಳ ಅರಳುಬಾಳು ಇಮ್ಮಡಿ ಆದೀತೇ?

ಅಡ್ಡೂರು ಕೃಷ್ಣ ರಾವ್ ಮೇ ೧೭ ಲೇಖನ ೮೮ ವೀಕ್ಷಣೆ

ಹೂಗಳು ಬಾಡುವುದನ್ನು ನಿಧಾನಗೊಳಿಸುವ ವಿಧಾನ ಶೋಧಿಸಿರುವುದಾಗಿ ಜಪಾನಿನ ವಿಜ್ನಾನಿಗಳು ಘೋಷಿಸಿದ್ದಾರೆ. ಇದರಿಂದಾಗಿ, ಹೂಗಳು ದೀರ್ಘ ಸಮಯ ತಾಜಾ ಆಗಿರಲು ಸಾಧ್ಯ. ಇದನ್ನು ಶೋಧಿಸಿದವರು ಟೋಕಿಯೋದ ಪೂರ್ವದ ಸುಕುಬಾದಲ್ಲಿರುವ ರ...

ಮೂಢ ಉವಾಚ - 359

kavinagaraj ಮೇ ೧೬ ಬ್ಲಾಗ್ ೫೩ ವೀಕ್ಷಣೆ

ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ ದೇವ ಬಂದಾನೆಂದು ಕಾತರಿಸಿ ಕಾಯುವರು | ಎಂದೆಂದು ಇರುವವನು ಹೊಸದಾಗಿ ಬರುವನೆ ಅವನೆ ನಿನ್ನೊಳಗಿಹನು ಕಾಣು ಮೂಢ ||

ನೀನಾರು ನಿನ್ನೊಳಿನ ವಾಸ್ತವ್ಯವೇನು ?!

ಅಪ್ರಮೇಯ ಶರ್ಮ. ಎನ್ ಮೇ ೧೬ ಕವನ ೬೪೪ ವೀಕ್ಷಣೆ

ನೀನಾರು ನಿನ್ನೊಳಿನ ವಾಸ್ತವ್ಯವೇನು ? ಈ ಧರೆಗೆ ಬಂದು ನೀ ಮೊದಲ ಶ್ವಾಸವ ತೋರಿ .... ಅತ್ತರೂ ಎಲ್ಲರಿಗೆ ನಗೆಮೊಗವ ತಂದೆ । ಒಡನಾಡಿ ಎಲ್ಲರೊಡ ಬಾಂಧವ್ಯದಲಿ ಬೆಸೆದು.. ಕಷ್ಟ-ಸುಖಗಳೊಲಾಡಿ ಅರಿವಿಕೆಯ ಬೆಳೆಸಿ... ಬಾಂಧವ್ಯಗಳ...