ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2019

ಜನವರಿ 2019

೩೨ ಲೇಖನಗಳು

ಭಯಾನಕ -- ಸಣ್ಣ ಕಲ್ಪನೆ

ಗುರುರಾಜ ಕೊಡ್ಕಣಿ ಜನ ೩೧ ಲೇಖನ ೧೧೪ ವೀಕ್ಷಣೆ

ಈ ಮನೆಯಲ್ಲಿ ಏನೋ ಸರಿಯಿಲ್ಲ ಎಂದೆನ್ನಿಸಿದ್ದು ಅದೆಷ್ಟನೇಯ ಸಲವೋ ಅವಳಿಗೆ.ಹೊಸಮನೆಗೆ ಬಂದಾಗಿನಿಂದ ದಂಪತಿಗಳ ನಡುವೆ ಜಗಳವಾಗಿದ್ದೇ ಹೆಚ್ಚು.ಬಂದ ಎರಡೇ ತಿಂಗಳಲ್ಲಿ ಏಳೆಂಟು ಕಲಹಗಳು.ಮನೆ ಬದಲಿಸೋಣವಾ ಎಂದು ಗಂಡನನ್ನು ಕೇಳಿದ...

ಆಲೂಗಡ್ಡೆ,ಮೊಟ್ಟೆ ಮತ್ತು ಕಾಫಿ

ಗುರುರಾಜ ಕೊಡ್ಕಣಿ ಜನ ೨೮ ಲೇಖನ ೮೯ ವೀಕ್ಷಣೆ

ಜಗುಲಿಯ ಮೇಲೆ ಸುಮ್ಮನೇ ಕುಳಿತಿದ್ದ ಹದಿಹರೆಯದ ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ,’ಏನಾಯ್ತು ಮಗಳೇ ’ಎಂದು ಕೇಳಿದ್ದ.ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖಿನ್ನತೆ.ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು ಆಕೆ ಏನ...

ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ?

ಶ್ರೀಧರ್ ಬಂಡ್ರಿ ಜನ ೨೭ ಬ್ಲಾಗ್ ೨೨೯ ವೀಕ್ಷಣೆ

ಪುರುಷರನ್ನು ಹಾಳು ಮಾಡುವುದು ಸ್ತ್ರೀಯರ ಸ್ವಭಾವ. ಪುರುಷನು ಎಂತಹ ವಿದ್ವಾಂಸನಾದರೂ ಸಹ ಸ್ತ್ರೀಯರ ಬಲೆಗೆ ಬೀಳುವುದು ಸಹಜ. ವ್ಯಭಿಚಾರವು ಸ್ತ್ರೀಯರ ಲಕ್ಷಣ. ಸ್ತ್ರೀಯರು ದುಷ್ಟ ಬುದ್ಧಿಯುಳ್ಳವರು ಮತ್ತು ಚಂಚಲ ಸ್ವಭಾವವನ್ನ...

ಕಗ್ಗ ದರ್ಶನ 40(2)

ಅಡ್ಡೂರು ಕೃಷ್ಣ ರಾವ್ ಜನ ೨೭ ಲೇಖನ ೯೨ ವೀಕ್ಷಣೆ

ದೈವ ತೋರುವುದು ಕರವಾಳ ವರದಾನಗಳ ಆವಂದದಾವುದೋ ನಿನಗೆ ಗೊತ್ತಿಲ್ಲ ನೋವಲ್ತೊಡಲಗಟ್ಟಿಯನಳೆವುಪಾಯವದು ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ ದೈವವು ನಿನಗೆ ಕರವಾಳ (ಕತ್ತಿ) ಮತ್ತು ವರದಾನ - ಎರಡನ್ನೂ ತೋರುತ್ತದೆ. ಆದರೆ ದೈವ...

ಹಾರರ್ ಸಿನಿಮಾ - ಒಂದು ನೆನಪು

ಗುರುರಾಜ ಕೊಡ್ಕಣಿ ಜನ ೨೪ ಲೇಖನ ೧೨೪ ವೀಕ್ಷಣೆ

ಬೆಚ್ಚನೆಯಾ ರೂಮಿರಲು ಅದರೊಳೊಂದು ಕಂಪ್ಯೂಟರಿರಲು ಇಚ್ಛೆಯನರಿವಾ ಸ್ನೇಹಿತರ ಗುಂಪಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ......!! ಸರ್ವಜ್ಞ ಹೀಗೊಂದು ವಚನವನ್ನು ಖಂಡಿತ ಹೇಳಿಲ್ಲವೆನ್ನುವುದು ನಿಜ.ಆದರೆ ಕಾಲೇಜಿನ ದಿನಗಳಲ್ಲಿ...

ಸಾವಯವ ಕೃಷಿಯ ಹರಿಕಾರ ಎಲ್. ನಾರಾಯಣ ರೆಡ್ಡಿ

ಅಡ್ಡೂರು ಕೃಷ್ಣ ರಾವ್ ಜನ ೨೪ ಲೇಖನ ೧೫೮ ವೀಕ್ಷಣೆ

ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ “ಸಾವಯವ ಯೋಗಿ” ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನ...

ಭಾಗ - ೬ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಮಿತ್ರನೋ, ಶತ್ರುವೋ?

ಶ್ರೀಧರ್ ಬಂಡ್ರಿ ಜನ ೨೩ ಬ್ಲಾಗ್ ೬೨೧ ವೀಕ್ಷಣೆ

ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ -ಮದುವೆಯಾದ ನಂತರ ಪತಿಯ ಅಧೀನದಲ್ಲಿ -ಮುದಿತನದಲ್ಲಿ ಮಗನ ಅಧೀನದಲ್ಲಿ - ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ! ನಿನ...

ನಾನು ಆ ಹುಡುಗಿಗೆ ಕೈಕೊಟ್ಟಿದ್ದು ತಪ್ಪಲ್ಲ ಬಿಡಿ...............

ಮಹಾಂತ ಕೆ. ಎಚ್ ಜನ ೨೦ ಲೇಖನ ೧೫೫ ವೀಕ್ಷಣೆ

ನನಗೆ ಮುಂಚೆಯಿಂದಾನೂ ರಕ್ತ ಕೊಡೋದು ಅಂದರೆ ಚೂರು ಭಯ. ಅದರಿಂದ ಯಾವುದೇ ಹಾನಿಯಲ್ಲ, ಅಲ್ಲದೇ ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಕೇಳಿದ್ದರೂ ಸಹಿತ ರಕ್ತ ಕೊಡಬೇಕು ಅಂತಾ ಬಂದಾಗ ಹೆದರುತ್ತಿದ್ದೆ. ಆ...

ಭಾಗ - ೫ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಶತ್ರುವೆ?

ಶ್ರೀಧರ್ ಬಂಡ್ರಿ ಜನ ೨೦ ಬ್ಲಾಗ್ ೧,೨೮೫ ವೀಕ್ಷಣೆ

ಮನುವು ದುಷ್ಟ ಮೇಧಾವಿ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಹೇಳುತ್ತಾ ಸ್ತ್ರೀಯರಿಗೆ ಎಲ್ಲಾ ಹಂತಗಳಲ್ಲಿ ಎಲ್ಲಿಯೂ ಸ್ವಾತಂತ್ರ್ಯವನ್ನು ಕೊಡದೆ ಅವರನ್ನು ಗುಲಾಮರಾಗಿರುವಂತೆ ಆದೇಶಿಸಿದ್ದಾನೆ. ಅದು ಸ್ತ್ರೀಯರ ಅಭಿವೃದ...

ಕಗ್ಗ ದರ್ಶನ - 40(1)

ಅಡ್ಡೂರು ಕೃಷ್ಣ ರಾವ್ ಜನ ೨೦ ಲೇಖನ ೮೨ ವೀಕ್ಷಣೆ

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ ಮೋಸದಾಟವೊ ದೈವ - ಮಂಕುತಿಮ್ಮ ದೈವ ನಮ್ಮೊಡನೆ ಮೋಸದಾಟ ಆಡುತ್ತಿದೆ ಎಂದು ಈ ಮುಕ್ತಕದಲ್ಲಿ ವಿವರ...

ಹಳೆಯ ಚಂದಮಾಮದಲ್ಲಿ ಕಳ್ಳರ ಕಥೆ, ನಕ್ಕು ನಕ್ಕು ಸುಸ್ತು!!

ಶ್ರೀಕಾಂತ ಮಿಶ್ರಿಕೋಟಿ ಜನ ೨೦ ಬ್ಲಾಗ್ ೧೮೪ ವೀಕ್ಷಣೆ

ಒಬ್ಬ ರಾಜ. ಅವನ ರಾಜ್ಯದಲ್ಲಿ ದಿನೇದಿನೇ ಕಳ್ಳರ ಕಾಟ ಹೆಚ್ಚಾಗುತ್ತಿತ್ತು. ರಾಜನು ಮಾರು ವೇಷದಲ್ಲಿ ಒಂದು ಹಳ್ಳಿಗೆ ಹೋದ. ಅಲ್ಲಿ ಅರಳಿಕಟ್ಟೆಯಲ್ಲಿ ಕೂತ ಹಿರಿಯರೊಂದಿಗೆ ಕೇಳಿದ. 'ನಿಮ್ಮಲ್ಲಿ ಕಳ್ಳತನ ಬಹಳ ಎಂದು ಕೇಳಿದ್ದೇ...

ಸ್ಮಾರ್ಟ್ ಫೋನ್ ವ್ಯಸನಿ: ಕಲ್ಪನಾ ಜೀವಿ ಮನುಷ್ಯ

ಆನಂದ ಮರಳದ ಜನ ೧೯ ಲೇಖನ ೭೭ ವೀಕ್ಷಣೆ

ನಾವು ಸಿನೆಮಾಗೆ ಏಕೆ ಹೋಗುತ್ತೇವೆ ಹೇಳಿ? ಮೂರು ತಾಸು ಮೈ ಮರೆತು, ಕಾಲ್ಪನಿಕ ಕಥೆಯಲ್ಲಿ, ಅದರ ಪಾತ್ರಗಳ ಜೊತೆ ಬೆರೆತು, ಭಾವನೆಗಳಲ್ಲಿ ಮುಳುಗಿ, ವಾಸ್ತವಿಕತೆಯನ್ನು ಮರೆಯುವುದೋಸ್ಕರ ಅಲ್ಲವೇ? ಹಾಗೆಯೇ ಪ್ರವಾಸ ಮಾಡುವುದೇತ...

ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿ

ಶ್ರೀಧರ್ ಬಂಡ್ರಿ ಜನ ೧೬ ಬ್ಲಾಗ್ ೨೧೮ ವೀಕ್ಷಣೆ

ಒಂದೇ ಸಮಾಜಕ್ಕೆ ಸೇರಿದ ಮನುಷ್ಯರ ಮಧ್ಯೆ ಉಚ್ಚ, ನೀಚ ಭೇದಗಳನ್ನು ಸೃಷ್ಟಿಸಿ ಪೋಷಿಸಿದ್ದು ಹಿಂದು ಧರ್ಮವೊಂದೇ...... ಅದು ಮಾಡದೇ ಇರುವ ಘೋರವಾದ ತಪ್ಪುಗಳಿಲ್ಲ. ರಾಜರಿಂದ ಮಾಡಿಸದೇ ಇರುವ ಘೋರವಾದ ಅಪರಾಧಗಳಿಲ್ಲ. ಸಾವಿರಾರು...

ಜಗ ವಂದ್ಯ

ಅನಂತ ರಮೇಶ್ ಜನ ೧೫ ಬ್ಲಾಗ್ ೮೨ ವೀಕ್ಷಣೆ

’ಅವನು’ ದಿಕ್ಕು ಬದಲಿಸುವಾಗ ಬದಲಿಸಿ ಸಾಗುತ್ತಲೇ ಇರುವಾಗ ಹೆದರದಿದ್ದೀತೆ ಜಗ! ದಕ್ಷಿಣವನು ಮುಟ್ಟಿದಾಗ ಮುಂದೆ ಸಾಗಿಬಿಟ್ಟಾನೆಂಬ ಭಯದುದ್ವೇಗ! ಮುಂದೇನು? ಅಂತ್ಯವಾದರೆ ಯುಗ! ಅವನು ಅವನಿಯ ನಲ್ಲ ಬಿಡಲೊಲ್ಲ! ಜಾಡ ಹಿಡಿದ ಹಿ...

ಕಗ್ಗ ದರ್ಶನ 39(2)

ಅಡ್ಡೂರು ಕೃಷ್ಣ ರಾವ್ ಜನ ೧೩ ಲೇಖನ ೫೮ ವೀಕ್ಷಣೆ

ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ ಕಹಿಯಾಗಿ ಗಂಟಲಿಗೆ ಮೆಣಸಾತ್ಮಕಾಗಿ ಬಹುವಿಧದ ಸವಿ ನೋಡು ಸಂಸಾರ ವೃಕ್ಷಫಲ ಸಹಿಸದನು ವಹಿಸದನು - ಮರುಳ ಮುನಿಯ ನಮ್ಮ ಬದುಕಿನಲ್ಲಿ ನಾಲಗೆಗೆ ಸಿಹಿ, ಹಲ್ಲುಗಳಿಗೆ ಹುಳಿ, ಗಂಟಲಿಗೆ ಕ...

ಭಾಗ - ೩ ಮನುವಿನ ಧರ್ಮ: ಮನುಸ್ಮೃತಿಯನ್ನು ಸುಟ್ಟು ಹಾಕಲೇಬೇಕೆ?

ಶ್ರೀಧರ್ ಬಂಡ್ರಿ ಜನ ೧೩ ಬ್ಲಾಗ್ ೫೩೩ ವೀಕ್ಷಣೆ

ಸ್ತ್ರೀ ಸ್ವಾತಂತ್ರ್ಯವನ್ನು ಕುರಿತು ತೆಲುಗಿನ ರಂಗನಾಯಕಮ್ಮ ಎನ್ನುವ ಲೇಖಕಿ ಒಂದು ವಿಧವಾಗಿ ಹೇಳಿದರೆ ರಾಂಗೋಪಾಲ್ ವರ್ಮ ಎನ್ನುವ ಮತ್ತೊಬ್ಬ ಲೇಖಕರು ಇನ್ನೊಂದು ವಿಧವಾಗಿ ಹೇಳುತ್ತಾರೆ. ಅವರಿಬ್ಬರ ಬರಹಗಳಲ್ಲಿ ಎಲ್ಲಿಯೂ ಸಮ...

ಆ ಹುಡುಗ

Aravind Belagere ಜನ ೧೩ ಲೇಖನ ೫೨ ವೀಕ್ಷಣೆ

ಹೋಟೆಲ್'ಗೆ ಹೋಗಿ, ನಮಗೆ ಸೂಕ್ತವೆನಿಸಿದ ಸ್ವಚ್ಛವಾದ ಟೇಬಲ್ಲೊಂದನ್ನು ಆಯ್ಕೆಮಾಡಿಕೊಂಡು ಕುಳಿತಿದ್ದೆವು. ಅಲ್ಲಿ ಚುರುಕಾಗಿ ಓಡಾಡುತ್ತಾ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ನನ್ನ ಗಮನವನ್ನು ಸೆಳೆದ. ಚಿಕ್ಕವಯಸ್ಸಿನ ಹುಡುಗ,...

ಗ್ರಾಮೀಣ ಮಹಿಳಾ ಅನುಶೋಧಕರು

ಅಡ್ಡೂರು ಕೃಷ್ಣ ರಾವ್ ಜನ ೧೨ ಲೇಖನ ೧೧೪ ವೀಕ್ಷಣೆ

ಅನುಶೋಧನೆಗಳ (ಇನ್ನೊವೇಶನ್ಸ್) ಪಟ್ಟಿ ನೋಡಿದರೆ ಗ್ರಾಮೀಣ ಅನುಶೋಧಕರ ಸಂಖ್ಯೆ ಕಡಿಮೆ ಅನಿಸುತ್ತದೆ. ಆದರೆ ಮಹಿಳಾ ಅನುಶೋಧಕರ ಸಾಧನೆ ಕಡಿಮೆಯೇನಲ್ಲ. ಗುಜರಾತಿನ ಬಾಮನಿಯಾ ಗ್ರಾಮದ ಅರ್ಖಿಬೆನ್ ಮಿಥಾಬಾಯಿ ಅಂಥವರಲ್ಲಿ ಒಬ್ಬರು...

ಭಾಗ - ೨ ಮನುವಿನ ಧರ್ಮ: ಇದೆಲ್ಲಿಯ ನ್ಯಾಯ?

ಶ್ರೀಧರ್ ಬಂಡ್ರಿ ಜನ ೧೦ ಬ್ಲಾಗ್ ೨೮೫ ವೀಕ್ಷಣೆ

ಅನುಮಾನವೇ ಬೇಡ, ಇಂತಹ ಮಾತುಗಳನ್ನು ಒಪ್ಪಿಕೊಳ್ಳಲು ಎಂಥವರಿಗೂ ಯಾವುದೇ ವಿಧವಾದ ಅಭ್ಯಂತರ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ; ಇವು ಖಂಡಿತವಾಗಿಯೂ ಖಂಡನಾರ್ಹವೇ! "ಮನುಸ್ಮೃತಿ"ಯ ಹೆಸರಿನಲ್ಲಿ ಇಂದು ಲಭ್ಯವಿರುವ ಅನೇಕಾನೇಕ ಪು...

ಕೊಹೆಲೊ ಹೇಳಿದ ಪೆನ್ಸಿಲ್ ಬದುಕು

ಗುರುರಾಜ ಕೊಡ್ಕಣಿ ಜನ ೦೭ ಲೇಖನ ೧೨೪ ವೀಕ್ಷಣೆ

ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ.ಕೊಂಚ ಹೊತ್ತು ಸುಮ್ಮನಿದ್ದವನು,ಬರೆಯುತ್ತಿದ್ದ ಅಜ್ಜಿಯನ್ನುದ್ದೇಶಿಸಿ,’ಏನು ಬರೆಯುತ್ತಿದ್ದಿಯಾ ಅಜ್ಜಿ..? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ....