ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2019

ಜನವರಿ 2019

೩೨ ಲೇಖನಗಳು

ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು

ಶ್ರೀಧರ್ ಬಂಡ್ರಿ ಜನ ೦೭ ಬ್ಲಾಗ್ ೩೦೬ ವೀಕ್ಷಣೆ

ಮನುವಿನ ಧರ್ಮ (ನಮಗೆ ಬೇಡವಾದ ಮನು) ತೆಲುಗು ಮೂಲ: ಎಂ.ವಿ.ಆರ್ ಶಾಸ್ತ್ರಿ ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು “Manu belongs to no single nation or race; he belongs to the whole world. His teac...

ಕಗ್ಗ ದರ್ಶನ - 39(1)

ಅಡ್ಡೂರು ಕೃಷ್ಣ ರಾವ್ ಜನ ೦೬ ಲೇಖನ ೭೨ ವೀಕ್ಷಣೆ

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ಉಪ್ಪು, ಹುಳಿ, ಕಾರ ಮತ್ತು ಸಿಹಿ - ಇವು ಇಷ್ಟಿಷ್ಟು...

ಅಧ್ಯಾತ್ಮಕ ಬದುಕು ೧

R Shivakumar Reddy ಜನ ೦೫ ಉಲ್ಲೇಖಗಳು ೫೦೨ ವೀಕ್ಷಣೆ

ಅಧ್ಯಾತ್ಮವನು ಅರಿತು ಜೀವನವ ಕಲಿತು ನಾನು ನನ್ನದು ಎನ್ನುವದನ್ನು ಮರೆತು ಬದುಕು ಇತರರೊಂದಿಗೆ ಬೆರೆತು ಅದೇ ನಿನಗೆ ಒಳಿತು. ಶಿವ

ಬಡತನದಲ್ಲಿ ಸುಖವಿದೆ ಎನ್ನುವ ಮುನ್ನ.....

ಗುರುರಾಜ ಕೊಡ್ಕಣಿ ಜನ ೦೩ ಲೇಖನ ೮೧ ವೀಕ್ಷಣೆ

'ಸಿರಿವಂತ ಬಂಗಲೆಯಲ್ಲಿ ವಾಸಿಸುತ್ತಾನೆ,ಬಡವ ಗುಡಿಸಲಿನಲ್ಲಿ.ಸತ್ತಾಗ ಸಿರಿವಂತನೂ ಮಣ್ಣಿನ ಗೋರಿಯಲ್ಲಿ ಮಲಗುತ್ತಾನೆ,ಬಡವನೂ ಅದೇ ಗೋರಿಯಲ್ಲಿ' ಎಂಬರ್ಥದ ಚಿತ್ರವೊಂದು ಪದೇ ಪದೇ ಫೇಸ್ಬುಕ್‍ನಲ್ಲಿ ಕಾಣಿಸುತ್ತದೆ.ಕೆಲವೊಮ್ಮೆ...

ಬೆಂದಕಾಳೂರು

ಕನ್ನಡ ಕಸ್ತೂರಿ ಜನ ೦೩ ಕವನ ೪೩೨ ವೀಕ್ಷಣೆ

ಅನಾಥರಿಗೆ ಆಸರೆ ನೀಡಿ ದುಡಿವ ಕೈಗೆ ಕೆಲಸ ಕೊಟ್ಟು ಹಸಿದ ಉದರಕ್ಕೆ ಕೂಳನಿಟ್ಟು ದಣಿದ ಕಾಲಿಗೆ ಗುರಿ ತೋರಿ ಕುಂದಿದ ಕಂಗಳಿಗೆ ಕನಸ ತುಂಬಿ ಮೌನದ ಬಾಯಿಗೆ ಭಾಷೆ ಕಲಿಸಿ ಬೆಂದ ಮನಕೆ ಬಂಧವ ತೊಡಿಸಿ ಸ್ನೇಹದ ಸವಿಯನು ಉಣ ಬಡಿಸಿ...

ಹೆಣ್ಣು ಬೊಂಬೆ

ಕನ್ನಡ ಕಸ್ತೂರಿ ಜನ ೦೧ ಕವನ ೪೦೭ ವೀಕ್ಷಣೆ

ಹೆಣ್ಣು ಅಂದು ಇಂದು ಒಂದೇ ಕೇವಲ ಭೋಗದ ಬೊಂಬೆ ಕಲಿತರೂ ಕಳೆಯದ ನಿಂದೇ ಈ ಪುರುಷ ಸಮಾಜದ ಮುಂದೆ ಶುರುವಾಯ್ತು ಶೋಷಣೆಯ ದಂದೆ ಶಿಶುವಾಗಿ ಜನ್ಮ ತಳೆದಂದೇ

ಕಾಲನ ಗೂಡಿಗೆ

ಕನ್ನಡ ಕಸ್ತೂರಿ ಜನ ೦೧ ಕವನ ೩೬೧ ವೀಕ್ಷಣೆ

ಕಾಲನ ಕರೆಗೆ ಓಗೊಟ್ಟು ಇಹದ ಜಂಜಾಟವ ಒದ್ದು ಅಂಗಾತ ಮಲಗಿದ್ದ ಶವದ ಮುಂದೆ ಕೂತು ಚಿತ್ತ ಕಲಕಿ ಚೀರುತ್ತಿದ್ದೆ ನಾನು ಮಾತ್ರ ಈ ಧರೆಯ ಶಾಶ್ವತ ಅಮೃತ ಬಿಂದೂ ಎಂದು ದುಃಖದಿಂದ ಬಿಕ್ಕುತ್ತಿದ್ದೆ ಒಂದಲ್ಲ ಒಂದು ದಿನ ನಾನು ಕೂಡ ಅ...

ಹಳ್ಳಿ ಜನ, ದಿಲ್ಲಿ ಮನ

ವೀರೇಶ.ಅ.ಲಕ್ಷಾಣಿ ಜನ ೦೧ ಲೇಖನ ೧೪೭ ವೀಕ್ಷಣೆ

ಹಳ್ಳೆಂಬೋ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಕೊನೆಗೊಳ್ಳೋ ಕತ್ತರಿ ರಸ್ತೆಗಳಲ್ಲಿ ವಕ್ಕರಿಸಿರುವ ಮಹಾತ್ಮರ, ಹುತಾತ್ಮರ ನಾಮಧೇಯ ಹೊತ್ತ ಇಂಗ್ಲೀಷ್ ಮಯ ನಾಮಫಲಕಗಳು ಹಳ್ಳಿಗರ ಗುಂಪುಗಾರಿಕೆಯನ್ನೋ, ಒಗ್ಗಟ್ಟನ್ನೋ, ರಾಜಕೀಯಕ್ಕಾಗಿ...

ಕಗ್ಗ ದರ್ಶನ – 38 (2)

ಅಡ್ಡೂರು ಕೃಷ್ಣ ರಾವ್ ಜನ ೦೧ ಲೇಖನ ೪೬ ವೀಕ್ಷಣೆ

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು ದೀವಿಗೆಯೊ ಬಾಳಿರುಳ್ಗೆ – ಮರುಳ ಮುನಿಯ ಯಾವ ಒಂದು ವಸ್ತುವನ್ನು ನೀನು ಸಂಪೂರ್ಣವಾಗಿ ತಿಳಿದುಕೊಂಡರೆ,...

ಜಯದ ಬೆನ್ನಿಗಿರುವ ವಿರಾಟ ಪರಿಶ್ರಮವೇಕೆ ಕಾಣದು..?

ಗುರುರಾಜ ಕೊಡ್ಕಣಿ ಜನ ೦೧ ಲೇಖನ ೯೨ ವೀಕ್ಷಣೆ

2014ರ ಇಂಗ್ಲೆಂಡ್ ಪ್ರವಾಸದ ವೈಫಲ್ಯದ ನಂತರ ನನ್ನ ಬ್ಯಾಟಿಂಗ್‌ನ ಬಗ್ಗೆ ಅನೇಕರು ಟೀಕೆ ಮಾಡಲಾರಂಭಿಸಿದರು. ಉಳಿದೆಲ್ಲ ಏಷ್ಯನ್ ಆಟಗಾರರಿಗಿಂತ ಈತ ತೀರ ಭಿನ್ನವೇನಲ್ಲ.ಉಪಖಂಡದ ಒಳಗೆ ಮಾತ್ರ ಇವರೆಲ್ಲ ಹುಲಿಗಳು,ಹೊರಗೆ ಬಿದ್ದ...

ಮುಚ್ಚಿದ ಬೊಗಸೆ

ಅನಂತ ರಮೇಶ್ ಜನ ೦೧ ಬ್ಲಾಗ್ ೮೩ ವೀಕ್ಷಣೆ

ಎರಡು ’ಸಾವಿರದ’ ಹದಿ-ನೆಂಟೆ’ ಸುರಿದು ಸುಖ ದು:ಖ ನಿರ್ಲಿಪ್ತ ಸರಿ-ದೆ ..... ಇದೀಗ ಎರಡು ಸಾವಿರದ ಹತ್ತೊಂಭತ್ತು - ತೆರೆ ಸರಿಸಿ ಮುಚ್ಚಿದ ಬೊಗಸೆ ..... ಬಾ ಹೊಸತೆ ಕೊಡು ಭರವಸೆಯ ಬತ್ತಳಿಕೆ ನೀಡು ಆಸೆಗಳಿಗಾಸರೆ ಹೂಡು ಭಾ...

ತ‌ ‍‍‍--ತನ್ಮಯತೆ

ವಿನುತ ಬೋ.ಕುಮಾರಸ್ವಾಮಿ ಜನ ೦೧ ಕವನ ೩೭೭ ವೀಕ್ಷಣೆ

ತಾನಾಗೇ ಬರುವುದು ತನ್ಮಯತೆ, ತಳ್ಳಿದರೆ ತನುವಿನ ಚಂಚಲತೆ. ತನ್ನದಾಗಿಸಿಕೊಂಡಿದ್ದನ್ನೇ ಹೊತ್ತು ಹೋಗುವುದಿಲ್ಲವಂತೆ ತರವಲ್ಲ ಈ ಮದ್ಯೆ ಪರರ ಚಿಂತೆ ತಗಡಿನ ಗೊಂಬೆಯಾಗಿಬಿಡು ಜೀವನ ಸಂತೆ ತಕರಾರು ಬಿಡು ಅರಿವಾಗುವುದು ಜಗದ ಶೂನ...