ತಮ್ಮನ ಸಾವು
ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ ನಿದ್ದೆಯಿಂದ ಎದ್ದು ಹೋದಂತೆ ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ ಆಯಸ್ಸಿಗೆ ಗ್ರಹಣ ಬಡಿದಂತೆ. ಇಂದಿನವರೆಗೂ ನಿನ್ನ ದ್ವೇಷಿಸುವವರು ಕೂಡ ಹಿಡಿದು ಬಂದರು ಹೂವಿನ ಹಾರ ಇದ್ದಾಗ ತೋರದ ಪ್ರೀತಿ ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ ನಿದ್ದೆಯಿಂದ ಎದ್ದು ಹೋದಂತೆ ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ ಆಯಸ್ಸಿಗೆ ಗ್ರಹಣ ಬಡಿದಂತೆ. ಇಂದಿನವರೆಗೂ ನಿನ್ನ ದ್ವೇಷಿಸುವವರು ಕೂಡ ಹಿಡಿದು ಬಂದರು ಹೂವಿನ ಹಾರ ಇದ್ದಾಗ ತೋರದ ಪ್ರೀತಿ ಮ...
ಅನಾಥರಿಗೆ ಆಸರೆ ನೀಡಿ ದುಡಿವ ಕೈಗೆ ಕೆಲಸ ಕೊಟ್ಟು ಹಸಿದ ಉದರಕ್ಕೆ ಕೂಳನಿಟ್ಟು ದಣಿದ ಕಾಲಿಗೆ ಗುರಿ ತೋರಿ ಕುಂದಿದ ಕಂಗಳಿಗೆ ಕನಸ ತುಂಬಿ ಮೌನದ ಬಾಯಿಗೆ ಭಾಷೆ ಕಲಿಸಿ ಬೆಂದ ಮನಕೆ ಬಂಧವ ತೊಡಿಸಿ ಸ್ನೇಹದ ಸವಿಯನು ಉಣ ಬಡಿಸಿ ಪ್ರೀತಿ ಪ್ರೇಮದ ನಿಜಾರ್...
ಹೆಣ್ಣು ಅಂದು ಇಂದು ಒಂದೇ ಕೇವಲ ಭೋಗದ ಬೊಂಬೆ ಕಲಿತರೂ ಕಳೆಯದ ನಿಂದೇ ಈ ಪುರುಷ ಸಮಾಜದ ಮುಂದೆ ಶುರುವಾಯ್ತು ಶೋಷಣೆಯ ದಂದೆ ಶಿಶುವಾಗಿ ಜನ್ಮ ತಳೆದಂದೇ
ಕಾಲನ ಕರೆಗೆ ಓಗೊಟ್ಟು ಇಹದ ಜಂಜಾಟವ ಒದ್ದು ಅಂಗಾತ ಮಲಗಿದ್ದ ಶವದ ಮುಂದೆ ಕೂತು ಚಿತ್ತ ಕಲಕಿ ಚೀರುತ್ತಿದ್ದೆ ನಾನು ಮಾತ್ರ ಈ ಧರೆಯ ಶಾಶ್ವತ ಅಮೃತ ಬಿಂದೂ ಎಂದು ದುಃಖದಿಂದ ಬಿಕ್ಕುತ್ತಿದ್ದೆ ಒಂದಲ್ಲ ಒಂದು ದಿನ ನಾನು ಕೂಡ ಅದೇ ಮನೆಯ ಬಂಧುವಾಗುವೆನೆ...
ನಾನು ಅಲೆಮಾರಿ. ನನಗೆ ಊರೂರು ಸುತ್ತುವುದು ಹೊಸ ಸ್ಥಳಗಳನ್ನು ಭೇಟಿ ಮಾಡುವುದು ಎಂದರೆ ಅಚ್ಚುಮೆಚ್ಚು ಯಾರಾದರೂ ನನ್ನ ಸ್ನೇಹಿತೆಯರು ಕರೆದರೆ ಸಾಕು ಹೆಗಲಿಗೊಂದು ಚೀಲ ಹಾಕಿ ಕೊಂಡು ಹೊರಟು ಬಿಡುತ್ತೇನೆ. ತುತ್ತಿನ ಚೀಲದ ಚಿಂತೆ ಇಲ್ಲದಿದ್ದರೆ ಯಾವತ್...
ಊಟಿ ನೀನು ತುಂಬಾನೇ ಬ್ಯುಟಿ :--- ರಜೆಯಲ್ಲಿ ಮಜಾ ಮಾಡಲು ಹಸಿರು ಕಾನನದ ನಡುವೆ ಇರುವ ಊಟಿ ಒಂದು ಒಳ್ಳೆಯ ಆಯ್ಕೆ ......ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಿಗರು ಬಿರುಬೇಸಿಗೆಯನ್ನು ತಪ್ಪಿಸಿ ಕೊಳ್ಳಲು ಇಲ್ಲಿಗೆ ಬರುತ್ತಾರೆ... ಊಟಿ ಬಹಳ ತಂಪಾ...
ಹಿಂದುಸ್ತಾನ ಅಂದು ಬ್ರಿಟಿಷರ ಕಪಿಮುಷ್ಠಿಯೊಳಗೆ ಹಿಂದುಸ್ತಾನ ಇಂದು ಭ್ರಷ್ಟರ ಬಿಗಿಮುಷ್ಠಿಯೊಳಗೆ ಅಂದು ನಡೆಯಿತು ಸ್ವಾತಂತ್ರ್ಯಕ್ಕಾಗಿ ಬಡಿದಾಟ ಇಂದು ನಡೆಯುತ್ತಿದೆ ಬದುಕಿಗಾಗಿ ಚೀರಾಟ ಅಂದು ಇದ್ದರು ದೇಶಭಕ್ತರು ಇಂದು ಇರುವರು ದೇಶಭಕ್ಷಕರು ಅಂದು...
ಅಸ್ಪೃಶ್ಯತೆಯ ಅಂಧಕಾರವ ತೊಡೆಯಲು ಹುಟ್ಟಿದಂತ ಜ್ಯೋತಿ ನೆತ್ತರನ್ನೇ ತೈಲವಾಗಿಸಿ ನರಗಳನ್ನೇ ಬತ್ತಿಯಾಗಿಸಿ ಉಸಿರನ್ನೇ ಬೆಳಕನ್ನಾಗಿಸಿ ಹಚ್ಚಿತು ಹಚ್ಚಿತು ಸಾವಿರಾರು ಹಣತೆಗಳ ಬೆಳಗಿತು ಬೆಳಗಿತು ಅಡೆ ತಡೆಯನ್ನು ಮೀರಿ ಮೂಡಿಸಿತು ಮೂಡಿಸಿತು ಸರ್ವರಲ್...
ಸದಾ ನಗುವ ಮೊಗದ ಹಿಂದೆ ಅಡಗಿದೆ ಹೇಳಲಾಗದ ನೋವು ಮನದಲ್ಲಿ ಸೇರಿ ಹೋಗಿದೆ ಯಾವುದೋ ನೆನವು ಈ ಬಾಲೆಯ ಬಾಳಲ್ಲಿ .... ದಿಕ್ಕು ತೋಚದ ದಾರಿಯಲ್ಲಿ ಒಂಟಿತನ ಒಂದೇ ಕಂಡಿದೆ ಕನಿಕರ ಇಲ್ಲದ ಜಗದಲ್ಲಿ ಕಷ್ಟವೇ ಜೊತೆಯಾಗಿದೆ ಬಂದು ಬಳಗ ಯಾರು ಇಲ್ಲದ ಈ ಅನಾಥ...
ಕಳೆಯುತಿದೆ ಹಳೆ ವರುಷ ಕೂಡಿಸಲು ಮತ್ತೊಂದು ವರ್ಷ ಹೋದ ದಿನಗಳಾವುವು ಪೋಣಿಸಲಿಲ್ಲ ಅಳಿಸದಂತಹ ನೆನಪಿನ ಮಾಲೆಯನ್ನ ಬರುವ ಕ್ಷಣಗಳಾದರೂ ಕೊಡುಗೆ ಕೊಡುವುದೇನೂ... ? ಹೊಸ ಹೊಸ ಕನಸಿನ ಕೋಟೆ ಕಟ್ಟಲು ಅಳಿಯದ ಆಸೆಯ ಮೆಟ್ಟಿಲ ಏರಲು ಬಯಸಿದ ಗುರಿಯ ತಲುಪಲು...
ಗೆಳೆಯಾ ಓ ಗೆಳೆಯಾ ನೋಡಿರುವೆಯಾ ಭವ್ಯ ಬೇಲೂರಿನ ದೇವಾಲಯ ನಿಜಕ್ಕೂ ಅದು ನೃತ್ಯಾಲಯ ಭಾವ ಭಂಗಿಗಳ ಅಲೆಯ ಹೊತ್ತು ನಿಂತಿರುವ ಬಲೆಯ ಎಣೆದವರಾರು ಬಲ್ಲೆಯಾ? ಕಂಗಳಿಗೆ ಕನಸು ನೀಡುವ ಕಲೆಯ ಮನಕೆ ಮುದ ಕೊಡುವ ಶಿಲೆಯ ಮೌನಕೆ ಮಾತಾಗುವ ಮೂರ್ತಿಯ ಕಾಣಲು ಕನವ...
ಏಳಿರಿ ಏಳಿರಿ ಎದ್ದೇಳಿರಿ ಹಣ ಕುರ್ಚಿ ಅಧಿಕಾರ ಎಂಬ ದಾಹವನ್ನು ಬಿಟ್ಟು ಮನುಷ್ಯರಾಗಿರಿ ನಮ್ಮ ಹಿರಿಯರು ನಮಗಾಗಿ ಜೀವತ್ತೆತು ಕೊಟ್ಟು ಹೋದ ಭರತ ನಾಡನ್ನು ಉಳ್ಳಿಸಿ ಬೆಳೆಸಲು ದುಡಿಯದಿದ್ದರೂ ಅಳಿಸಿ ಹರಿದು ಹಂಚಲೂ ಹೋರಾಡದಿರಿ... ..... ನಿಮ್ಮ ನಿಮ...