ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2019

ಅಕ್ಟೋಬರ್ 2019

೩೦ ಲೇಖನಗಳು

ವಿಧಿ ಚಿತ್ತ

ಮೌನಸಾಹಿತಿ ಅಕ್ಟೋ ೩೧ ಲೇಖನ ೨೬೯ ವೀಕ್ಷಣೆ

ಬಸ್ಸಿನಿಂದ ಇಳಿದು ಇನ್ನೇನು ಮುಂದೆ ಹೆಜ್ಜೆ ಇಡಬೇಕು, ಎನ್ನುವಷ್ಟರಲ್ಲೇ ಡಿಕ್ಕಿ ಹೊಡದ ಯುವತಿಯೊಬ್ಬಳು I'm sorry ಅನ್ನುತ್ತ ಬಿದ್ದ ಸಾಮಾನುಗಳನ್ನು ಜೋಡಿಸಲು ಅನುವಾದಳು. ಪರವಾಗಿಲ್ಲ ಬಿಡಿ ಎನ್ನುತ್ತಾ ತನ್ನ ವಸ್ತುಗಳನ್...

ದಿನಕ್ಕೆ ರೂಪಾಯಿ ೪ ಕೋಟಿ ನಷ್ಟ !

ಅಡ್ಡೂರು ಕೃಷ್ಣ ರಾವ್ ಅಕ್ಟೋ ೩೦ ಲೇಖನ ೮೧ ವೀಕ್ಷಣೆ

ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ...

ಶುಭ ಹಾರೈಕೆಗಳು

ಹನುಮಂತ ಅ ಪಾಟೀಲ ಅಕ್ಟೋ ೨೯ ಕವನ ೨೬೫ ವೀಕ್ಷಣೆ

ಓ ದೇವಕನ್ಯೆ! ನಿನಗಿದೊ ಸ್ವಾಗತ ಎಂದು ನಿಮ್ಮ ಆಗಮನ? ಸದ್ದಿಲ್ಲದೆ ಬಂದು ಬಿಟ್ಟಿರಿ ಪಯಣ ಸುಖಕರವಾಗಿತ್ತೆ? ಅಂತರೀಕ್ಷದಲಿ ಉಪಗ್ರಹಗಳ ದಟ್ಟಣೆ ತೊಂದರೆ ಕೊಡಲಿಲ್ಲವೆ? ದಾರಿಯಲೆಲ್ಲಾರೂ ಉಪಗ್ರಹಗಳು ಕಣ್ಣಿಗೆ ಬಿದ್ದವೆ? ಕ್ಷೇ...

ಹಳೆವಿದ್ಯಾರ್ಥಿ ಸಮಾಗಮ

ಅನಂತ ರಮೇಶ್ ಅಕ್ಟೋ ೨೬ ಬ್ಲಾಗ್ ೧೨೪ ವೀಕ್ಷಣೆ

ಶಾಲೆ ಮುಗಿಯಿತು ದಶಕ ಸರಿದವು ಹಳೆ ಗೆಳೆಯರೀಗ ಕಲೆತೆವು ಗುರುತು ಹಿಡಿದೆವು ನಗೆಯ ಬಿರಿದೆವು ಅರಿತು ಹೊಸತುಗಳ ಕಲಿತೆವು ತರಗತಿಯಲ್ಲವನಂದು ಮೊದಲಿಗ ಈಗ ಖುಷಿಯ ಬಾಣಸಿಗ ಅಂದಿನ ಹಿಂದಿನ ಬೆಂಚ ಹುಡುಗ ಕಾರ್ಖಾನೆಯೊಂದರ ಮಾಲೀಕ...

ಎನ್ನಾಸೆ

ಕ. ರು ಚಿ. ರಾಜು ಅಕ್ಟೋ ೨೫ ಕವನ ೧೭೫ ವೀಕ್ಷಣೆ

ಪ್ರಕೃತಿಯ ಮಡಿಲಲಿ ಮಗುವಾಗುವಾಸೆ. ಪ್ರಕೃತಿಯ ಐಸಿರಿಯಲಿ ಒಂದಾಗುವಾಸೆ. ಸೃಷ್ಠಿಯ ಜೀವಿಗಳಿಗೆ ಮುದ ನೀಡುವಾಸೆ. ಪ್ರಕೃತಿ ತಾಳುವ ವಿಕೋಪಕೆದರಿ ಚಿಗುರದಿದೆ ಎನ್ನಾಸೆ. ಹಕ್ಕಿಯಾಗಿ ಹಾರಿ ಎಲ್ಲೆಡೆ ಸಂಚರಿಸುವಾಸೆ. ಬಾನಂಗಳಕೆ...

ಭಾಗ - ೧೯ ಮನುವಿನ ಧರ್ಮ, ನಮಗೆ ಬೇಡವಾದ ಮನು - ಪುಸ್ತಕಕ್ಕೆ ಬರೆದ ಮುನ್ನುಡಿ

ಶ್ರೀಧರ್ ಬಂಡ್ರಿ ಅಕ್ಟೋ ೨೨ ಬ್ಲಾಗ್ ೨೮೯ ವೀಕ್ಷಣೆ

ಮನುವಿನ ಧರ್ಮ, ನಮಗೆ ಬೇಡವಾದ ಮನು ಲೇಖಕರ ಪರಿಚಯ ಹೆಸರು : ಎಂ.ವಿ.ಆರ್. ಶಾಸ್ತ್ರಿ ಜನನ: ೨೨ ಏಪ್ರಿಲ್, ೧೯೫೨; ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ, ಆಂಧ್ರ ಪ್ರದೇಶ್ ೧೯೭೫ರಲ್ಲಿ ಆಂಧ್ರಜ್ಯೋತಿಯಲ್ಲಿ ಗ್ರಾಮೀಣ ಭಾಗದ ಪತ್ರಕರ್...

ಅವಳಿಗೆ…

ಸಂತೋಷ ಹೆಗಡೆ ಅಕ್ಟೋ ೨೧ ಕವನ ೨೪೦ ವೀಕ್ಷಣೆ

ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ ನಾನಿನ್ನ ದೂರದ ಗೆಳೆಯನಾಗಿದ್ದರೂ… ಕೆಲವೊಂದು ಬಂಧಗಳ ದೂರಮಾಡಲಾರೆ ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು ಎಂದೆನಿಸಿದ್ದರೂ... ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ ಅನಿಸಿದ್ದ...

೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೧ ಲೇಖನ ೧೨೩ ವೀಕ್ಷಣೆ

ಸಕ್ಕರೆ ಉದ್ಯಮದಲ್ಲಿ ೪೦ ವರುಷಗಳ ಸೇವೆಯ ಬಳಿಕ ನಿವೃತ್ತರಾದಾಗ ಜಯಚಂದ್ರನ್ ಕೈಗೊಂಡ ದಿಟ್ಟ ನಿರ್ಧಾರ: ಕೃಷಿ ಕಾಯಕ. ತನ್ನ ಕುಟುಂಬದವರ ಸಹಾಯದಿಂದ ೨೦೦ ಎಕ್ರೆ ಜಮೀನಿನಲ್ಲಿ ಜೆ.ಸಿ. ಅಗ್ರೋ ಫಾರ್ಮ್ ಶುರು ಮಾಡಿ, ಸಾವಯವ ಕೃಷ...

ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೦ ಬ್ಲಾಗ್ ೨೭೦ ವೀಕ್ಷಣೆ

ರಾಶಿಯವರು ವಿದ್ಯಾರ್ಥಿಯಾಗಿದ್ದಾಗ ಪಂಚ್ ಪತ್ರಿಕೆಯ ಸಂಚಿಕೆಗಳನ್ನು ಓದಿ ಆನಂದಿಸಿದರು. ಅವುಗಳಲ್ಲಿನ ಚುರುಕು, ಸ್ಪೂರ್ತಿ, ಸುಸಂಸ್ಕೃತ ದೃಷ್ಟಿ, ವಿಡಂಬನಾ ನೋಟ ಅವರನ್ನು ನಗಿಸಿ ಸಂತೋಷ ಕೊಟ್ಟವು. ಹಾಗಾಗಿ ಇಂಗ್ಲಿಷ್ನಲ್ಲಿ...

ನಮ್ಮ ಗುರುವು

ಕ. ರು ಚಿ. ರಾಜು ಅಕ್ಟೋ ೧೭ ಕವನ ೧೭೮ ವೀಕ್ಷಣೆ

ಕೈ ತುತ್ತನಿತ್ತು, ತುತ್ತಿಗೆ ಬೆಲೆಯ ತೆತ್ತು, ಪೋಷಣೆ ಭಾರ ಹೊತ್ತು, ಏಳಿಗೆ ಬೀಜ ಬಿತ್ತು, ಪೋಷಿಸಲು ಮಮತೆ ಪ್ರೀತಿಯನಿತ್ತು, ಸಲಹುವ ತಾಯಿ ತಂದೆ - ಮೊದಲ ಗುರುವು. ಜೀವಿಸಲು ಪಂಚಭೂತಗಳ ನೀಡಿ, ಶುದ್ಧ ಪರಿಸರವ ಸೃಷ್ಠಿಯ ಮಾ...

ಭಾಗ - ೧೮ ಮನುವಿನ ಧರ್ಮ: ಪರಿಚ್ಛೇದ ೩ ಜೈಪೂರ್ ವಿಗ್ರಹ ವಿಜಯ

ಶ್ರೀಧರ್ ಬಂಡ್ರಿ ಅಕ್ಟೋ ೧೬ ಬ್ಲಾಗ್ ೩೨೭ ವೀಕ್ಷಣೆ

ರಾಜಸ್ಥಾನ್ ಹೈಕೋರ್ಟಿನ ಪೂರ್ಣಪೀಠವು ಜೈಪುರದಲ್ಲಿರುವ ಉಚ್ಛನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿದ ಮಹರ್ಷಿ ಮನುವಿನ ವಿಗ್ರಹದ ಕುರಿತು ವ್ಯಕ್ತವಾದ ತೀವ್ರವಾದ ವಿವಾದ ಮತ್ತು ಪ್ರತಿಭಟನೆಯನ್ನು ಪುರಸ್ಕರಿಸಿ ೨೮ ಜುಲೈ...

ನೀರ ನೆಮ್ಮದಿಗೆ ದಾರಿ ಇಲ್ಲಿದೆ ಕಾಣಿರೋ !

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೬ ಲೇಖನ ೮೫ ವೀಕ್ಷಣೆ

ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ...

ಸ್ಯಾಕ್ಸೋಫೋನ್ ಸಾಮ್ರಾಟ ಕದ್ರಿ ಗೋಪಾಲನಾಥ್ ಇನ್ನಿಲ್ಲ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೪ ಲೇಖನ ೧೧೩ ವೀಕ್ಷಣೆ

ಸ್ಯಾಕ್ಸೋಫೋನ್ ಎಂದೊಡನೆ ಮನದಲ್ಲಿ ಮೂಡಿ ಬರುವ ಹೆಸರು ಕದ್ರಿ ಗೋಪಾಲನಾಥ್ ಅವರದು. ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನಿನಿಂದ ನಮ್ಮ ದೇಶದ ಶಾಸ್ತ್ರೀಯ ಕರ್ನಾಟಕ ಸಂಗೀತ ಸುಶ್ರಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ ಮಹಾ ಸಾಧನೆ...

ಹಾಗೇ ಸುಮ್ಮನೆ - ೧. ಸ್ವಮಠೇ ನಿಧನಂ  ಶ್ರೇಯಃ!

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೩ ಬ್ಲಾಗ್ ೨೯೬ ವೀಕ್ಷಣೆ

ಒಬ್ಬನು ಒಂದು ಮಠದ ಅನುಯಾಯಿ - ಅವನು ಒಬ್ಬಳನ್ನು ಪ್ರೀತಿಸಿ ಮದುವೆಯಾಗಬಯಸಿದ್ದಾನೆ. ಆದರೆ ಅದಕ್ಕೆ ಆ ಮಠಾಧಿಪತಿಯ ಸಮ್ಮತಿಯಿಲ್ಲ. ಇನ್ನೊಂದು ಮಠಾಧಿಪತಿಯು ಈ ಮಠಾಧಿಪತಿಯ ಮೇಲಿನ ಪೈಪೋಟಿಯಿಂದ ಈ ಮದುವೆಗೆ ಬೆಂಬಲಿಸುತ್ತಾನೆ...

ಅತೃಪ್ತಿ

ಕ. ರು ಚಿ. ರಾಜು ಅಕ್ಟೋ ೧೦ ಕವನ ೧೯೭ ವೀಕ್ಷಣೆ

ಓ ಮನುಜನೇ, ಎಂದು ಕಾಣುವುದು ನಿನ್ನಲಿ ತೃಪ್ತಿ? ದಿನವೂ ಬೆಳೆಯುತಿದೆ ನಿನ್ನ ಬೇಡಿಕೆಗಳ ವ್ಯಾಪ್ತಿ. ಭೂಮಂಡಲವೇ ನಿನಗಿದ್ದರೂ, ನಿನಗಿಲ್ಲ ಸಂತೃಪ್ತಿ, ಈ ಮೋಹಕೆ ಬಂಧಿಯಾದ ನಿನಗೆ ಎಲ್ಲಿದೇ ಮುಕ್ತಿ? ಭೂಭಾಗವನೇ ಖಂಡಗಳಾಗಿ ವಿ...

ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೦ ಪುಟ ೪,೫೨೬ ವೀಕ್ಷಣೆ

ಆತ್ಮೀಯ ಸಂಪದಿಗರೆ, ಸಂಪದ ಪ್ರಾರಂಭವಾಗಿ ಇಲ್ಲಿಗೆ ಹದಿನೈದು ವರ್ಷಗಳೇ ಆಗಿಹೋದುವು. ಕೆಲವು ವರ್ಷಗಳ ಕಾಲ ಇಲ್ಲಿ ಚಟುವಟಿಕೆ ಎಷ್ಟಿತ್ತೆಂದರೆ ಇದನ್ನು ನಡೆಸಿಕೊಂಡು ಹೋಗುವುದು ನಾಡಿಗರಿಗೆ ತೀರ ಕಷ್ಟವಾಗಿತ್ತು. ವಾಣಿಜ್ಯ ಯೋ...