ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2019

ಫೆಬ್ರವರಿ 2019

೩೭ ಲೇಖನಗಳು

ಚಿತ್ತ ವೃತ್ತಿ

Ajit Kashkiar ಫೆಬ್ರ ೨೮ ಲೇಖನ ೭೪ ವೀಕ್ಷಣೆ

ಚಿತ್ತವೃತ್ತಿ ಚಪಲ ಚಂಚಲತೆಯ ಚಿಲುಮೆ ಓ ಚಿತ್ತವೇ, ಚುಟುಕು ಚಟುವಟಿಕೆಯಲಿ ಚಿಟ್ಟೆಯನ್ನೂ ಮೀರಿಸಿರುವೆ. ವೇಗವನು ನೀ ಹಿಡಿವೆ ಮೈಲುಗಳಾಚೆ, ಕನಸುಗಳ ಕಾಣುವೆ ಸಪ್ತಸಾಗರದಾಚೆ, ನಿರುಕಿಸಿ ನೋಡುವೆಯಾ ಒಮ್ಮೆ ನಿನ್ನೆಯಿಂದಾಚೆ?...

"ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ",

Prasad ಫೆಬ್ರ ೨೭ ಲೇಖನ ೭೩ ವೀಕ್ಷಣೆ

ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪ...

DNA

Ajit Kashkiar ಫೆಬ್ರ ೨೫ ಲೇಖನ ೫೦ ವೀಕ್ಷಣೆ

#DNA ಮುಚ್ಚಟೆಯಿಂದ ಬೆಳೆಸಿದ ಕರುಳಕಂದ ಬುದ್ಧಿ ಬಲಿತು ವಿದ್ಯೆ ಕಲಿತು ಅಭಿಯಂತನಾದ ಆಕಾಂಕ್ಷೆ ಗರಿಗೆದರಿ ದೂರದೇಶವ ಸೇರಿದ ಸ್ವೇಚ್ಛೆ-ಸ್ವಚ್ಛಂದತೆಗೆ ಕರಗಿ ಮರಳಿ ಬಾರದಾದ ಅನುದಿನವು ಅನುಕ್ಷಣವು ಮಿಡಿದಿಹುದು ತುಡಿತ ಆತ ಹ...

ಕಗ್ಗ ದರ್ಶನ - 42 (2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೪ ಲೇಖನ ೧೨೫ ವೀಕ್ಷಣೆ

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವು...

ಟೂರಿಂಗ್ ಟಾಕೀಸ್

Ajit Kashkiar ಫೆಬ್ರ ೨೪ ಲೇಖನ ೧೧೧ ವೀಕ್ಷಣೆ

ಇವತ್ ಬ್ಯಾಂಕಿನ್ಯಾಗ ಯಾರೋ ಗ್ರಾಹಕರು ಕೇಳಿದರು, "ಸರ್ ಹಬ್ಬಕ್ಕ ಊರಿಗೆ ಹೋಗಬೇಕೆನ್ರಿ?" ಅಂತ. ನಾ ಅಂದೆ "ಸರ್ಕಾರಿ ನೌಕರರೀಪಾ, ಟೂರಿಂಗ್ ಟಾಕೀಸ್ ನಮ್ದು, ನಾವಿದ್ದಲ್ಲೇ ಹಬ್ಬ" ಅಂತ. ಆವಾಗ ಹಂಗ ಒಂದ ಹರಟಿ ಬರೀಲಿಕ್ಕೆ ಟ...

llಜ್ಞಾನೋದಯll

ಕೀರ್ತನ್ ಕೆ ಫೆಬ್ರ ೨೩ ಕವನ ೪೩೫ ವೀಕ್ಷಣೆ

ಏಕಾಂಗಿ ಪಯಣದಲ್ಲಿ ಸುಡುವ ಬಿಸಿಲಿನಡಿಯಲ್ಲಿ ಜೀವವಿರದ ರಸ್ತೆಯಲ್ಲಿ ಗುರಿಯನರಸಿ ದಣಿದಿರುವೆ ನಾನಿಲ್ಲಿ ಹಸಿರು ತುಂಬಿದ ಮರದಲ್ಲಿ ಅಡಗಿ ಕುಂತ ಗಿಳಿ ಅಲ್ಲಿ ಹೇಳುತ್ತಿದೆ ನನಗಿಲ್ಲಿ ವಿರಮಿಸಲು ಮರದ ನೆರಳಿನಲ್ಲಿ ನಾನು ಪ್ರೇ...

ಭಾರತದ ಬಾರ್ಲಿಗೆ ಜಪಾನಿ ಕಂಪೆನಿಯ ಪೇಟೆಂಟ್

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೩ ಲೇಖನ ೯೦ ವೀಕ್ಷಣೆ

ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನ...

ಕನ್ನಡದಲ್ಲಿ ಎಲ್ಲಾ ಅಕ್ಷರ ಸಾಹಿತ್ಯ, ಗೂಗಲ್ ಟ್ರಾನ್ಸ್ಲೇಟ್ ಮತ್ತು ನಾವು

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೩ ಬ್ಲಾಗ್ ೧೯೭ ವೀಕ್ಷಣೆ

ನಮ್ಮ ಪಾಲಿಗೆ ಹೆಚ್ಚಿನ ಜ್ಞಾನ ಮತ್ತು ಮಾಹಿತಿ ಇಂಟರ್ನೆಟ್ ನಲ್ಲಿ ಮತ್ತು ಮುದ್ರಣ ರೂಪದಲ್ಲಿ ಇಂಗ್ಲಿಷ್ ಮತ್ತು ಮತ್ತಿತರ ಭಾಷೆಗಳಲ್ಲಿ ಇದೆ. ಅದು ನಮಗೆ ಮತ್ತು ನಿಮಗೆ ದೊರಕುವುದು ಹೇಗೆ ? ಅದು ಅನುವಾದದ ಮೂಲಕ ತಾನೇ? ಅನು...

ಕೂಪ 4

ಹರೀಶ್ ಆತ್ರೇಯ ಫೆಬ್ರ ೨೨ ಬ್ಲಾಗ್ ೧೩೪ ವೀಕ್ಷಣೆ

ಕೂಪ ಅಧ್ಯಾಯ ೨ ೨ ಭಟ್ ನ ಐದು ಪುಸ್ತಕಗಳು ಒಮ್ಮೆಲೇ ಬಿಡುಗಡೆಯಾಗುತ್ತಿದ್ದವು. ಹಿನ್ನೆಲೆಯಲ್ಲಿ ಶ್ರೀಮುಖಿಯ ನೆನಪಲ್ಲಿ ಎಂಬ ದೊಡ್ಡ ಫ್ಲೆಕ್ಸನ್ನು ಇಡಲಾಗಿತ್ತು. ಶ್ರೀಮುಖಿಯ ಫೋಟೋ ಮತ್ತು ಅದರಡಿ ದೀಪವೊಂದನ್ನು ಹಚ್ಚಿಡಲಾಗ...

ಹಳೆಯ ಹಿಂದಿ ಹಾಡು - ನಿರುದ್ಯೋಗ ಮತ್ತು ಪ್ರೇಮ ಕುರಿತಾದದ್ದು

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೦ ಬ್ಲಾಗ್ ೨೯೩ ವೀಕ್ಷಣೆ

70ರ ದಶಕದಲ್ಲಿ ಭಾರತದಲ್ಲಿ ನಿರುದ್ಯೋಗ ಅತಿಯಾಗಿತ್ತು. ಆ ಹೊತ್ತಿನಲ್ಲಿ ಹಿಂದಿಯಲ್ಲಿ ರೋಟಿ ಕಪಡಾ ಔರ್ ಮಕಾನ್ ಎಂಬ ಸಿನಿಮಾ ಬಂದಿತ್ತು . ಹೊಟ್ಟೆ, ಬಟ್ಟೆ ಮತ್ತೆ ಒಂದು ಸೂರು ಮನುಷ್ಯನ ಮೂಲ ಬಯಕೆಗಳು. ಇದು ಪಾಕಿಸ್ತಾನದಲ್...

ಓ!!!!ಸೈನಿಕ....

Roopa Bangre ಫೆಬ್ರ ೧೯ ಕವನ ೪೧೫ ವೀಕ್ಷಣೆ

ಓ!!!!ಸೈನಿಕ.... ಓ! !!ನಮ್ಮೆಲ್ಲರ ಕಾಯುವ ಸರದಾರ ಸೈನಿಕ ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎನುವ ನಿನ್ನ ಕಾಯಕ .... ಗಡಿಯಾಚೆ ಕಟ್ಟೆಚ್ಚರದಿ ಕಿಡಿಗೇಡಿಗಳ ಕಾದು ತನ್ನವರನೆಲ್ಲ ಮನದೊಳಗೆ ಮುಚ್ಚಿಟ್ಟು ಮೆಲ್ಲನೆ ಅಳು...

ರಾಮನಾಮ ಸತ್ಯ ಹೈ

Ajit Kashkiar ಫೆಬ್ರ ೧೮ ಲೇಖನ ೧೫೮ ವೀಕ್ಷಣೆ

ಮೊನ್ನೆ ಸಂಜಿಕಡೆ ವಾಕಿಂಗ್ ಮುಗಿಸಿ ಕಾಯಿಪಲ್ಲೆ ತರಲಿಕ್ಕೆ ಅಂತ ಹೊಂಟಾಗ ಒಂದ ದೂಡೋ ಗಾಡಿ ಮ್ಯಾಲೆ ಒಂದ ಮುದುಕಿ ಶವ ಅಂತ್ಯ ಸಂಸ್ಕಾರಕ್ಕ ತೊಗೊಂಡು ನಾಕಾರ ಹರೇದ ಹುಡುಗೂರು ಹೊಂಟಿದ್ರು. ಆ ಹುಡುಗರ ಸಂಘದ ಹೆಸರು #ದಿಗಂತದ_ಸ...

ಒಲವಿನೋಲೆ

ವೀರೇಶ.ಅ.ಲಕ್ಷಾಣಿ ಫೆಬ್ರ ೧೭ ಬ್ಲಾಗ್ ೧೨೪ ವೀಕ್ಷಣೆ

ಮನದನ್ನೆ, ಕಣ್ರೆಪ್ಪೆ ಮಿಟುಕುವುದರೊಳಗೆ ಅದಾವ ಒಲವಿನಂಬನೆಸೆದೆಯೋ ನಾ ಕಾಣೆ. ವಿರಹದುರಿಯಿಂದ ಬೆಂದು ಬರಡಾಗಿದ್ದ ಎನ್ನೆದೆಗೆ ಒಲುಮೆಯ ತಂಪು ಮಳೆಗರೆದೆ ನೀನು. ಚೈತ್ರ ಪಲ್ಲವಿಸುವ ವೇಳೆ ಎನಗಾಯ್ತು ನೀ ಬಂದ ಘಳಿಗೆ. ತುಸು ಕ...

ಕಗ್ಗ ದರ್ಶನ – 42 (1)

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೭ ಲೇಖನ ೧೦೪ ವೀಕ್ಷಣೆ

ನಭದ ಬಯಲೊಳನಂತ, ಮನದ ಗುಹೆಯೊಳನಂತ ವುಭಯದಾ ನಡುವೆ ಸಾದ್ಯಂತ ಜೀವಕಥೆ ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ಹಬೆಗುಳ್ಳೆಯೋ ಸೃಷ್ಠಿ - ಮಂಕುತಿಮ್ಮ ಆಕಾಶದ ಬಯಲಿನಲ್ಲಿ ಅನಂತ, ಮನಸ್ಸೆಂಬ ಗುಹೆಯ ಆಳದಲ್ಲಿಯೂ ಅನಂತ. ಕೊನೆಯಿಲ...

ಕೂಪ 3

ಹರೀಶ್ ಆತ್ರೇಯ ಫೆಬ್ರ ೧೫ ಬ್ಲಾಗ್ ೧೩೭ ವೀಕ್ಷಣೆ

ಅಧ್ಯಾಯ ೨ ೧ ತಾತನ ಎದೆ ಮೇಲೆ ಕೈಯಿಟ್ಟು ಮಲಗಿದಾಗ ಸಾವಿರ ಅನುಮಾನಗಳು ತಲೆ ಹೊಕ್ಕು ಕಾಡತೊಡಗಿದವು. ಅಮ್ಮ ತನ್ನ ಜೀವನದ ಕತೆಗೆ ತಾನೇ ದುರಂತ ನಾಯಕಿಯಾಗಿದ್ದು ಯಾಕೆ? ಯಾವ ಆಸೆ ಅಮಿಶಗಳಿಗೆ ಅವಳು ಬಲಿಯಾದದ್ದು.? ನನ್ನನ್ನು...

ಇರಲಾರೆ ನಿನ್ನ ಬಿಟ್ಟು

Ajit Kashkiar ಫೆಬ್ರ ೧೪ ಬ್ಲಾಗ್ ೧೬೭ ವೀಕ್ಷಣೆ

#ಇರಲಾರೆ_ನಿನ್ನಬಿಟ್ಟು ನೀ ನಿರುಕಿಸಿ ಸಿಡಿಸಿದೆ ನೋಟವನು ನೆಟ್ಟು ತಾಗಿ ನನ್ನೆದೆಗೆ ತಾಳದೆ ನೀಡಿರುವ ಆ ಪೆಟ್ಟು ಸಂತಸ ಉಕ್ಕಿ ಹರಿದು ಮನ ತಿಂದಿದೆ ಒಬ್ಬಟ್ಟು ಮನದರಿವು ಅರುಹಲು ಬಂದಿಹೆ ನಾಚಿಕೆಯ ಕಟ್ಟಿಟ್ಟು ಇರಲಾರೆ ನಾ...

ಟೈಮ್

Harish S K ಫೆಬ್ರ ೧೩ ಕವನ ೩೪೭ ವೀಕ್ಷಣೆ

ಟೈಮ್ ಸದಾ ಸಂಚಾರಿ , ಟೈಮ್ ನಿಂತರೆ ನಾವೇ ಇಲ್ಲ, ಟೈಮ್ ಎಲ್ಲರ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತೆ , ಯಾರಿಗಾದರು ಕೆಟ್ಟದು ಆದರು , ಅನಿಷ್ಟಕ್ಕೆಲ್ಲ ಶನೇಶ್ವರ ಕಾರಣ ಅನೋಹಾಗೆ , ದೂಶಿಸುವುದು ಟೈಮ್ ನೇ , ಟೈಮ್ ಚೆನ್ನಾ...

ಪ್ರೀತಿ ಎಂದರೆ...

Roopa Bangre ಫೆಬ್ರ ೧೨ ಕವನ ೬೮೪ ವೀಕ್ಷಣೆ

ಪ್ರೀತಿ ಎಂದರೆ... ಮರ ಸುತ್ತಿ ಕೈ ಹಿಡಿದು ಹಾಡಿ ಕುಣಿಯುವುದಲ್ಲ ... ಮನ ಸುತ್ತಿ ಆತ್ಮದ ಜೊತೆಗೂಡಿ ತಿಳಿದು ತಣಿಯುವುದು. ಚುಚ್ಚಿದ ಮುಳ್ಳನ್ನು ತುಚ್ಚದಿ ಕಾಣುವುದಲ್ಲ ... ಸುನಗೆಯ ಗುಲಾಬಿಯ ಚೆಂದವನು ಮೆಚ್ಚಿ ಬಣ್ಣಿಸುವ...

ಸಾದ್ಯ ವಿದ್ದರೆ ಒಂದು ಕೈ ನೋಡಿ.........

ಎಸ್ ನಾಗರಾಜ. ನಾಗೂರ. ಬಾಗಲಕೋಟೆ ಫೆಬ್ರ ೧೦ ಬ್ಲಾಗ್ ೧೪೮ ವೀಕ್ಷಣೆ

ಮೊನ್ನೆ ನಮ್ಮ ಮನೆಯಲ್ಲಿ ಸೆಕ್ಷನ್ 144 ಜಾರಿ ಮಾಡ ಬೇಕಾದ ಸಂದರ್ಭ ಬಂದಿತ್ತು. ಅಂದರೆ ದೊಡ್ಡ ಕಲಹ ಜಗಳದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಇಷ್ಟೆ, ನಮ್ಮ ಅಣ್ಣ ಮತ್ತು ಮಕ್ಕಳು ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬಂದಿದ್...