ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2019

ಫೆಬ್ರವರಿ 2019

೩೭ ಲೇಖನಗಳು

ಕಗ್ಗ ದರ್ಶನ – 41 (2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೦ ಲೇಖನ ೧೧೯ ವೀಕ್ಷಣೆ

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ ಬಾಳುವುದೆ ಗೆಲವೆಲವೊ – ಮರುಳ ಮುನಿಯ ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ...

ಹಿಂದಿ ಹಾಡು - ನಿನ ನೆನಪಾಗುತಿರೆ ಬೀಸಿತು ಹಿಮ ಗಾಳಿ!

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೧೦ ಬ್ಲಾಗ್ ೧೩೮ ವೀಕ್ಷಣೆ

ಇದು ದಿಲ್ ನೆ ಫಿರ ಯಾದ ಕಿಯಾ ಎಂಬ ಚಿತ್ರದ ಟೈಟಲ್ ಹಾಡು. ಇದು ತ್ರಿಕೋನಪ್ರೇಮದ ಹಾಡು. ಇದನ್ನು ಮುಂದಿನ ಕೊಂಡಿಯಲ್ಲಿ ಕೇಳಿ ಮತ್ತು ನೋಡಿhttps://youtu.be/2YohEL8ZkFg ಮೂಲದ ಧಾಟಿಯಲ್ಲಿ ಈ ಹಾಡನ್ನು ಅನುವಾದ ಮಾಡಬೇಕೆ...

ನಮ್ಮ ತಾಯಿ

ಅಪ್ರಮೇಯ ಶರ್ಮ. ಎನ್ ಫೆಬ್ರ ೦೯ ಕವನ ೩೯೬ ವೀಕ್ಷಣೆ

ಪ್ರಖರ ತಾಪದೆ ಬಯಲ ಹೊ೦ಗೆಯ ನೆರಳು... ಕಡುತೃಷೆಯನೀಗಿಸುವ ಜೀವಗ೦ಗೆ... ತಿವಿವ ಭಾವಗಳುರಿಯನಾರಿಸುವ ಜಲಪಾತ... ಬೇಗೆಯೊಳು ತಾ ಸುಳಿವ ತ೦ಗಾಳಿಯು... ನೋವಿನಲು ನಲಿವಿನಲು ಸಹಜದಲೆ ಮೌಲ್ಯಗಳ ತಿಳಿಸಿ ಅರಿವನು ನೀಡ್ವ ಮೊದಲ ಗು...

ಕೂಪ 2

ಹರೀಶ್ ಆತ್ರೇಯ ಫೆಬ್ರ ೦೯ ಬ್ಲಾಗ್ ೧೭೩ ವೀಕ್ಷಣೆ

ಕೂಪ ಅಧ್ಯಾಯ ೧ ೩ ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸ...

ಪೂರ್ತಿ ಪೂಜೆ ಎಂದರೇನು ?

ಅಪ್ರಮೇಯ ಅಸ್ತಿತ್ವ ಫೆಬ್ರ ೦೮ ಲೇಖನ ೨೧೩ ವೀಕ್ಷಣೆ

ದೇವರ ಮೂರ್ತಿಗಳ ಮೂಲ ಆಶಯ ''ಮೌನದ'' ಅನುಸಂಧಾನ. ಮೌನಕ್ಕೆ ಇನ್ನೊಂದು ಹೆಸರೇ ಮೂರ್ತಿ. ದೇವರ ಮೂರ್ತಿಯ ಮುಂದೆ ಕುಳಿತು ಏನನ್ನೂ ಬೇಡಿಕೊಳ್ಳಬೇಕಾಗಿಲ್ಲ ಸುಮ್ಮನೆ ಕುಳಿತುಕೊಂಡರೆ ಸಾಕು. ಹೀಗೆ ಮೂರ್ತಿಯೊಂದಿಗಿನ ಮೌನದ ಅನುಸ...

ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ.........

Roopa Bangre ಫೆಬ್ರ ೦೮ ಕವನ ೩೫೦ ವೀಕ್ಷಣೆ

ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ......... ಎಡಬಿಡದೆ ಕಾಡುವ ಬಡತನದಿ ಬಸವಳಿದು ಗೆಳೆಯ ವಸುದೇವನ ನುಡಿ ನೆನೆದು ಬಳಿ ಸಾರಿದ ಸುಧಾಮನ ನೋಡಿ , ಅತ್ಯಾನಂದದಿ ಆಲಂಗಿಸಿ ಮಗ್ಗಲಲಿ ಮರೆ ಮಾಚಿದ ಮುಗ್ಗಲು ಅವಲಕ್ಕಿಯ ಮೆಚ್ಚಿ...

ಹಿಂದಿ ಹಾಡು -ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೦೮ ಬ್ಲಾಗ್ ೧೨೭ ವೀಕ್ಷಣೆ

ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ, ನಿನ್ನ ಹೊರತು ಜಗತ್ತು ಜಗತ್ತೇ ಅಲ್ಲ! ನಿನ್ನ ಹೆಜ್ಜೆಗಳನ್ನು ಚುಂಬಿಸುತ್ತ ಬದುಕಿನ ಮಜಲುಗಳು ಸಾಗಲಿ ದೂರಕೆ, ಬಲು ದೂರಕೆ. ಮತ್ತೆ ನೀನು ಜತೆ ಇದ್ದರೆ ಮಜಲುಗಳಿಗೇನು...

ಹಳೆಯ ಹಿಂದಿ ಹಾಡು - ಸ್ನೇಹಿತ, ಸ್ನೇಹಿತನಾಗಿ ಉಳಿಯಲಿಲ್ಲ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೦೭ ಬ್ಲಾಗ್ ೧೫೪ ವೀಕ್ಷಣೆ

ಇದು ಹಿಂದಿಯ ಸಂಗಮ್ ಎಂಬ ಮಲ್ಟಿ ಸ್ಟಾರರ್ ಚಿತ್ರದ ಹಾಡು. ಈ ಯಶಸ್ವಿ ಚಿತ್ರದ ಬಗ್ಗೆ ಮಾಹಿತಿಯನ್ನು ನೀವು ಗೂಗಲ್ ನಿಂದ ಲೋ ಅಥವಾ ಹಿರಿಯರಿಂದಲೋ ಪಡೆಯಬಹುದು. (ಧಾರವಾಡದಲ್ಲಿ ಈ ಸಿನಿಮಾ ಬಿಡುಗಡೆಯಾದಾಗ ನೂಕುನುಗ್ಗಲು, ಲಾಠ...

ಹೋಟೆಲುಗಳ ಆಹಾರ ತಟ್ಟೆಗೆ ಬಣ್ಣದ ಹೂಗಳ ಲಗ್ಗೆ

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೬ ಲೇಖನ ೧೨೯ ವೀಕ್ಷಣೆ

ಮುಂಬೈಯ “ಕ್ಯಾಂಡಿ ಆಂಡ್ ಗ್ರೀನ್” ರೆಸ್ಟೊರೆಂಟಿನ ವಿಶೇಷತೆ ಅರಳು ಹೂಗಳು ತುಂಬಿದ ಆಹಾರ. ಅದರ ಮಾಲಕಿ ೨೫ ವರುಷ ವಯಸ್ಸಿನ ಶ್ರದ್ಧಾ ಬನ್ಸಾಲ್. ಆಕೆಗೆ ಯಾವತ್ತೂ ಒಂದೇ ಯೋಚನೆ. ತಾನು ತಯಾರಿಸುವ ಸಲಾಡುಗಳು, ಕೇಕುಗಳು ಹಾಗೂ...

ತಿಳುವಳಿಕೆ

Anand Sharma ಫೆಬ್ರ ೦೫ ಕವನ ೩೩೭ ವೀಕ್ಷಣೆ

ನಾನಾರು ಅವನಾರು ಇರುವುದೆಲ್ಲವೂ ಏನು? ನಾನೇಕೆ ಬಂದೆನೀ ವಿಷಮದೊಳಗೆ? ಪ್ರತಿ ನಗುವಿನಾ ಹಿಂದೆ ಅಡಗಿಹುದು ಕಹಿ ಛಾಯೆ, ಬೇವಿನೊಡಲಿನ ಜೇನು ತುಪ್ಪದಂತೆ ಅರಿಯುವುದು ಬಹಳವಿದೆ ಅರಿತರೇನಾದೀತು? ಬಿಡುಗಡೆಯ ಬಾಗಿಲಿನ ಸುಳಿವಿಲ್ಲ...

ಮಾತು ...........

Roopa Bangre ಫೆಬ್ರ ೦೪ ಕವನ ೪೭೪ ವೀಕ್ಷಣೆ

ಮಾತು ........... ಕತ್ತಿಯಂತೆ ಘಾಸಿಗೊಳಿಸುವ ವೇದನ ಹತ್ತಿಯಂತೆ ನಯವಾಗಿಸುವ ಸಂವೇದನ... ಮುತ್ತಿನಂತೆ ಹೊಳಪು ಚಿಪ್ಪಿನಂತೆ ಒರಟು.... ಜಿನುಗುವ ಸೋನೆಯ ಜೀವಕಳೆ ಭೋರ್ಗರೆವ ಮುಸಲಧಾರೆಯ ಜೀವ ಕೊಲೆ... ಬೆಚ್ಚಿ ನೋಯಿಸುವ ಚು...

ಮಮತಾಮಯಿ

ರಾಧಾ ಹೆಚ್.ಎಸ್ ಫೆಬ್ರ ೦೪ ಕವನ ೨೫೧ ವೀಕ್ಷಣೆ

ಅಪ್ಪಳಿಸುವ ಅಲೆ ಒಳಗೆ, ಶಾಂತತೀರದ ನಗು ಹೊರಗೆ, ಅಭಿವ್ಯಕ್ತಿಸುವ ಆ ಬಗೆ, ಹೇಗೆ ಒಲಿಯಿತೆ ನಿನಗೆ? ಕಣ್ಣಿನಲಿ ಕಂಡಿಲ್ಲ, ಕರಗಳಲಿ ಸ್ಪರ್ಶಿಸಲಿಲ್ಲ, ಕರುಳಮಿಡಿತದೊಳಗೆ ಜಗವ ನೀ ಅರಿವೆ ಹೇಗೆ? ಭತ್ತದ ದೃಢತೆಗೆ, ಪ್ರೀತಿಯ ನೀ...

ಕೂಪ

ಹರೀಶ್ ಆತ್ರೇಯ ಫೆಬ್ರ ೦೩ ಬ್ಲಾಗ್ ೭೫೭ ವೀಕ್ಷಣೆ

ಕೂಪ *************** ಅಧ್ಯಾಯ ೧ ೧ ಮಂಡಿ ಮಡಚಿ ಕೂತ ಭಂಗಿಯಲ್ಲೇ ಕೈಗಳೆರಡನ್ನೂ ಅದರ ಸುತ್ತ ಬಳಸಿ ಬಿಕ್ಕಳಿಸುತ್ತಿದ್ದ ಸಂಕೇತ. ಬೆಳಗ್ಗೆ ಹಾಲಿನವನು ಬಂದಾಗ ಅಮ್ಮ ಮಲಗೇ ಇದ್ದಳು. ’ಇಷ್ಟೊತ್ತಿಗೆ ಅಮ್ಮ ಎದ್ದು ಹಾಲು ಕಾಸಿ...

ಕಗ್ಗ ದರ್ಶನ – 41 (1)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೩ ಲೇಖನ ೮೧ ವೀಕ್ಷಣೆ

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ ದುಡಿ ಕೈಯಿನಾದನಿತು; ಪಡು ಬಂದ ಪಾಡು ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು ಬಿಡುಗಡೆಗೆ ದಾರಿಯದು - ಮಂಕುತಿಮ್ಮ ಬದುಕಿನಲ್ಲಿ ಎಡರುತೊಡರುಗಳು ಬಂದೇ ಬರುತ್ತವೆ. ಅಯ್ಯೋ,...

ನಾನು ನೋಡಿದ ಚಿತ್ರ - 'ಗೌರಿ ಗಣೇಶ' ಚಿತ್ರದ ಇಂಗ್ಲಿಶ್ ಸಬ್ ಟೈಟಲ್

ವಿಶ್ವನಾಥ್ ಡಿ ಎ ಫೆಬ್ರ ೦೨ ಬ್ಲಾಗ್ ೯೩ ವೀಕ್ಷಣೆ

ಗೆಳೆಯರೆ, ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಮೂರನೆಯದು. "ಗೌರಿ ಗಣೇಶ" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನ...

ಕೆಮಿಕಲ್ ಟೆಸ್ಠರ್

ಎಸ್ ನಾಗರಾಜ. ನಾಗೂರ. ಬಾಗಲಕೋಟೆ ಫೆಬ್ರ ೦೧ ಬ್ಲಾಗ್ ೧೦೮ ವೀಕ್ಷಣೆ

ನಾವು ತಿನ್ನುವ ಆಹಾರದಲ್ಲಿ ಪ್ರತಿಶತ ಐವತ್ತು ಭಾಗ ನಮ್ಮ ಆರೋಗ್ಯಕ್ಕಾಗಿ, ಇನ್ನೂ ಐವತ್ತು ಭಾಗ ಅನಾರೋಗ್ಯಕ್ಕಾಗಿ. ಅಷ್ಟು ಪ್ರಮಾಣದಲ್ಲಿ ಪ್ರತೀ ಹಣ್ಣು ,ಹಂಪಲು ತರಕಾರಿಗಳು ರಾಸಾಯನಿಕ ಯುಕ್ತವಾಗಿದೆ ಎಂದು ಹೇಳಲು ಈ ಒಂದು...

ಅರೆ ಅರೆ ಅದೆಂತಾ ಅಲೆ....,.

Roopa Bangre ಫೆಬ್ರ ೦೧ ಕವನ ೩೫೩ ವೀಕ್ಷಣೆ

ಅರೆ ಅರೆ ಅದೆಂತಾ ಅಲೆ....,. ಅರೆ ಅರೆ ಅದೆಂತಾ ಅಲೆ !!!! ಬೊಬ್ಬಿರಿದು ಬಂದು ಸದ್ದಿಲ್ಲದೆ ದಡಕೆ ಮುದ್ದಿಕ್ಕಿ ಮೆಲ್ಲ ನಡೆದ ಕಲೆ ! !! ಭರ ಭರನೆ ಬರುವ ಬಿರ ಬಿರನೆ ನಡೆಯ ನಿನ್ನ ನೂಪುರ ಅದೆಂಥಾ ವಿಸ್ಮಯ!!! ಕಿನ್ನರಿಯಂತೆ...