ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2020

ಅಕ್ಟೋಬರ್ 2020

೧೪೭ ಲೇಖನಗಳು

ಬಾಳಿಗೊಂದು ಚಿಂತನೆ (6) - ಕತ್ತಿಯ ಅಲಗು

ಶ್ರೀರಾಮ ದಿವಾಣ ಅಕ್ಟೋ ೧೫ ಲೇಖನ ೫೬ ವೀಕ್ಷಣೆ

ನಮ್ಮ ಜೀವನವೆನ್ನುವುದು *ಅಸಿಧಾರವ್ರತ* ಎನ್ನುವುದನ್ನು ಎಷ್ಟೋ ಸಲ ಕೇಳಿದ್ದೇವೆ. ಹಲವಾರು ಸನ್ನಿವೇಶ, ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತವೆ. ಆಗ *ಅಯ್ಯೋ ಹೀಗಾಯಿತಲ್ಲ*ಅಂತ ಪರಿತಪಿಸುತ್ತೇವೆ. ನಮ್...

ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಲೇಖನ ೧೩೨ ವೀಕ್ಷಣೆ

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭವಾದ ಪೌರಾಣಿಕ ಧಾರವಾಹಿಗಳಾದ ರಾಮಾಯಣ, ಮಹಾಭಾರತ, ರಾಧಾ ಕೃಷ್ಣ, ಗಣಪತಿಯ ಮಹಿಮೆಗಳು ಇತ್ಯಾದಿ ಇನ್ನೂ ದೂರದರ್ಶನದಲ್ಲಿ ಪ್ರಸಾರವಾಗುತ್ತಲೇ ಇವೆ. ಕೆಲವು ಧಾರಾವಾಹಿಗಳು ಮುಗಿದು ಅವುಗ...

ಪೊಲದ್ಯೆ

ಶ್ರೀರಾಮ ದಿವಾಣ ಅಕ್ಟೋ ೧೪ ಪುಸ್ತಕ ವಿಮರ್ಶೆ ೧೧೨ ವೀಕ್ಷಣೆ

*ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು* "ಪೊಲದ್ಯೆ", ಸುಂದರ ಬಾರಡ್ಕ ಅವರ ಮೂರನೇ ಪ್ರಕಟಿತ ಸಂಕಲನ. ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳ ಕುರಿತಾದ...

ಕುಣಿದ ಕಿಂಕಿಣಿ

ಶ್ರೀರಾಮ ದಿವಾಣ ಅಕ್ಟೋ ೧೪ ಕವನ ೩೮ ವೀಕ್ಷಣೆ

ಕಾಲಗೆಜ್ಜೆಯ ಧರಿಸಿ ಬಂದಳು ಬಾಲೆ ಮೊಗದಲಿ ನಗುವ ತಂದಳು ಲೀಲೆ ಪಾಡಲು ವೇಣು ನಾದವು ಕೇಳಿ ಬರುತಿರಲು| ಮೇಲೆ ನಿಂತಳು ಗೆಜ್ಜೆ ಕಟ್ಟುತ ಕೋಲ ಹಿಡಿದಳು ಜೊತೆಗೆ ಕುಣಿಯುತ ಹಾಲ ಕಡಲಿನ ಕೃಷ್ಣನೊಂದಿಗೆ ನಾಟ್ಯಮಾಡುತಲಿ|| ವದನದಂದ...

ಪಾಶ್ಚಾತ್ಯ ಸಂಸ್ಕೃತಿ...ಏನು? ಎತ್ತ?

ಶ್ರೀರಾಮ ದಿವಾಣ ಅಕ್ಟೋ ೧೪ ಲೇಖನ ೧೨೩ ವೀಕ್ಷಣೆ

ನಮ್ಮ ಹಿರಿಯರು ಆಗಾಗ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ನಾವು ಹಾಳಾಗುತ್ತಿರುವುದೇ ಆ ಸಂಸ್ಕೃತಿ ಪ್ರಭಾವದಿಂದ ಅದರಲ್ಲೂ ನಮ್ಮ ಯುವ ಜನಾಂಗ ದಾರಿತಪ್ಪಲು ಅದೇ ಮುಖ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿ...

ಮನ ಮೆಚ್ಚಿದ ಹುಡುಗಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಪುಸ್ತಕ ವಿಮರ್ಶೆ ೧೦೨ ವೀಕ್ಷಣೆ

ಅಯೋಧ್ಯಾ ಪ್ರಕಾಶನದವರು ತಮ್ಮ ೧೧ನೆಯ ಪುಸ್ತಕವಾಗಿ ರೋಹಿತ್ ಚಕ್ರತೀರ್ಥ ಇವರು ಪರದೇಶದಿಂದ ಹೆಕ್ಕಿ ಕನ್ನಡಕ್ಕೆ ತಂದ ಕಥಾ ಸಂಕಲನ ‘ಮನ ಮೆಚ್ಚಿದ ಹುಡುಗಿ’ ಹೊರ ತಂದಿದ್ದಾರೆ. ರೋಹಿತ್ ಚಕ್ರತೀರ್ಥ ಇವರ ಬಗ್ಗೆ ನಿಮಗೆ ಈಗಾಗಲೇ...

ಒಂದು ಒಳ್ಳೆಯ ನುಡಿ (11) -ತಾಳ್ಮೆಯೆಂಬ ತಪಸ್ಸು

ಶ್ರೀರಾಮ ದಿವಾಣ ಅಕ್ಟೋ ೧೩ ಲೇಖನ ೧೦೭ ವೀಕ್ಷಣೆ

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ// ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? ತಾಳುಮೆಯ ಪರಿಪಾಕ--ಮಂಕುತಿಮ್ಮ// ಬೆಳಗಿನ ಹೊತ್ತು ಹೊಲದಲ್ಲಿ ಕಾಳನ್ನು ಬಿತ್ತಿ, ಸಂಜೆಯೇ ಫಲ...

ಅಭಿಜ್ಞಾ ಗೌಡ ಇವರ ಕವನಗಳು

ಶ್ರೀರಾಮ ದಿವಾಣ ಅಕ್ಟೋ ೧೩ ಕವನ ೮೧ ವೀಕ್ಷಣೆ

ಭಾವನೆಗಳ ಪಲ್ಲಕ್ಕಿ ಭಾವನೆಗಳ ಪಲ್ಲಕ್ಕಿಯಲಿ ನವ್ಯ ಕವನಗಳ ಮೆರವಣಿಗೆ ಸಾಗುತಿಹೆ ಬಿಳಿ ಹಾಳೆಯಲಿ ಭವ್ಯ ವಿಚಾರಗಳ ಬರವಣಿಗೆ... ತಂಬೆಲರ ಅಭಿಷೇಕದಿ ಹೊಳೆದಿವೆ ಪ್ರತಿಪುಟದ ಸಾಲು ಹೊಸತನದ ಹೊಂಬೆಳಕಲಿ ಹೊಮ್ಮುತಿವೆ ಸ್ವರಗಳ ಮಾ...

ಭಕ್ತಿ ಗೀತೆ : ಶ್ರೀ ಗುರು ರಾಘವೇಂದ್ರ

ಶ್ರೀರಾಮ ದಿವಾಣ ಅಕ್ಟೋ ೧೩ ಕವನ ೫೯ ವೀಕ್ಷಣೆ

ರಾಯ ಬಾರೋ ನಮ್ಮ ಮನೆಗೆ ಶಿರಬಾಗಿ ಕರಮುಗಿವ ಭಕುತರಿಗೆ ಒಲಿದು ಬಾರಯ್ಯ ಶ್ರೀ ಗುರು ರಾಘವೇಂದ್ರ// ಭೃತ್ಯಗೆ ಬಂದ ಅಪಮೃತ್ಯುವ ತಡೆದ ಎಲ್ಲರ ಸಲಹುವ ಪುರುಷೋತ್ತಮನೇ ಅನಾಥರಕ್ಷಕ ಓಡೋಡಿ ಬಾರಯ್ಯ ನೀ// ಭೂತಳನಾಥನ ಭೀತಿಯ ಬಿಡಿಸ...

ಬನ್ನಿ ಮಕ್ಕಳೇ... ಪಾಠ ಬದಿಗಿಟ್ಟು ಸ್ವಲ್ಪ ಆಟವಾಡೋಣ!

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೩ ಲೇಖನ ೨೦೬ ವೀಕ್ಷಣೆ

ಹಿಂದೊಮ್ಮೆ ನಾನು ‘ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್’ ಎಂಬ ಲೇಖನ ಬರೆದಿದ್ದೆ. ಓದಿದ ಹಲವಾರು ಮಂದಿ ಈ ಲೇಖನವನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು. ಆ ಲೇಖನದಲ್ಲಿ ಬಿಟ್ಟು ಹೋದ ಕೆಲವಷ್ಟು ಅಂಶಗಳನ್ನು ನಾನಿಲ್ಲಿ ಸೇರಿಸಬ...

ಜೋಳದ ಟಿಕ್ಕಿ (ಕಾರ್ನ್ ಟಿಕ್ಕಿ)

Sharada N. ಅಕ್ಟೋ ೧೨ ಅಡುಗೆ ೬೩ ವೀಕ್ಷಣೆ

ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು...

ಹನಿ..... ಹನಿಗಳ ನಡುವೆ ಒಂದಷ್ಟು ಹೊತ್ತು

ಶ್ರೀರಾಮ ದಿವಾಣ ಅಕ್ಟೋ ೧೨ ಕವನ ೫೧ ವೀಕ್ಷಣೆ

೧. ಬಾನಿನ ಒಳಗಿನ ವಿಚಿತ್ರ ಗಳಿಗೆ ಬುವಿಯು ಸಾಕ್ಷಿಯಾಯಿತು ! ೨. ಹಾಯ್ಕು ವಿಚಿತ್ರವಾದ ಆಚಾರಗಳಲ್ಲಿಯೂ ತಜ್ಞರಿದ್ದಾರೆ ! ೩. ರುಬಾಯಿ ಹೊಲಿದು ಬಿಡು ಹಳೆಯ ಸಂಗತಿಗಳ ಹರಿದು ಒಗೆಯು ಕೆಟ್ಟ ಸಂಪ್ರದಾಯಗಳ ಹೊಟ್ಟೆ ಉರಿಗಳ ಮೆಟ...

ಗೀತಾಮೃತ - 5

ಶ್ರೀರಾಮ ದಿವಾಣ ಅಕ್ಟೋ ೧೨ ಲೇಖನ ೬೫ ವೀಕ್ಷಣೆ

ಅಧ್ಯಾಯ ೨ ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣ:/ ಜನ್ಮಬಂಧವಿನಿರ್ಮುಕ್ತಾ: ಪದಂ ಗಚ್ಛಂತ್ಯನಾಮಯಮ್//೫೧// ಏಕೆಂದರೆ, ಸಮಬುದ್ಧಿಯಿಂದ ಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಾಗಮಾಡಿ ಜನ...

ಝೆನ್ ಪ್ರಸಂಗ: ಮಠದಿಂದ ಮಠಕ್ಕೆ ಅಲೆತ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೨ ಲೇಖನ ೮೪ ವೀಕ್ಷಣೆ

ಜ್ನಾನದಾಹಿಯೊಬ್ಬ ಝೆನ್ ಮಠವೊಂದಕ್ಕೆ ಬಂದು ಗುರುವಿಗೆ ನಮಸ್ಕರಿಸಿದ. ಗುರುವಿನ ಪ್ರಶ್ನೆ: ಎಲ್ಲಿಂದ ಬಂದೆ? ಜ್ನಾನದಾಹಿಯ ಉತ್ತರ: ದೂರದ ಹಳ್ಳಿಯಿಂದ. ಗುರುವಿನ ಪ್ರಶ್ನೆ: ಬೇಸಗೆಯಲ್ಲಿ ಯಾವ ಮಠದಲ್ಲಿದ್ದೆ? ಜ್ನಾಹದಾಹಿಯ ಉತ...

ವೃದ್ದೆಯ ಕಲಾಕುಂಚ

ಶ್ರೀರಾಮ ದಿವಾಣ ಅಕ್ಟೋ ೧೨ ಕವನ ೪೩ ವೀಕ್ಷಣೆ

ಅರಳಿದೆ ಪಟದಲಿ ಕುಂಚದ ಕಲೆಯದು ತಳೆದಿದೆ ನೂತನ ಭಾವವದು| ಕರೆದಿದೆ ಸಹೃದಯ ಮನವನು ತಣಿಸುತ ವೃದ್ದೆಯ ಬಿಡಿಸಿದ ಚಿತ್ರವದು|| ಹಾಳೆಯ ಮೇಲೆಯೆ ರಂಗಿನ ಕುಂಚವು ಬಿಡಿಸಿದೆ ಚಿತ್ರದ ಪುಷ್ಪವಿದು| ನಾಳೆಯ ಜೀವನ ನೋಡುವ ವಯಸದು ತೋರ...

ಶ್ರೀ. ಆರ್. ವಿ. ಮೂರ್ತಿ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೨ ಲೇಖನ ೨೪೮ ವೀಕ್ಷಣೆ

ಶ್ರೀ. ಆರ್. ವಿ. ಮೂರ್ತಿ, "ಪತ್ರಿಕೋದ್ಯಮದ ಮೇರು ಪ್ರತಿಭೆ"-ಕೃತಿ ಕಿರು ಪರಿಚಯ : 40 ರ ದಶಕದಲ್ಲಿ ಮೈಸೂರು ರಾಜ್ಯದಿಂದ ಅಂದಿನ ವಿದ್ಯಾವಂತರು ಮುಂಬೈಗೆ ವಲಸೆ ಬರುತ್ತಿದ್ದದ್ದು ಒಳ್ಳೆಯ ನೌಕರಿ ಪಡೆಯಲು; ಹಾಗೆಯೇ ಸ್ವಭಾವ...

ಬಯಾಪ್ಸಿ ಬಗ್ಗೆ ಭಯ ಬೇಡ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೨ ಲೇಖನ ೭೪ ವೀಕ್ಷಣೆ

ಸಮಯ ಕಳೆದಂತೆ ಮಾನವ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾನೆ. ಕಳೆದ ಶತಮಾನಕ್ಕೂ ಈಗಿನ ಶತಮಾನಕ್ಕೂ ಬಹಳಷ್ಟು ಸುಧಾರಣೆಗಳು ಎಲ್ಲಾ ಕ್ಷೇತ್ರದಲ್ಲಿ ಆಗಿವೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಆಗಿರುವ, ಆಗುತ್ತಿರ...

ನೋಡು ಪಡುವಣ

ಶ್ರೀರಾಮ ದಿವಾಣ ಅಕ್ಟೋ ೧೨ ಕವನ ೪೬ ವೀಕ್ಷಣೆ

ನೋಡು ಪಡುವಣ ಕಡಲ ತೆರೆಯಲಿ ಸೂರ್ಯ ಕಿರಣವು ಹೊಳೆದಿದೆ ನೀರ ಉಬ್ಬರ ದಲೆಯ ಸೊಬಗಲಿ ತೀರ ನಾಚುತ ಮಲಗಿದೆ ಪ್ರೀತಿ ಕಂಗಳು ಮರದ ಮರೆಯಲಿ ಮೊದಲ ಮುತ್ತನು ಸವಿದಿದೆ ಬೆಸುಗೆ ಬಂಧನ ಉಸಿರ ಶಬ್ದಕೆ ಒಲವು ಕಚಗುಳಿ ನೀಡಿದೆ ಅಲ್ಲೆ ಚಿ...

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೧ ಪುಸ್ತಕ ವಿಮರ್ಶೆ ೬೫ ವೀಕ್ಷಣೆ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡ...

ಒಂದು ಒಳ್ಳೆಯ ನುಡಿ (10)- ಕರ್ತವ್ಯ

ಶ್ರೀರಾಮ ದಿವಾಣ ಅಕ್ಟೋ ೧೧ ಲೇಖನ ೬೯ ವೀಕ್ಷಣೆ

ಬದುಕಿನೀ ಕ್ಷೇತ್ರದಲಿ ಕರ್ತವ್ಯ ಹಲವುಂಟು ಮೊದಲು ಋಣಸಂದಾಯ ಮರೆಯದಿರಬೇಕು/ ಮಮತೆಯೊಲುಮೆಯ ಸಾಲ ಇತ್ತವರ,ಹೆತ್ತವರ ಅಮ್ಮ--ಅಪ್ಪ ಎಂಬ ಪ್ರೀತಿಯಲಿ ಸಾಕು/ ಈ ಸಂಸಾರ ಎಂಬುದು ಒಂದು ದೊಡ್ಡ ಆಲದ ಮರದಂತೆ ಎಂಬ ಕಟು ಸತ್ಯವನ್ನು ನ...