ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2020

ಅಕ್ಟೋಬರ್ 2020

೧೪೭ ಲೇಖನಗಳು

ಎಷ್ಟೊಂದ ಚೆಂದಿತ್ತು ನಂಬಾಲ್ಯ

ಶ್ರೀರಾಮ ದಿವಾಣ ಅಕ್ಟೋ ೧೧ ಕವನ ೫೪ ವೀಕ್ಷಣೆ

ಮಣ್ಣಾಗ ಆಡ್ತಿದ್ವಿ ಮುಳ್ಳಾಗ ತಿರಗತಿದ್ವಿ ಬಿಸಲಾಗ ಸುತ್ತಾಡ್ತಿದ್ವಿ ಉಣ್ಣೂದು ಮರಿತಿದ್ವಿ ಆದ್ರೂ ಏನೂ ಆಗ್ತಿರ್ಲಿಲ್ಲ ಎಲ್ರೂ ಚನ್ನಾಗಿರ್ತಿದ್ವಿ ಎಷ್ಟೊಂದು ಚೆಂದಿತ್ತು........ ಬಾವ್ಯಾಗ ಈಜಾಡ್ತಿದ್ವಿ ಕೆಸರಾಗ ಉಳ್ಳಾ...

ದೇವರು ನಂಬಿಕೆ ಅನುಗ್ರಹ ಇವುಗಳ ಬಗ್ಗೆ ಶ್ರೀಮತಿ ಸಂಧ್ಯಾ ಪೈ ಮಾತಾಡುವುದನ್ನು ನಾವು ಉದಯವಾಣಿ ಪತ್ರಿಕೆಯ  ಪಾಡ್ಕಾಸ್ಟ್ ನಲ್ಲಿ ಕೇಳಬಹುದು. 

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೦ ಲೇಖನ ೯೩ ವೀಕ್ಷಣೆ

ಇದಲ್ಲದೆ ಅನೇಕ ವಿಷಯಗಳ ಮೇಲೂ ಅವರು ಬೆಳಕು ಚೆಲ್ಲಿದ ಪಾಡ್ಕಾಸ್ಟ್ ಗಳು ಜನಪ್ರಿಯ. https://www.udayavani.com/sandhyavani/god-faith-grace

ವಾಲಿದ ತಲೆಯ ಟೆಡ್ಡಿ ಕರಡಿ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೦ ಲೇಖನ ೭೦ ವೀಕ್ಷಣೆ

ಪುಟ್ಟಣ್ಣ ದಂಪತಿಯ ಗೊಂಬೆ ಮಳಿಗೆಯಲ್ಲಿ ಹತ್ತುಹಲವು ಬಗೆಯ ಬೊಂಬೆಗಳು. ಮಳಿಗೆಯ ಹಿಂಭಾಗದ ಕೋಣೆಯಲ್ಲಿ ಅವರು ಕೈಯಿಂದಲೇ ಗೊಂಬೆಗಳನ್ನು ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲ...

ಶಂಕರಾನಂದ ಹೆಬ್ಬಾಳರ ಗಝಲ್

ಶ್ರೀರಾಮ ದಿವಾಣ ಅಕ್ಟೋ ೧೦ ಕವನ ೪೦ ವೀಕ್ಷಣೆ

ಹೃದಯವ ಪ್ರೀತಿಸಿದವನ ಹೆಸರನ್ನು ಮರೆವೆಯಾ ಗೆಳತಿ| ಮನಸಿನಲ್ಲಿ ಪ್ರೇಮದ ಭಾವವನು ತೊರೆವೆಯಾ ಗೆಳತಿ|| ಆಂತರ್ಯದ ನಾದವನು ವೀಣೆಯಲಿ ನುಡಿಸದಿರು ನೀನು| ಕಂಗಳಲಿ‌ ಅಂತರಾಳದ ದುಃಖವನು ಹೇಳುವೆಯಾ ಗೆಳತಿ|| ಚಂದದಲಿ ‌ನಲ್ನುಡಿಯ...

ಸಾವಿರಾರು ಶಿಶುಗಳ ‘ಅಮ್ಮ'- ಸೂಲಗಿತ್ತಿ ನರಸಮ್ಮ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೦ ಲೇಖನ ೨೩೧ ವೀಕ್ಷಣೆ

ನಾನು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಲ್ದಾರ್ ನಾಗ್, ಜಾಧವ್ ಪಯಾಂಗ್, ಲಕ್ಷ್ಮಿ ಕುಟ್ಟಿ ಬಗ್ಗೆ ಲೇಖನ ಬರೆದೆ. ನನ್ನ ಲೇಖನ ಓದಿದ ಹಲವಾರು ಮಂದಿ ನೀವು ಬರೆದ ಮಹನೀಯರು ಎಲ್ಲರೂ ಕರ್ನಾಟಕ ರಾಜ್ಯದ ಹೊರಗಿನವರು....

*ಆ ಕಾಲ ಬಹಳ ಚೆನ್ನಾಗಿತ್ತು*

ಕವಿತ ಮಹೇಶ್ ಅಕ್ಟೋ ೦೯ ಲೇಖನ ೫೯ ವೀಕ್ಷಣೆ

ಮೊಬೈಲ್ ಹೀಗೇ ನೋಡುತ್ತಿರುವಾಗ ವಾಟ್ಸಾಪ್ ನಲ್ಲಿ ಬಂದ ಈ ಕೆಳಗಿನ ಕೆಲವು ವಿಷಯಗಳನ್ನು ಓದುವಾಗ ‘ಹೌದಲ್ವಾ’ ಮೊದಲು ಹೀಗೇ ಇತ್ತಲ್ವಾ ಎಂದು ಅನಿಸಿದ್ದು ಸುಳ್ಳಲ್ಲ. ನೀವೂ ಒಮ್ಮೆ ಓದಿ ಬಿಡಿ. ಮಜಾ ಕೊಡುತ್ತೆ. ನಿಮ್ಮ ಬಾಲ್ಯದ...

ಬಾಳಿಗೊಂದು ಚಿಂತನೆ (5) - ನೋವು

ಶ್ರೀರಾಮ ದಿವಾಣ ಅಕ್ಟೋ ೦೯ ಲೇಖನ ೫೬ ವೀಕ್ಷಣೆ

ಇಲ್ಲಿ ನೋವು ಅಂದಾಕ್ಷಣ ನಮಗೆ ಕಣ್ಣೆದುರು ಬರುವುದು ಯಾತನೆ ಅಥವಾ ಗಾಯ, ಅನಾರೋಗ್ಯದ ಬೇನೆಗಳು. ಇದು ಆ ನೋವಲ್ಲ. ಶಾಶ್ವತವಾಗಿ ಮನಸ್ಸಿನಲ್ಲಿ ಮನೆ ಮಾಡುವ, ಎಷ್ಟು ಮರೆಯಬೇಕೆಂದರೂ ಮರೆಯಲು ಸಾಧ್ಯವಾಗದ ನೋವು. ಮಾತಿನ ನೋವು ಅ...

ಶ್ರೀ. ಹಿರೇಮಗಳೂರ್ ಕಣ್ಣನ್ ಕನ್ನಡದಲ್ಲಿ ನಮ್ಮ ಜೀವನದ ಸಂಸ್ಕಾರಗಳನ್ನು (ನಾಮಕರಣ, ಅನ್ನಪ್ರಾಶನ, ವಿವಾಹಗಳೇ ಮೊದಲಾದವುಗಳನ್ನು)  ವಿಧಿವತ್ತಾಗಿ ಮಾಡಿ ತೋರಿಸಿದ್ದಾರೆ. 

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೦೯ ಲೇಖನ ೧೨೩ ವೀಕ್ಷಣೆ

'ಅನುಭವಾಮೃತ' ನಮ್ಮ ತಂದೆ, ಸುಂಕದ ರಂಗರಾಯರಿಗೆ ಅತ್ಯಂತ ಪ್ರೀತಿಯ ಪುಸ್ತಕ. ಅದನ್ನು ರಚಿಸಿದವರು ಶ್ರೀ. ಮಹಾಲಿಂಗ ರಂಗ. ಅವರು ಕ್ರಿ.ಶ.೧೬೭೫ ರಲ್ಲಿ ಇದ್ದಿರ ಬಹುದು. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಅನುಭವಾಮೃತ ಪದ್ಯ ಗುಚ...

ಮಾನ್ಸೂನ್ ಸಮಯದಲ್ಲಿ ಮುಂಬಯಿನಗರದಲ್ಲಿ ಆಗುವ ಅವಘಡಗಳು :

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೦೯ ಲೇಖನ ೬೭ ವೀಕ್ಷಣೆ

ಈ ಬಾರಿ ೨೦೨೦ ರ ಅಕ್ಟೊಬರ್ ೩ ಶನಿವಾರದಂದು ಘಾಟ್ಕೋಪರ್ (ಪ) ದ ಅಸಲ್ಫಾ ನಿವಾಸಿ, 'ಶ್ರೀಮತಿ ದಾಮಾ ಶೀತಲ್' ಎಂಬ ಹೆಸರಿನ ೩೨ ವರ್ಷದ ಗೃಹಿಣಿ, 'ಮ್ಯಾನ್ ಹೋಲ್' ನಲ್ಲಿ ಆಯತಪ್ಪಿ ಬಿದ್ದು ಮರಣಹೊಂದಿದ್ದಾರೆ. ಮಳೆಹನಿ ಹಾಕುತ್...

‘ಕ’ವರ್ಗದ ಮುಕ್ತಕಗಳು

ಶ್ರೀರಾಮ ದಿವಾಣ ಅಕ್ಟೋ ೦೮ ಕವನ ೫೦ ವೀಕ್ಷಣೆ

*ಕ* ನ್ನಡದ ವರ್ಣವದು ಸುಂದರವು ಬರೆಯಲ್ಕೆ ತನ್ನನದು ಹೋಲುತಿರೆ ಸುಲಭದಲ್ಲಿ| ಕನ್ನಡಕ ಧರಿಸದೆಯೆ ನೋಡುತ್ತ ಲಿಪಿಯನ್ನು ರನ್ನವೆನ್ನುವರಲ್ಲಿ - ರುಕ್ಮಿಣಿಸುತ|| *ಕಾ* ದಿಹರು ಮೋಕ್ಷಕ್ಕೆ ಪೋಗುವಾ ದಾರಿಯಂ ಮೋದದಲಿ ಹಾಡುವರು...

ಫ್ರಾಂಕನ್ ಸ್ಟೈನ್

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಪುಸ್ತಕ ವಿಮರ್ಶೆ ೧೬೧ ವೀಕ್ಷಣೆ

ಮೇರಿ ಶೆಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಬಹುಮಟ್ಟಿಗೆ ಚಾಲ್ತಿಯಲ್ಲಿದ್ದ ಕಾದಂಬರಿಕಾರ್ತಿ. ಅವಳು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಬರೆದ ‘ಫ್ರಾಂಕನ್ ಸ್ಟೈನ್’ ಎಂಬ ಕಾದಂಬರಿ ಅವಳನ್ನು ಜನಪ್ರಿಯತೆಯ ಉತ್ತುಂಗಕ್ಕೆ...

*ಕರಿಬೇವಿನ ಆರೋಗ್ಯಕರ ಉಪಯೋಗಗಳು.*

ಕವಿತ ಮಹೇಶ್ ಅಕ್ಟೋ ೦೮ ಲೇಖನ ೧೦೯ ವೀಕ್ಷಣೆ

ಕರಿಬೇವು ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಾಗಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ...

ಒಂದು ಒಳ್ಳೆಯ ನುಡಿ (9) - ಸ್ಥಿತ ಪ್ರಜ್ಞ

ಶ್ರೀರಾಮ ದಿವಾಣ ಅಕ್ಟೋ ೦೮ ಲೇಖನ ೧೧೨ ವೀಕ್ಷಣೆ

ಸ್ಥಿತಪ್ರಜ್ಜ ಎಂದಾಕ್ಷಣ ಎಲ್ಲವನ್ನೂ ಬಿಟ್ಟವನು, ಇವನಿಗೆ ಏನೂ ಬೇಡ, ಸರ್ವ ಸಂಗ ಪರಿತ್ಯಾಗಿ, ಇವ ತಪಸ್ಸಿಗೆ ಲಾಯಕ್ ಎಂದು ಭಾವಿಸುವುದು ತಪ್ಪು. ಹೊರನೋಟವನ್ನು ನೋಡಿ ಯಾರನ್ನು, ಯಾವುದನ್ನು ಅಳೆಯಲಾಗದು. ಸ್ಥಿತ ಅಂದರೆ ಸ್ಥ...

ಪುಸ್ತಕನಿಧಿ -10. ಅರ್ಧ ಓದಿದ ಒಂದು ಕಾದಂಬರಿ !

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೮ ಬ್ಲಾಗ್ ೧೦೭ ವೀಕ್ಷಣೆ

ಯಾವುದೋ ಒಂದು ಹಳೆಯ ಕಾದಂಬರಿ. ಸುಮಾರು ಮುನ್ನೂರು ಪುಟಗಳದು . ಅದರ ಹೆಸರು ಬೇಡ . ಬರೆದವರ ಹೆಸರು ಬೇಡ. ವಿಷಯ ಎರಡನೇ ಸಂಬಂಧದ ಕುರಿತು. ಅಂದರೆ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕತೆ. ಇದು ಹಳೆಯ ಕಾಲದ ಕಾದಂಬರಿ. ಮೊದಲ ಐವ...

*ಒಂದಾಗುವುದೆಂದು...?!*

ಶ್ರೀರಾಮ ದಿವಾಣ ಅಕ್ಟೋ ೦೮ ಕವನ ೬೮ ವೀಕ್ಷಣೆ

ಅನ್ಯಾಯ ಪ್ರತಿಭಟಿಸೊ ಕೈಗಳಿಗೆ ಕೋಳವಿದೆ ನಡುವೆ ಅನ್ಯಾಯ ಗಹಗಹಿಸಿ ನಗುವುದಿಂದು...! ಕಣ್ಣ ಮುಂದೆಯೆ ನರರು ನರಕವನು ಕಾಣುತಿರೆ ತುಟಿ ತೆರೆಯಲಾರದೆಯೆ ಮೂಕನಾಗಿರುವೆ...! ಕಂಬಿಗಳ ನಡುವಿನಲಿ ಬಲವುಳ್ಳ ತೋಳಿಹುದು ಬಲವೆಲ್ಲ ಹ...

ಐಫೆಲ್ ಟವರ್ ಎಂಬ ವಾಸ್ತುಲೋಕದ ಅಚ್ಚರಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಲೇಖನ ೯೬ ವೀಕ್ಷಣೆ

ಆಧುನಿಕ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿದೆ. ನಮ್ಮ ಆಧುನಿಕ ಜಗತ್ತಿನಲ್ಲಿ ಅಮೇರಿಕಾದ ‘ಸ್ವಾತಂತ್ರ್ಯ ದೇವಿಯ ಪ್ರತಿಮೆ' (Statue of Liberty), ಭಾರತ ದೇಶದಲ್ಲಿ ಆಗ್ರ...

ನಮ್ಮ ಹೆಮ್ಮೆಯ ಭಾರತ (17 - 18)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೭ ಲೇಖನ ೭೨ ವೀಕ್ಷಣೆ

೧೭.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಹಣ ಒಳರವಾನೆ (ರೆಮಿಟೆನ್ಸ್) ಆಗುವ ದೇಶ ಭಾರತ ಒಬ್ಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ತಾನು ಗಳಿಸಿದ ಹಣವನ್ನು ತನ್ನ ಮಾತೃದೇಶಕ್ಕೆ ರವಾನಿಸಿದಾಗ, ಹಾಗೆ ರವಾನಿಸಿದ ಹಣವನ್ನು “...

ಗೀತಾಮೃತ - 4

ಶ್ರೀರಾಮ ದಿವಾಣ ಅಕ್ಟೋ ೦೭ ಲೇಖನ ೬೨ ವೀಕ್ಷಣೆ

ಅಧ್ಯಾಯ ೨ ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈ ಗುಣ್ಯೋ ಭವಾರ್ಜುನ/ ನಿರ್ದ್ವಂದೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್//೪೫// ಹೇ ಅರ್ಜುನನೇ! ವೇದಗಳು ಮೇಲೆ ಹೇಳಿದ ಪ್ರಕಾರ ಮೂರೂ ಗುಣಗಳ ಕಾರ್ಯರೂಪವಾದ ಸಮಸ್ತ ಭೋಗಗ...

ಹೆಕ್ಕಿ ತಂದ ಹನಿ ಮುತ್ತುಗಳು

ಶ್ರೀರಾಮ ದಿವಾಣ ಅಕ್ಟೋ ೦೭ ಕವನ ೪೫ ವೀಕ್ಷಣೆ

ಎಲ್ಲಿ ಹೋದವು ನಮ್ಮ ಬಾಲ್ಯದ ಆಟಗಳು? ಕುಂಟಾ ಬಿಲ್ಲೆ ಮರಕೋತಿ ಆಟ ಬುಗರಿ, ಗಾಳಿಪಟ, ಕಣ್ಣಾ ಮುಚ್ಚಾಲೆ ಲಗೋರಿ, ಚಿನ್ನಿದಾಂಡು ಕಳ್ಳ-ಪೋಲೀಸ್ ಚೌಕಬಾರ... ಎಂಥ ಸೊಗಸು!! ಈಗೇನಿದ್ದರೂ ಬರೀ ಮೊಬೈಲ್..ಮೊಬೈಲ್ ಮೊಬೈಲ್!!! ***...

*ಮನದ ಭಾವ*

ಶ್ರೀರಾಮ ದಿವಾಣ ಅಕ್ಟೋ ೦೭ ಕವನ ೫೨ ವೀಕ್ಷಣೆ

ಮನದಲಿ ಭಾವವು ಉದಯಿಸಿ ಬರಹದಿ ಕವನವ ಬರೆಸಿತ್ತು| ವನದಲಿ ಕೋಗಿಲೆ ಇಂಚರ ಸ್ವರದಲಿ ನಲ್ಲನ ಕರೆದಿತ್ತು|| ಪರಿಮಳ ಸೂಸುವ ಸುಮವದು ಒಲವಲಿ ದುಂಬಿಯ ನೆನೆಸಿತ್ತು| ಹರಿಯುವ ನದಿಯದು ಜುಳುಜುಳು ನಾದದಿ ಕಲರವ ಮಾಡಿತ್ತು|| ಅರುಣನ...