ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2020

ಅಕ್ಟೋಬರ್ 2020

೧೪೭ ಲೇಖನಗಳು

ಕನ್ನಡ ರಾಜ್ಯೋತ್ಸವದ ಕವನಗಳು

ಶ್ರೀರಾಮ ದಿವಾಣ ಅಕ್ಟೋ ೩೧ ಕವನ ೬,೪೪೭ ವೀಕ್ಷಣೆ

*ರನ್ನ ಚಿನ್ನದ ನಾಡು* ಕನ್ನಡ ನಾಡಿದು ಚಿನ್ನದ ಬೀಡಿದು ರನ್ನನು ಜನಿಸಿದ ಪುಣ್ಯನೆಲ| ಪೊನ್ನನು ಪಾಡಿದ ಜನ್ನನು ಪೊಗಳಿದ ಕನ್ನಡ ನಾಡಿನ ಪುಣ್ಯಜಲ||೧|| ತೆಂಗನು ಬೆಳೆಯುವ ಕಂಗನು ತೆಗೆಯುವ ರಂಗಲಿ ನಾಡಿದು ರಮಣಿಯವು| ಗಂಗೆಯ...

ತಾಯಿ ಭಾಷೆ ಕನ್ನಡದ ಉಳಿವಿಗಾಗಿ...

ಶ್ರೀರಾಮ ದಿವಾಣ ಅಕ್ಟೋ ೩೧ ಲೇಖನ ೮೨ ವೀಕ್ಷಣೆ

ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು ಮಾ...

ಸಾಗರದಲ್ಲಿ ಹಾಡುವ ಸಾಗರಿ ವೇಲ್

ಅಡ್ಡೂರು ಕೃಷ್ಣ ರಾವ್ ಅಕ್ಟೋ ೩೧ ಲೇಖನ ೮೯ ವೀಕ್ಷಣೆ

ಸಾಗರದ ದೈತ್ಯ ಸಸ್ತನಿ ಸಾಗರಿ ಎಂಬ ವೇಲ್ ಮುಂಜಾವದಲ್ಲಿ ನೀರಿನಲ್ಲಿ ಈಜಾಡುತ್ತಾ “ಓಹೋ, ಎಂಥ ಚಂದದ ಮುಂಜಾವ” ಎಂದು ಹಾಡಿತು. ಸೂರ್ಯನ ಕಿರಣಗಳು ಶುಭ್ರ ನೀಲಿ ನೀರಿನ ಆಳಕ್ಕೆ ನುಗ್ಗುತ್ತಿದ್ದವು. ಅದು ಅತ್ತಿತ್ತ ಈಜಾಡಿ, ಚಕ...

ಫ್ರಮ್ ಪುಲ್ವಾಮಾ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೧ ಪುಸ್ತಕ ವಿಮರ್ಶೆ ೯೦ ವೀಕ್ಷಣೆ

ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯವರು ಉಗ್ರರ ಪುಲ್ವಾಮಾ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ನಮ್ಮ ಧೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರ ದಾಳಿ ಹಾಗೂ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ತೋ...

ಒಂದು ಒಳ್ಳೆಯ ನುಡಿ (17) - ಸುರಕ್ಷತೆ

ಶ್ರೀರಾಮ ದಿವಾಣ ಅಕ್ಟೋ ೩೧ ಲೇಖನ ೭೭ ವೀಕ್ಷಣೆ

*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್...

ಮಹಾಭಾರತದ ಕಥೆಗಳು - ಶ್ರೀಕೃಷ್ಣನ ಉಪಾಯ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೦ ಲೇಖನ ೪೫೧ ವೀಕ್ಷಣೆ

ಈ ಮಹಾಭಾರತ ಕಥೆ ಅನ್ನೋದು ಒಂದು ಮಹಾ ಸಾಗರವಿದ್ದಂತೆ. ಬದುಕಿನ ಪ್ರತಿ ಸಮಸ್ಯೆಗಳಿಗೂ ಪರಿಹಾರ ನೀಡುವ ಸಂಜೀವಿನಿ ಅನಿಸುತ್ತದೆ. ಅದರಲ್ಲಿಯ ಘಟನೆಗಳನ್ನ ಇಂದಿನ ನಮ್ಮ ಜೀವನಕ್ಕೆ ಮೇಳೈಸಿ, ಅರ್ಥೈಸಿ, ಸಮಾಧಾನದಿಂದ ಯೋಚಿಸಿದಾಗ...

ಬೇಟೆಗಾರ ಮೃಗಾರಿಯ ಪರಿವರ್ತನೆ

ಕವಿತ ಮಹೇಶ್ ಅಕ್ಟೋ ೩೦ ಲೇಖನ ೯೬ ವೀಕ್ಷಣೆ

ದೇವರ್ಷಿ ನಾರದರು ತ್ರಿಲೋಕ ಸಂಚಾರಿಗಳು. ಒಮ್ಮೆ ಅವರು ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗಕ್ಕೆ ಹೊರಟಿದ್ದರು. ಪರಿಶುದ್ದ ಭಕ್ತರಾದ ನಾರದರು ಕೃಷ್ಣನನ್ನು ಸ್ಮರಿಸುತ್ತಾ ಕಾಡಿನಲ್ಲಿ ಹೋಗುತ್ತಿರುವಾಗ...

ಸಮಾಜ ಸೇವೆ ಎಂದರೇನು ?

ಶ್ರೀರಾಮ ದಿವಾಣ ಅಕ್ಟೋ ೩೦ ಲೇಖನ ೭೯೪ ವೀಕ್ಷಣೆ

ನಿಸ್ವಾರ್ಥವೇ ? ತ್ಯಾಗವೇ ? ಸ್ವಾರ್ಥದ ಮುಖವಾಡವೇ ? ವೃತ್ತಿಯೇ ? ಹವ್ಯಾಸವೇ ? ಕರ್ತವ್ಯವೇ ? ವ್ಯಾಪಾರ ವ್ಯವಹಾರವೇ ? ಅಧಿಕಾರ ಹಣ ಪ್ರಚಾರದ ಮೋಹವೇ ? ಪಲಾಯನ ಮಾರ್ಗವೇ ? ನಾಯಕತ್ವದ ಪ್ರದರ್ಶನವೇ ? ಕೆಲಸವಿಲ್ಲದವರ ಅನವಶ್...

ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ

Anantha Krishna K S ಅಕ್ಟೋ ೩೦ ಲೇಖನ ೯೫ ವೀಕ್ಷಣೆ

ಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು->ಕೇಡು=ಅವನತಿ. ಪಡು->ಪಾಡು=ಅನುಭವ ಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ? ಅವನು...

ನಮೀಬಿಯಾದ ನಿಗೂಢ ವೃತ್ತಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೦ ಲೇಖನ ೧೦೧ ವೀಕ್ಷಣೆ

ನಾವು ವಾಸಿಸುತ್ತಿರುವ ಭೂಮಿಯು ಒಂದು ಅದ್ಬುತವಾದ ಗ್ರಹ. ಈ ಗ್ರಹದಲ್ಲಿ ವಿಜ್ಞಾನದ ಊಹೆಗೂ ನಿಲುಕದ ಹಲವಾರು ಸಂಗತಿಗಳನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಈಗಾಗಲೇ ನಾನು ‘ಸಂಪದ'ದಲ್ಲಿ ಡೆವಿಲ್ಸ್ ಕೆಟಲ್, ಕಲಾಚಿಯ ನಿದ್ರ...

ಅಮ್ಮ ನೀನು ಅಮೃತದಾತೆ

ಶ್ರೀರಾಮ ದಿವಾಣ ಅಕ್ಟೋ ೩೦ ಕವನ ೫೮ ವೀಕ್ಷಣೆ

ಅಮ್ಮನೊಲವೆ ಸದಾ ಆಸರೆ ಅನುರಾಗಕದು ನಿತ್ಯ ಕೈಸೆರೆ ಅಮೃತವನೀವ ದಿವ್ಯ ಸಕ್ಕರೆ ಅಕ್ಷಯಪಾತ್ರೆಯು ತಥ್ಯಧಾರೆ... ಅವಲೊಡಲು ಸ್ವರ್ಗವದು ಅಚ್ಚರಿಯಲಿ ಕುಸುಮವದು ಅಕ್ಕರೆಯ ಸುವರ್ಣವದು ಅಪರೂಪಕೆ ಭವ್ಯ ಸೌಖ್ಯವದು... ಅಪ್ಪನ ಸಾರಥ...

ಸಿಹಿ ಗೋಧಿ ರೊಟ್ಟಿ

ಕವಿತ ಮಹೇಶ್ ಅಕ್ಟೋ ೩೦ ಅಡುಗೆ ೧೦೪ ವೀಕ್ಷಣೆ

ಮೊದಲಿಗೆ ಗೋಧಿಯನ್ನು ೧-೨ ಗಂಟೆ ನೆನೆಸಿ. ಹೆಚ್ಚು ಮೆದುವಾಗುವುದು ಬೇಡ. ನೆನೆದ ಮೇಲೆ ಅದಕ್ಕೆ ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿರಿ. ನಯವಾಗಿ ರುಬ್ಬ ಬಾರದು. ಗೋಧಿ ತುಂಡು ಕೈಗೆ ಸಿಗುವಂತಿ...

ಬಾಳಿಗೊಂದು ಚಿಂತನೆ (11) - ದೈವತ್ವ

ಶ್ರೀರಾಮ ದಿವಾಣ ಅಕ್ಟೋ ೨೯ ಲೇಖನ ೭೩ ವೀಕ್ಷಣೆ

ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವುಗಳು. ಆದರೆ ಒಮ್ಮೊಮ್ಮೆ ಈ ಪ್ರಕೃತಿ ಇರುವುದೇ ನಮಗಾಗಿ ಎಂಬ ಭ್ರಮೆಯಿಂದ, ಅದರ ನಾಶಕ್ಕೆ ಹೆಜ್ಜೆಯಿಟ್ಟುಬಿಡುತ್ತೇವೆ. ಹೀಗೆ ಒಬ್ಬೊಬ್ಬರಾಗಿ ಅಧಿಕಾರ ಚಲಾಯಿಸಿ *ದೈವತ್ವ* ಹೋಗಿ ಇಂ...

ನಮ್ಮ ಹೆಮ್ಮೆಯ ಭಾರತ (23 - 24)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೯ ಲೇಖನ ೭೦ ವೀಕ್ಷಣೆ

೨೩.ಪ್ರವಾಸಿಗಳ ಆಕರ್ಷಣೆಯ ತಾಣ ಭಾರತ ವಿಶಾಲ ಭಾರತದ ಮನಮೋಹಕ ಪ್ರಾಕೃತಿಕ ತಾಣಗಳು ಮತ್ತು ವೈವಿಧ್ಯಮಯ ಪಾರಂಪರಿಕ ತಾಣಗಳು ವಿವಿಧ ದೇಶಗಳ ಲಕ್ಷಗಟ್ಟಲೆ ಪ್ರವಾಸಿಗಳನ್ನು ಪ್ರತಿ ವರುಷವೂ ಆಕರ್ಷಿಸುತ್ತವೆ. ಹಿಮ ಆವರಿಸಿದ ಪರ್ವ...

ಚೆಲುವೆ ಮನದೊಳು

ಶ್ರೀರಾಮ ದಿವಾಣ ಅಕ್ಟೋ ೨೯ ಕವನ ೮೪ ವೀಕ್ಷಣೆ

ಚೆಲುವೆ ಮನದೊಳು ಚೆಲುವ ಬಂದನು ಚೆಲುವಿನಾ ನಗು ಸೂಸುತ ಚೆಲುವ ಸುಮವದು ಚೆಲುವ ಹರಡಲು ಚೆಲುವು ಬಂದಿತು ಬಳುಕುತ ಕಾಂತಿ ನಯನದಿ ಕಾಂತ ತುಂಬಲು ಕಾಂತಿ ಸವಿಯದು ಹರಡುತ ಕಾಂತ ಪ್ರಭೆಯೊಳು ಕಾಂತಿ ಹೊಮ್ಮಲು ಕಾಂತ ಮನವದು ಹೊಳೆಯು...

ನೀವು ಬರೆದ ಮೊದಲ ಬರಹದ ನೆನಪಿದೆಯೇ?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೯ ಲೇಖನ ೧೯೬ ವೀಕ್ಷಣೆ

ಪ್ರತಿಯೊಬ್ಬರ ಜೀವನದಲ್ಲಿ 'ಮೊದಲು' ಎಂಬ ಪದ ಆಗಾಗ ಬಂದೇ ಬರುತ್ತದೆ. ಮೊದಲ ಮಾತು, ಮೊದಲ ಅಕ್ಷರ, ಮೊದಲ ಹಲ್ಲು, ಮೊದಲ ಶಾಲೆ, ಮೊದಲ ಟೀಚರ್, ಮೊದಲ ಪ್ರೇಮ, ಮೊದಲ ಕೆಲಸ, ಮೊದಲ ಮಗು.. ಹೀಗೆ ಪಟ್ಟಿ ಎಂದೂ ಮುಗಿಯುದೇ ಇಲ್ಲ....

ಅಪ್ಪೆಗ್ ಬಾಲೆದ ಓಲೆ

ಶ್ರೀರಾಮ ದಿವಾಣ ಅಕ್ಟೋ ೨೮ ಪುಸ್ತಕ ವಿಮರ್ಶೆ ೧೧೨ ವೀಕ್ಷಣೆ

*ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಿತ ಸಂಕಲನ "ಅಪ್ಪೆಗ್ ಬಾಲೆದ ಓಲೆ"* # 1993ರಲ್ಲಿ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ " ತುಳುಕೂಟೊ ಇಟ್ಟೆಲ್"ಎಂಬ ಸಂಸ್ಥೆಯು 1997ರಲ್ಲಿ "ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿ...

ಗೀತಾಮೃತ - 8

ಶ್ರೀರಾಮ ದಿವಾಣ ಅಕ್ಟೋ ೨೮ ಲೇಖನ ೬೬ ವೀಕ್ಷಣೆ

ಅಧ್ಯಾಯ ೩ ಶ್ರೀ ಭಗವಾನುವಾಚ:ಲೋಕೇಸ್ಮಿನ್ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ/ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್//೩//ಭಗವಂತನು ಹೇಳಿದನು _ಹೇ ನಿಷ್ಪಾಪನೇ ! ಈ ಲೋಕದಲ್ಲಿ ಎರಡು ಪ್ರಕಾರದ ನಿಷ್ಠೆಗಳು...

ಪುಸ್ತಕನಿಧಿ - 12.ಕುಸುಮಾಕರ ದೇವರಗೆಣ್ಣೂರು ಅವರ ಕಾದಂಬರಿ 'ನಾಲ್ಕನೆಯ ಆಯಾಮ'

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೮ ಬ್ಲಾಗ್ ೧೯೧ ವೀಕ್ಷಣೆ

ಕುಸುಮಾಕರ ದೇವರಗೆಣ್ಣೂರು -ಇವರು ಸುಪ್ರಸಿದ್ಧ ಸಾಹಿತಿಯಂತೆ. ಅಂತರ್ಜಾಲದಲ್ಲಿ ಹುಡುಕಿದರೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದೀತು. ಈ ಪುಸ್ತಕವನ್ನು ಕರ್ನಾಟಕ ಸರಕಾರವು ಬಹಳ ಕಡಿಮೆ ಬೆಲೆ (೨೫ ರೂ ) ಗೆ ಮಾರಾಟ ಮಾಡಿತು - ಕರ...

ಹಾ. ಮ. ಸತೀಶ್ ಅವರ ಹನಿಗಳು

ಶ್ರೀರಾಮ ದಿವಾಣ ಅಕ್ಟೋ ೨೮ ಕವನ ೬೫ ವೀಕ್ಷಣೆ

ದಾನ ಪಡೆಯುವುದು ಕೊಡುವುದು ಎರಡೂ ಶ್ರೇಷ್ಠವೆ ! *** ಚೌ ಚೌ ರವೆಯಲ್ಲಿ ಚೌ ಚೌ ಬಾತ್ ಇರುವಂತೆ ಬದುಕಿನಲ್ಲೂ ಸ್ವಲ್ಪ ಸಿಹಿ ಸ್ವಲ್ಪ ಖಾರ ! *** ಹೇಳಿ ಕೇಳಿ ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ ಹಣದಂತೆ ! *** ಪರಿಸ್ಥಿತ...