ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2020

ಅಕ್ಟೋಬರ್ 2020

೧೪೭ ಲೇಖನಗಳು

ಕಾಲರಾತ್ರಿದೇವಿ (ಮಹಾ ಕಾಳಿ)

ಶ್ರೀರಾಮ ದಿವಾಣ ಅಕ್ಟೋ ೨೩ ಕವನ ೬೪ ವೀಕ್ಷಣೆ

ಕಾರ್ಗತ್ತಲ ದೇವಿ ದಿವ್ಯತಥ್ಯ ವಿಶ್ವಹಾರ್ತಿ ಶುಭವನ್ನೆ ಕೋರುತಿರುವೆ ದೇವಿ ಶುಭಂಕರಿ ಕರಮುಗಿದು ಬೇಡುವೆ ನಿನ್ನನ್ನೆ ವಿಶ್ವಕಾರ್ತಿ ದುಷ್ಟರಿಗೆ ದುಷ್ಕೃತ್ಯ ತೋರುವ ಭಯಂಕರಿ|| ಶ್ವಾಸೋಶ್ವಾದಿ ಅಗ್ನಿಜ್ವಾಲೆ ಸದಾ ಹೊಮ್ಮುತ...

ಚಿಗುರೆಲೆಗಳ ತಂಬುಳಿ

ಶ್ರೀರಾಮ ದಿವಾಣ ಅಕ್ಟೋ ೨೨ ಅಡುಗೆ ೮೨ ವೀಕ್ಷಣೆ

ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು....

ನಮ್ಮ ಹೆಮ್ಮೆಯ ಭಾರತ (21 - 22)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೨ ಲೇಖನ ೬೮ ವೀಕ್ಷಣೆ

೨೧.ಭಾರತದ ಅದ್ಭುತ ವನ್ಯಜೀವಿಗಳು ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು. ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜ...

ನವರಾತ್ರಿಯ ಆರನೆಯ ದಿನದ ಪೂಜಾ ಮಾತೆ- ಕಾತ್ಯಾಯಿನಿ ದೇವಿ

Sharada N. ಅಕ್ಟೋ ೨೨ ಲೇಖನ ೯೭ ವೀಕ್ಷಣೆ

ನವರಾತ್ರಿಯ ಆರನೆಯ ದಿವಸ ಮಾತೆಯನ್ನು ಕಾತ್ಯಾಯಿನಿಯಾಗಿ ಆರಾಧಿಸಲಾಗುವುದು.ಕಾತ್ಯಾಯಿನಿ ಮಾತೆಯ ಸ್ವರೂಪವು ಉಗ್ರರೂಪವಾಗಿರುತ್ತದೆ. ಸಿಂಹವಾಹಿನಿಯಾದ ಈಕೆ ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಯೂ ಹೌದು, ಮಾತೃ ಸ್ವರೂಪಿಣಿಯೂ ಹ...

ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿ

ಶ್ರೀರಾಮ ದಿವಾಣ ಅಕ್ಟೋ ೨೨ ಲೇಖನ ೮೦ ವೀಕ್ಷಣೆ

ನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನ...

ಊಟವಾದ ನಂತರ ಏನು ಮಾಡಬಾರದು...?

ಕವಿತ ಮಹೇಶ್ ಅಕ್ಟೋ ೨೨ ಲೇಖನ ೬೭ ವೀಕ್ಷಣೆ

ಮದ್ಯಾಹ್ನ ಅಥವಾ ರಾತ್ರಿ ನಾವು ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದೋ, ವ್ಯಾಯಾಮ ಮಾಡುವುದೋ, ನೀರು ಕುಡಿಯೋದೋ ಮಾಡುತ್ತೇವೆ. ಆದರೆ ಊಟ ಆದ ತಕ್ಷಣ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು ಎಂದು ಬಲ್ಲವರ ಅನಿಸಿಕೆ....

ಸವೆಯದ ದಾರಿ -ಆತ್ಮ ವೃತ್ತಾಂತ

ಶ್ರೀರಾಮ ದಿವಾಣ ಅಕ್ಟೋ ೨೧ ಪುಸ್ತಕ ವಿಮರ್ಶೆ ೭೦ ವೀಕ್ಷಣೆ

*ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"* ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ " ಸವೆಯದ ದಾರಿ"ಯನ್ನು ಮೈಸೂರಿನ ತಾರಾ ಪ್ರಿಂಟ್ಸ್ 2017 ರಲ್ಲಿ ಪ್ರಕಾಶಿಸಿದೆ. 4 + 24 + 288 ಪುಟಗಳ, 250 ರೂಪಾಯಿ...

ಕಾತ್ಯಾಯಿನಿ ದೇವಿ

ಶ್ರೀರಾಮ ದಿವಾಣ ಅಕ್ಟೋ ೨೧ ಕವನ ೯೬ ವೀಕ್ಷಣೆ

ದೇವಿಯೆ ಕಾಪಾಡು ಕರವನು ಮುಗಿದೆವು ನೀ ಸಲಹುತಿರು ಮಾತೆ ನಮ್ಮನೆಲ್ಲಾ ಅಭಯಹಸ್ತ ನೀಡು ತಾಯಿ ಸದಾ ಬೇಡುವೆ ದೈನ್ಯತೆಯಲಿ ಬೇಡುವೆ ಮಹಾದೇವಿ... ಕಾತ್ಯಾಯಿನಿ ತಾಯಿ ಚತುರ್ಭುಜ ಮಾತೆಯೆ ತ್ರಿನೇತ್ರಧಾರಿಣಿ ಸಿಂಹರೂಢವಾಹಿನಿ ಶಕ್...

ಪುಸ್ತಕನಿಧಿ: - 11.ಡಿ ವಿ ಜಿ ಅವರ e-ಪುಸ್ತಕ 'ಪುರುಷ ಸೂಕ್ತ'

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೧ ಬ್ಲಾಗ್ ೧೬೫ ವೀಕ್ಷಣೆ

ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು. 1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ ಕಾಲುಗಳು ಇತ್ಯಾದಿ 2) ಅವನ ಮುಖದಿಂದ ಬ್ರಾಹ್ಮಣರೂ, ಅವನ ತೋಳುಗಳಿಂದ ಕ್ಷತ್ರಿಯರೂ ಅವನ ತೊಡ...

ಮರಗೆಲಸದ ಶಿಲ್ಪಿ ಹಿರಿಯ ಜಾನಪದ ಕಲಾವಿದ ಶ್ರೀ ಗಂಗಾಧರ ವಿಶ್ವಕರ್ಮ

ಗಣೇಶ ವೀ ವಿಶ್ವಕರ್ಮ ಅಕ್ಟೋ ೨೧ ಲೇಖನ ೧೮೩ ವೀಕ್ಷಣೆ

ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ ಅವರು ಮತ್ತು ಅವರ ತಂಡದಿಂದ ಈ ನಾಡಿಗೆ ಮತ್ತು ದೇಶ...

ಸುವಾಸನೆ ಬೀರುವ ಕಸ್ತೂರಿ ಮೃಗ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೧ ಲೇಖನ ೯೯೭ ವೀಕ್ಷಣೆ

‘ಕತ್ತೆಗೇನು ಗೊತ್ತು ಕಸ್ತೂರಿಯ ಗಂಧ' ಎಂಬುದು ಹಳೆಯ ಗಾದೆ ಮಾತು. ಕಸ್ತೂರಿಯ ಸುವಾಸನೆಯು ಬಹಳ ಪ್ರಸಿದ್ಧ. ನೈಜವಾದ ಕಸ್ತೂರಿ ಉತ್ಪಾದನೆಯಾಗುವುದು ಕಸ್ತೂರಿ ಮೃಗ ಎಂಬ ಜಿಂಕೆ ಜಾತಿಯ ಪ್ರಾಣಿಯ ಗ್ರಂಥಿಗಳಲ್ಲಿ. ಕಸ್ತೂರಿ ಪರ...

ನವರಾತ್ರಿಯ ಐದನೆಯ ದಿನದ ಪೂಜೆಯ ಸ್ಕಂದಮಾತಾ ದೇವಿ

ಕವಿತ ಮಹೇಶ್ ಅಕ್ಟೋ ೨೧ ಲೇಖನ ೧೨೦ ವೀಕ್ಷಣೆ

ಸಂಪದದಲ್ಲಿ ಸ್ಕಂದಮಾತಾ ದೇವಿಯ ಭಕ್ತಿಪೂರ್ವಕವಾದ ಸುಂದರವಾದ ಕವನವನ್ನು ನೋಡಿದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತಾ ದೇವಿಯ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ನಾನು ಹಂಚಿಕೊಳ್ಳ ಬಯಸುತ್ತೇನೆ. ದೇವಿಯ ಐದನೇ...

ಗೀತಾಮೃತ - 7

ಶ್ರೀರಾಮ ದಿವಾಣ ಅಕ್ಟೋ ೨೦ ಲೇಖನ ೪೭ ವೀಕ್ಷಣೆ

ಅಧ್ಯಾಯ ೨ ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ ನು ವಿಧೀಯತೇ/ ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ//೬೭// ಏಕೆಂದರೆ ಹೇಗೆ ನೀರಿನಲ್ಲಿ ಚಲಿಸುವ ನಾವೆಯನ್ನು ವಾಯುವು ಅಪಹರಿಸುತ್ತದೋ,ಹಾಗೆಯೇ _ ವಿಷಯಗಳಲ್ಲಿ ಚರಿಸುತ್...

ಸ್ಕಂದಮಾತಾ ದೇವಿ

ಶ್ರೀರಾಮ ದಿವಾಣ ಅಕ್ಟೋ ೨೦ ಕವನ ೬೦ ವೀಕ್ಷಣೆ

ಸಿಂಹವಾಹಿನಿ ದೇವಿ ಚರಣಕೆ ನಮಿಸಿ ಭಕ್ತಿಲೆ ಬಾಗುವೆ| ಕಾರ್ತಿಕೆಯನನು ಮಡಿಲಿನಲ್ಲಿಯೆ ಪೊರೆದ ಮಾತೆಗೆ ನಮಿಸುವೆ|| ಕಮಲ ದಳದಲಿ ಪದ್ಮಾಸನದಲಿ ಕುಳಿತ ಉಗ್ರದ ದೇವಿಯೆ | ವಿಮಲ ಪಾದಕೆ ಶರಣು ಎನುತಲಿ ಲೀಲೆ ಹರುಷದಿ ಪಾಡುವೆ|| ಫ...

ಆ ಹೆಜ್ಜೆ ಈ ಹೆಜ್ಜೆ

Keshav Deshapnde ಅಕ್ಟೋ ೨೦ ಕವನ ೫೭ ವೀಕ್ಷಣೆ

ಹಿಂದೊಮ್ಮೆ ಇದ್ದ ಹಿಂದಿನ ಬಾಗಿಲಿಗೆ ಇಲ್ಲದ ಬೀಗದ ಕೈ ಹುಡುಕುವ ಮೊದಲು ಸೆರೆಮನೆಯಾಗಿತ್ತೆಂದು ಬಳಲುವದೇಕೆ ಅಳುವದೇಕೆ ಮುಂದೆ ತಲೆ ಎತ್ತಿ ನೋಡಿದಂತೆಲ್ಲ ಇರುವಷ್ಟು ದಿನ ಈ ಕಡೆಯಿಂದ ಆ ಕಡೆಯವರೆಗೆ ನಾವಿಬ್ಬರೂ ಇದ್ದ ಮೇಲೆ...

ಭಕ್ತಿ ಗೀತೆ - ಶ್ರೀ ಜಯದುರ್ಗೆ

ಶ್ರೀರಾಮ ದಿವಾಣ ಅಕ್ಟೋ ೨೦ ಕವನ ೫೧ ವೀಕ್ಷಣೆ

ಓಂಕಾರ ರೂಪಿಣಿ ಅಂಬಾ ಭವಾನಿ ಶ್ರೀ ಜಯದುರ್ಗೆ ಶರಣೆನ್ನುವೆ// ಶಿಷ್ಟರನು ಪೊರೆಯುತಲಿ ದುಷ್ಟರನು ತರಿಯುತಲಿ ಭಕುತರಿಗೆ ದಯೆ ತೋರಿದೆ// ಚಂಡ ಮುಂಡರನು ವಧೆ ಮಾಡಿ ಕುಣಿಯುತಲಿ ಶುಂಭ ನಿಶುಂಭರ ಪ್ರಾಣವನು ಹೀರಿದೆ// ಲೋಕ ಕಂಟಕ...

ಝೆನ್ ಪ್ರಸಂಗ: ತಗೊಂಡವನಲ್ಲ, ಕೊಟ್ಟವನು ಕೃತಜ್ನನಾಗಿರಬೇಕು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೦ ಲೇಖನ ೭೦ ವೀಕ್ಷಣೆ

ಆ ಗುರುಮಠದಲ್ಲಿ ನೂರಾರು ಶಿಷ್ಯರು. ಅಲ್ಲಿನ ಬೋಧನಾ ಭವನದ ಸ್ಥಳ ಸಾಕಾಗುತ್ತಿರಲಿಲ್ಲ. ವಿಶಾಲವಾದ ಕಟ್ಟಡ ಕಟ್ಟಿಸಲು ಗುರುವಿಗೆ ಹಣ ಬೇಕಾಗಿತ್ತು. ಆಗ ಅಲ್ಲಿಗೆ ಬಂದ ವ್ಯಾಪಾರಿಯೊಬ್ಬ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸಿದ....

*ಕುಟುಂಬದ ಮಹತ್ವ*

ಕವಿತ ಮಹೇಶ್ ಅಕ್ಟೋ ೨೦ ಲೇಖನ ೧೭೭ ವೀಕ್ಷಣೆ

ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ, ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ. ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ, ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ. ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ, ಎಷ್ಟೋ ಜನಕ್ಕ...

ಬಾಳಿಗೊಂದು ಚಿಂತನೆ (8) - ಅತೃಪ್ತಿ

ಶ್ರೀರಾಮ ದಿವಾಣ ಅಕ್ಟೋ ೧೯ ಲೇಖನ ೫೨ ವೀಕ್ಷಣೆ

ಉಪರ್ಯುಪರಿ ಪಶ್ಯಂತಃ ಸರ್ವ ಏವ ದರಿದ್ರತಿ ಅಧೋಧಃ ಪಶ್ಯತಃ ಕಸ್ಮ ಮಹಿಮಾ ನೋಪಚೀಯತೇ ತನಗಿಂತ ಎತ್ತರ ಮಟ್ಟದಲ್ಲಿರುವವನನ್ನು ನೋಡಿ ನಾವು ಹಲುಬುತ್ತೇವೆ. ಛೇ, ಅವನಷ್ಟು ಐಶ್ವರ್ಯ, ಹಣ, ಆಸ್ತಿ, ಸ್ಥಾನಮಾನಗಳು, ನನಗಿಲ್ಲವಲ್ಲ...

ಕೂಷ್ಮಾಂಡ ದೇವಿಗೆ ಜೈ ಎನ್ನಿರಿ

ಶ್ರೀರಾಮ ದಿವಾಣ ಅಕ್ಟೋ ೧೯ ಕವನ ೪೭ ವೀಕ್ಷಣೆ

ಕೂಷ್ಮಾಂಡ ದೇವಿಯನು ಮನದಲ್ಲಿ ಸ್ಮರಿಸುತಲಿ ಧ್ಯಾನಿಸುವೆ ವಂದಿಸುತ ಜಗನ್ಮಾತೆಯೆ || ಅಷ್ಟಭುಜ ದೇವಿಯನು ಕೆಂಬಣ್ಣ ಪುಷ್ಪದಲಿ ಪೂಜಿಸುತ ನಲಿಯುವೆವು ಹರುಷದಲ್ಲಿ ವ್ಯಾಘ್ರವಾಹಿನಿಯಾಗಿ ಬರುತಿಹಳು ತಾನಿಂದು ಬ್ರಹ್ಮಾಂಡ ಸೃಷ್ಟ...