ಬದನೆಕಾಯಿ ಮಸಾಲೆ ಖಾರ ಗೊಜ್ಜು
ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ ಸಾಸಿವೆ, ಚಿಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೫೧ ಲೇಖನಗಳು
ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ ಸಾಸಿವೆ, ಚಿಟ...
ದುರ್ಗಾ ದೇವಿಯ ಮಂತ್ರವು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರ: ಈ ಮಂತ್ರವು ತುಂಬಾನೇ ವಿಶೇಷವಾಗಿದ್ದು, ಈ ಮಂತ್ರವನ್ನು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರವಾಗಿದೆ. ದುರ್ಗಾದೇವಿಯನ್ನು ಸ್ಮರಿ...
ಸಿದ್ಧತೆ ಇದ್ದಾಗ ಗೆಲುವು ಬಾಳಿಗೆ ಗೆಳೆಯಾ ಬದ್ಧತೆ ಸಿಕ್ಕಾಗ ಒಲವು ಜೋಳಿಗೆ ಗೆಳೆಯಾ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಸರಿಯಲ್ಲ ಧಾತ್ರಿ ಮೇಲೆ ಪಡುವ ಶ್ರಮವು ಕೂಳಿಗೆ ಗೆಳೆಯಾ ಬೆಂದಿಹ ಬದುಕಿಗೆ ಆಸರೆಯಾಗಿ ನಿಲ್ಲುವು...
ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು. ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ...
ವಿಶ್ವದ ಅದ್ಭುತಗಳಲ್ಲೊಂದಾದ ಇಟಲಿಯ ಪೀಸಾ ವಾಲು ಗೋಪುರ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಭಾರತದಲ್ಲೂ ಒಂದು ವಾಲು ಗೋಪುರವಿರುವುದು ನಿಮಗೆ ಗೊತ್ತೇ? ಈ ವಾಲು ಗೋಪುರ ಇರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ. ಇಲ್ಲಿರುವ...
ಕಾರ್ಕೋಟಕ ವಿಷವನ್ನು ನುಂಗಿ ಕಷ್ಟದಲ್ಲೂ ನಗುತಿಹನು ಪರಮಾತ್ಮ|| ಹಿಮದಲ್ಲಿ ಹುಲಿಯ ಚರ್ಮವನು ಧರಿಸಿ ಕುಳಿತಿಹನು ಪರಮಾತ್ಮ|| ಮುದಿಯೆತ್ತನು ವಾಹನ ಮಾಡಿಕೊಂಡು ಇರುವವನು ಗಂಗಾಧರ| ಬ್ರಹ್ಮ ಕಪಾಲವ ಹಿಡಿದು ಭಿಕ್ಷೆಯ ಬೇಡುತಿಹ...
ದೂರದ ಪ್ರಯಾಣ ಮಾಡುವಾಗ ವಾಂತಿ ಬಂದಂತಾಗುತ್ತದೆಯೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ. ಕೆಲವರಿಗೆ ವಾಹನದಲ್ಲಿ ದೂರದ ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸುವುದು, ವಾಂತಿ ಬಂದಂತಾಗುವುದು ಆಗುತ್ತದೆ. ಕೆಲವರಿಗೆ ತಲೆ ತಿ...
*ಅಧ್ಯಾಯ ೫* *ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯ:/* *ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯಂತೇ//೭//* ಯಾರ ಮನಸ್ಸು ತನ್ನ ವಶದಲ್ಲಿದೆಯೋ,ಯಾರು ಜಿತೇಂದ್ರಿಯನೋ ಹಾಗೂ ವಿಶುದ್ಧವಾದ ಅಂತ:ಕರಣವು...
ಕ್ಷಣ ಕ್ಷಣಗಳು ಕಾಲ ಚಕ್ರದ ತಳ ಸೇರುತ್ತಿದ್ದರೂ ಅವಳು ಮಾತ್ರ ತನ್ನದೇ ಗೂಡು ಕಟ್ಟಿಕೊಂಡು ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ ತನ್ನ ಸೆರಗಿನಂಚಿನಲ್ಲಿ ಅವಿತ ಮನದ ಭಾವನೆಗಳನ್ನು ಕಣ್ಣು ಹನಿಗಳಲ್ಲಿ ಅದ್ದಿ ತಿಕ್ಕಿ ತೀ...
ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …? ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ...
ಹಲವಾರು ಮಂದಿಗೆ ಪೋಲೀಸ್ ಸಮವಸ್ತ್ರ ಧರಿಸಿ ಜನರ ಸೇವೆ ಮಾಡುವ ಮನಸ್ಸಿರುತ್ತದೆ. ಕೆಲವರಿಗೆ ಮಿಲಿಟರಿ ಸೇರಿ ಸೈನಿಕನ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಮನಸ್ಸಿರುತ್ತದೆ. ಆದರೆ ಕೌಟುಂಬಿಕ ಕಾರಣದಿಂದಲೋ ಅಥವಾ ಬೇರೆ ಯಾವುದ...
ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಾಗುತ್ತಿದ್ದಾರೆ ಗೆಳತಿ ಉದರದ ನೋವುಗಳ ಕೇಳುವವರನ್ನೇ ಮೂಲೆಗುಂಪು ಮಾಡುವವರೇ ಮತ್ತೆ ಮುಳುವಾಗುತ್ತಿದ್ದಾರೆ ಗೆಳತಿ ಮಳ್ಳಿಮಳ್ಳಗಳ ಹಾಗೇ ಹಿಂಬಾಲಿಸು...
ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ...
ಭಾರತ ದೇಶವು ದಿಗಂತಕ್ಕೇರಲು ನಿತ್ಯವು ಬೇಕಿದೆ ಪರಿಪುಷ್ಠಿ ಭವ್ಯತೆ ಒಡಲಲಿ ತುಂಬಿದ ಮುತ್ತನು ಹೆಕ್ಕಬೇಕು ತಥ್ಯಕೆ ಮರುಪುಷ್ಠಿ|| ಗಾಂಧಿಯ ಕನಸನು ನನಸದು ಮಾಡಲು ಹಗಲಿರುಳೆನ್ನದ ದುಡಿಮೆಯಲಿ ರಾಮರಾಜ್ಯದ ಪ್ರತಿಸ್ಥಾಪನೆ ಅತ್...
ಒಂದು ಪ್ರದೇಶದ ರಾಜನು ಕಾಡಿಗೆ ವಿಹಾರಕ್ಕೆಂದು ತೆರಳಿದ್ದನು. ಅಲ್ಲಿ ರಾಜನಿಗೆ ತುಂಬಾ ದಣಿವಾಯಿತು. ಆಗ ರಾಜನು ಒಂದು ಮರದ ಕೆಳಗೆ ಬಂದು ನಿಂತುಕೊಂಡ. ರಾಜನನ್ನು ಗಮನಿಸಿದ ಒಂದು ಕೋಗಿಲೆಯು ಆತನಿಗೆ ನೀರಿರುವ ಸ್ಥಳವನ್ನು ತೋ...
ಹಳಗನ್ನಡ ಶೈಲಿಯಲಿ ಪ್ರೇಮಶಾಸನ ಬರೆಸುವೆ ರಮಣಿ ಸೆಳೆಯುತ ಹೃದಯದೊಳು ರಾಣಿಯಾಗಿ ಇರಿಸುವೆ ರಮಣಿ ಮಧುಶಾಲೆಯಲಿ ಸವಿಜೇನ ಹೀರುತ ನೆನಪಿಸಿಕೊಳ್ಳುವೆನು ಚದುರೆಯ ಚೆಲುವೆಯ ಕಟಿಯನ್ನು ಬಳಸುವೆ ರಮಣಿ ಕೋಮಲ ಶರೀರದ ಆಲಿಂಗನಕೆ ಕಾದಿ...
ಡಿಸೆಂಬರ್ ೫ ವಿಶ್ವ ಮಣ್ಣಿನ ದಿನ. ೨೦೦೨ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ (ಮಣ್ಣು) ಸೈನ್ ಎಂಬ ಸಂಸ್ಥೆಯು ಮೊತ್ತ ಮೊದಲಿಗೆ ಮಣ್ಣಿನ ದಿನವನ್ನು ಆಚರಿಸಿತು. ನಂತರದ ದಿನಗಳಲ್ಲಿ ಮಣ್ಣಿನ ಮೇಲೆ ರಾಸಾಯನ...
ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು . ನನ್ನ ಮಗ "ರವಿಯ "ಬಾಯಲ್ಲಿ ಇದ್ದ , ಚೀವಿಂಗ್ ಗಮ್ ನೋಡಿ . ಕೈಯಲ್ಲಿ ಕೋಲು ಬಂದಿತ್ತು , ಮನೆಯ ಅಂಗಳಕ್ಕೆ ದರ ದರ ಎಳೆದುಕೊಂಡು ಹೋಗಿದ್ದೆ . ಆಳುತ್ತಿದ್ದ ಆತ , "ಅ...
ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಭಾರತವು ವಿಶ್ವದಲ್ಲೇ ಬಲಿಷ್ಟವಾದ ಮೂರೂ ಪ್...
ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು. ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನ...