ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / PRABHAKAR TAMRAGOURI
P

PRABHAKAR TAMRAGOURI

Prabhakar Tamragouri

೫೯ ಲೇಖನಗಳು ೨೨,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

‘ಅವಳ ಹೆಜ್ಜೆ’

ಡಿಸೆಂ ೦೭ ಕವನ ೫೮ ವೀಕ್ಷಣೆ

ಕ್ಷಣ ಕ್ಷಣಗಳು ಕಾಲ ಚಕ್ರದ ತಳ ಸೇರುತ್ತಿದ್ದರೂ ಅವಳು ಮಾತ್ರ ತನ್ನದೇ ಗೂಡು ಕಟ್ಟಿಕೊಂಡು ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ ತನ್ನ ಸೆರಗಿನಂಚಿನಲ್ಲಿ ಅವಿತ ಮನದ ಭಾವನೆಗಳನ್ನು ಕಣ್ಣು ಹನಿಗಳಲ್ಲಿ ಅದ್ದಿ ತಿಕ್ಕಿ ತೀಡಿದ ಎಳೆಯನ್ನು ಸೂಜಿಗೆ...

ಗುರಿ 

ಡಿಸೆಂ ೦೭ ಕವನ ೫೫ ವೀಕ್ಷಣೆ

ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …? ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ ಎದೆಯಲ್ಲಿನ ನೋವು ಇನ್ನೂ...

ನೆನಪು ತಂದವಳ‌ ಬಗ್ಗೆ......

ಡಿಸೆಂ ೨೫ ಕವನ ೪೧೩ ವೀಕ್ಷಣೆ

ಇಳಿ ಸಂಜೆ ಹೊತ್ತು ಮಳಲು ದಂಡೆಯ ಮೇಲೆ ನಿಂತ‌ ಅವಳ ಸುಂದರ ಮೊಗದಲ್ಲಿ ನಗೆಯ ಹೊನಲು ಚಿಮ್ಮಿ ತುಂಟ ಕೆನ್ನೆಗೆ ಮುಂಗುರುಳು ಮುತ್ತಿಡುವ ಸಮಯಯದಲಿ ಜಾರುವ ಮುತ್ತುಗಳು ಕೆಳಗುರುಳಿ ಪುಟಿಯುತ್ತಿವೆ. ಬದುಕಿರದ‌ , ಬದುಕುವ‌ ಬಯಲಿನ ಆಳದಲ್ಲಿ ಬಂದು ನಿಂತವ...

ಶ್ರಾವಣದ ಹೂವುಗಳು

ಆಗಸ್ಟ್ ೦೭ ಕವನ ೬೪೭ ವೀಕ್ಷಣೆ

ಈ ಇಳೆಯ ಸಿರಿಮೈಗೆ ಶ್ರಾವಣದ ಸಿಂಗಾರ ಹೊಸ ಮಾಸದಲಿ ಅಮಿತ ಸಂಭ್ರಮೋತ್ಸಾಹ ಆಷಾಡದಲಿ ಮಿಂದು ಬಸವಳಿದ ದೇಹಕ್ಕೆ ಶ್ರಾವಣದ ಎಳೆಬಿಸಿಲು ಚೇತನೋಲ್ಲಾಸ ! ಮರಗಿಡಗಳೆಡೆಯಿಂದ ಬೀಸಿಬರುವ ಸುಳಿಗಾಳಿಗೆ ಭರ್ರೆಂದು ಉದುರುವವು ಶ್ರಾವಣದ ಹೂವುಗಳು ಬಣ್ಣ ಬಣ್ಣಗಳ...

ನೀಲಿ ದಾರಿಯ ಮನೆಗಳು

ಏಪ್ರಿಲ್ ೨೫ ಕವನ ೬೩೪ ವೀಕ್ಷಣೆ

ತುಂಬಿ ಹರಿವ ನದಿಯ ಮಟ್ಟಕ್ಕಿಂತಎತ್ತರದ ಗುಡ್ಡಮೇಲೆ ಮುಗಿಲಿನಲ್ಲಿಮನೆ ಕಟ್ಟುವ ಬಾನ ಹಕ್ಕಿಗಳನೀಲಿ ದಾರಿಯ ಮನೆಗಳುಕಡಲ ಮೇಲೆ ತೇಲುವ ತೆಪ್ಪ ದೋಣಿಕಪ್ಪು ಹಡಗು , ದಟ್ಟ ಬಿಳುಪಿನ ತೊರೆತೊರೆ ನೀರೊಳಗೇ ತೇಲುವ ಮನೆಗಳುತದಡಿಗೆ ಬಂದ ಹಡಗುಊರೇ ಕಾಣದ ಬಂದ...

ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ....?

ಏಪ್ರಿಲ್ ೨೧ ಕವನ ೪೫೯ ವೀಕ್ಷಣೆ

ಅದೆಷ್ಟೋ ವಸಂತಗಳು ಬಂದು ಹೋದವು ಅದೇ ಅರುಣ ಕಿರಣಗಳ ಉದಯ ನೆತ್ತಿಯ ಮೇಲೆ ನಿಂತ ಸೂರ್ಯ ನಸುಗೆಂಪಿನ ಮುಸ್ಸಂಜೆ ಸೂರ್ಯಾಸ್ತದಲಿ ಬೆಳಕಿನ ರಾತ್ರಿ ನಿನ್ನೆಯ ಕಹಿನೆನಪುಗಳು ಇಂದಿನ ಸುಂದರ ಕನಸು ಇಂದಿನ ಭಗ್ನ ಜೀವನ ಭವಿಷ್ಯದ ಕತ್ತಲ ದಾರಿ ಉರುಳಿ ಹೋದ ವ...

ಜೀವ ತುಂಬಬೇಕು

ಏಪ್ರಿಲ್ ೨೧ ಕವನ ೫೧೬ ವೀಕ್ಷಣೆ

ಹೊರಗೆ ಬಟಾಬಯಲುಒಳಗೆ ಚಳಿಯ ಕನಲಿತ್ತುಕದಡಿದ ಮನಕ್ಕಂಜದೇಬಾನಂಗಳದ ನಕ್ಷತ್ರಗಳೆಡೆಗೆಬೊಟ್ಟು ತೋರಿಸಿ ಲೆಕ್ಕ ಹೇಳಿದವಳು ನೀನುತಾರೆಗಳ ಊರಿನಿಂದ ಹೊರಟ ಚೆಂಬೆಳಕುನಿನ್ನ ಕೋಣೆಯ ತನಕ ತಲುಪಲಿಲ್ಲಬೆಣ್ಣೆಯಂಥ ಕೈತುಂಬಮದರಂಗಿಯ ಚುಕ್ಕೆ ಇಟ್ಟುಬೇರು ಬಿಡುವ...

ಕಣ್ಣೀರ ಕಡಲಲ್ಲಿ....

ಏಪ್ರಿಲ್ ೨೧ ಕವನ ೪೫೯ ವೀಕ್ಷಣೆ

ನಿನ್ನ ಬೊಗಸೆ ಕಣ್ಣ ಕಡಲೊಳಗಿಳಿದುಹೃದಯ ಬಡಿತಕ್ಕೆ ಕಿವಿಗೊಟ್ಟುತಣ್ಣನೆಯ ಉಸಿರಿನ ಮೇಲೆಬೆತ್ತಲೆ ಮೈಚೆಲ್ಲಿಆಕಾಶ ಹೊದಿಕೆಯೊಳಗೆಬಿಸಿಯುಸಿರಲಿ ಬೆವರಿದರೂರಭಸದ ಸೆಳೆತಗಳ ಅಲೆ ಅಲೆಗಳಲಿಎದೆಗೆ ಎದೆಗೊಟ್ಟುಕಿಲಕಿಲ ನಕ್ಕ ಹುಡುಗಿಯಹುಣ್ಣಿಮೆಯ ಹಾಲು ನಗೆಗ...

ಗಾಂಧಿ ಪ್ರತಿಮೆ ಮತ್ತು ನಾನು

ಏಪ್ರಿಲ್ ೧೭ ಕವನ ೪೬೬ ವೀಕ್ಷಣೆ

ಬೆಳದಿಂಗಳ ರಾತ್ರಿಯಲ್ಲಿಮೈದುಂಬಿದ ಚಂದ್ರದಟ್ಟವಾಗಿ ಹರಡಿದ ನಕ್ಷತ್ರಗಳುಧೂಳು ತುಂಬಿದಟಾರ್ [ಡಾಂಬರು ] ರಸ್ತೆಯ ಮೇಲೆಹಾಲ್ ಚೆಲ್ಲಿದಂತೆ ಬೆಳದಿಂಗಳುಆ ಕತ್ತಲೆಯ ಮೌನದಲ್ಲಿಇದ್ದವರು ನಾವಿಬ್ಬರೇಗಾಂಧಿ ಪ್ರತಿಮೆ ಮತ್ತು ನಾನು.ಸರ್ಕಲ್ಲಿನಲ್ಲೀಗ ನಿಶ್...

ಇಂದಿನ ವಿದ್ಯಾರ್ಥಿಗಳೇ ನಮ್ಮ ಮುಂದಿನ ಪ್ರಜೆಗಳು....!

ಏಪ್ರಿಲ್ ೧೭ ಲೇಖನ ೮೨೬ ವೀಕ್ಷಣೆ

ತಮ್ಮ ಮಕ್ಕಳು ಬುದ್ದಿವಂತರಾಗಿ ಬೆಳೆಯಬೇಕು, ವಿದ್ಯಾವಂತರಾಗಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಯರೂ ಬಯಸುತ್ತಾರೆ.ಆದರೆ ಇಂದಿನ ಪರಿಸ್ತಿತಿ ನೋಡಿದರೆ ಆಶ್ಚರ್ಯವಾಗುತ್ತದೆ. ಕಾರಣ, ಇಂದಿನ ಶಿಕ್ಷಣ. ಇಂದು ಮಕ್ಕಳು ಮನೆಯಲ್ಲಿ ಯಾವ ರೀತಿ ಶಿಕ್ಷಣ ಪಡ...

ಹೊಸ್ತಿಲು

ಏಪ್ರಿಲ್ ೧೭ ಕವನ ೬೨೫ ವೀಕ್ಷಣೆ

ಸಂಬಂಧಗಳಿಲ್ಲದ ಬದುಕಿನಲಿಅಳುವುದೇ ಸುಖ ನನಗೆಕನಸು ಮನಸುಗಳಿಗೆ ಲೆಕ್ಕವಾಗುತ್ತಾಕುರುಡು ಭಾವನೆಗಳ ಬೆಳೆಸುವುದುಸಾಕು ಸಾಕಾಗಿದೆಬದುಕು ಬೊಗಸೆ ಮೀರಿಹದವಾಗುವ ಹೊತ್ತುನಿಗೂಢದಲಿ ನಿಶ್ಯಬ್ಧಕ್ಕೆ ಅತ್ತುಚಿತ್ತ ಕಲಕುವ ಸಮಯಜೊತೆಯಾಗಿರುವ ಹರೆಯನನ್ನ ಗೆಳ...

ತಳಮಳ

ಏಪ್ರಿಲ್ ೧೭ ಕವನ ೫೪೧ ವೀಕ್ಷಣೆ

ಸಾಗರದ ಅಲೆಯ ಹೊಡೆತಕ್ಕೆಸಿಕ್ಕ ಗುರಿಯಿರದ ನೌಕೆಗಾಳಿ ಬೀಸಿದಾ ಕಡೆ ಚಲಿಸುತ್ತಿದೆಮರದಿಂದ ಮರಕ್ಕೆಬಯಲಿಂದ ಬಯಲಿಗೆಹಗಲ ಪುಟವ ಮಗುಚಲುಸುಮ್ಮನೆ ಹಾರುವ ಹಕ್ಕಿಕತ್ತಲಾವರಿಸಿಲ್ಲವೇ......?ಆಕಾಶದ ತುಂಬಾರೂಪವಿಲ್ಲ , ಅರ್ಥವಿಲ್ಲದಮುಗಿಲ ಚಿತ್ತಾರದುಂಬಿಗ...