ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / PRABHAKAR TAMRAGOURI
P

PRABHAKAR TAMRAGOURI

Prabhakar Tamragouri

೫೯ ಲೇಖನಗಳು ೨೨,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಲಾಕೃತಿ

ಏಪ್ರಿಲ್ ೧೬ ಕವನ ೩೫೦ ವೀಕ್ಷಣೆ

ಆ ಬಿಳಿ ಹಾಳೆಯ ಮೇಲೆನನ್ನ ಒಳ ಮನಸ್ಸಿನಭಾವನೆಗಳನ್ನು ಎಳೆ ಎಳೆಯಾಗಿಸ್ಪಷ್ಟವಾಗಿ ಬಿಡಿಸಿಟ್ಟಿರುವೆಮುಖ್ಯವಾಗಿ ಒಂದು ಆಕರ್ಷಕಕೃತಿ ಹೊರಬರಲೆಂದುಬೆಳ್ಳಂಬೆಳಗ್ಗೆ ಮೊಡಿಬಂದಸೂರ್ಯನ ಎರಕ ಹೊಯ್ದಿರುವಬಣ್ಣವನ್ನು ಬಳಸಿರುವೆನೂಲು ಸೀರೆಯಆ ವಿನ್ಯಾಸದಲ್ಲಿಪ...

ಸಂಜೆ ಮಬ್ಬಿನಲಿ

ಏಪ್ರಿಲ್ ೧೬ ಕವನ ೨೯೨ ವೀಕ್ಷಣೆ

ಬದುಕಿನ ಹಂದರವ ನಿರ್ಮಿಸುತ್ತಲೇಪರಕೀಯನಾಗಿಯೇ ಕರಗಿದನನ್ನೀ ಬದುಕು.....ನೆನಪುಗಳು ಸಾಯುವುದಿಲ್ಲಭೂತಕಾಲದ ಘೋರಿ ಸೇರಿದ್ದರೂಕುಳಿತುಕೊಂಡೇ ಇರುತ್ತವೆಭೂತ ಪದರಿನಲಿ ಬೆಚ್ಚಗೆಸಂಜೆ ಮಬ್ಬಿನಲಿ ಈಗಹಿನ್ನೆಲೆಯ ಅಲೆಗಳುಮತ್ತೆ ಮತ್ತೆ ಹುಟ್ಟಿ ಅಳಿಯುತ್ತಾ...

ನೀರಿಗಾಗಿ ಕಾಯಬೇಕು

ಏಪ್ರಿಲ್ ೧೬ ಕವನ ೨೯೯ ವೀಕ್ಷಣೆ

ನೀರು ನೀರೆಂದುನಲ್ಲಿಯ ಮುಂದೆ ಕೂತರೆನೀರು ಬಂದೀತೇ ..?ಇಲ್ಲ , ಬರಲಿಲ್ಲಬದಲು ಬಂದೀತುಒಂದಿಷ್ಟು ಕಣ್ಣೀರು !ಎಷ್ಟು ದಿನ ಕಾಯಬಹುದುನೀರ ಹನಿಗಾಗಿ..?ಬಾಯಾರಿ ಗಂಟಲು ಒಣಗುತಿದೆಕಣ್ಣೀರು ಬತ್ತಿದೆಒಡಲೊಳಗೆ ಹಸಿವಿನಲವಾರಸ ತಳಮಳಿಸುತ್ತಿದೆಹಿಮ ಕರಗಿ ನೀ...

ಸಂಜೆ ಸೊಬಗು

ಏಪ್ರಿಲ್ ೧೬ ಕವನ ೩೨೮ ವೀಕ್ಷಣೆ

ಎಂದಿನಂತೆ ಕೆಂಪೆಡರಿದಸೂರ್ಯನ ಕೆಂಬಣ್ಣಪಸರಿಸಿದೆ ಪಶ್ಚಿಮದಬಾನ ದಿಗಂತದಲ್ಲಿ.ಇದಕ್ಕೆ ಸಾಕ್ಷಿಯೋ ಎಂಬಂತೆಗೂಡು ಸೇರುವ ತವಕದಲಿಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,ಮೇಲಿಂದ ಮೇಲೆಧರೆಗೆ ಅಪ್ಪಳಿಸುವಸಮುದ್ರ ರಾಜ !ಕೊರೆದಷ್ಟೂ ಉದ್ಭವಿಸುವ ಉಸುಕುಮುಗಿ...

ಕ್ಷಮಯಾ ಧರಿತ್ರಿ

ಏಪ್ರಿಲ್ ೧೬ ಕವನ ೪೫೬ ವೀಕ್ಷಣೆ

ಕಂಡಿರಾ ನೀವುನಮ್ಮೂರ ಉದ್ಯಾನದಲಿಅರಳಿ ತಲೆ ಎತ್ತಿನಿಂತ ಗಿಡವ........?ವಸಂತ ಬಂತೆಂದರೆಅದಕ್ಕೆ ಎಲ್ಲಿಲ್ಲದ ಸಂಭ್ರಮ!ಚಿಗುರು ಚಿಗುರಿ, ಹಸಿರೊಡೆದುಮೈ ವಿಕಸಿಸಿಕೊಂಬೆ ಕೊಂಬೆಗಳಲ್ಲೂಹಣ್ಣು ತೂಗಿತೊಯ್ದಾಡುತ್ತದೆ ಲಜ್ಜೆಯಿಂದ.ನೆರಳಾರಿಸಿ ಬಂದವರು ಸು...

ಸ್ಮೃತಿ ಪಟಲದೊಳಗೆ

ಏಪ್ರಿಲ್ ೧೬ ಕವನ ೨೪೯ ವೀಕ್ಷಣೆ

ಮಂಜು ಮುಸುಕಿದ ಮುಂಜಾವಿನಲಿಬೆಳಕು ಚಿತ್ತಾರಇನ್ನೂ ಮೂಡಿರದ ಸಮಯಕೊರಳ ಇಂಪುಇನ್ನು ಹೊರಡುವಾಗಲೇಅರಳು ಮರಳುಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿಎಲ್ಲಾ ಕಳಕೊಂಡವರಂತೆ ಬಟಾಬಯಲುಚಿಗುರಿ ಅರಳುವ ಮುನ್ನಅರಳಿದ ನೋಟಚೈತ್ರ ಚೈತ್ರಗಳು ಕಳೆದುಹೋದರೂಎಲ್ಲೋ ನ...

ಮನಸು ತುಂಬಿಕೊಂಡರೆ.....

ಏಪ್ರಿಲ್ ೧೬ ಕವನ ೩೦೦ ವೀಕ್ಷಣೆ

ಗೋಡೆಗಳ ಒಳಗೆಗೋಡೆಗಳಾಚೆ ಹೊರಗೆಕೈ, ಕಣ್ಣುಗಳಿಗೆತೆರೆದು ಬಿದ್ದಿದೆಬಯಲು ಆಗಸ!ಎಷ್ಟೊಂದು ಪದಗಳು ಒಳ ಹೊರಗೆತುಂಬಿಕೊಳ್ಳಲು ಮನಸುಕೈಗೆಟುಕುವುದು ಕಂಗಳಿಗೆ ಬೇಡಕಣ್ಣುಗಳಿಗೆ ಕಂಡಿದ್ದುಕೈಗೆ ನಿಲುಕದುಅತ್ತಿತ್ತ ಹುಡುಕುವಕೈ ಕಣ್ಣುಗಳಿಗೆಹೃದಯ ಕದ ತೆರೆ...

ಸುಮ್ಮನೆ ನಿಂತಂತಿದೆ ಮರ

ಏಪ್ರಿಲ್ ೧೬ ಕವನ ೨೭೩ ವೀಕ್ಷಣೆ

ಅಲ್ಲೇ, ಆ ಬಯಲ ದಾರಿಗುಂಟಸುಮ್ಮನೆ ನಿಂತಂತಿದೆ ಮರಕಂದು ತೊಗಟೆಯ ಬಟ್ಟೆ ತೊಟ್ಟುಹಸಿರ ತೇರ ಹೊತ್ತುಮೈ ತುಂಬಾ ಕೆಂಡ ಸಂಪಿಗೆದಿನಾ ನೋಡಿದರೆಹೀಗೆಯೇ ಇದೆಸದಾ ಎನ್ನುವಂತೆ ಬೆಳೆದುಭೂಮಿಯ ಆಳಕ್ಕೆ ಬೇರುಬಿಟ್ಟಒಡಲನಾಳದಿಂದ ನೀರ ಹೀರಿಕಾಂಡ, ಕಾಲುವೆಯಲಿ ಹ...

ಪ್ರಾರ್ಥನೆ

ಏಪ್ರಿಲ್ ೧೬ ಕವನ ೩೦೧ ವೀಕ್ಷಣೆ

ಆಷಾಢದಲ್ಲೊಂದು ದಿನಇದ್ದಕ್ಕಿದ್ದಂತೆ ನೀನು ಬಂದೆಇಳಿ ಸಂಜೆ ಮಳೆಯಂತೆತುಂಬಿ ಹರಿವ ಹೊಳೆಬಳಿ ಸಾರಿ ಬಂದಂತೆತೆವಳುತ್ತಾ ತೆವಳುತ್ತಾಬೇರು, ಜೀವಜಲ ಹುಡುಕುತ್ತಾತೊರೆ ದೂರವಿದ್ದರೂತಂಪು ಹೊತ್ತುಬರುವ ತಂಗಾಳಿಯಂತೆಮುಂಜಾನೆಯ ಎಳೆಬಿಸಿಲಿಗೆಮೊಗ್ಗರಳಿ ಲಾಸ...

ಹೆಜ್ಜೆಗಳು,

ಏಪ್ರಿಲ್ ೧೬ ಕವನ ೩೩೫ ವೀಕ್ಷಣೆ

ನಿಶೆಯ ನೀರವತೆಯಲ್ಲಿಮನ ಜಾಗೃತಗೊಂಡುಕಣ್ತೆರೆದು ನೋಡಿದಾಗನಿನ್ನ ಮೃದು ಮೃಧುರ ಹೆಜ್ಜೆಗಳಲ್ಲಿನಗೆಜ್ಜೆಗಳ ಸದ್ದು!ಬೆಚ್ಚಿ ಬಿದ್ದರೆನಾಲ್ಕು ಹನಿ ಕಣ್ಣೀರು ಮಿಡಿದುಜೋಗುಳ ಹಾಡುತ್ತವೆಈಗ,ಬೆಳದಿಂಗಳ ರಾತ್ರಿಯಲ್ಲಿಮತ್ತೊಮ್ಮೆ ಕಣ್ಣರಳಿಸಿಜ್ಜೆಗಳ್ಮೆಲ್ಲ...

ಹೊಸಭಾವ

ಏಪ್ರಿಲ್ ೧೬ ಕವನ ೩೨೩ ವೀಕ್ಷಣೆ

ಹಚ್ಚಿಟ್ಟ ಹಣತೆಯಿಂದಬೆಳಗಿದ ಬೆಳಕಿನ ಕಿರಣಕೆಅಂಧಕಾರವು ಮರೆಯಾಗಿಅಲೆಅಲೆಯಾಗಿ ಬಿಡುತ್ತಿತ್ತುಚೈತ್ರ ಮಾಸದ ಸುವಾಸನೆನೀರಿನ ಒಳ ಗರ್ಭದಿಂದಮೇಲೇರಿತು ಸುಂದರವಾದಅರಳಿದ ತಾವರೆ ಹೂಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿರಂಗು ರಂಗಿನ ಹೊಂಬಣ್ಣದಸೂರ್ಯನ ನವ ಕ...

ಅರುಣೋದಯ

ಏಪ್ರಿಲ್ ೧೬ ಕವನ ೩೦೬ ವೀಕ್ಷಣೆ

ಏಳು ,ಎದ್ದೇಳುನಿದ್ದೆಗಣ್ಣನು ತೆರೆದೊಮ್ಮೆ ನೋಡುಹೊಸ ಶತಮಾನದಅರುಣೋದಯವಾಗಿದೆ ಇಂದು...!ಮೂಡಣದಲ್ಲಿ ಉಷೆಮೂಡಿ ಬರುತಿಹಳುಕೆಂಬಣ್ಣದ ಓಕುಳಿಯ ಚೆಲ್ಲಿಹೂಬನಗಳೆಲ್ಲಾಕಾದು ನಿಂತಿಹವು ಇಂದುರಂಗು ರಂಗಿನ ಉಡುಗೆಯಲ್ಲಿಹಕ್ಕಿಗಳೆಲ್ಲ ಹಾಡುತಿಹವುಸುಪ್ರಭಾತ...