ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / PRABHAKAR TAMRAGOURI
P

PRABHAKAR TAMRAGOURI

Prabhakar Tamragouri

೫೯ ಲೇಖನಗಳು ೨೨,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರತೀಕ್ಷೆ

ಏಪ್ರಿಲ್ ೧೬ ಕವನ ೨೬೮ ವೀಕ್ಷಣೆ

ನೀರವ ವಾತಾವರಣದಲ್ಲಿದೂರದಿಂದ ಕೇಳಿ ಬರುವಲಯಬದ್ಧ ಸಂಗೀತಕೋಗಿಲೆಯ ಇಂಪಾದ ಇಂಚರಗಳುನನ್ನ ಮನವ ಛಿದ್ರಗೊಳಿಸಲಾರವುಕಾರಣ ಅವುಗಳು ನನ್ನ ನಲ್ಲೆಯಹೊತ್ತು ತರಲಾರವುಹತ್ತಿರದಲ್ಲಿ ನಡೆಯುವರಂಗ ಸಜ್ಜಿನ ಗೆಜ್ಜೆ ಕುಣಿತಹಕ್ಕಿಗಳ ಪಟಪಟ ಸದ್ದುಲಲ್ಲೆಗರೆಯುವ ತ...

ಮೊರೆ

ಏಪ್ರಿಲ್ ೧೬ ಕವನ ೩೫೮ ವೀಕ್ಷಣೆ

ಮೇಲೆ ನೀಲಾಕಾಶಕೆಳಗೆ ಭೂಮಿಯಲ್ಲಿ ಹೂತುಮೇಲೆ ಬರಲಾರದೇಮತ್ತೂ ಮತ್ತೂ ತನ್ನಾಳಕ್ಕೇಎಳೆದುಕೊಳ್ಳುತ್ತಿರುವ ಭೂಮಿಇನ್ನೂ ಕ್ಷೀಣವಾಗಿರದನನ್ನ ಎದೆಬಡಿತದಸದ್ದಿಗೆ ಕಿವಿಗೊಟ್ಟುನನಗೆ ಸಹಾಯ ಮಾಡಲಾರಿರಾ?ಅಂಗಳದ ಸುತ್ತಕುಲುಕುಲು ನೀನಾದಅಳುವ ಮಗುವಿನ ಸಾಂತ್ವ...

ಬಿರುಕಡಲು

ಏಪ್ರಿಲ್ ೧೬ ಕವನ ೩೧೩ ವೀಕ್ಷಣೆ

ದುಂಬಿ ಕುಳಿತ ಹೂದಳದ ಪುಳಕಮೆಲುಗಾಳಿಗೆ ಮೆಲ್ಲನೆ ಅಲಗುವಜುಳು ಜುಳು ಹರಿವ ನದಿಯಅಲೆಗಳ ಹಾಗೆ ನವಿರು ಕಂಪನನೀಲಿ ಬಾನಲ್ಲಿ ರೆಕ್ಕೆಬಿಚ್ಚಿಹಾರುವ ಮನಸುಹಿಮಾಲಯ ಪರ್ವತದತುದಿಯ ಮಂಜು ಕರಗಿಬಿಳಿ ಹೊಗೆಯಾಗಿಸುತ್ತೆಲ್ಲಾ ಹರಡುವಂತೆ ಹರುಷ!ಧೋ ಧೋ ಹೊಯ್ಯುವ...

ಮುಂಗಾರಿನ ಮಳೆ

ಏಪ್ರಿಲ್ ೧೬ ಕವನ ೩೫೫ ವೀಕ್ಷಣೆ

ಗುಡುಗಿಲ್ಲ , ಮಿಂಚಿಲ್ಲ......ಆಗಸದ ತುಂಬಾ ಮುತ್ತಿರುವಕಪ್ಪನೆಯ ಮೋಡಗಳಿಂದಸದ್ದಿಲ್ಲದೆ ಸುರಿದ ಧೋ ಧೋಮಳೆಗೆ ಮೈತೊಳೆದಳುಈ ಇಳೆಅಳಿಸಿ ಹಾಕಿದಳುಎಲ್ಲಾ ಕಲ್ಮಷ ಕೊಳೆ..!ಮುತ್ತಿನಾ ಹನಿಯಂತೆಮುಸಲ ಧಾರೆ ಧಾರೆವೈಶಾಖದ ಸುಡು ಬಿಸಿಲಿಗೆಕಾದು ಕೆಂಪಾದ ನೆ...

ಚೈತ್ರದಲಿ

ಏಪ್ರಿಲ್ ೧೬ ಕವನ ೨೮೮ ವೀಕ್ಷಣೆ

ಮೂಡಣದ ಮರೆಯಲ್ಲಿಹೊಂಬೆಳಕ ಮಳೆಯಲ್ಲಿಭಾಸ್ಕರನ ಯುಗರಶ್ಮಿಗಳುಚೈತ್ರ ಬಟ್ಟೆಯ ತೊಟ್ಟುಜಗದ ಪದತಲದಾಚೆ ಮೈ ಚೆಲ್ಲಿದೆ.ಹರುಷದ ಹಸಿರುಕೊಂಬೆಗಳನ್ನಪ್ಪಿ ಬಂದಾಗಆಕಾಶದೆತ್ತರದ ಬಯಕೆಗಳ ಕನಸುಗಳುಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿಮುಗುಳು ನಗೆ ಸೂಸಿನಗೆ ಬಟ್ಟ...

ಭಾವನೆಗೂ ಮೀರಿದ ಮಾತು...!

ಏಪ್ರಿಲ್ ೧೬ ಕವನ ೯೨೩ ವೀಕ್ಷಣೆ

ಚುಮು ಚುಮು ಮುಂಜಾವಿನಬೇಲಿ ಬದಿಯ ಹೂಗಳ ಮೇಲೆಬಿದ್ದ ಮಂಜು ಹನಿಗೆಅವಿತಿಟ್ಟುಕೊಳ್ಳಲಾಗದ ತೀಕ್ಷ್ಣ ಅನುಭವನಾಳೆಗಳ ನಿರೀಕ್ಷೆಯಲ್ಲಿ ಬದುಕು ಸವೆಸುವಕಣ್ಣಿನಾಳದ ಭಾವನೆಗೂ ಮೀರಿದಮೌನ ಮಾತುಫುಟ್ ಪಾತ್ ನ ಮೇಲೆ ಬದುಕು ಸವೆಸುವಹೂತುಂಬಿದ ಬುಟ್ಟಿ ಹೊತ್ತು...

ಕಾತರ

ಏಪ್ರಿಲ್ ೧೬ ಕವನ ೪೬೩ ವೀಕ್ಷಣೆ

ನೀರವ ವಾತಾವರಣದಲಿಕಳೆದ ವಸಂತದಲಿಮೊಗ್ಗರಳಿ ಹೂವಾಗಿಸುತ್ತೆಲ್ಲಾ ತಂಪೆರಚಿದಂತೆಬದುಕಿನ ನಿಗೂಢತೆಯನಳೆಯುವಮೌನ ಹೊಸ ರೂಪ ತಾಳುತ್ತದೆ.ಕಣ್ಣಲ್ಲಿ ಮಿಂಚುವಹೊಸ ಭಾವಅಂತರಾಳದಲ್ಲಿ ಮೂಡಿಬಂದಕನಸು , ರೆಕ್ಕೆ ಪುಕ್ಕ ಕಟ್ಟಿ ವಿಹರಿಸುತ್ತದೆ.ಚಿಗುರು ಮಾಮರದ...

ಮೊಗ್ಗು ಮಾಲೆಯಾಗುವ ಹಾಗೆ

ಏಪ್ರಿಲ್ ೧೬ ಕವನ ೨೭೮ ವೀಕ್ಷಣೆ

ಬಿಳಿ ಹಾಳೆಯ ತುಂಬಾ ಹರವಿಟ್ಟೆಹೊಸ ಅರ್ಥಗಳಹೊಸ ಶಬ್ದಗಳಪದ ಪುಂಜಗಳನ್ನುಆದರೆ ಯಾಕೋಅದು ಪದ್ಯವಾಗಲಿಲ್ಲಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲಇಂಪಾದ ಕಂಠವಷ್ಟೇ ಇತ್ತುಕವಿತೆ ಹಾಡಾಗಲುಸ್ವರ ನಭಿಯಿಂದುಲಿದು ಬರಬೇಕು !ಬರ್ರೆಂದು ಸುರಿದಜಡಿ ಮಳೆಯ ಹನಿಟ...

ಇದು ಸತ್ಯ....!

ಏಪ್ರಿಲ್ ೧೬ ಕವನ ೩೧೨ ವೀಕ್ಷಣೆ

ಯುದ್ಧವೇ ಕ್ಷತ್ರಿಯಧರ್ಮವೆಂದರಿತ ಅಭಿಮನ್ಯುಕೌರವರ ಮೋಸಕ್ಕೆ ಸಿಕ್ಕಿಚಕ್ರವ್ಯೂಹ ಭೇದಿಸಿಹೊರಬರಲಾರದೆ ಸತ್ತು ಅಮರನಾದ..!!ಮೌಲ್ಯಮಾಪನದೊಳಗೆ ಸಿಕ್ಕಿಚರಿತ್ರ ಹೀನರಾದವರಸಾವು ಅಮರವೇ...?ಹಗಲು- ರಾತ್ರಿಮಳೆ - ಬಿಸಿಲೆನ್ನದೆಜೀವ ತೇದು,ಮಣ್ಣಲ್ಲಿ ಬೆರೆ...

ನಿಗೂಢ ರಾತ್ರಿಯಲಿ

ಏಪ್ರಿಲ್ ೧೬ ಕವನ ೩೧೪ ವೀಕ್ಷಣೆ

ನಿಗೂಢ ರಾತ್ರಿಯಲಿ ಹೊಳೆಯುವುದುಆಗಸದಲ್ಲಿ ನಕ್ಷತ್ರಗಳುಇದ್ದೂ ಇಲ್ಲದಂತಿರುತ್ತವೆಸುಮ್ಮನೆ ದಿನದ ಬೆಳಕಿನಲ್ಲಿರಾತ್ರಿಯ ಕತ್ತಲಲ್ಲಿಬಿದ್ದ ಕನಸುಗಳೆಲ್ಲಹೂವಾಗಿ ಅರಳಿಮಂಜು ಮುಸುಕಿದ ಮುಂಜಾವಿನಲಿಕವಿತೆಗಳಾಗಿ ಘಮಘಮಿಸುವುದುಬೆಳಕಿನಲ್ಲಿ ಕಂಡಿದ್ದೆಲ್ಲ...

ಮತ್ತೇಕೆ ಕಾಡುತಿದೆ....?

ಏಪ್ರಿಲ್ ೧೫ ಕವನ ೩೩೪ ವೀಕ್ಷಣೆ

ದಟ್ಟ ಕಾಡಿನುದ್ದಕ್ಕೂ ನೆಟ್ಟಸಾಲು ಸಾಲು ಮರಗಳನೆತ್ತಿ ಮುತ್ತಿಡುವ ನೀಲಬಾನುಕಂಗೊಳಿಸುತಿಹುದು ಅರಳು ಮಲ್ಲಿಗೆಯನಗು ನಗುವಿನ ಹೂ ಕಮಾನುಸಾಗರದ ತೆರೆಯತೆರೆಮರೆಯ ಆಟದಲಿಮುಚ್ಚಾಲೆಯಾಡಿ ಚುಕ್ಕೆಎದ್ದೆದ್ದು ಕುಣಿದು ಕುಪ್ಪಳಿಸಿದ್ದುತೀರದೆಡೆ ಸೇರುವವುಮಳ...

ಬಾಳಿನ ಇತಿಹಾಸ

ಏಪ್ರಿಲ್ ೧೫ ಕವನ ೩೪೪ ವೀಕ್ಷಣೆ

ಕತ್ತಲೆಯ ಮೂಲೆಯಡಿಯಲಿಆಸೆಯ ಕಂಗಳಲ್ಲಿಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾಕಷ್ಟ , ಸುಖಗಳ ಸರಮಾಲೆಯಡಿಯಲಿಸಾಗುವ ಬದುಕಿನಲ್ಲಿನಿರಂತರ ಆಸೆಯಅದಮ್ಯ ಬಯಕೆ......ಬಡತನದ ಕಷ್ಟವನು ಅನುಭವಿಸುತ್ತಿದ್ದರೂಸುಖದ ಹಂಬಲ......ಕತ್ತಲೆಯ ಅನಂತ ನೀಲಾಕಾಶದಲಿಮ...