ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / PRABHAKAR TAMRAGOURI
P

PRABHAKAR TAMRAGOURI

Prabhakar Tamragouri

೫೯ ಲೇಖನಗಳು ೨೨,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿನಗಿಲ್ಲ ಗೆಳತಿ ಬಾಳು

ಏಪ್ರಿಲ್ ೧೫ ಕವನ ೩೭೨ ವೀಕ್ಷಣೆ

ಗೆಳತಿ , ನೀನೊಬ್ಬಳೇ ಇಲ್ಲಿಕೂತರೆ , ನಿಂತರೆ , ನಕ್ಕರೆಸಮಾಜ ಜನರಕಣ್ಣಿಗೆ ಆಹಾರವಾಗುವೆನಿನ್ನ ನೋವು ವೇದನೆಯರಿತುಒಂದೆರಡು ಸಮಾಧಾನದಮಾತನಾಡುವ ಜನರು ಎಷ್ಟಿದ್ದಾರೆ....?ಅಲ್ಲೊಬ್ಬ , ಇಲ್ಲೊಬ್ಬಶ್ರೀಮಂತ ಹೃದಯದವರು ಇರಬಹುದು !ನಿನ್ನ ಬದುಕಿಗೆದ್ವಂ...

ನಿವೇದನೆ

ಏಪ್ರಿಲ್ ೧೫ ಕವನ ೨೯೩ ವೀಕ್ಷಣೆ

ಕೊರಗದಿರು ಗೆಳತಿನಿನ್ನಷ್ಟಕ್ಕೆ ನೀನೇಕರಗದು ಕಷ್ಟಗಳುತಮ್ಮಷ್ಟಕ್ಕೆ ತಾವೇನಿನ್ನೊಡನೆ ಜೊತೆಯಾಗಿ ನಾನಿಲ್ಲವೇನು..?ಸಂತಸದಂತೆ ನೋವನ್ನೂ ಹಂಚಿಕೊಳ್ಳಲಾರನೇ?ನಿನ್ನೆ ಸರಿದ ಕ್ಷಣಗಳುಬರದೆಂದು ಮುಂದೆನಾಳೆಯನು ಹತ್ತಿರಕ್ಕೆಕರೆಯಲಾರೆವು ಇಂದೇಇವುಗಳ ನಡುವ...

ಎಲ್ಲಿ ಹೋದೆ ಸಖಿ.....?

ಏಪ್ರಿಲ್ ೧೫ ಕವನ ೩೦೦ ವೀಕ್ಷಣೆ

ಎಲ್ಲಿ ಹೋದೆ ಸಖಿಕತ್ತಲೆಯ ಮರೆಯಲ್ಲಿನನ್ನ ಬಂಧಿಸಿ ಮುತ್ತಿಕ್ಕಿಮಧುರ ನೆನಪನುಣಿಸಿ...?ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತುನನ್ನ ಕನಸಿನ ಹಾಗೆ ಅಚ್ಚೊತ್ತಿದೆಆಗಸದ ತುಂಬಾಮುತ್ತುತ್ತಿದೆ ಕರಿಮೋಡಆವರಿಸುತಿದೆ ಕತ್ತಲೆ ಆಳವಾಗಿಇಂಥ ರಾತ್ರಿಯಲ್ಲೂಎಂಥ ಬ...

ನೆನಪು

ಏಪ್ರಿಲ್ ೧೫ ಕವನ ೨೯೭ ವೀಕ್ಷಣೆ

ನಾ ನೆಟ್ಟು ಬೆಳೆಸಿದಗಿಡದ ತುಂಬಾ ಅರಳಿದಘಮಘಮಿಸುವ ಹೂಗಳಪ್ರತಿ ಪಕಳೆಗಳ ಮೇಲೆಬಿದ್ದ ಮುಂಜಾವಿನಮಂಜಿನ ಹನಿಗಳುಹೊಳೆಯುತ್ತವೆ ಸೂರ್ಯರೇಶ್ಮೆಯ ಹೊಂಗಿರಣಗಳಲಾಸ್ಯ ಹೊರಹೊಮ್ಮುವಪ್ರಭೆಯಲ್ಲಿ ನಿನ್ನರಾಗಾನುರಾಗ ರಂಜಿತಕೋಮಲ ಮುಖಾರವಿಂದದಿಂದಚಿಮ್ಮುವ ನಸು...

ಮುಂಜಾವಿನ ಹಾಡು

ಏಪ್ರಿಲ್ ೧೫ ಕವನ ೪೦೨ ವೀಕ್ಷಣೆ

ಕೆಂದಾವರೆಯ ನಿನ್ನ ಮುದ್ದುಮುಖ ಕಂಡು ಕುಣಿದೆಡೆಗೆಹುಣ್ಣಿಮೆ ಚಂದ್ರ ಕಂಡ ಸಾಗರದಂತೆಮೈ ಉಬ್ಬಿ ಕುಲುಕುತ್ತಾ ಬಂದವಳೇಈಗ ಎಲ್ಲಿ---?ಪಶ್ಚಿಮದ ಕಡಲುಎತ್ತರಿಸಿ ಬಂಡೆಗಪ್ಪಳಿಸುವಂತೆನಿನ್ನ ಕಣ್ಣು ಕುಂಚವಾಡಿಸಿನನ್ನೆದೆಯ ಮಡಿಲಲ್ಲಿಬೆಳೆದ ಒಲುಮೆಯ ಚಿತ್ರ...

ಹಗಲು-ಕತ್ತಲೆಗಳ ನಡುವೆ

ಏಪ್ರಿಲ್ ೧೫ ಕವನ ೨೬೮ ವೀಕ್ಷಣೆ

ಹಗಲು ಕತ್ತಲೆಗಳ ನಡುವೆಒಂದೊಂದೇ ಬಿಚ್ಚಿಕೊಳ್ಳುವಸುರುಳಿ ಕನಸುಗಳುಬಾಳ ಪಥದಲ್ಲಿಹಾದು ಹೋಗುವಾಗಬಯಕೆಗಳನ್ನು ಬಚ್ಚಿಟ್ಟಿರುವೆನೇಎಂದು ಹಿಂದಿರುಗಿನೋಡಿಅದರ ನೆರಳೂ ಕೂಡ ಕಾಣದೆನನ್ನೀ ಬಯಕೆಗಳುಭೂಮಿಯಲ್ಲಿ ಹುದುಗಿಹೋದನಿಧಿ ನಿಕ್ಷೇಪಗಳು....!ಬಯಕೆ ಎಂದ...

ಆಸೆಯ ಕೊಡಿ....

ಏಪ್ರಿಲ್ ೧೫ ಕವನ ೨೮೩ ವೀಕ್ಷಣೆ

ನೀರವ ವಾತಾವರಣದಲ್ಲಿದೂರದಿಂದ ಕೇಳಿಬರುವಲಯಬದ್ಧ ಸಂಗೀತಕೋಗಿಲೆಯ ಇಂಪಾದ ಇಂಚರಗಳುನನ್ನ ಮನವ ಛಿದ್ರಗೊಳಿಸಲಾರವುಕಾರಣ ಅವುಗಳು ನನ್ನನಲ್ಲೆಯ ಹೊತ್ತು ತರಲಾರವು.ಹತ್ತಿರದಲ್ಲಿ ನಡೆಯುವರಂಗ ಸಜ್ಜಿನ ಗೆಜ್ಜೆ ಕುಣಿತಹಕ್ಕಿಗಳ ಪಟ ಪಟ ಸದ್ದುಲಲ್ಲೆಗರೆಯುವ...

ಮಾಗಿಯ ಚಳಿಯಲ್ಲಿ

ಏಪ್ರಿಲ್ ೧೫ ಕವನ ೩೫೦ ವೀಕ್ಷಣೆ

ಹಗಲೆಲ್ಲಾ ದಹಿದಹಿಸುವಬಿಸಿಲಿನ ಬೇಗೆರಾತ್ರಿ ಕರುಳು ಕತ್ತರಿಸುವಚಳಿಯ ಅಲಗುಹೊರಗಿರುವ ಶೀತಲ ಮಾರುತದಮೇಲೆ ನರ್ತಿಸುವ ಇಬ್ಬನಿ ಸೋನೆಹಣ್ಣಾಗಿ ಹನಿಯಂತುದುರುವ ಹಸಿರುಕೊಂಬೆ ಕೊಂಬೆಗಳ ನಡುವೆಸಿಕ್ಕಿಕೊಂಡ ಉಸಿರುಮಡುಗಟ್ಟಿ ನೀರು ಘನವಾಗಿಬೀಳುವ ಹನಿಹನಿ...

ಹೂವಿಗೂ ನೋವಿದೆ

ಏಪ್ರಿಲ್ ೧೫ ಕವನ ೨೭೯ ವೀಕ್ಷಣೆ

ಹೂವಿಗೂ ನೋವಿದೆಆದರೆ ,ಅದರ ಪಕಳೆಗಳಿಂದಹುಣ್ಣಿಮೆ ಬೆಳಕು ತೊಟ್ಟಿಕ್ಕುತ್ತದೆಅಂತರಂಗದ ಸುದ್ದಿ ಮರೆತುಸುಡು ಬಿಸಿಲಕೆನ್ನೆ ಕೆನ್ನೆ ಸವರಿಹುಚ್ಚುಗಾಳಿ ಬೆನ್ನ ತಟ್ಟಿಹಸಿರ ಭೂಮಿಗೆಬೆರಗ ಬೀಜಹಸಿದ ಭೃಂಗದೊಡಲಿಗೆಸಂಕ್ರಾಂತಿಯ ಕಡಲ ಸಂಭ್ರಮಕಂಬನಿ ಕುಡಿಸು...

ಮುಂಗಾರಿನ ಮಳೆ

ಏಪ್ರಿಲ್ ೧೫ ಕವನ ೩೨೩ ವೀಕ್ಷಣೆ

ಗುಡುಗಿಲ್ಲ , ಮಿಂಚಿಲ್ಲ......ಆಗಸದ ತುಂಬಾ ಮುತ್ತಿರುವಕಪ್ಪನೆಯ ಮೋಡಗಳಿಂದಸದ್ದಿಲ್ಲದೆ ಸುರಿದ ಧೋ ಧೋಮಳೆಗೆ ಮೈತೊಳೆದಳುಈ ಇಳೆಅಳಿಸಿ ಹಾಕಿದಳುಎಲ್ಲಾ ಕಲ್ಮಷ ಕೊಳೆ..!ಮುತ್ತಿನಾ ಹನಿಯಂತೆಮುಸಲ ಧಾರೆ ಧಾರೆವೈಶಾಖದ ಸುಡು ಬಿಸಿಲಿಗೆಕಾದು ಕೆಂಪಾದ ನೆ...

ತೈಲ ನಿಕ್ಷೇಪ

ಏಪ್ರಿಲ್ ೧೫ ಕವನ ೪೧೬ ವೀಕ್ಷಣೆ

ವರುಷ ಕಳೆದದ್ದುಗೊತ್ತಾಗಲೇ ಇಲ್ಲನಿರರ್ಥಕವಾಗಿ ಕಳೆದದ್ದುಈಗ ಲಕ್ಷಕ್ಕೆ ಬಂತುದೇಹಕ್ಕಾಯಿತು ವಯಸ್ಸುಮನಸ್ಸಿನ್ನೂ ಎಳಸುಉತ್ಸವದಲ್ಲಿ ಪಾಲ್ಗೊಂಡರಂಗು ರಂಗಿನ ಗಾಳಿಪಟಗಳ ಹಾರಾಟಬಣ್ಣ ಬಣ್ಣದ ಕನಸಿನೊಡೆಮನದ ತುಂಬಇಂದು ಅರಿವಿಗೆ ಬಂತುಕೆಲಸಗಳು ನೂರೆಂಟುನ...