ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / PRABHAKAR TAMRAGOURI
P

PRABHAKAR TAMRAGOURI

Prabhakar Tamragouri

೫೯ ಲೇಖನಗಳು ೨೨,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆಧ್ಯಾತ್ಮಿಕ ಪರಂಪರೆ

ಏಪ್ರಿಲ್ ೧೬ ಲೇಖನ ೫೭೪ ವೀಕ್ಷಣೆ

ಆಧ್ಯಾತ್ಮಿಕ ಪರಂಪರೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದು ನಿಜವಾದರೂ, ನಿಯಂತ್ರಣ ಅಸಾಧ್ಯವೇನಲ್ಲ. ನಮ್ಮದು ಸ್ವಭಾವತಃ ಧರ್ಮಿಕ, ಆಧ್ಯಾತ್ಮಿಕ ಚಿಂತನೆಯ ದೇಶ. ಈ ದೇಶವನ್ನು ಆಳಿದ ರಾಜ ಮಹಾರಾಜರು, ಆಧ್ಯಾತ್ಮಿಕ ಚಿಂತಕರನ್ನು ಗುರುವಾಗಿ ಸ್ವ...

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

ಏಪ್ರಿಲ್ ೧೬ ಲೇಖನ ೫೮೬ ವೀಕ್ಷಣೆ

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚರಿಕೆ ಇತ್ತು. ಆದರೀಗ ಪಾ...

ಶಾಂತಿ ಸ್ಥಾಪನೆಯಲ್ಲಿ ಧರ್ಮದ ಪಾತ್ರ

ಏಪ್ರಿಲ್ ೧೬ ಲೇಖನ ೫೭೭ ವೀಕ್ಷಣೆ

ಧರ್ಮವು ಮಾನವನ ಉನ್ನತಿಗೆ ಅತ್ಯವಶ್ಯವಾದುದು. ಶೃತಿಯಲ್ಲಿ’ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ’ ಎಂದಿದೆ. ಅಂದರೆ ಜಗತ್ತಿಗೆ ಧರ್ಮವು ಆಧಾರವಾಗಿದೆ ಎಂದರ್ಥ.’ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂಸ್ಕೃತ ವಾಕ್ಯ ದಂತೆ ನಾವು ಧರ್ಮ...

ಹಗಲುಗನ್ನಡಿ 

ಏಪ್ರಿಲ್ ೧೬ ಕವನ ೩೮೪ ವೀಕ್ಷಣೆ

ಬದುಕಿನ ಅಂತರಾಳದಲ್ಲಿ ಕಳೆದು ಹೋದ ಸುಂದರ ಕನಸುಗಳು ಒಂದೊಂದಾಗಿ ಹೂತುಹೋಗಿವೆ ಹೃದಯದಾಳದ ಮಧುರ ಭಾವನೆಗಳಲ್ಲಿ ನೆನಪಿನಾಳದಲ್ಲಿ ನೆನೆದುಹಾಕಿದ ಕೆಟ್ಟ ಕನಸುಗಳು ಮೊಳಕೆಯೊಡೆದಿದೆ ಒಂದೊಂದಾಗಿ ಮನಸ್ಸಿನ ಬಿಸಿಯುಸಿರಲ್ಲಿ ಹೃದಯದಾಳದಲ್ಲಿ ಹೆಪ್ಪುಗಟ್ಟಿ...

ಕಾರ್ತಿಕದ ಬೆಳಕು

ಏಪ್ರಿಲ್ ೧೬ ಕವನ ೩೫೭ ವೀಕ್ಷಣೆ

ದೀಪ ಹಚ್ಚಬೇಕುಅದು ಬೆಳಗಿ ಒಳಗಿನೊಳಗೆಕತ್ತಲ ಬಸಿರೊಡೆದುಸ್ಪಷ್ಟವಾಗಬೇಕು ಒಳಗಿನೊಳಗು !ಮೂಲೆ ಮೂಲೆಗೂಕಿರಣಗಳು ತೂರಿಬೆಳಗುತಿರಲಿ ನಿನ್ನಕಣ್ಣುಗಳ ಹಾಗೆಅದು ಅರಳುತಿರಲಿ ನಿನ್ನನಗುವಿನ ಹಾಗೆನೂತ ಜೇಡನ ಬಲೆ ತೊಡೆದುಕಸ ಗುಡಿಸಿ, ಕಪಾಟಿನಧೂಳು ಝಾಡಿಸಿಹ...

ಆಷಾಢದಲ್ಲೊಂದು ದಿನ

ಏಪ್ರಿಲ್ ೧೬ ಕವನ ೩೨೪ ವೀಕ್ಷಣೆ

ಆಷಾಢದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ ಇಳಿ ಸಂಜೆ ಮಳೆಯಂತೆ ತುಂಬಿ ಹರಿವ ಹೊಳೆ ಬಳಿ ಸಾರಿ ಬಂದಂತೆ ತೆವಳುತ್ತಾ ತೆವಳುತ್ತಾ ಬೇರು ,ಜೀವ ಜಲ ಹುಡುಕುತ್ತಾ.... ತೊರೆ ದೂರವಿದ್ದರೂ ತಂಪು ಹೊತ್ತು ಬರುವ ತಂಗಾಳಿಯಂತೆ.... ಮುಂಜಾನೆಯ ಎಳೆ...

ಚಳಿಗಾಲದ ಬಿಸಿಲು

ಏಪ್ರಿಲ್ ೧೬ ಕವನ ೩೬೪ ವೀಕ್ಷಣೆ

ಗರಿಗೆದರಿ ನಿಂತ ಭಾವನೆಗಳುಪುಟಿದೇಳುತ್ತವೆ ಅಂತರಾಳದಲ್ಲಿಹೊಸ ಕನಸುಗಳ ಕಾಣುತ್ತಸಾಗರದಾಚೆ ಕಂಡ ಬಾನಲ್ಲಿಇಳಿಬಿದ್ದ ಸೂರ್ಯ ನಗುತ್ತಾನೆಮುಂಗಾರಿನ ಮಳೆಹನಿ ಕಂಡುಕಾದ ತೊಯ್ದ ಹನಿಗಳ ಸಾಲುಎಳೆ ಮರಿಯ ನೋಯಿಸಿದಇಬ್ಬನಿ ತುಂಬಿದ ಹಸಿರುಕಂಪಿಸುತ್ತದೆ ಚಳಿಗ...

ಒದ್ದೆ ಮಣ್ಣಿನ ತುಂಬಾ ಚುಕ್ಕೆ ಚಿತ್ತಾರ

ಏಪ್ರಿಲ್ ೧೬ ಕವನ ೨೫೬ ವೀಕ್ಷಣೆ

ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ ನಿಧಾನ......ಹಳದಿ ಎಲೆಗ...

ಒದ್ದೆ ಮಣ್ಣಿನ ತುಂಬಾ ಚುಕ್ಕೆ ಚಿತ್ತಾರ

ಏಪ್ರಿಲ್ ೧೬ ಕವನ ೨೭೮ ವೀಕ್ಷಣೆ

ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ ನಿಧಾನ......ಹಳದಿ ಎಲೆಗ...

ಮನಸು ತುಂಬಿಕೊಂಡರೆ.....

ಏಪ್ರಿಲ್ ೧೬ ಕವನ ೩೮೦ ವೀಕ್ಷಣೆ

ಗೋಡೆಗಳ ಒಳಗೆಗೋಡೆಗಳಾಚೆ ಹೊರಗೆಕೈ, ಕಣ್ಣುಗಳಿಗೆತೆರೆದು ಬಿದ್ದಿದೆಬಯಲು ಆಗಸ!ಎಷ್ಟೊಂದು ಪದಗಳು ಒಳ ಹೊರಗೆತುಂಬಿಕೊಳ್ಳಲು ಮನಸುಕೈಗೆಟುಕುವುದು ಕಂಗಳಿಗೆ ಬೇಡಕಣ್ಣುಗಳಿಗೆ ಕಂಡಿದ್ದುಕೈಗೆ ನಿಲುಕದುಅತ್ತಿತ್ತ ಹುಡುಕುವಕೈ ಕಣ್ಣುಗಳಿಗೆಹೃದಯ ಕದ ತೆರೆ...

ಸ್ಮೃತಿ ಪಟಲದೊಳಗೆ

ಏಪ್ರಿಲ್ ೧೬ ಕವನ ೩೧೦ ವೀಕ್ಷಣೆ

ಮಂಜು ಮುಸುಕಿದ ಮುಂಜಾವಿನಲಿಬೆಳಕು ಚಿತ್ತಾರಇನ್ನೂ ಮೂಡಿರದ ಸಮಯಕೊರಳ ಇಂಪುಇನ್ನು ಹೊರಡುವಾಗಲೇಅರಳು ಮರಳುಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿಎಲ್ಲಾ ಕಳಕೊಂಡವರಂತೆ ಬಟಾಬಯಲುಚಿಗುರಿ ಅರಳುವ ಮುನ್ನಅರಳಿದ ನೋಟಚೈತ್ರ ಚೈತ್ರಗಳು ಕಳೆದುಹೋದರೂಎಲ್ಲೋ ನ...

ನಿರೀಕ್ಷೆ.....

ಏಪ್ರಿಲ್ ೧೬ ಕವನ ೩೩೭ ವೀಕ್ಷಣೆ

ಹೊತ್ತು ನೆತ್ತಿಗೇರುವ ಮುನ್ನಮನೆಯಂಗಳವ ಸಿಂಗರಿಸಿರಂಗವಲ್ಲಿ ಇಟ್ಟುಹೊಸಿಲಲ್ಲಿ ಕೂತ ಹುಡುಗಿಕಾಯುತ್ತಾಳೆ...ಹೊತ್ತಾರೆ ಬರಬೇಕಿದ್ದಹೊಸ ಅತಿಥಿಯಾಗಮನಕ್ಕೆಹಸೆ ಹರಡಿ ಬಾಗಿಲನು ತೆರೆದುತೆರೆದು ಬಿದ್ದಿದೆ ರಸ್ತೆಹಗಲಿಗೂ ಅನಾಸ್ತೆಇದ್ದೀತು ತುಳಿದು ಹೋದ...