ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2021

ನವೆಂಬರ್ 2021

೧೯೮ ಲೇಖನಗಳು

ಇರುವೆ ಮತ್ತು ಹೆಬ್ಬಾತು

ನಿರಂಜನ ಕೇಶವ ನಾಯಕ ನವೆಂ ೨೪ ಲೇಖನ ೯೨ ವೀಕ್ಷಣೆ

ಒಂದು ಊರಿನಲ್ಲಿ ಹೆಬ್ಬಾತುಗಳ ಹೊಸ ಬಳಗವೊಂದು ಬಂದು ವಾಸವಾಗಿತ್ತು. ಅವು ಕುಂತ ಜಾಗದಲ್ಲೇ ಮಾಲೀಕ ಊಟವನ್ನು ತಂದು ನೀಡುತ್ತಿದ್ದನು. ಅವು ಯಾವುದೇ ‘ಪರಿಶ್ರಮ’ ಪಡದೇ ತಿಂದು ತೇಗಿ ಆರಾಮವಾಗಿದ್ದವು. ಅಲ್ಲೇ ಕೆಳಗೆ ಇರುವೆಗಳ...

ವಿವಾದಗಳ ಸುತ್ತ ಒಂದು ನೋಟ...

ಶ್ರೀರಾಮ ದಿವಾಣ ನವೆಂ ೨೩ ಲೇಖನ ೫೯ ವೀಕ್ಷಣೆ

ಹಂಸಲೇಖ ಅವರ ಮಾತುಗಳು - ಒಂದಷ್ಟು ವಿವಾದ - ಬಿಸಿ ಬಿಸಿ ಚರ್ಚೆ - ಪೇಜಾವರ ಶ್ರೀಗಳ ಪರ ನಿಲುವುಗಳು - ಕ್ಷಮಾಪಣೆ - ಇತ್ಯಾದಿಗಳ ಸುತ್ತ ಒಂದು ಸುತ್ತು. ಚರ್ಚೆ ಮಾಡಬೇಕಾದ ಮುಖ್ಯ ವಿಷಯ ಹಂಸಲೇಖ - ಪೇಜಾವರ - ಕೋಳಿ ರಕ್ತ ಅಲ...

ಒಂದು ಒಳ್ಳೆಯ ನುಡಿ - 109

ರತ್ನಾ ಭಟ್ ತಲಂಜೇರಿ ನವೆಂ ೨೩ ಲೇಖನ ೫೮ ವೀಕ್ಷಣೆ

ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ದಾರಿ ಸರಿಯಿ...

ಮುಕ್ತಾಯ..

ಶಮೀರ್ ನಂದಿಬೆಟ್ಟ ನವೆಂ ೨೩ ಕವನ ೪೦ ವೀಕ್ಷಣೆ

ಡುಂ ಟಕ ತಮಟೆಯ ಬಡಿಯುತ ತಿರುಗಿದೆ ಸುತ್ತಲು ಪಸರಿಸಿ ಸುದ್ದಿಗಳ ಅಂತೆ ಕಂತೆಯ ಸಂತೆಯೊಳಗಿನ ಗುಟ್ಟು ಕೆಡಿಸಿದೆ ನೆಮ್ಮದಿಯ.. ಏದುಸಿರ ಬದುಕಿನಲಿ ಗುಳಿಗೆಗಳ ನುಂಗಿ ಅವರಿವರ ಸುಳ್ಳುಗಳ ರಾಶಿಯಲಿ ಮುಳುಗಿ ಸತ್ಯವಂತ ನಾನೆಂಬ ಭ...

ಸ್ಟೇಟಸ್ ಕತೆಗಳು (ಭಾಗ ೬೬) - ಪ್ರಾರ್ಥನೆ

ಧೀರಜ್ ಬೆಳ್ಳಾರೆ  ನವೆಂ ೨೩ ಲೇಖನ ೭೧ ವೀಕ್ಷಣೆ

ಡಣ್... ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು. ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ...

ಸೃಷ್ಟಿಕರ್ತನೋ, ವಿಕಾಸವಾದವೋ?

ಕೆ.ಪಿ.ಅಶ್ವಿನ್ ರಾವ್ ನವೆಂ ೨೩ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

೧೮೫೯ರ ನವೆಂಬರ್ ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ಸಂಕುಲಗಳ ಉಗಮ' ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ ೧೨೫೦ ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್...

ಕಣ್ಣುಗಳು ಬಣ್ಣವನ್ನು ಹೇಗೆ ಗುರುತಿಸುತ್ತವೆ?

ಕೆ.ಪಿ.ಅಶ್ವಿನ್ ರಾವ್ ನವೆಂ ೨೩ ಲೇಖನ ೯೪ ವೀಕ್ಷಣೆ

ಮಾನವನ ಅಂಗಾಂಗಗಳ ಪೈಕಿ ಅತ್ಯಂತ ಅಮೂಲ್ಯವೂ, ವಿಶಿಷ್ಟವೂ ಆದ ಅಂಗವೆಂದರೆ ನಮ್ಮ ಕಣ್ಣುಗಳು. ಕಣ್ಣಿನ ರಚನೆ ಬಹಳ ಸಂಕೀರ್ಣವಾದದ್ದು. ಹಲವು ಮಂದಿಗೆ ಕಣ್ಣುಗಳಿದ್ದರೂ ಅದಕ್ಕೆ ದೃಷ್ಟಿಯ ಭಾಗ್ಯ ಇರುವುದಿಲ್ಲ. ಕಣ್ಣಿನ ಒಳಗಿನ ರ...

ಕನ್ನಡ ಪತ್ರಿಕಾ ಲೋಕ (೩೬) - ದಲಿತ ಜಾಗೃತಿ

ಶ್ರೀರಾಮ ದಿವಾಣ ನವೆಂ ೨೩ ಲೇಖನ ೫೨ ವೀಕ್ಷಣೆ

ನಾರಾಯಣ ಮಣೂರು ಅವರ "ದಲಿತ ಜಾಗೃತಿ" "ದಲಿತ ಜಾಗೃತಿ" ಶಿಕ್ಷಕ, ಚಿಂತಕ ನಾರಾಯಣ ಮಣೂರು ಅವರು ಪ್ರಕಟಿಸುತ್ತಿದ್ದ ತ್ರೈಮಾಸಿಕ ಪತ್ರಿಕೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಣೂರಿನವರಾದ ನಾರಾಯಣ ಮಣೂರು ಅವರು ಸಂಪಾದಕ ಮತ...

ಮನಸ್ಸುಗಳ ಅಂತರಂಗದ ಚಳವಳಿ ನಿಮ್ಮೊಂದಿಗೆ...

ಶ್ರೀರಾಮ ದಿವಾಣ ನವೆಂ ೨೩ ಲೇಖನ ೬೨ ವೀಕ್ಷಣೆ

ಸುಮಾರು ನೂರು ವರುಷಗಳು ಉರುಳಿವೆ. ೭ ಮಿಲಿಯನ್ ನಾಗರಿಕರು, ೧೦ ಮಿಲಿಯನ್ ಸೈನಿಕರು ಸತ್ತು ಅಥವಾ ಕೊಲೆಯಾಗಿ ಮತ್ತು ೩೭ ಮಿಲಿಯನ್ ಜನರು ಗಾಯಾಳುಗಳಾಗಿ, ಅದೇ ಮೊದಲನೇ ಮಹಾಯುದ್ಧದ ಅಂತ್ಯ ಮತ್ತು ಎರಡನೇ ಮಹಾಯುದ್ಧದ ಅಡಿಗಲ್ಲು...

ಒಂದು ಒಳ್ಳೆಯ ನುಡಿ - 108

ರತ್ನಾ.ಕೆ.ಭಟ್ ತಲಂಜೇರಿ ನವೆಂ ೨೩ ಲೇಖನ ೪೧ ವೀಕ್ಷಣೆ

ಪ್ರಕೃತಿಯನ್ನು ವಿಕೃತಿಗೊಳಿಸಿದ ಪಾಪವನ್ನು ಅನುಭವಿಸುತ್ತಿದ್ದೇವೆ. ಮರಗಳ, ಹಸಿರು ಸಸ್ಯಗಳ ಮಾರಣ ಹೋಮ ಮಾನವನ ಸ್ವಾರ್ಥಕ್ಕೆ ಆಯಿತು. ಅಭಿವೃದ್ಧಿಯ ನೆಪದಲ್ಲಿ ಕೋಟಿಗಟ್ಟಲೆ ಎಲ್ಲೆಂದರಲ್ಲಿ ಓಡಾಡಿತು.ಮಾತೆಯ ಒಡಲನ್ನು ಬಗೆಯಲ...

ಋಷಿ, ಮುನಿ, ಮಹರ್ಷಿ, ಸಾಧು, ಸಂತರ ನಡುವಿನ ವ್ಯತ್ಯಾಸವೇನು ?

ಬರಹಗಾರರ ಬಳಗ ನವೆಂ ೨೨ ಲೇಖನ ೧೫೭ ವೀಕ್ಷಣೆ

ವೈದಿಕ ಪರಂಪರೆಯಲ್ಲಿ ಋಷಿ, ಮುನಿಗಳಿಗೆ, ಸಾಧು, ಸಂತರಿಗೆ ವಿಶಿಷ್ಟ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ಋಷಿ, ಮುನಿಗಳು, ಸಾಧು, ಸಂತರು ಎಲ್ಲರೂ ಒಂದೇ ಎನ್ನುವ ಭಾವನೆ ಹೆಚ್ಚಿನವರದ್ದು. ಆದರೆ, ಇವರೆಲ್ಲರೂ ಭಿನ್ನ ಭಿ...

ಎದೆಯ ಹಂದರದೊಳಗೆ..

ಶಮೀರ್ ನಂದಿಬೆಟ್ಟ ನವೆಂ ೨೨ ಕವನ ೫೯ ವೀಕ್ಷಣೆ

ನನ್ನೆದೆಯ ಹಂದರದೊಳಗೆ ನೂರೊಂದು ಕನಸುಗಳ ಸಾಲು ಕಟ್ಟುಪಾಡಿನ ಕಟ್ಟಳೆಯು ಸಮಾಜದಲ್ಲಿ ಮಾಮೂಲು.. ಬ್ರಾಹ್ಮಿಯಲಿ ಮಿಂದು ದೀಪವಿಟ್ಟು ಭಕ್ತಿಯಲಿ ಭಜಿಸಿ ಹೊರಬಿದ್ದೆ ಕನಸುಗಳ ಜೋಳಿಗೆಯ ಹೆಗಲಿಗೇರಿಸಿ ಗಲ್ಲಿಗಲ್ಲಿಯ ತಿರುಗಿದ್ದೆ...

ಮಣ್ಣಿನಡಿಯ ಗೊಬ್ಬರದಾಳುಗಳು

ಅಡ್ಡೂರು ಕೃಷ್ಣ ರಾವ್ ನವೆಂ ೨೨ ಲೇಖನ ೪೦ ವೀಕ್ಷಣೆ

“ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಒಂದಿನ ಅಲ್ಲಿ ೯,೦೦೦ ಹಕ್ಕಿಗಳು ಸತ್ತು ಬಿದ್ದಿದ್ದವು. ಹೊಲಕ್ಕೆ ಸಿಂಪಡಿಸಿದ ವಿಷ ರಾಸಾಯನಿಕದಿಂದ ಸತ್ತ ಕೀಟಗಳನ್ನು ತಿಂದು ಹಕ್ಕಿಗಳು ಸತ್ತಿದ್ದವು. ಇದರಿಂದ ನಷ್ಟ ಯ...

ಸ್ಟೇಟಸ್ ಕತೆಗಳು (ಭಾಗ ೬೫) - ಸ್ವಾತಂತ್ರ್ಯ

ಧೀರಜ್ ಬೆಳ್ಳಾರೆ  ನವೆಂ ೨೨ ಲೇಖನ ೭೦ ವೀಕ್ಷಣೆ

ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್...

ಸ್ವಾತಂತ್ರ್ಯ ಸೇನಾನಿ ‘ಮಾಸ್ಟರ್ ದಾ’ - ಸೂರ್ಯ ಸೇನ್

ಕೆ.ಪಿ.ಅಶ್ವಿನ್ ರಾವ್ ನವೆಂ ೨೨ ಲೇಖನ ೫೦ ವೀಕ್ಷಣೆ

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ವೀರ ಯೋಧರು ಪಾಲ್ಗೊಂಡು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಆದರೆ ನಾವಿಂದು ನೆನಪಲ್ಲಿ ಇಟ್ಟಿರುವುದು ಕೆಲವೇ ಕೆಲವು ಸ್ವಾತಂತ್ರ್ಯ ವೀರರ ಹೆಸರುಗಳನ್ನು ಮಾತ್ರ. ನಮ್ಮ...

ಭಕ್ತ ಕನಕದಾಸರ ಜಯಂತಿ

ರತ್ನಾ.ಕೆ.ಭಟ್ ತಲಂಜೇರಿ ನವೆಂ ೨೨ ಲೇಖನ ೧೦೦ ವೀಕ್ಷಣೆ

ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪರ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗ...

ಅಲ್ಪ ವಿರಾಮಕ್ಕೆ ಮುನ್ನ...

ಶ್ರೀರಾಮ ದಿವಾಣ ನವೆಂ ೨೨ ಲೇಖನ ೪೨ ವೀಕ್ಷಣೆ

ಸುಮಾರು 11500 ಕಿಲೋಮೀಟರ್, 383 ದಿನಗಳು, 28 ಜಿಲ್ಲೆಗಳು, ಸಂಪೂರ್ಣ ಕಾಲ್ನಡಿಗೆ. ನವೆಂಬರ್ 1 2020 ಪ್ರಾರಂಭ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿ ಎಂಬ ಕರ್ನಾಟಕದ ಉತ್ತರದ ತುತ್ತ ತುದಿಯಿಂದ, ಜನರ ಪ್ರೀತ...

ಒಂದು ಒಳ್ಳೆಯ ನುಡಿ - 107

ಬರಹಗಾರರ ಬಳಗ ನವೆಂ ೨೧ ಲೇಖನ ೪೭ ವೀಕ್ಷಣೆ

ಸಾಮಾನ್ಯವಾಗಿ ಮಹಾಭಾರತ, ರಾಮಾಯಣ ಗ್ರಂಥಗಳನ್ನು ಓದದವರು ಬಹಳ ಕಡಿಮೆ ಎನ್ನಬಹುದು. ಒಂದಿಲ್ಲೊಂದು ಸಂದರ್ಭದಲ್ಲಿ ಕಥೆಗಳನ್ನು, ಉಪಕಥೆಗಳನ್ನು ಶಾಲೆಯಲ್ಲಿ ಶಿಕ್ಷಕರಿಂದ, ಮನೆಯಲ್ಲಿ ಹಿರಿಯರಿಂದ, ಯಕ್ಷಗಾನ, ನೃತ್ಯ ನಾಟಕಗಳ ಪ...

ಸಂಸಾರ ಶರಧಿ

ರತ್ನಾ ಭಟ್ ತಲಂಜೇರಿ ನವೆಂ ೨೧ ಕವನ ೧೦೦ ವೀಕ್ಷಣೆ

ಬೀಸುವ ಗಾಳಿಗೆ ಬೆದರದೆ ಸಾಗಲಿ ಸಂಸಾರ ಶರಧಿಯ ಗುಡಿಯು| ಭೋರ್ಗರೆವ ಜಲರಾಶಿಯ ಕಡಲಲಿ ಬೆಳ್ನೊರೆ ಅಪ್ಪಳಿಸುವ ನಡೆಯು|| ದೂರದಲೆಲ್ಲೋ ಊಳಿಡುವ ನರಿಯು ಬಾರದಿರಲಿ ಕದವ ತೆರೆದು| ತಳಮಳಗೊಳ್ಳದೆ ಮನದ ನೆಮ್ಮದಿಯು ಸ್ಥಿರತೆಯ ಚಾಪೆ...

ಸ್ಟೇಟಸ್ ಕತೆಗಳು (ಭಾಗ ೬೪) - ಕರುವಿನ ಸ್ವಗತ

ಧೀರಜ್ ಬೆಳ್ಳಾರೆ  ನವೆಂ ೨೧ ಲೇಖನ ೯೭ ವೀಕ್ಷಣೆ

ಅಮ್ಮ ನನ್ನವಳು, ನನ್ನವಳು ಮಾತ್ರಾ. ಅವಳ ಮೇಲೆ ಹಕ್ಕು ಚಲಾಯಿಸಲು ನೀನ್ಯಾರು? ನೀನು ಏನೋ ತಂದು ಹಾಕ್ತೀಯಾ ಅಂದ ಮಾತ್ರಕ್ಕೆ ಅಧಿಕಾರ ಚಲಾಯಿಸುವುದು ತಪ್ಪು. ನಾನು ಅವಳ ಹೊಟ್ಟೆ ಒಳಗೆ ಇರುವಾಗ ತುಂಬಾ ಕನಸುಗಳನ್ನು ನನ್ನಲ್ಲಿ...