ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2021

ನವೆಂಬರ್ 2021

೧೯೮ ಲೇಖನಗಳು

ದೆಹಲಿ ರೈತ ಹೋರಾಟ -ಸೋಲು ಗೆಲುವಿನ ಆಚೆಯ ಹುಡುಕಾಟ...

ಶ್ರೀರಾಮ ದಿವಾಣ ನವೆಂ ೨೦ ಲೇಖನ ೫೧ ವೀಕ್ಷಣೆ

ತಮ್ಮ ಪಾಲಿಗೆ ವಾಟರ್ ಲೂ‌ ಕದನದ ಫಲಿತಾಂಶ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು. ಆಗಿನ ಫ್ರಾನ್ಸ್ ದೇಶದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ನೆಪೋಲಿಯನ್ ಬೊನಪಾರ್ಟೆ ತನ್ನ...

ಬಾಳಿಗೊಂದು ಚಿಂತನೆ - 108

ರತ್ನಾ.ಕೆ.ಭಟ್ ತಲಂಜೇರಿ ನವೆಂ ೨೦ ಲೇಖನ ೫೨ ವೀಕ್ಷಣೆ

ಮಾನವನು ಎಲ್ಲದಕ್ಕೂ ಭಗವಂತನನ್ನು ಹೊಣೆಗಾರನನ್ನಾಗಿ ಮಾಡುವುದು, ದೇವರ ಮೇಲೆ ಭಾರ ಹಾಕಿ ಕೂರುವುದು ಸರಿಯಲ್ಲ. ಪುರುಷ ಪ್ರಯತ್ನ ಎಂಬುದು ಬೇರೆಯೇ ಇದೆ. ಪುಟ್ಟ ಕರುವು ಈಗ ತಾನೆ ಹುಟ್ಟಿದರೂ ಸ್ವಲ್ಪ ಹೊತ್ತಿನಲ್ಲಿ ತಾಯಿ ಹಸು...

ನೀಲ ಮತ್ತು ಚೆನ್ನಿ

ಹಾ ಮ ಸತೀಶ ನವೆಂ ೨೦ ಕವನ ೪೪ ವೀಕ್ಷಣೆ

ನೀಲ ಗಗನದೊಳಗಿಂದ ಚಂದಿರನು ಹಾಲ್ ಬೆಳದಿಂಗಳನು ಸುರಿಸಿದನು ಕಡಲಿಗೆ ! ಕಡಲಾಯ್ತು ನೀಲಿಯದು ಹೊಳೆ ಹೊಳೆವ ಜಲರಾಶಿ ನಡುವೆ, ಹಾಲಿನಂದದ ನೆರಳು ಕೊಡೆಯರಳಿದಂತರಳಿ ಚೆಲುವನು ಸೂಸಿ, ಮನ ತಣಿಸಿತು ತನು ಕುಣಿಯಿತು ಸೊಬಗಿನಲಿ ನಲ್...

ಸ್ಟೇಟಸ್ ಕತೆಗಳು (ಭಾಗ ೬೩) - ಹೋರಾಟ

ಧೀರಜ್ ಬೆಳ್ಳಾರೆ  ನವೆಂ ೨೦ ಲೇಖನ ೧೦೪ ವೀಕ್ಷಣೆ

ನಾವೆಲ್ಲ ನೋಡಿರದ ಊರಿದು. ಇಲ್ಲಿಯ ಒಂದೆರಡು ಮಾಹಿತಿಯನ್ನ ಬಲ್ಲಮೂಲಗಳಿಂದ ಪಡೆದು ನಿಮಗೆ ದಾಟಿಸುತ್ತಿದ್ದೇನೆ. ಅಲ್ಲೊಂದು ಮಂದಬೆಳಕಿನ ಕೋಣೆಯೊಂದರಲ್ಲಿ ಚರ್ಚೆ ಆರಂಭವಾಗಿದೆ. ಅದರೊಳಗೆ ಊಟ ತಿಂಡಿಗೆ ವ್ಯವಸ್ಥೆಯೂ ಇದೆ. ಇದು...

ಅಡುಗೆಯಾತ ಮತ್ತು ಕೊಕ್ಕರೆ ಹಕ್ಕಿ

ಅಡ್ಡೂರು ಕೃಷ್ಣ ರಾವ್ ನವೆಂ ೨೦ ಲೇಖನ ೪೮ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಉತ್ತರ ಇಟೆಲಿಯಲ್ಲಿ ಕಾರ್ಲೋ ಎಂಬ ರಾಜ ರಾಜ್ಯವಾಳುತ್ತಿದ್ದ. ಅವನ ಪ್ರಜೆಗಳು ಎಲ್ಲರಿಗೂ ಅವನೆಂದರೆ ಅಚ್ಚುಮೆಚ್ಚು. ಯಾಕೆಂದರೆ ಆತ ಕಠಿಣ ಆಡಳಿತಗಾರನಾದರೂ ಉಲ್ಲಾಸದ ವ್ಯಕ್ತಿ. ಅವನನ್ನು ನಗುವಂತೆ ಮಾಡ...

‘ಮಯೂರ ಹಾಸ್ಯ' - ಭಾಗ ೪೦

ಕೆ.ಪಿ.ಅಶ್ವಿನ್ ರಾವ್ ನವೆಂ ೨೦ ಲೇಖನ ೫೯ ವೀಕ್ಷಣೆ

ಅಡುಗೆಯವನನ್ನು ಕಳಿಸಿ ಅಡುಗೆ ಮಾಡುವುದು ನನ್ನ ಹವ್ಯಾಸ. ನೌಕರಿಯಲ್ಲಿದ್ದಾಗಲೂ ಅಡುಗೆ ಮಾಡಿ ಊಟ ಮಾಡಿಕೊಂಡೇ ಆಫೀಸಿಗೆ ಹೋಗುತ್ತಿದ್ದೆ. ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ನನ್ನ ಮಗಳ ಮನೆಗೆ ಬಂದಾಗಲೂ ಅಡುಗೆ ಕ...

ಪುಸ್ತಕನಿಧಿ -ಪ್ರಾಣದಾನ - ಐತಿಹಾಸಿಕ ಕತೆ

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೦ ಬ್ಲಾಗ್ ೮೯ ವೀಕ್ಷಣೆ

ಇದು 45 ಪುಟದ ಕತೆಯಾಗಿದ್ದು ಮರಾಠಿ ಕತೆಯ ಆಧಾರಿತವಂತೆ. ಮೊದಲ ಅರ್ಧದಲ್ಲಿ ಬಡವರಾದ ಗಂಡ ಹೆಂಡತಿಯು ಇದ್ದದ್ದರಲ್ಲಿ ಹೇಗೆ ತೃಪ್ತಿಯಿಂದ ಪ್ರೀತಿಯಿಂದ ಇದ್ದರು ಎಂಬ ಸಂಗತಿ ಇದೆ. ನಂತರವಷ್ಟೇ ಮುಖ್ಯಕತೆ ಇದೆ. ವಿಜಯನಗರದ ಕೃಷ...

ಚೆನ್ನಭೈರಾದೇವಿ

ಕೆ.ಪಿ.ಅಶ್ವಿನ್ ರಾವ್ ನವೆಂ ೨೦ ಪುಸ್ತಕ ವಿಮರ್ಶೆ ೧೧೧ ವೀಕ್ಷಣೆ

ಚೆನ್ನಭೈರಾದೇವಿ ಈಕೆ ಕರಿಮೆಣಸಿನ ರಾಣಿ ಎಂಬ ಖ್ಯಾತಿ ಹೊತ್ತವಳು. ನಮ್ಮ ಇತಿಹಾಸಕಾರರು ಈಕೆಯನ್ನು ಗುರುತಿಸಿ ಪರಿಚಯಿಸಿದ್ದು ಕಡಿಮೆ. ಆ ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಡಾ...

ಒಂದು ಒಳ್ಳೆಯ ನುಡಿ - 106

ರತ್ನಾ ಕೆ.ಭಟ್ ನವೆಂ ೧೯ ಲೇಖನ ೫೩ ವೀಕ್ಷಣೆ

‘ಕ್ಷಮಾಯಾಚನೆ’ ಮಾಡಿದರೆ ನಾವು ಸಣ್ಣವರಾಗೆವು. ಮತ್ತೂ ತಲೆಯೆತ್ತಿ ನಿಲ್ಲಬಲ್ಲೆವು. ಆತ್ಮವಿಶ್ವಾಸ ಬೆಳೆಯಬಲ್ಲುದು. ತಪ್ಪು ನಡೆದಾಗ ಕ್ಷಮಾಯಾಚನೆ ಮಾಡದವರು ಉದ್ಧಟತನದವರು, ಅಹಂಕಾರಿಗಳು. ತಾವು ಎಸಗಿದ್ದು ಮಹಾ ಅಪರಾಧ ಎಂದು...

ಕವಿತೆ ಕರಗಿದಾಗ...

ಹಾ ಮ ಸತೀಶ ನವೆಂ ೧೯ ಕವನ ೪೬ ವೀಕ್ಷಣೆ

ಬಾಳು ಕವಿತೆಯಾಗಲಿಲ್ಲ ಕವಿತೆ ಜೊತೆಗೆ ಸಾಗಲಿಲ್ಲ ಕವನವೆನುವ ಗೂಡಿನಲ್ಲಿ ಹೊಗೆಯ ಕಂಡೆನೆ ಕ್ರಾಂತಿ ಆಗಲೆಂದು ಬರೆದೆ ಬ್ರಾಂತಿಯೊಳಗೆ ಸೇರಿ ಹೋದೆ ಶಾಂತಿ ಇರದ ಮನಸ್ಸನಿಂದ ಕರಗಿ ಹೋದೆನೆ ಚಿತ್ರ ನೋಡಿ ಚಿತ್ತ ಕಲಕಿ ಅತ್ತ ಇತ್...

ಸ್ಟೇಟಸ್ ಕತೆಗಳು (ಭಾಗ ೬೨) - ಸಂಸಾರಿ?

ಧೀರಜ್ ಬೆಳ್ಳಾರೆ  ನವೆಂ ೧೯ ಲೇಖನ ೮೧ ವೀಕ್ಷಣೆ

ಅವಳು ಜೀವ ನೀಡುವವಳು. ಜೀವವೊಂದನ್ನು ಉದರದೊಳಗೆ ಪೋಷಿಸಲಾರಂಬಿಸುವಾಗ ನಾನು ಜೊತೆಗಿರಬೇಕು. ಅವಳ ಬಯಕೆಗಳು ಏನು ಎಂಬುದು ನನಗೆ ತಿಳಿಯಬೇಕಾದರೆ ನಾನು ಅವಳ ಕೈ ಹಿಡಿದಾಗಿನಿಂದ ಅವಳನ್ನ ಅರ್ಥೈಸಿಕೊಂಡಿರಬೇಕು. ಅವಳ ಮನಸ್ಸಿನ ಆ...

ಎದೆಯರಸ

ಸಂತೋಷ್ ನಾಗರತ್ನಮ್ಮಾರ ನವೆಂ ೧೯ ಬ್ಲಾಗ್ ೬೪ ವೀಕ್ಷಣೆ

ನೋಡಿದೊ ಅರಸನೆ ನನ್ನೆದೆ ಕೊತ್ತಲ ನಾಡಿಯ ಕಲ್ಲಿನ ಗೋಡೆಯ ಸುತ್ತಲ ಕಣಕಣ ಕರೆತಿದೆ ನಿನ್ನನು ಕೂಗುತ ಕುಣಿತಿವೆ ಕನಸವು ನನ್ನೊಳ ಮಾಗತ ಪ್ರೇಮದ ಆನೆಯ ಘೀಳನ ಇಕ್ಕುತ ಸೀಮೆಯ ಸುಂದರ ಗಡಿಗಳ ಗೆಲ್ಲತ ಬೇಲಿಯ ಕಟ್ಟಿಸ ತುಡಿತಕೆ ನನ...

ಪ್ರಕೃತಿ ಚಿಕಿತ್ಸೆಯ ಉಪಯುಕ್ತತೆ

ಕೆ.ಪಿ.ಅಶ್ವಿನ್ ರಾವ್ ನವೆಂ ೧೯ ಲೇಖನ ೫೩ ವೀಕ್ಷಣೆ

ನವೆಂಬರ್ ೧೮ ಪ್ರಕೃತಿ ಚಿಕಿತ್ಸಾ ದಿನ. ನಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ವಸ್ತುಗಳು ಈ ಪ್ರಕೃತಿಯಲ್ಲಿ ಹೇರಳವಾಗಿದೆ. ಆದರೂ ನಾವು ನಮ್ಮ ಸುತ್ತ ಮುತ್ತಲಿರುವ ಗಿಡಮೂಲಿಕೆ, ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸುವುದ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೧)

ಕೆ.ಪಿ.ಅಶ್ವಿನ್ ರಾವ್ ನವೆಂ ೧೯ ಲೇಖನ ೭೬ ವೀಕ್ಷಣೆ

ಪಡೆದ ಉಪಕಾರ ಸಾರ್ಥಕವಾಯ್ತು! ಉರ್ವಾಸ್ಟೋರ್ಸ್ ಎಂಬ ಊರು ನಮಗೆ ಅಪರಿಚಿತ ಅನ್ನಿಸಲಿಲ್ಲ. ಕಾರಣ ಅಪ್ಪನ ಶಿಕ್ಷಕ ವೃತ್ತಿ. ಯಾವ ಕಡೆ ತಿರುಗಿದರೂ ಶಿಷ್ಯ, ಶಿಷ್ಯೆಯವರು, ಇಷ್ಟೇ ಅಲ್ಲ ಸರಕಾರಿ ವಸತಿಗೃಹಗಳಲ್ಲಿ ಇರುವವರು ಕೂಡಾ...

ಬಾಳಿಗೊಂದು ಚಿಂತನೆ - 107

ರತ್ನಾ ಭಟ್ ತಲಂಜೇರಿ ನವೆಂ ೧೯ ಲೇಖನ ೫೦ ವೀಕ್ಷಣೆ

ಎದುರಿನಿಂದ ಹಾಲಿನ ಬಿಳುಪಿನಂತೆ ಚಂದಕ್ಕೆ ನಗುತ್ತಾ ಮಾತನಾಡಿ, ಹಿಂದಿನಿಂದ ಬೆನ್ನಿಗೆ ಚೂರಿಯಲ್ಲಿ ಇರಿದಂತೆ ಮಾತನಾಡುವವರನ್ನು ನೋಡುತ್ತೇವೆ. ಅವರು ಯಾವತ್ತೂ ಅಪಾಯದ ಮನುಜರು. ಅಂತಹ ಮನುಷ್ಯರನ್ನು, ಅವರ ಮನಸ್ಸನ್ನು ನಂಬಲೇ...

ಸೊಗಸಾದ ಎರಡು ಗಝಲ್ ಗಳು

ಹಾ ಮ ಸತೀಶ ನವೆಂ ೧೯ ಕವನ ೪೧ ವೀಕ್ಷಣೆ

ಮಾತನಾಡದೆ ಮಲಗಿದ ಶವದ ಬಾಯಿಯಿಂದ ಪಿಸುಮಾತು ಕೇಳಿಸುತ್ತದೆ ಸ್ಮಶಾನದ ಮೂಲೆಯ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆ ರಾತ್ರಿ ಹನ್ನೆರಡರ ಸಮಯ ಸ್ವಾತಂತ್ರ್ಯ ಸಿಕ್ಕಿತೆಂದು ಕೇಕೆಯ ಹಾಕಿ ನಲಿದ ನೆನಪು ಸ್ವಾತಂತ್ರ್ಯ ಹರಣವಾ...

ಸ್ಟೇಟಸ್ ಕತೆಗಳು (ಭಾಗ ೬೧) - ಉತ್ತೀರ್ಣ

ಧೀರಜ್ ಬೆಳ್ಳಾರೆ  ನವೆಂ ೧೯ ಲೇಖನ ೧೦೪ ವೀಕ್ಷಣೆ

ಅಲ್ಲಿ ಘೋಷಣೆಯಾಗಿದೆ ."ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ" ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ "ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟ...

ಮಂಗಲಸೂತ್ರ

ಕೆ.ಪಿ.ಅಶ್ವಿನ್ ರಾವ್ ನವೆಂ ೧೯ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು...

ಓದಿದ ಪುಸ್ತಕ- ನೀತಿಚಿಂತಾಮಣಿ

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೮ ಬ್ಲಾಗ್ ೮೯ ವೀಕ್ಷಣೆ

ಮಕ್ಕಳಿಗೆ ಕಥೆಗಳ ಮೂಲಕ ನೀತಿಯನ್ನು ಬೋಧಿಸುವ ಪುಸ್ತಕ ಇದು. ಇದನ್ನು ಎಂ ಎಸ್ ಪುಟ್ಟಣ್ಣನವರು 135 ವರ್ಷಗಳ ಹಿಂದೆ ಬರೆದರು.ಈ ಪುಸ್ತಕ ಈತನಕ 33 ಮುದ್ರಣಗಳನ್ನು ಕಂಡಿದೆ.ಈ ಪುಸ್ತಕದ ಭಾಷೆಯನ್ನು ಇಂದಿನ ಕನ್ನಡ ತಕ್ಕಂತೆ ಪರ...

ಮಹಾಭಾರತದ ವಿರಳ ಕಥೆಗಳು (ಭಾಗ ೨೦) -ಕರ್ಣನ ಎಡಗೈ ದಾನ

ಕೆ.ಪಿ.ಅಶ್ವಿನ್ ರಾವ್ ನವೆಂ ೧೮ ಲೇಖನ ೧೨೨ ವೀಕ್ಷಣೆ

ಮಹಾಭಾರತದಲ್ಲಿ ಅತ್ಯಂತ ಅದೃಷ್ಟಹೀನ ವ್ಯಕ್ತಿ ಎಂದರೆ ಕರ್ಣ. ನಿಮಗೆ ತಿಳಿದೇ ಇರುವ ಹಾಗೆ ಕುಂತಿಗೆ ಮದುವೆಯಾಗುವ ಮೊದಲು ಸೂರ್ಯ ದೇವನ ಕೃಪೆಯಿಂದ ಜನಿಸಿದ ಮಗುವೇ ಕರ್ಣ. ಹುಟ್ಟುವಾಗಲೇ ಕವಚ-ಕುಂಡಲದೊಂದಿಗೆ ಹುಟ್ಟಿದ ತೇಜಸ್ವ...