ಒಂದು ಒಳ್ಳೆಯ ನುಡಿ - 104
‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಇದು ಒಂದು ಗಾದೆ ಮಾತು ಸಹ. ಗಾದೆ ಮಾತುಗಳನ್ನು ನಾವು ಯಾವತ್ತೂ ಹಗುರವಾಗಿ ತೆಗೆದುಕೊಳ್ಳಬಾರದು. ನಮ್ಮ ಹಿರಿಯರ ಅನುಭವದ ಅಮೃತಬಿಂದುಗಳಿವು. ಸಜ್ಜನರ, ಒಳ್ಳೆಯವರ ಮಾತು ಕಬ್ಬಿನ ಸಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೯೮ ಲೇಖನಗಳು
‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಇದು ಒಂದು ಗಾದೆ ಮಾತು ಸಹ. ಗಾದೆ ಮಾತುಗಳನ್ನು ನಾವು ಯಾವತ್ತೂ ಹಗುರವಾಗಿ ತೆಗೆದುಕೊಳ್ಳಬಾರದು. ನಮ್ಮ ಹಿರಿಯರ ಅನುಭವದ ಅಮೃತಬಿಂದುಗಳಿವು. ಸಜ್ಜನರ, ಒಳ್ಳೆಯವರ ಮಾತು ಕಬ್ಬಿನ ಸಿ...
ಕಾರ್ತಿಕ ಮಾಸದ ಪಾಡ್ಯದ ದಿನವು ಬೆಳಕಿನ ಹಬ್ಬ ದೀಪಾವಳಿ ಸಡಗರವು| ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು ಗುಣಗಳ ಗಣಿ ಬಲಿರಾಜನ ಕಥೆಯು|| ಸುರಪೀಠಕೆ ಲಗ್ಗೆಯಿಡುವ ಆಸೆಯು ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ | ದ...
ನಿಮಗೆ ಗೊತ್ತಾ! ಅದೊಂದು ರಾಜ್ಯದಲ್ಲಿ ಒಂದಷ್ಟು ಕೋಟಿ ಕೊಟ್ರೆ ಮಂತ್ರಿ ಮಾಡುತ್ತಾರಂತೆ. ಮತ್ತೊಂದು ವಿಷಯ ಆ ಸರ್ಕಾರದ ಪ್ರತಿ ಮಿನಿಸ್ಟರು ಅವರ ಮೇಲಿನವರಿಗೆ ತಿಂಗಳಿಗೆ ಇಂತಿಷ್ಟು ಕೋಟಿ ಕಳಿಸಬೇಕಂತೆ. ಅವರು ಇದ್ದಾರಲ್ಲಾ !...
ಇಂದು ತುಳಸಿ ಪೂಜೆ. ಹಿಂದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊಂದು ಹೆಸರು ವೃಂದಾ ಎಂದು. ಕಾಲನೇಮಿ ಎಂದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯಂತ ಸುಂದರಳಾದ ರಾಜಕುವರಿಯೇ ಈ ವೃಂದಾ. ಈಕೆಯ...
ಆ ನಿಷ್ಕಲ್ಮಷ ಸುಂದರ ನಗು ತುಂಬಿತ್ತು ನನ್ನ ತುಟಿಗಳಲ್ಲಿ ನಾನಗಿದ್ದಾಗ ಮಗು ಏನನ್ನು ಅರಿಯದ ಮುಗ್ಧ ಭಾವ ನಾ ಮಗುವಾಗಿದ್ದಾಗ ಆವರಿಸಿತ್ತು ನನ್ನ ಮನವ ಚಂಚಲತೆಇಂದ ಓಡುತಿದ್ದ ಪಾದಗಳು ಇಂದು ಸೋತಿದೆ, ಚುಚ್ಚಿ ಅದಕ್ಕೆ ಮುಳ್ಳ...
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ‘ಟೆಸ್ಲಾ' ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಎಲಾನ್ ಮಸ್ಕ್ ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇರುತ್ತದೆ. ಎಲಾನ್ ರೀವ್ ಮಸ್ಕ್ (Elon Reeve Musk) ಓರ್ವ...
ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ - ದೃಷ್ಟಿಕೋನ - ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು. ಒಂದು ವೇಳೆ ನಿಮ್ಮ ಅಭಿಪ್ರಾಯ, ಈ 75 ವರ್ಷಗಳಲ್ಲಿ ಭಾರತ ಅತ್ಯಂತ ಭ್ರಷ್ಟವಾಗಿ, ವ್ಯವಸ್ಥೆ ಅಧೋ...
ನಾಳೆ ಎಂಬುದರ ಬಗ್ಗೆ ಯೋಚಿಸುತ್ತ, ಇಂದು ಎಂಬುದನ್ನು ಸರಿಯಾಗಿ ಅನುಭವಿಸಲು ಕಷ್ಟ ಪಡ್ತೇವೆ. ನಾಳೆಯದ್ದೇ ಚಿಂತೆ ತಲೆಯಲ್ಲಿ ಹೊಕ್ಕು, ಅದು ಸದಾ ಗುಂಗಿ ಹುಳದಂತೆ ಕೊರೆಯುತ್ತದೆ. ನಿನ್ನೆ ಕಳೆದಾಯಿತು. ನಾಳೆ ಬರಬೇಕಷ್ಟೆ. ಮಧ...
ನೆನಪುಗಳು ಮನದಿಂದ ಆರಬಹುದು ಪ್ರೀತಿಸಿದ ದಿನಗಳು ಮಾಸಬಹುದೆ ಚಿಂತೆಗಳು ಎಲ್ಲೆಂದರಲ್ಲಿ ಕಾಣಿಸಬಹುದು ಚಿಂತನೆಯ ರಶ್ಮಿಗಳು ಮಾಸಬಹುದೆ ನಿಜವೆನ್ನುವ ಸಹನೆಯಲ್ಲಿಯೂ ಕೆಲವೊಮ್ಮೆ ಕೋಪವದು ಬರುವುದಲ್ಲ ಯಾಕೆ ಆತುರದೊಳು ಓಡಿದರೆ...
" ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ || ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ || ಸಕಲ ಕಾ...
ಗಾಡಿಯ ಚಕ್ರಗಳು ಅಲ್ಲೇ ನಿಂತಿದೆ. ಮಣ್ಣಿನೊಂದಿಗೆ ಬೆರೆತು ತುಕ್ಕು ಹಿಡಿದಿದೆ. ಕಾಲ ಚಲಿಸಿದರು ಗಾಡಿಯ ಚಕ್ರ ನಿಂತಲ್ಲಿಂದ ಕದಲಲ್ಲಿಲ್ಲ. ಬದಲಾವಣೆ ಕಂಡಿಲ್ಲ. ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಾ ಶಿಥಿಲವಾಗಿದೆ, ಚಕ್...
ಮಗು- ಭಗವಂತನ ವರಪ್ರಸಾದ. ಆ ಪ್ರಸಾದವನ್ನು ಜೋಪಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯಿದೆ. ಹಾಗಂತ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯದಿದ್ದರೆ ಮುಂದೆ ಪಶ್ಚಾತ್ತಾಪ ಪಡ...
ಚಾಚಾ ನೆಹರೂ ಮಕ್ಕಳ ನೆಹರೂ ರಾಷ್ಟ್ರೀಯ ನಾಯಕರಿವರು| ಮಕ್ಕಳೆಂದರೆ ಬಲು ಪ್ರೀತಿ ಅಕ್ಕರೆ ಸಕ್ಕರೆ ಎನುವರು|| ಗುಲಾಬಿ ಹೂವು ನೀಡಲು ಮಗುವು ಕೋಟಿನ ಜೇಬಿಗೆ ಸಿಲುಕಿಸುವರು| ಬರಸೆಳೆದು ಅಪ್ಪಿ ಮುದ್ದಾಡುವರು ಹೇಗಿರುವೆ ಎಂದು...
ನೀವು ಆ ಜಾಗದಲ್ಲಿ ನಿಂತು ಯೋಚನೆ ಮಾಡ್ಲೇ ಇಲ್ಲ ಅಲ್ವಾ. ಎಲ್ಲರ ಜೊತೆ ನಂದು ಒಂದು ಇರಲಿ ಅಂತ. ಗಂಡು ಅನ್ನೋನು ತಪ್ಪು ಮಾಡೋದಕ್ಕೆ ಇರೋನು ಅನ್ನೋದು ನಿಮ್ಮ ವಾದಾನ?. ನನ್ನ ತಪ್ಪೇ ಇಲ್ಲದಿದ್ದರೂ ಅವಳು ಕೇಳ್ತಾ ಇಲ್ಲ. ಎಲ್ಲ...
ನೀನು ಹಿಂದು ಹೀಗೆಯೇ ಇರಬೇಕು. ನೀನು ಮುಸ್ಲಿಂ ಹೀಗೆಯೇ ಇರಬೇಕು. ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು. ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ. ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ. ಎಂತೆಂತ ಮಹಾಮಹಿ...
ಮೊದಲ ರಾತ್ರಿ ನನ್ನ ಗೆಳೆಯನೊಬ್ಬನ ಮಗನ ಮದುವೆಗೆ ಹೋಗಿದ್ದೆ. ಮದುವೆ ಎಲ್ಲಾ ಸಾಂಗವಾಗಿ ನೆರವೇರಿ ರಾತ್ರಿಯ ಮುಖ್ಯ ಕಾರ್ಯಕ್ರಮವಷ್ಟೇ ಉಳಿದಿತ್ತು. ಹತ್ತಿರದ ನೆಂಟರು, ಖಾಸಾ ಗೆಳೆಯರ ಗುಂಪು ಅಷ್ಟೇ ಇತ್ತು. ನಾವೆಲ್ಲ ವರನ ತ...
ಪವಾಡ ಪುರುಷರಾದ ಶಿರಡಿಯ ಸಾಯೀ ಬಾಬಾ ಬಗ್ಗೆ ಮಕ್ಕಳಿಗಾಗಿ ಒಂದು ಪುಟ್ಟ ಪುಸ್ತಕವನ್ನು ‘ಬಾಲ ಸಾಹಿತ್ಯ ಮಾಲೆ' ಮೂಲಕ ಸಪ್ನ ಬುಕ್ ಹೌಸ್ ನವರು ಹೊರತಂದಿದ್ದಾರೆ. ಸಾಯೀ ಬಾಬಾ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಗಿರಿಜ...
ನನ್ನ ಆತ್ಮೀಯರೊಬ್ಬರು ಸಮಾನತೆಯ ಶ್ರೇಷ್ಠ ಚಿಂತಕರು, ಆದರೆ ಅವರು ಕೆಲಸ ಮಾಡುವುದು ಸಣ್ಣ ಆಫೀಸಿನಲ್ಲಿ ಲೆಕ್ಕ ಬರೆಯುವುದು, ನನ್ನ ಪ್ರೀತಿಪಾತ್ರರೊಬ್ಬರು ಅಪಾರ ಜ್ಞಾನದ ಜಾಗೃತ ಮನಸ್ಥಿತಿಯವರು, ಆದರೆ ಅವರು ಮಾಡುವುದು ಕಟ್ಟ...
ಕವಿಯದಿರಲಿ, ಕಾರ್ಮೋಡಗಳು ಕನಸ್ಸು ತುಂಬಿದ ಕಣ್ಣುಗಳನ್ನು ಮರೆಮಾಚದಿರಲಿ, ಹೆಮ್ಮರಗಳು ಆ ಕಣ್ಣುಗಳನ್ನು ಸ್ಪರ್ಶಿಸುವ ಕಿರಣಗಳನ್ನು ಕತ್ತಲಾಗದಿರಲಿ, ಯೇಕೆಂದರೆ ಕಸಿದುಕೊಂಡಿರುವೆ ಬೆಳಕು ನೀಡುವ ದೀಪಗಳನ್ನು ಕುರುಡುತನವೇ ಇರ...
ಕೊರಿಯಾ ದೇಶದಲ್ಲಿ ಹಿಂದೊಮ್ಮೆ ಶ್ರೀಮಂತ ದಂಪತಿ ವಾಸ ಮಾಡುತ್ತಿದ್ದರು. ಅವರಿಗೊಬ್ಬನೇ ಮಗ. ಅವನಿಗೆ ಕತೆಗಳೆಂದರೆ ಪಂಚಪ್ರಾಣ. ಹಾಗಾಗಿ ಅವನಿಗೆ ಕತೆ ಹೇಳಲಿಕ್ಕಾಗಿಯೇ ಒಬ್ಬ ಮುದುಕ ಸೇವಕನನ್ನು ಗೊತ್ತು ಮಾಡಿದ್ದರು. ಅವರ ಮಗ...