ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2021

ಫೆಬ್ರವರಿ 2021

೧೨೮ ಲೇಖನಗಳು

ಆರಕ್ಕೇರದ ‘ಕಪೂರ್’ ಮನೆತನದ ರಾಜೀವ್!

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೧ ಲೇಖನ ೫೫ ವೀಕ್ಷಣೆ

ಅಜ್ಜ ಹಿಂದಿ ಚಿತ್ರರಂಗದ ದಂತಕತೆಯಾದ ಪೃಥ್ವೀರಾಜ್ ಕಪೂರ್, ತಂದೆ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ 'ಶೋ ಮೆನ್' ರಾಜ್ ಕಪೂರ್, ಅಣ್ಣಂದಿರು ಖ್ಯಾತ ನಟರೂ, ನಿರ್ದೇಶಕರೂ ಆದ ರಣದೀರ್ ಕಪೂರ್, ರಿಷಿ ಕಪೂರ್, ಚಿಕ್ಕಪ್ಪಂದಿರೂ...

ಸಖಿಯ ಗಝಲ್

ಶಂಕರಾನಂದ ಹೆಬ್ಬಾಳ  ಫೆಬ್ರ ೧೧ ಕವನ ೪೦ ವೀಕ್ಷಣೆ

ಸುರರ ರಮಣಿಯಾಗಿ ಹೊಳೆಯುತಿರು ಸಖಿ|| ಸುಮದೊಳು ಸುರಭಿಯನು ಹರಡುತಿರು ಸಖಿ|| ಸುಂದರ ತದ್ಯೋತದಿ ಕಂಗೊಳಿಸಿ ನಗುತಿರುವೆ|| ಸೂರ್ಯನಿಗೆ ಶಿರವನ್ನು ಮಣಿಯುತಿರು ಸಖಿ|| ಸುಲೋಚನ ಕನ್ನಿಕೆಯಾಗಿ ಹೃದಯದಿ ಅವಿತಿರುವೆ|| ಸುಮಬಾಣದಿ...

ಪ್ರತಿ ಸಂಜೆ ಪ್ರೀತಿ ಅಭಿಮಾನ, ಪ್ರತಿ ಬೆಳಗು ವಿರಹ ವಿದಾಯ...

ಶ್ರೀರಾಮ ದಿವಾಣ ಫೆಬ್ರ ೧೦ ಲೇಖನ ೫೧ ವೀಕ್ಷಣೆ

ಪ್ರಿಯ ಓದುಗರೇ, ಬೆಂಗಳೂರಿನ ವಿವೇಕಾನಂದ ಹೆಚ್. ಕೆ. ಇವರ ‘ಜ್ಞಾನ ಭಿಕ್ಷಾ ಪಾದಯಾತ್ರೆಯು ನೂರು ದಿನ ಪೂರೈಸಿದ ಬಗ್ಗೆ ಅವರು ತಮ್ಮದೇ ನುಡಿಗಳಲ್ಲಿ ಅನುಭವಗಳನ್ನು, ದಾಟಿ ಬಂದ ಊರುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರ...

ಗೀತಾಮೃತ - 30

ಬರಹಗಾರರ ಬಳಗ ಫೆಬ್ರ ೧೦ ಲೇಖನ ೫೩ ವೀಕ್ಷಣೆ

*ಅಧ್ಯಾಯ ೯* *//ಅಥ ನವಮೋಧ್ಯಾಯ://* *ರಾಜವಿದ್ಯಾ ರಾಜಗುಹ್ಯಯೋಗವು* *ಶ್ರೀ ಭಗವಾನುವಾಚ* *ಇದಂ ತಂ ತೇ ಗುಹ್ಯತಮಂ ಪ್ರವಕ್ಷ್ಯಾ ಮ್ಯನಸೂಯವೇ/* *ಜ್ಞಾನಂ ವಿಜ್ಞಾನಸಹಿತಂ ಯಜ್ಞ್ಜತ್ವಾಮೋಕ್ಷ್ಯಸೇಶುಭಾತ್//* ಶ್ರೀ ಭಗವಂತನು...

ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (೧)

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೦ ಲೇಖನ ೫೯ ವೀಕ್ಷಣೆ

-ಒಂದು ಔನ್ಸಿಗಿಂತಲೂ (೧ ಔನ್ಸ್ = ೨೮.೩೫ ಗ್ರಾಮ್) ಕಡಿಮೆ ತೂಕದ ಚಿನ್ನವನ್ನು ಉತ್ಪಾದಿಸಲು ದಕ್ಷಿಣ ಆಫ್ರಿಕಾದ ಎರಡು ಟನ್ ತೂಕದಷ್ಟು ಶಿಲೆಗಳನ್ನು ಜಾಲಾಡಿಸಬೇಕು. -ಬೈಬಲಿನ ಕಿಂಗ್ ಜೇಮ್ಸ್ ಅವರ ಅನುವಾದದಲ್ಲಿ ಬೆಲೆಬಾಳುವ...

‘ಸುವರ್ಣ ಸಂಪುಟ' (ಭಾಗ ೨) -ಪಂಜೆ ಮಂಗೇಶರಾಯರ ಕವನ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೩೩೯ ವೀಕ್ಷಣೆ

ಕಳೆದ ವಾರ ಸಂಪದದಲ್ಲಿ ಪ್ರಾರಂಭಿಸಿರುವ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದ ಕವನಗಳ ಪ್ರಕಟಣೆಗೆ ಓದುಗರಿಂದ ಬಹಳ ಬೆಂಬಲ ವ್ಯಕ್ತವಾಗಿದೆ. ಹಿಂದಿನ ಖ್ಯಾತ ಕವಿಗಳ ಕವನಗಳ ಓದುವ ಖುಷಿ ಒಂದೆಡೆಯಾದರೆ, ಅವರು ಬರೆಯುತ್ತಿದ್ದ ಕ...

Testing

sysop ಫೆಬ್ರ ೧೦ Quiz ೫೫ ವೀಕ್ಷಣೆ

What is article?

ಪ್ರೀತಿ - ಭಕ್ತಿ - ಕಾಮ...

ಶ್ರೀರಾಮ ದಿವಾಣ ಫೆಬ್ರ ೦೯ ಲೇಖನ ೫೯ ವೀಕ್ಷಣೆ

ಉತ್ಕರ್ಷ - ಉನ್ಮಾದ : ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು..... ಪ್ರೀತಿ - ಭಾವನಾತ್ಮಕ, ಭಕ್ತಿ - ಭ್ರಮಾತ್ಮಕ, ಕಾಮ - ದೇಹಾತ್ಮಕ... ಪ್ರೀತಿ - ವಾಸ್ತವ, ಭಕ್ತಿ - ನಂಬಿಕೆ, ಕಾಮ - ವಾಂಛೆ......

ಅನ್ನವೇ ದೇವರು

ಶ್ರೀ ಈರಪ್ಪ ಬಿಜಲಿ  ಫೆಬ್ರ ೦೯ ಕವನ ೬೦ ವೀಕ್ಷಣೆ

ಚಿಂದಿ ಚಿಂದಿಯ ಬಟ್ಟೆ ತೊಟ್ಟಿಹ ಕುಳಿತು ಬಾಲಕ ನೋಡಿದ ಮಂದಿ ಮಂದಿಯ ನಡುವೆ ವರ್ತನೆ ಕಂಡು ಅಚ್ಚರಿ ತೋರಿದ || ಏನೀ ಲೋಕವು ಎಲ್ಲಿ ನಾಕವು ಮೋಸ ವಂಚನೆ ಸ್ವಾರ್ಥವು ನನ್ನೀ ನಾಡುವ ಕನ್ನ ಹಾಕುವ ಕುನ್ನಿ ತುಂಬಿಹ ಲೋಕವು|| ಹಸಿ...

ತಂತ್ರಜ್ಞಾನಗಳ ಸುಳಿಯಲ್ಲಿ ಮಾನವ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಲೇಖನ ೭೯ ವೀಕ್ಷಣೆ

ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ನೋಡುತ್ತಾ ನೋಡುತ್ತಾ ಒಂದು ದಿನ ಮಾನವ ವಿಮಾನವನ್ನು ನಿರ್ಮಾಣ ಮಾಡಿ ಹಾರಲು ಕಲಿತ. ಚಂದ್ರನನ್ನು ‘ಚಂದಮಾಮಾ ಬಾ ಬಾ’ ಎನ್ನುತ್ತಾ ಅವನಿನ್ನು ಇಲ್ಲಿಗೆ ಬರಲಾರ ಎಂದು ಇವನೇ ಚಂದ್ರಲೋಕ...

ಹಿಮಗಿರಿಯ ಗರ್ಭದಲ್ಲಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಪುಸ್ತಕ ವಿಮರ್ಶೆ ೯೮ ವೀಕ್ಷಣೆ

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು...

ಬದಲಾದ ಪತ್ರಕರ್ತರು…

ಶ್ರೀರಾಮ ದಿವಾಣ ಫೆಬ್ರ ೦೯ ಲೇಖನ ೬೦ ವೀಕ್ಷಣೆ

ನಿರೂಪಕರಾಗಿ ಬದಲಾದ ಪತ್ರಕರ್ತರು.. ವಿದೂಷಕರಾಗಿ ವರ್ತಿಸುವ ಪತ್ರಕರ್ತರು... ಹೊಗಳು ಭಟ್ಟರು ಅಥವಾ ತೆಗಳು ಭಟ್ಟರ ಪಾತ್ರದಾರಿಗಳಾಗಿ ಬದಲಾದ ಪತ್ರಕರ್ತರು...... ವಿವೇಚನೆಯಿಂದ ವಿಧ್ವಂಸಕ ಮನೋಭಾವಕ್ಕೆ ಬಲಿಯಾದ ಪತ್ರಕರ್ತರ...

ಒಂದು ಒಳ್ಳೆಯ ನುಡಿ (೨೯) - ಸುವಿಚಾರ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೦೮ ಲೇಖನ ೬೧ ವೀಕ್ಷಣೆ

ಸತ್ಯ ಮತ್ತು ಸುಳ್ಳುಗಳ. ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯ ಹೇಳುವವ ಸತ್ತೇ ಹೋದ ಎಂಬ ಮಾತೂ ಇದೆ. ಸುಳ್ಳು ಹೇಳುವವ ನೂರ್ಕಾಲ ಬದುಕಿದ ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವ ನೂರ್ಕಾಲ ಬದುಕಿದ ಹಾಗೆ ಗೋಚರಿಸಬಹುದು. ಆದರ...

ಹಕ್ಕಿ ಇಂಚರ

ಶಾಂತಾ ಜೆ ಅಳದಂಗಡಿ ಫೆಬ್ರ ೦೮ ಕವನ ೫೪ ವೀಕ್ಷಣೆ

ಮನೆ ಮಂದಿಯೆಲ್ಲ ಕೂಡಿ ಮಕ್ಕಳೆಲ್ಲ ಕುಣಿದು ಹಾಡಿ ಜೋಡೆತ್ತಿನ ಗಾಡಿ ಹೂಡಿ ಹೊರಟೆವೆಲ್ಲ ಮೃಗಾಲಯಕೆ ಪಂಜರದೊಳಗಿಹ ಹುಲಿಯಣ್ಣ ಹಚ್ಚಿದಂತಿದೆ ಮೈಗೆ ಪಟ್ಟೆಪಟ್ಟೆ ಬಣ್ಣ ಮೆರುಗಿತ್ತಿದೆ ಗಂಭೀರತೆ ಮುಖಭಾವಕೆ ಭಯವಾಗುತಿದೆ ಅವನ ನ...

ಖಲೀಲ್ ಗಿಬ್ರಾನ್ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೮ ಲೇಖನ ೧೦೦ ವೀಕ್ಷಣೆ

ಈಗಾಗಲೇ ನೀವು ಖಲೀಲ್ ಗಿಬ್ರಾನ್ ಅವರ ಒಂದು ಸಣ್ಣ ಕಥೆಯನ್ನು ‘ಸಂಪದ’ದಲ್ಲಿ ಓದಿರುವಿರಿ. ಅವರ ಕಿರು ಕಥೆಯಲ್ಲಿ ಅಡಗಿದ ಗೂಡಾರ್ಥವನ್ನು ಅರ್ಥೈಸಿದವನೇ ಬುದ್ಧಿವಂತ. ಇಲ್ಲಿ ಇನ್ನೆರಡು ಪುಟ್ಟ ಪುಟ್ಟ ಕಥೆಗಳಿವೆ. ಓದುವ ಖುಷಿ...

ಕಾ.ವೀ.ಕೃಷ್ಣದಾಸರ ಹಾಯ್ಕುಗಳು

ಕಾ.ವೀ.ಕೃಷ್ಣದಾಸ್ ಫೆಬ್ರ ೦೮ ಕವನ ೬೮ ವೀಕ್ಷಣೆ

ಪ್ರಶಂಸೆ ಜಾಜಿ ಪ್ರತಿಷ್ಟೆ ಬಾಜಿ ; ಅಯ್ಯೋ ಚಿನ್ನದ ಸೂಜಿ! * ಹೆತ್ತರೆ ತಾಯಿ ಹೊತ್ತರೆ ಮಗ ; ಭದ್ರ ಕರುಳ ಬಳ್ಳಿ! * ತಾನು ಸಣ್ಣವ ಎನಲು ; ನಾನು ಕೊನೆ ; ಬಾಂಧವ್ಯ ತೆನೆ! * ನಿನ್ನ ನೆರಳು ನಿನ್ನಂತಿರದು ; ಭಿನ್ನ ವಕ್ರೀಭ...

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾದೀತೇ?

ಶ್ರೀರಾಮ ದಿವಾಣ ಫೆಬ್ರ ೦೮ ಲೇಖನ ೭೨ ವೀಕ್ಷಣೆ

ಲೋಕಸಭೆಯಲ್ಲಿ ರೈತ ಮಸೂದೆಗಳ ಬಗ್ಗೆ ಗದ್ದಲ, ವಿಧಾನಸಭೆಯಲ್ಲಿ ಜಾತಿ ಮೀಸಲಾತಿಗಳ ಗದ್ದಲ, ಅಧಿಕಾರಿಗಳ ತಲೆಯಲ್ಲಿ ಕೊರೋನಾ ವೈರಸ್ ಬಗೆಗಿನ ಗೊಂದಲ, ಮಾಧ್ಯಮಗಳಲ್ಲಿ ಎಲ್ಲವೂ ಗೊಂದಲ, ಜನರ ಮನಸ್ಸುಗಳಲ್ಲಿ ಬದುಕಿನ ಬಗೆಗಿನ ಗೊಂ...

ಮಹಾಶಕ್ತಿ ಅಯ್ಯಪ್ಪ

ರತ್ನಾ ಭಟ್ ತಲಂಜೇರಿ ಫೆಬ್ರ ೦೭ ಕವನ ೭೦ ವೀಕ್ಷಣೆ

ಮೋಹಿನಿಯ ರೂಪ ಲಾವಣ್ಯ ಸೆಳೆಯಿತು ಪರಶಿವನ ಕಣ್ಣ ಉದ್ಭವಿಸಿದ ಮಹಾಶಕ್ತಿ ಇವನೆ ಅಯ್ಯಪ್ಪ ಕಾಣ// ಮಣಿಕಂಠನೆಂಬ ಹೆಸರ ಕಾರಣ ಕೊರಳ ಸುತ್ತ ಆಭರಣ ಶಬರಿಮಲೆಯ ತಾಣ ಆಯುಧ ಬಿಲ್ಲು ಬಾಣ// ಹುಲಿಯನೇರಿ ಬರುವೆ ಭಕುತರಿಗೆ ವರವ ಕೊಡುವ...

ಮೋಹದ ಬಲೆ

ಶ್ರೀ ಈರಪ್ಪ ಬಿಜಲಿ  ಫೆಬ್ರ ೦೬ ಕವನ ೫೯ ವೀಕ್ಷಣೆ

ಒಂದು ಕಂಬನಿ ನೂರು ವಿರಹದ ಕಥೆಯ ಹೇಳಲು ಕೋರಿದೆ ಬಿಂಧು ಬಿಂಧುವು ನೋವು ಗಂಟನು ಬಿಚ್ಚಿ ಲೋಕಕೆ ತೋರಿದೆ || ದೇಹದಿಂದಲಿ ಒಲವ ಹಕ್ಕಿಯು ಹಣ್ಣು ಸೇವಿಸಿ ಹೋಗಿದೆ ದಾಹಯನ್ನುತ ಬಳಿಗೆ ಬರುತಲಿ ಕೊಳವ ಮಲಿನವ ಮಾಡಿದೆ|| ನಲ್ಲ ಗೋ...

ಸತ್ಯ - ಜ್ಞಾನ - ನದಿ...

ಶ್ರೀರಾಮ ದಿವಾಣ ಫೆಬ್ರ ೦೬ ಲೇಖನ ೫೨ ವೀಕ್ಷಣೆ

ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದ...