ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2021

ಫೆಬ್ರವರಿ 2021

೧೨೮ ಲೇಖನಗಳು

ಗೀತಾಮೃತ - 31

ವಿಜಯಾ ಶೆಟ್ಟಿ ಸಾಲೆತ್ತೂರು ಫೆಬ್ರ ೧೫ ಲೇಖನ ೪೭ ವೀಕ್ಷಣೆ

*ಅಧ್ಯಾಯ ೯* *ನ ಚ ಮಾಂ ತಾನಿ ಕರ್ಮಾಣಿ ನಿಬದ್ನಂತಿ ಧನಂಜಯ/* *ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು//೯//* ಹೇ ಅರ್ಜುನನೇ ! ಆ ಕರ್ಮಗಳಲ್ಲಿ ಆಸಕ್ತಿರಹಿತನಾಗಿ ಮತ್ತು ಉದಾಸೀನನಂತೆ ಸ್ಥಿತನಾಗಿರುವ ಪರಮಾತ್ಮನಾದ ನನ್ನನ್ನು...

ಪುಸ್ತಕನಿಧಿ: 14.ಪ್ರಸನ್ನ ಅವರ ಮೂಲ ರಾಮಾಯಣ (ಭಾಗ ಒಂದು )

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೧೫ ಬ್ಲಾಗ್ ೧೨೪ ವೀಕ್ಷಣೆ

ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ...

ಪುರಂದರ ದಾಸರು

ಶ್ರೀ ಈರಪ್ಪ ಬಿಜಲಿ  ಫೆಬ್ರ ೧೫ ಕವನ ೫೩ ವೀಕ್ಷಣೆ

ದಾಸ ಶ್ರೇಷ್ಠರು ಶೀನ ಶೆಟ್ಟರು ಪುರಂದರಗಡದಿ ಜನಿಸದರು ದಾಸ ಪಂಕ್ತಿಯ ಅಗ್ರ ಗಣ್ಯರು ಶೀನ ಶೆಟ್ಟರು ಎನಿಸಿದರು|| ಧನದ ಮೋಹವು ಕನಕ ಮೋಹವು ಬರಲು ಶೆಟ್ಟರು ಹಿಗ್ಗಿದರು ದಾನ ಧರ್ಮವ ಬಿಟ್ಟೆ ಬಿಟ್ಟರು ಜಿಪುಣ ಗುಣವನು ತೋರಿದರು...

ಕಪ್ಪು-ಬಿಳುಪು ಚಿತ್ರದಲ್ಲಿ ವರ್ಣ ಮೂಡಿಸಿದ ವಿ.ಕೆ.ಮೂರ್ತಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೫ ಲೇಖನ ೨೬೨ ವೀಕ್ಷಣೆ

ನೀವು ಸ್ವಲ್ಪ ಹಳೆಯ ಕಾಲದವರಾಗಿದ್ದು, ಕಪ್ಪು ಬಿಳುಪು ಚಿತ್ರ ನೋಡುವ ಹವ್ಯಾಸವುಳ್ಳವರಾಗಿದ್ದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀವೀ ಔರ್ ಗುಲಾಮ್, ಆರ್ ಪಾರ್ ಮು...

ಪ್ರೀತಿ, ಪ್ರೇಮ ಮತ್ತು ಪ್ರಣಯದಲ್ಲಿ ಸಮಾಜದ ಭಾವನೆಗಳು

ಶ್ರೀರಾಮ ದಿವಾಣ ಫೆಬ್ರ ೧೪ ಲೇಖನ ೧೦೬ ವೀಕ್ಷಣೆ

ಊಟ ಸರಿಯಾಗಿ ಸೇರುತ್ತಿಲ್ಲ, ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ, ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ, ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ, ಕುಂಬ ಕ...

ಗಡಿನಾಡ ಗಾಯಕಿ- ಸುಭಾಷಿಣಿ ರವಿಚಂದ್ರ

ಬರಹಗಾರರ ಬಳಗ ಫೆಬ್ರ ೧೪ ಲೇಖನ ೧೬೨ ವೀಕ್ಷಣೆ

ಗಡಿನಾಡು ಕಾಸರಗೋಡಿನಲ್ಲಿ ಕಲಾವಿದರು, ಕವಿಗಳು, ಸಾಹಿತಿಗಳು ಇನ್ನೆಷ್ಟೋ ಪ್ರತಿಭೆಗಳು ಕಾಸರಗೋಡಿನ ಮಣ್ಣಿನಿಂದ ಮುಖ್ಯವಾಹಿನಿಗೆ ಬಂದು ಮಿಂಚುತ್ತಿರುವರು. ಇದು ನಮ್ಮ ಕಾಸರಗೋಡಿನ ಪ್ರತಿಭೆಗಳು ಎಂದು ನಾವು ಹೆಮ್ಮೆ ಪಡುವ ವಿ...

ಒಂದು ಒಳ್ಳೆಯ ನುಡಿ (೩೦) - ಸುವಿಚಾರ

ರತ್ನಾ ಕೆ.ಭಟ್ ಫೆಬ್ರ ೧೩ ಲೇಖನ ೫೨ ವೀಕ್ಷಣೆ

ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾ...

ಎಚ್ಚರದ ಬೆಳಕು

ಕಾ.ವೀ.ಕೃಷ್ಣದಾಸ್ ಫೆಬ್ರ ೧೩ ಕವನ ೪೪ ವೀಕ್ಷಣೆ

ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ| ಮಾತಾಡು ಮನವೆ ಮಣ್ಣಾಗುವ ಮುನ್ನ| ಪುಟಿದೇಳು ನೀನು ದನಿಯಾಗಿ ಹೋರಾಡು ದಮನವನು ಮುರಿದು ದ್ವಜವಾಗಿ ಹಾರಾಡು| ಮೇಲಿಲ್ಲ ಕೀಳಿಲ್ಲ ಧೈರ್ಯವಿರೆ ಸೋಲೆಲ್ಲಿ ಬೆದರಿ ಮುದುದಡಿರು ನಿಲ್ಲು...

ದೇಶದ ಸಂವಿಧಾನದಲ್ಲಿ ತಿದ್ದುಪಡಿ ಅವಶ್ಯವೇ?

ಶ್ರೀರಾಮ ದಿವಾಣ ಫೆಬ್ರ ೧೩ ಲೇಖನ ೬೭ ವೀಕ್ಷಣೆ

ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು " ಭಾರತದ ಮೂಲ ಸಂವಿಧಾನದಲ್ಲಿಯೇ ಅನೇಕ ತಪ್ಪುಗಳಿವೆ. ಕಾನೂನಿನಲ್ಲಿ ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಸಂವಿ...

ಮುದಿ ಕಪ್ಪು ಕುದುರೆ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೩ ಲೇಖನ ೫೨ ವೀಕ್ಷಣೆ

ಹಳ್ಳಿಯ ಗಡಿಯಲ್ಲಿದ್ದ ಬಯಲಿನಲ್ಲಿ ಮುದಿ ಕಪ್ಪು ಕುದುರೆಯೊಂದು ವಾಸ ಮಾಡುತ್ತಿತ್ತು. ವಯಸ್ಸಾದ ಕಾರಣ ಅದಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಯಲಿನಲ್ಲಿದ್ದ ತಾಜಾ ಹುಲ್ಲನ್ನು ತಿನ್ನುತ್ತಾ, ತನ್ನ ಯೌವನದ ದಿನಗಳನ್...

ಜನತೆ - ಸರ್ಕಾರ - ಖಾಸಗೀಕರಣ...

ಶ್ರೀರಾಮ ದಿವಾಣ ಫೆಬ್ರ ೧೩ ಲೇಖನ ೬೪ ವೀಕ್ಷಣೆ

ಖಾಸಗೀಕರಣ ಮತ್ತು ಸರ್ಕಾರಿ ಆಡಳಿತ ನಿಯಂತ್ರಣ. ಯಾವುದು ಉತ್ತಮ ಮತ್ತು ಯಾರಿಗೆ ಯಾವುದು ಉತ್ತಮ ಎಂಬುದು ಒಂದು ದೊಡ್ಡ ಪ್ರಶ್ನೆ. ಅದಕ್ಕೆ ಮೊದಲು ಒಂದು ಸರಳ ವಿವರಣೆ..... ಸಾಮಾನ್ಯವಾಗಿ, ಬಡವರು, ಶ್ರಮಜೀವಿಗಳು, ಸಾಧಾರಣ ಮ...

ಹುಚ್ಚಾಟದ ಹುಲಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೨ ಪುಸ್ತಕ ವಿಮರ್ಶೆ ೭೨ ವೀಕ್ಷಣೆ

ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂ...

ಜ್ಞಾನಪೀಠ ಪ್ರಶಸ್ತಿ ಕೊಡೋರು ಯಾರು?

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೨ ಲೇಖನ ೧೭೩ ವೀಕ್ಷಣೆ

'ಏನೇ ಅನ್ನಿ, ಡಾ.ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅವರಂಥ ಕಾದಂಬರಿಕಾರ ಮತ್ತೊಬ್ಬರಿಲ್ಲ. ಈಗಂತೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಈ ಸಲವಾದರೂ ಆ ಪ್ರಶಸ್ತಿಯನ್ನು ಡಾ.ಭೈರಪ್ಪನವರಿಗೆ...

ಒಳಿತಿನ ನಿರೀಕ್ಷೆ !?

ಎಂ.ಎ.ಮುಸ್ತಫಾ ಬೆಳ್ಳಾರೆ ಫೆಬ್ರ ೧೨ ಕವನ ೬೦ ವೀಕ್ಷಣೆ

ದಿನನಿತ್ಯ ಹಾಳಲ್ಲಿ ಮುಳುಗಿ ಮಹಾಪಾಪಿಯಾಗಿರುವೆ ನೀನು ನಿನ್ನನ್ನು ಕ್ಷಮಿಸೀತೆ ಇಲ್ಲಿ ಈ ಸುಮಧುರ ಮಣ್ಣು ಅವಿವೇಕದಿಂದ ನೀಚತನವನ್ನು ಅನುಸರಿಸಿದೆ ಅಜಾಗರೂಕತೆಯಿಂದ ತಪ್ಪು ನೀನು ಎಸಗಿದೆ ಕ್ರೂರ ಪ್ರಾಣಿಗಳಿಗಿಂತ ಕಡೆ ಇತರರಿ...

ಗಿಡದಲ್ಲಿ ಬೆಳೆದ ಸಿಹಿಕುಂಬಳ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೨ ಲೇಖನ ೮೩ ವೀಕ್ಷಣೆ

ನಮ್ಮ ಮನೆಯ ತರಕಾರಿ ಬಳ್ಳಿ ಹತ್ತಿರದ ಮನೆಯಲ್ಲಿ ಕಾಯಿ ಬಿಟ್ಟಿದೆ, ಈ ತರಕಾರಿ ಬಳ್ಳಿಯಲ್ಲಿ ಬೆಳೆಯದೇ ಗಿಡದಲ್ಲಾದರೂ ಬೆಳೆಯಬಾರದಿತ್ತಾ, ಸುಮ್ಮನೇ ನೆರೆಹೊರೆಯವರಿಗೆ ಕಿರಿಕಿರಿ. ಹೀಗೆಲ್ಲಾ ನಗರದಲ್ಲಿ ಸಣ್ಣ ಪುಟ್ಟ ತರಕಾರಿ...

ಪುರಿ ಜಗನ್ನಾಥ ಸ್ವಾಮಿಯ ನೈವೇದ್ಯ

ಕವಿತ ಮಹೇಶ್ ಫೆಬ್ರ ೧೨ ಲೇಖನ ೮೬ ವೀಕ್ಷಣೆ

ಅಮ್ಮ ಹೇಳುತಿದ್ದಳು ‘ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ. ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ...

ಮೀಸಲಾತಿ ಬಗ್ಗೆ ಒಂದಿಷ್ಟು...

ಶ್ರೀರಾಮ ದಿವಾಣ ಫೆಬ್ರ ೧೨ ಲೇಖನ ೬೭ ವೀಕ್ಷಣೆ

ಪ್ರತಿಕ್ರಿಯಿಸುವ ಮುನ್ನ... ಕೆಲವು ಅಸಮಾನತೆಗಳನ್ನು ಹೋಗಲಾಡಿಸಲು ವ್ಯವಸ್ಥೆ ರೂಪಿಸಿಕೊಂಡ ಒಂದು ವಿಧಾನ ಮೀಸಲಾತಿ. ಭಾರತದಲ್ಲಿ ಬಹುಮುಖ್ಯ ಮೀಸಲಾತಿಗಳು.. ಜಾತಿ ಆಧಾರಿತ, ಲಿಂಗ ಆಧಾರಿತ,( ಗಂಡು ಹೆಣ್ಣು ಮತ್ತು ಇದೀಗ ದ್ವ...

ಪನ್ನೀರು - ಹನಿಗವಿತೆಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೧ ಪುಸ್ತಕ ವಿಮರ್ಶೆ ೯೨ ವೀಕ್ಷಣೆ

‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲ...

*ಬೇಟದ ರಾಣಿ* (ಮಂದಾನೀಲ ರಗಳೆ)

ಶಂಕರಾನಂದ ಹೆಬ್ಬಾಳ  ಫೆಬ್ರ ೧೧ ಕವನ ೬೦ ವೀಕ್ಷಣೆ

ಬೇಟವ ಕೊಡುತಲಿ ನಿಂತಿಹ ನಾರಿಯು ಕೂಟದಿ ನಲಿಯುವ ಕೌಮುದಿ ಚೋರಿಯು ಒಲವಿನ ಬಲೆಯನು ಬೀಸುತ ಹಾಸದಿ ಚೆಲುವಿನ ಕಿನ್ನರಿ ಹೃದಯವ ಲಾಸದಿ|| ಬೇಡನ ಮನವನು ಮೋಹದಿ ಕದ್ದಳು ಕಾಡುತ ಕನಸಲಿ ವಿರಹದಿ ಗೆದ್ದಳು ಮಾನಿನಿ ಕಾಂತನ ಸೆಳೆಯುತ...

ನಮ್ಮ ಹೆಮ್ಮೆಯ ಭಾರತ (ಭಾಗ 53 - 54)

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೧ ಲೇಖನ ೬೦ ವೀಕ್ಷಣೆ

೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆ ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮...