ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2021

ಫೆಬ್ರವರಿ 2021

೧೨೮ ಲೇಖನಗಳು

ಗೀತಾಮೃತ - 29

ಬರಹಗಾರರ ಬಳಗ ಫೆಬ್ರ ೦೬ ಲೇಖನ ೪೬ ವೀಕ್ಷಣೆ

*ಅಧ್ಯಾಯ ೮* *ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹು: ಪರಮಾಂ ಗತಿಮ್/* *ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ//೨೧//* ಯಾವ ಅವ್ಯಕ್ತವು 'ಅಕ್ಷರ' ವೆಂಬ ಹೆಸರಿನಿಂದ ಹೇಳಲಾಗಿದೆಯೋ ಅದೇ ಅಕ್ಷರವೆಂಬ ಹೆಸರಿನ ಅವ್ಯಕ್ತ...

ಅಲಾರಮ್ ತಂತ್ರ

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೬ ಲೇಖನ ೯೫ ವೀಕ್ಷಣೆ

ಬಾಗೂರು ಗ್ರಾಮದಲ್ಲಿ ತೀರಾ ಅಪ್ರಾಮಾಣಿಕ ಕುಳ್ಳನೊಬ್ಬನಿದ್ದ. ಅವನ ಹೆಸರು ಚತುರಾಂಗುಲಿ. ಯಾಕೆಂದರೆ ಅವನು ಇತರರ ಎಷ್ಟು ವಸ್ತುಗಳನ್ನು ಅವರಿಗೆ ತಿಳಿಯದಂತೆ ತೆಗೆದಿದ್ದನೆಂಬುದಕ್ಕೆ ಲೆಕ್ಕವೇ ಇರಲಿಲ್ಲ. ಅವನು ಮೂಸಾನ ಹಣ್ಣಿ...

ಹೊಷಿನ್ ಕೊನೆಯ ಕವನ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೬ ಲೇಖನ ೪೪ ವೀಕ್ಷಣೆ

'ಸಂಪದ'ದಲ್ಲಿ ಕಳೆದ ಹಲವಾರು ಸಮಯದಿಂದ ಶ್ರೀಯುತ ಅಡ್ಡೂರು ಕೃಷ್ಣ ರಾವ್ ಅವರು ಝೆನ್ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ನಮಗೆ ನೀಡುತ್ತಾ ಬಂದಿದ್ದಾರೆ. ಝೆನ್ ಪ್ರಸಂಗಗಳೇ ಹಾಗೆ, ಒಮ್ಮೆ ಓದಿದಾಗ ಒಂದು ಅರ್ಥ ನೀಡಿದರೆ, ಮತ್...

ಕೃಷಿ ಎಂದರೆ....

ಶ್ರೀರಾಮ ದಿವಾಣ ಫೆಬ್ರ ೦೬ ಲೇಖನ ೫೦ ವೀಕ್ಷಣೆ

ಕೇವಲ ಬೇಸಾಯದ ನೆಲ ಮಾತ್ರವಲ್ಲ.. ಕೇವಲ ಭೂಮಿ ಉಳುಮೆ ಮಾಡುವುದು ಮಾತ್ರವಲ್ಲ... ಕೇವಲ ನೀರು ಹಾಯಿಸುವುದು ಮಾತ್ರವಲ್ಲ.. ಕೇವಲ ಬಿತ್ತನೆ ಮಾಡುವುದು ಮಾತ್ರವಲ್ಲ.... ಕೇವಲ ಬೆವರು ಸುರಿಸಿ ಶ್ರಮ ಪಡುವುದು ಮಾತ್ರವಲ್ಲ... ಕ...

ಸ್ವರಾಜ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೬ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕ...

ನಾಟ್ಯ ಶಾಮಲೆ

ಶ್ರೀ ಈರಪ್ಪ ಬಿಜಲಿ  ಫೆಬ್ರ ೦೫ ಕವನ ೮೪ ವೀಕ್ಷಣೆ

ಕಲಾ ದೇಗುಲ ಚೆಂದದ ಶೈಲಿಯ ಕಲೆಯು ಅರಳಿದ ಹೂಬನ ಶಿಲಾ ಬಾಲಿಕೆ ರೂಪ ಛಾಪವು ನಯನ ಸೆಳೆದಿದೆ ನರ್ತನ|| ಬೆಳ್ಳಿ ನೂಪುರ ಬಿಗಿದು ಪಾದದಿ ನವಿಲ ಹಾಗೆಯೆ ಕುಣಿದಳು ಮಳ್ಳಿ ಮನಸನು ಚಣದಿ ಕದ್ದಳು ಹೃದಯ ವೀಣೆಯ ಮಿಡಿದಳು|| ಕಂಠಾಭರಣ...

ನಮ್ಮ ಹೆಮ್ಮೆಯ ಭಾರತ (ಭಾಗ 51 - 52)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೫ ಲೇಖನ ೬೮ ವೀಕ್ಷಣೆ

೫೧.ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಇರುವ ದೇಶ ಭಾರತ ಥೋರಿಯಮ್ ನೈಸರ್ಗಿಕವಾಗಿ ಸಿಗುವ ರೇಡಿಯೋ-ಆಕ್ಟಿವ್ ರಾಸಾಯನಿಕ ಮೂಲವಸ್ತು. ಸ್ವೀಡನಿನ ರಾಸಾಯನಿಕ ವಿಜ್ನಾನಿ ಜೋನ್ಸ್ ಜಾಕೊಬ್ ಬೆರ್-ಜಿಲಿಯಸ್ ೧೮೨೮ರಲ್ಲಿ ಇದನ್ನು...

ಪೂರ್ವ ಜನ್ಮದ ಸುಕೃತಗಳು

ಕವಿತ ಮಹೇಶ್ ಫೆಬ್ರ ೦೫ ಲೇಖನ ೮೮ ವೀಕ್ಷಣೆ

ಆಯುಃ ,ಕರ್ಮ ಚ, ವಿತ್ತಂಚ , ವಿದ್ಯಾ ,ನಿಧನಮೇವ ಚ| ಪಂಚೈತಾನಿ ಹಿ ಸೃಜ್ಯಂತೆ ಗರ್ಭಸ್ಥಸ್ಯೈವ ದೇಹಿನಃ. (೧)ಆಯುಷ್ಯ, (೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ, (೩)ಹಣ, (೪)ಗಳಿಸಬಹುದಾದ ವಿದ್ಯೆ (೫) ಮರಣ. ಈ ಐದು ವಿಷಯಗಳು ಶ...

ಚೌರಿ ಚೌರಾ ಹತ್ಯಾಕಾಂಡಕ್ಕೆ ನೂರು ವರ್ಷ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಲೇಖನ ೧೨೪ ವೀಕ್ಷಣೆ

ಫೆಬ್ರವರಿ ೪, ೧೯೨೨ರಂದು ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಊರಿನಲ್ಲಿ ನಡೆದ ಹತ್ಯಾಕಾಂಡದ ಘಟನೆಯೇ ಚೌರಿ ಚೌರಾ ಘಟನೆ. ಈ ಹತ್ಯಾಕಾಂಡ ಎಂಬ ಪದವನ್ನು ತೆಗೆದು ‘ಜನಾಕ್ರೋಶ' ಎಂದು ಉಲ್ಲೇಖಿಸಬೇಕೆಂದು ಹಲ...

ಅಂಕಿಅಂಶಗಳ ಆಟದ ಬಜೆಟ್....

ಶ್ರೀರಾಮ ದಿವಾಣ ಫೆಬ್ರ ೦೫ ಲೇಖನ ೫೬ ವೀಕ್ಷಣೆ

ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..... ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ...... ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 600 ಟನ್. ಅಮೆರಿಕ ಸ...

‘ನಿನ್ನನ್ನು ಕೈಬಿಟ್ಟಿದ್ದೇನೆ’ ಎಂಬ ಒಂದು ಗಝಲ್

ಶಂಕರಾನಂದ ಹೆಬ್ಬಾಳ  ಫೆಬ್ರ ೦೪ ಕವನ ೪೮ ವೀಕ್ಷಣೆ

ನನ್ನೆದುರಿಗೆ ಬರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ನಗುವನ್ನು ತೋರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ಹಾಳು ಹಳೆಯ ನೆನಪುಗಳ ಮಾಲೆಯದು ಒಲವನ್ನು ಬೇಡಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ಕುಗುರಿನಲ್ಲಿ ಹೃದಯವನ್ನು ಕದ್ದು ಹೋ...

ವಿಶ್ವ ಕ್ಯಾನ್ಸರ್ ದಿನದಂದು ಅರಿವು ಮೂಡಲಿ...

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೪ ಲೇಖನ ೬೭ ವೀಕ್ಷಣೆ

ಕ್ಯಾನ್ಸರ್ ಎಂಬ ಪದ ಕೇಳಿದೊಡನೆಯೇ ಎಲ್ಲರ ಮನದಲ್ಲಿ ಗಾಬರಿ ಮೂಡುತ್ತದೆ. ಈ ರೋಗದ ಪರಿಣಾಮವೇ ಹಾಗೆ. ಬಿಟ್ಟರೂ, ಗುಣವಾದರೂ ಮತ್ತೆ ಉಲ್ಬಣಿಸುವಂತೆ ಮಾಡುವ ಕಾಯಿಲೆ ಇದು. ಬಹಳಷ್ಟು ವೇಳೆ ಈ ಕಾಯಿಲೆ ನಮಗೆ ಇದೆ ಎಂದು ತಿಳಿಯುವ...

ಡಿಸೆಂಬರ್ 31

ಶ್ರೀರಾಮ ದಿವಾಣ ಫೆಬ್ರ ೦೩ ಪುಸ್ತಕ ವಿಮರ್ಶೆ ೧೦೨ ವೀಕ್ಷಣೆ

*ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"* " ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸ...

ನಮ್ಮ ಯೋಚನಾ ಶಕ್ತಿಯ ಮೂಲಗಳು..

ಶ್ರೀರಾಮ ದಿವಾಣ ಫೆಬ್ರ ೦೩ ಲೇಖನ ೮೭ ವೀಕ್ಷಣೆ

ಕ್ರಮವಾಗಿ.... ಸೃಷ್ಟಿಯ ಮೂಲದಿಂದ ಹುಟ್ಟುವ ಚಿಂತನೆಗಳು..... ಜೀವಪರ ನಿಲುವಿನ ವಿಚಾರಗಳು. ‌‌.‌.. ಮಾನವೀಯ ಮುಖದ ಚಿಂತನೆಗಳು.... ಸತ್ಯದ ಮೂಲದಿಂದ ಹೊಳೆಯುವ ಚಿಂತನೆಗಳು... ಅನುಭವದ ಆಧಾರದ ಮೇಲೆ ಅರಿಯುವ ವಿಚಾರಗಳು......

ಭಾಸ್ಕರ ನೀ ನನಗೆ ಪ್ರೇರಣೆ

ಶಂಕರಾನಂದ ಹೆಬ್ಬಾಳ  ಫೆಬ್ರ ೦೩ ಕವನ ೫೩ ವೀಕ್ಷಣೆ

ದಿಕ್ತಟದಲಿ ಹಗಲಿನಕ್ಷಿಯ ತೆರೆಯುತ ಕೆಂಪಿನ ಬಣ್ಣವನು ಗಗನದಿ ತೋರಿಸಿ ನವೋಲ್ಲಾಸ ಹೊಂದುತ ಬರುತಿರುವ ಭಾಸ್ಕರ ನೀ ನನಗೆ ಪ್ರೇರಣೆ..!! ಹೃದಯದಲಿ ಸಂತಸವನ್ನು ತುಂಬಿಸಿ ನಯನದಲಿ ಸದ್ಭಾವದ ಮನವನ್ನು ಚಿನ್ಮಯದ ಚಿತ್ಕಳೆಯಲ್ಲಿ ತ...

ಸುವರ್ಣ ಸಂಪುಟ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನ...

‘ಸುವರ್ಣ ಸಂಪುಟ’ದಿಂದ ಆಯ್ದ ಕವನಗಳು (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಲೇಖನ ೨೧೬ ವೀಕ್ಷಣೆ

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನ...

*ಕಾಮನೆ*

ಶಾಂತಾ ಜೆ ಅಳದಂಗಡಿ ಫೆಬ್ರ ೦೩ ಕವನ ೫೫ ವೀಕ್ಷಣೆ

ನೀಲ ನಭವು ನಗುತಿದೆ ಹಂಸವೊಂದು ಹಾರಿದೆ ಗಗನ ಮುಟ್ಟುವಾಸೆಯಿಂದ ಮೇಲೆ ಮೇಲೆ ಏರಿದೆ ನಕ್ಷತ್ರವು ಚಂದ್ರನೊಡನೆ ಕಣ್ಣಾ ಮುಚ್ಚೇ ಆಡಿದೆ ನೈದಿಲೆಯು ಆತುರದಿ ಶಶಿಯ ಸಂಗ ಬಯಸಿದೆ ಚಿಗುರೆಲೆಗೂ ಇಬ್ಬನಿಗೂ ತುಂಬ ಪ್ರೇಮವಾಗಿದೆ ಮೊಗ...

ಗೀತಾಮೃತ - 28

ಬರಹಗಾರರ ಬಳಗ ಫೆಬ್ರ ೦೨ ಲೇಖನ ೪೨ ವೀಕ್ಷಣೆ

*ಅಧ್ಯಾಯ ೮* *ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮಮನುಸ್ಮರನ್/* *ಯ: ಪ್ರಯಾತಿ ತ್ಯಜನ್ದೇಹಂ ಸ ಯಾತಿ ಪರಮಾಂ ಗತಿಮ್//೧೩/* ಪರಮಾತ್ಮನ ಯೋಗಧಾರಣೆಯಲ್ಲಿ ಸ್ಥಿರನಾಗಿದ್ದು ಯಾವ ಪುರುಷನು 'ಓಂ' ಎಂಬ ಈ ಏಕಾಕ್ಷರರೂಪೀ ಬ್ರ...

ಸದಾ ನೆನಪಾಗುತ್ತಾರೆ ಇವರು....

ಶ್ರೀರಾಮ ದಿವಾಣ ಫೆಬ್ರ ೦೨ ಲೇಖನ ೫೫ ವೀಕ್ಷಣೆ

ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ. ಛೆ.... ಏನೂ ಮಾಡಲು ಸ...