ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2021

ಫೆಬ್ರವರಿ 2021

೧೨೮ ಲೇಖನಗಳು

‘ಸುವರ್ಣ ಸಂಪುಟ' (ಭಾಗ ೪) -ಡಿ.ವಿ.ಗುಂಡಪ್ಪ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೧೫೨ ವೀಕ್ಷಣೆ

ಸುವರ್ಣ ಸಂಪುಟ ಪುಸ್ತಕದಿಂದ ಈ ಬಾರಿ ನಾವು ಖ್ಯಾತ ಕವಿ, ವಿಮರ್ಶಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಎರಡು ಕವನಗಳನ್ನು ಆಯ್ದುಕೊಂಡಿದ್ದೇವೆ. ಕಳೆದ ವಾರ ಪ್ರಕಟಿಸಿದ ಸ.ಪ.ಗಾಂವಕರ ಅವರ ಕವನ ಬಹಳಷ್ಟು ಮಂದಿಗೆ ಮೆಚ್ಚುಗೆಯಾ...

ಔತಣಕೂಟಗಳ ಮಾಯಾಲೋಕ...

ಶ್ರೀರಾಮ ದಿವಾಣ ಫೆಬ್ರ ೨೪ ಲೇಖನ ೮೭ ವೀಕ್ಷಣೆ

ಗುಡಿಸಲಿನಿಂದ ಅರಮನೆಯವರೆಗೆ… ಕೂಲಿಯವರಿಂದ ಚಕ್ರವರ್ತಿಯವರೆಗೆ... ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೇ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎ...

ಗೀತಾಮೃತ- 33

ಬರಹಗಾರರ ಬಳಗ ಫೆಬ್ರ ೨೩ ಲೇಖನ ೬೫ ವೀಕ್ಷಣೆ

*ಅಧ್ಯಾಯ ೯* *ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್/* *ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್//೨೭//* ಹೇ ಅರ್ಜುನಾ! ನೀನು ಯಾವ ಕರ್ಮವನ್ನು ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ,ಯಾವುದನ್ನು ಹೋಮ ಮಾಡುತ...

*ಪೇಢದ ಸಂತಸ* ( ಭಾಮಿನಿ ಷಟ್ಪದಿಯಲ್ಲಿ)

ಶಂಕರಾನಂದ ಹೆಬ್ಬಾಳ  ಫೆಬ್ರ ೨೩ ಕವನ ೫೫ ವೀಕ್ಷಣೆ

ಬೋರೆಹಣ್ಣನು ಬುಟ್ಟಿಯಲ್ಲಿಯೆ ಮಾರಲೊಬ್ಬಳು ತಂದು ಬಿಟ್ಟಳು ಸಾರಿ ಹೇಳುತ ಪೇಟೆಯಲ್ಲಿಯೆ ತಾನು ಜೋರಿನಲಿ|| ಮೀರಿ ಬಂದಿತು ಜನರಗುಂಪದು ತೋರಿ ನಗುವನು ಬಂದು ಹತ್ತಿರ ನೇರ ನುಡಿಯಲಿ ಸೇರು ಲೆಕ್ಕವನಳೆದು ಕೊಡುಯೆಂದು|| ಬಾಯಿಯೊ...

‘ಟೂಲ್ ಕಿಟ್' ಎಂದರೇನು ಗೊತ್ತಾ?

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೩ ಲೇಖನ ೧೦೨ ವೀಕ್ಷಣೆ

ಪ್ರಸ್ತುತ ಪ್ರಚಲಿತದಲ್ಲಿರುವ ದೊಡ್ಡ ಸಂಗತಿ ಎಂದರೆ ‘ಟೂಲ್ ಕಿಟ್'. ಏನಿದು ಟೂಲ್ ಕಿಟ್? ಮೊದಲು ಇದು ಇತ್ತಾ? ಇತ್ತೀಚೆಗೆ ಚಾಲ್ತಿಗೆ ಬಂತಾ? ಎಂಬ ಬಗ್ಗೆ ಎಲ್ಲಾ ನಿಮಗೆ ಗೊಂದಲ ಹಾಗೂ ಪ್ರಶ್ನೆಗಳು ಇರಬಹುದಲ್ವೇ? ನಾನಿಲ್ಲಿ...

ಅಲ್ಪಾಯುಷಿ ಮಹಾನ್ ಸಾಧಕರು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೩ ಪುಸ್ತಕ ವಿಮರ್ಶೆ ೧೨೨ ವೀಕ್ಷಣೆ

ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅ...

ಸಾಮಾಜಿಕ ಪಿಡುಗುಗಳು, ರೋಗಗಳು, ಪ್ರಕೃತಿ ವಿಕೋಪಗಳು…

ಶ್ರೀರಾಮ ದಿವಾಣ ಫೆಬ್ರ ೨೨ ಲೇಖನ ೧೧೧ ವೀಕ್ಷಣೆ

ಕೊರೋನ, ಎಬೋಲಾ, ಸಾರ್ಸ್, ಡೆಂಗ್ಯೂ, ಚಿಕನ್ ಗುನ್ಯಾ, ಬರ್ಡ್ ಪ್ಲೂ, ಪ್ಲೇಗ್, ಪೋಲಿಯೋ, ಸಿಡುಬು ಮುಂತಾದ ಸೂಕ್ಷ್ಮ ರೋಗಾಣುಗಳು… ಭೂಕಂಪ, ಸುನಾಮಿ, ಕಾಳ್ಗಿಚ್ಚು, ಜ್ವಾಲಾಮುಖಿ, ಪ್ರವಾಹ, ಬರ, ಸುಂಟರಗಾಳಿ, ಮೇಘ ಸ್ಫೋಟ, ಶ...

ಹೀಗೂ ಉಂಟೇ! ದಾನವೇ ದೊಡ್ಡದು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೨ ಲೇಖನ ೬೪ ವೀಕ್ಷಣೆ

ಬೆಂಕಿಕಡ್ಡಿಗಳನ್ನು ಸಂಶೋಧಿಸಿದ ಬ್ರಿಟಿಷ್ ರಾಸಾಯನಿಕ ವಿಜ್ನಾನಿ ಜಾನ್ ವಾಕರ್ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದುಕೊಳ್ಳಲಿಲ್ಲ. ಯಾಕೆಂದರೆ, ಇಂತಹ ಮುಖ್ಯವಾದ ಸಾಧನ ಜನಸಾಮಾನ್ಯರ ಸೊತ್ತು ಆಗಿರಬೇಕೆಂದು ಆತ ನಂಬಿದ್ದ. ಪ್ಯಾ...

ಒಂದು ಗಜ಼ಲ್ - ಕೇಳು ಗೆಳತಿ...

ಹಾ ಮ ಸತೀಶ ಫೆಬ್ರ ೨೨ ಕವನ ೫೦ ವೀಕ್ಷಣೆ

ಸಿಂಗಾರದ ನಡುವೆ ಗುಲಾಬಿಯ ಹೂವನಿಟ್ಟಂತೆ ಕೇಳು ಗೆಳತಿ ಪಿಂಗಾರದ ಮೋಹಕತೆಗೆ ಬೊಟ್ಟನಿಟ್ಟಂತೆ ಕೇಳು ಗೆಳತಿ ಯೌವನದ ಮಾತುಗಳಲ್ಲಿ ಮತ್ತೆ ಪ್ರೀತಿಯು ಅರಳುವುದುಂಟೆ ಸಂಬಂಧವಿಲ್ಲದ ಒಲವುಗಳೆಲ್ಲ ಬದುಕಿನಲ್ಲಿ ಚಟ್ಟವಿಟ್ಟಂತೆ ಕೇ...

ಕೊಡಗಿನ ಗೌರಮ್ಮ ಎಂಬ ಕಥೆಗಾರ್ತಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೨ ಲೇಖನ ೧,೫೯೦ ವೀಕ್ಷಣೆ

ಶತಮಾನದ ಹಿಂದೆ ಮಹಿಳೆಯರಿಗೆ ಈಗಿನಂತೆ ಸಾಮಾಜಿಕ ಸ್ವಾತಂತ್ರ್ಯಗಳು ಇರಲಿಲ್ಲ. ಸಣ್ಣ ಪ್ರಾಯಕ್ಕೇ ಮದುವೆ, ಬುದ್ದಿ ಬೆಳೆಯುವ ಸಮಯದಲ್ಲಿ ಒಂದೆರಡು ಮಕ್ಕಳು, ಮನೆ ಕೆಲಸ, ಕಟ್ಟು ಪಾಡುಗಳು ಎಂಬ ನಾಲ್ಕು ಗೋಡೆಗಳ ನಡುವೆಯೇ ಸವೆಯ...

ಸಾವಿನ ಭಯದಿಂದ…

ಶ್ರೀರಾಮ ದಿವಾಣ ಫೆಬ್ರ ೨೧ ಲೇಖನ ೭೪ ವೀಕ್ಷಣೆ

ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ… ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ...ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ...... ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು...

ಒಂದು ಒಳ್ಳೆಯ ನುಡಿ (೩೩) - ಸ್ನೇಹಿತರು

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೧ ಲೇಖನ ೫೭ ವೀಕ್ಷಣೆ

೧. ಕಷ್ಟಕ್ಕೆ ಹೆಗಲು ಕೊಡುವವರು. ೨. ದುಃಖಕ್ಕೆ ನಗುವ ಬೆರೆಸುವವರು. ೩. ಸಂತಸವಿರುವಾಗ ಬಂದು ಪಾಲ್ಗೊಳ್ಳುವವರು. ೪. ಒಬ್ಬಂಟಿತನವ ನೀಗುವವರು. ೫. ಮಾರ್ಗದರ್ಶಕನಂತಿರುವವರು. ೬. ಕೆಸರಿಗೆ ಬಿದ್ದರೆ ಕೈಚಾಚಿ ಮೇಲೆ ಎತ್ತುವವ...

ಉಟ್ಟ ಬಟ್ಟೆ ಕಳಚಿದೆ..

ಹಾ ಮ ಸತೀಶ ಫೆಬ್ರ ೨೦ ಕವನ ೫೯ ವೀಕ್ಷಣೆ

ಉಟ್ಟ ಬಟ್ಟೆಯಲ್ಲೆ ಹೊರ ಹೊರಟಿದ್ದಾನೆ ಆಧುನಿಕ ಬೊದ್ಧ ?! ಹೊಸ ವೇಷಗಳ ನಡುವೆ ಕೊಳೆತ ಮನಸುಗಳ ಶೋಕರಹಿತ ಸಂಸಾರಿ ನನ್ನ ಧ್ಯೇಯವೇ ಜನರ ಮನಸ್ಸುಗಳ ನನ್ನತ್ತ ವಾಲಿಸಿ ಬದ್ಧತೆಯ ಹೆಸರಿನಲ್ಲಿ ಹಣ ಮಾಡುವುದು ದೋಚಿದ ಸಂಪತ್ತಿನಲ್...

ಹೋರಾಟಗಾರನ ಹುದ್ದೆಯೊಂದು ಖಾಲಿ ಇದೆ...

ಶ್ರೀರಾಮ ದಿವಾಣ ಫೆಬ್ರ ೨೦ ಲೇಖನ ೭೪ ವೀಕ್ಷಣೆ

ಅರ್ಹತೆಗಳು... 1) ಯಾವುದೇ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ. 2) ವಯಸ್ಸಿನ ಮಿತಿ ಇಲ್ಲ. 3) ದಿನದ 24 ಗಂಟೆಯೂ ಕೆಲಸ ಮಾಡಬೇಕು. 4) ಎಡ ಬಲ ಪಂಥ ಸೇರಿ ಯಾವುದೇ ಇಸಂಗೆ ಒಳಗಾಗಿರಬಾರದು. 5) ಸ್ವಾರ್ಥ ರಹಿತ, ನಿಷ್ಪಕ್ಷಪಾತ ಮ...

‘ಮಯೂರ' ಹಾಸ್ಯ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೦ ಲೇಖನ ೧೭೧ ವೀಕ್ಷಣೆ

ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯ...

ಆಗಾಗ ಬಿದ್ದ ಮಳೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೯ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ. ಲೇಖ...

ನಗರದ ಮಹಿಳೆಯೊಬ್ಬರ ದಿನಚರಿಯ ಪುಟಗಳಿಂದ ಒಂದು ಆತ್ಮಕಥನ....

ಶ್ರೀರಾಮ ದಿವಾಣ ಫೆಬ್ರ ೧೯ ಲೇಖನ ೮೩ ವೀಕ್ಷಣೆ

ಬದುಕಿನ ಪಯಣದಲ್ಲಿ ನನ್ನ ದಿನಗಳು.. ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ... ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ, ತಟ್ಟೆ, ಲೋಟಗಳನ್ನು ತೊಳೆಯುತ್ತೇನೆ....

ಗೀತಾಮೃತ-32

ವಿಜಯಾ ಶೆಟ್ಟಿ ಸಾಲೆತ್ತೂರು ಫೆಬ್ರ ೧೯ ಲೇಖನ ೬೩ ವೀಕ್ಷಣೆ

*ಅಧ್ಯಾಯ ೯* *ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ/* *ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ//೧೯//* ನಾನೇ ಸೂರ್ಯನ ರೂಪದಿಂದ ಬೆಳಗುತ್ತಿದ್ದೇನೆ,ಮಳೆಯನ್ನು ಆಕರ್ಷಿಸಿ ಅದನ್ನು ಸುರಿಸುತ್ತೇನೆ.ಹೇ ಅರ್ಜುನ...

*ಬೈತಲೆ ಚೆಲುವೆ*

ಶಂಕರಾನಂದ ಹೆಬ್ಬಾಳ  ಫೆಬ್ರ ೧೯ ಕವನ ೭೬ ವೀಕ್ಷಣೆ

ಬೈತಲೆ ತೆಗೆಯುತ ಚೆಲುವಿನ ವನಿತೆಯು ಮಾತಲಿ ನನ್ನನು ಗೆಲ್ಲುತ ನಿಲ್ಲಲು ಸೋತೆನು ಕಮನದ ಕದಪನು ನೋಡುತ ನಯನದ ಪೇಶಲಕೆ ಚೂತದ ವನದಲಿ ನಲಿಯುವ ಕೋಗಿಲೆ ಗಾಥೆಯ ಹೇಳಲು ಮೌನದಿ ನಲ್ಲೆಯ ಚೇತನಗೊಳಿಸುವ ನೂತನ ಭಾವ ಸ್ಪರ್ಶದ ಪರಿಮಳಕ...

ಕೋದಂಡ ಕಲಿತ ಪಾಠ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೯ ಲೇಖನ ೫೯ ವೀಕ್ಷಣೆ

ಕೋದಂಡ ಹತ್ತು ವರುಷ ವಯಸ್ಸಿನ ಹುಡುಗ. ಇತರರಿಗೆ ಉಲ್ಟಾ ಮಾತನಾಡುವುದೆಂದರೆ ಅವನಿಗೆ ಅದೇನೋ ಖುಷಿ. ಹಾಗೆ ಮಾತನಾಡುವುದೇ ಬುದ್ಧಿವಂತಿಕೆ ಎಂಬುದು ಅವನ ಭಾವನೆ. ಇತರ ಹುಡುಗರು ಅವನ ವರ್ತನೆ ನೋಡಿ ಕೆಲವೊಮ್ಮೆ ನಗುತ್ತಿದ್ದರು....