ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2022

ನವೆಂಬರ್ 2022

೨೦೩ ಲೇಖನಗಳು

ಬಾಳಿಗೊಂದು ಚಿಂತನೆ - 238

ರತ್ನಾ ಕೆ.ಭಟ್ ನವೆಂ ೩೦ ಲೇಖನ ೫೭ ವೀಕ್ಷಣೆ

*ಸಾಹಿತ್ಯದೊಳಿಂದು ಮಾತೆಯ ನುಡಿ ಪ್ರತಿಧ್ವನಿಸಲಿ* *ಪದಗಳ ಸರಮಾಲೆಯೊಳು ಹಂಸಧ್ವನಿ ವಿಜೃಂಭಿಸಲಿ* *ನೆನೆಯುತ ಭುವನೇಶ್ವರಿಯ ಕರುಣೆಯ ಸ್ಫೂರ್ತಿಯಲಿ* *ಕನ್ನಡದ ನೆಲಜಲದೊಳು ಅಕ್ಷರಕ್ಷರ ಸಲಿಲವಾಗಿ ಹರಿಯಲಿ* ಕನ್ನಡ ಪದಗಳೇ ಎಲ...

ಒಂದೇ ಹಂಗಾಮಿನಲ್ಲಿ ೧೧,೦೦೦ ಕಿಗ್ರಾ ಮರಗೆಣಸು ಫಸಲು

ಅಡ್ಡೂರು ಕೃಷ್ಣ ರಾವ್ ನವೆಂ ೩೦ ಲೇಖನ ೪೧ ವೀಕ್ಷಣೆ

ತಿರುವನಂತಪುರದ ಕೃಷಿಕ ವಿನೋದ್ ವೇಣುಗೋಪಾಲ್ ರಬ್ಬರ್ ತೋಟದ ವಿಸ್ತೀರ್ಣ ಒಂದೂವರೆ ಎಕರೆ. ರಬ್ಬರ್ ತೋಟದಿಂದ ಉತ್ತಮ ಇಳುವರಿ ಮತ್ತು ಆದಾಯ ಸಿಗುತ್ತಿತ್ತು. ಆದರೆ ಅವರಿಗೊಂದು ಕನಸು: ಅದನ್ನು ಸಾವಯವ ತೋಟವನ್ನಾಗಿ ಪರಿವರ್ತಿಸ...

‘ಸುವರ್ಣ ಸಂಪುಟ' (ಭಾಗ ೯೮) - ಪಿ.ವಿ.ವಜ್ರಮಟ್ಟಿ

ಕೆ.ಪಿ.ಅಶ್ವಿನ್ ರಾವ್ ನವೆಂ ೩೦ ಲೇಖನ ೭೬ ವೀಕ್ಷಣೆ

ಕಳೆದ ವಾರ ನಾವು ‘ನಿತ್ಯೋತ್ಸವ'ದ ಕವಿ ಕೆ ಎಸ್ ನಿಸಾರ್ ಅಹಮದ್ ಅವರ ಕವನವೊಂದನ್ನು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಅವರ ‘ಕುರಿಗಳು ಸರ್ ಕುರಿಗಳು’ ಕವನವನ್ನು ಪ್ರಕಟಿಸಬೇಕಿತ್ತು...

ಕೊರೋನಾ: ಎಚ್ಚರ ತಪ್ಪುವುದು ಬೇಡ

ಕೆ.ಪಿ.ಅಶ್ವಿನ್ ರಾವ್ ನವೆಂ ೩೦ ಲೇಖನ ೭೪ ವೀಕ್ಷಣೆ

ಚೀನಾದಲ್ಲಿ ಮತ್ತೆ ಮಹಾಮಾರಿ ಕೋವಿಡ್ ಆರ್ಭಟಿಸಿದೆ. ಮೂರು ವರ್ಷಗಳ ಹಿಂದೆ ಇದೇ ಸಮಯದಲ್ಲಿ ವುಹಾನ್ ನಿಂದ ಹೊರಟ ವೈರಾಣುವಿನಿಂದ ಇಡೀ ಪ್ರಪಂಚ ತತ್ತರಿಸಿತು. ಇದರ ಹೊಡೆತಕ್ಕೆ ಪ್ರಪಂಚದ ಬಹುತೇಕ ದೇಶಗಳು ಈಗಲೂ ಸಂಪೂರ್ಣವಾಗಿ...

ಅಸಮಾನತೆಯ ಕುಲುಮೆಯೊಳಗೆ ಸಮಾನತೆಯ ಬೆಳಕಿನ ಕಿರಣ...!

ಶ್ರೀರಾಮ ದಿವಾಣ ನವೆಂ ೩೦ ಲೇಖನ ೬೨ ವೀಕ್ಷಣೆ

ಒಂದು ಪಶ್ಚಾತ್ತಾಪದ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಆಧುನಿಕ ಮನಸ್ಸಿನ ಕ್ಷಮಾಗುಣ. ಬೆಳಗಿನ ನಾಲ್ಕು ಗಂಟೆಗೆ ನನ್ನ ಹೊದಿಕೆಯನ್ನು ಕಿತ್ತೆಸೆದು ಜೋರು ಧ್ವನಿಯಲ್ಲಿ ಎಬ್ಬಿಸುತ್ತಿದ್ದರು ನನ್ನಪ್ಪ. ಕಾರ್ತಿಕ ಮಾಸದ ದಿನಗಳ...

ಸ್ಟೇಟಸ್ ಕತೆಗಳು (ಭಾಗ ೪೩೫) - ಹಕ್ಕಿಯ ಮಾತು

ಧೀರಜ್ ಬೆಳ್ಳಾರೆ  ನವೆಂ ೩೦ ಲೇಖನ ೮೬ ವೀಕ್ಷಣೆ

ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ಹಲವು ತಿಂಗಳ ಪರಿಶ್ರಮ, ಒಂದಷ್ಟು ಸಲ ಬಿದ್ದು ಮತ್ತೆ ಮತ್ತೆ ಕಷ್ಟಪಟ್ಟು ಕಟ್ಟಿದ ಮನೆ. ನನ್ನೊಬ್ಬನದಲ್ಲ ಇನ್ನು ಹಲವಾರು ಜನರ ಮನೆಯಿದೆ. ನಾವೆಲ್ಲ ಜೊತೆಗೆ ಬದುಕ್ತಾ ಇರೋರು. ನ...

ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೨)

ಕೆ ನಟರಾಜ್ ನವೆಂ ೩೦ ಲೇಖನ ೯೧ ವೀಕ್ಷಣೆ

ನೇರಳಾತೀತ ವಿಕಿರಣಗಳ ಅಪಾಯಗಳು: ನೇರಳಾತೀತ ವಿಕಿರಣಗಳು ವಿದ್ಯುತ್ಕಾಂತೀಯ ವಿಕಿರಣಗಳು. ಇವು ಶಕ್ತಿಯುತವಾಗಿದ್ದ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಸೂರ್ಯನಲ್ಲಿ ನಡೆಯುವ ಬೈಜಿಕ ಕ್ರಿಯೆಗಳಿಂದ. (Nuclear Reactions) ಈ ವ...

ನಟರಾಜ್ ಹನಿಗಳು !

ಕೆ ನಟರಾಜ್ ನವೆಂ ೨೯ ಕವನ ೪೮ ವೀಕ್ಷಣೆ

ಸಾಮರಸ್ಯ...! ಜನಾಂಗ ಜನಾಂಗ ಎಂದು ಆಗದಿರಿ ನೀವು ಮಂಗ! ಜನಾಂಗವೊಂದು ಸಮಾಜದ ಅಂಗ... ಇದನರಿತು ನೋಡಿರಿ ಪೂರ್ಣ ದೇಹದ ಸ್ವಾಸ್ಥ್ಯ ಕದಡದಿರಿ ಸಮಾಜದ ಸಾಮರಸ್ಯ! *** ದುಃಖ-ದುಮ್ಮಾನ; ಸನ್ಮಾನ! ದುಃಖ ದುಮ್ಮಾನಗಳಿರುವಾಗಲೇ ಸನ...

ಚಂಪಾ ಷಷ್ಠಿ ಹಿನ್ನೆಲೆ

ರತ್ನಾ ಕೆ.ಭಟ್ ನವೆಂ ೨೯ ಲೇಖನ ೧೨೪ ವೀಕ್ಷಣೆ

*ಹೇ ಸ್ವಾಮಿ ಕರುಣಾಕರ ದೀನಬಂಧೋ* *ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ*/ *ಶ್ರೀ ಶಾದಿದೇವಗಣಪೂಜಿತಪಾದಪದ್ಮ* *ವಲ್ಲೀಶನಾಥ ಮ ದೇಹಿ ಕರಾವಲಂಬಂ//* *ಓಂ ಶ್ರೀ ಸ್ಕಂದಾಯ ನಮ:* *ಓಂ ಶ್ರೀ ಗುಹಾಯ ನಮ:* *ಓಂ ಷಣ್ಮುಖಾಯ ನಮ:*...

ಹೂ ಬಿಡುವ ಮೊದಲು ಮಾವಿನ ಗಿಡದ ಆರೈಕೆ

ಕೆ.ಪಿ.ಅಶ್ವಿನ್ ರಾವ್ ನವೆಂ ೨೯ ಲೇಖನ ೧೨೮ ವೀಕ್ಷಣೆ

ಮಾವು ಹಣ್ಣುಗಳ ರಾಜ. ಅಬಾಲವೃದ್ದರವರೆಗೆ ಎಲ್ಲರಿಗೂ ಮಾವಿನ ಹಣ್ಣು ಇಷ್ಟ. ಅದಕ್ಕಾಗಿ ಕೃಷಿ ಭೂಮಿ ಹೊಂದಿದವರೂ ಅಲ್ಲದೆ, ಬರೇ ಮನೆ ಹಿತ್ತಲು ಉಳ್ಳವರೂ ಸಹ ಒಂದು- ಎರಡು ಮಾವಿನ ಸಸಿ ನೆಟ್ಟು ಬೆಳೆಸುತ್ತಾರೆ. ಅವರವರು ಬೆಳೆಸಿ...

ಸುಬ್ಬಪ್ಪ ಹರಸು

ರತ್ನಾ ಕೆ.ಭಟ್ ನವೆಂ ೨೯ ಕವನ ೬೩ ವೀಕ್ಷಣೆ

ಮಾರ್ಗಶಿರ ಮಾಸದ ಆರನೇ ದಿನದಂದು ಕಾರ್ತಿಕೇಯನ ಪೂಜೆ ವ್ರತ ಚಂಪಾ ಷಷ್ಠಿ ವಿಶೇಷವಿಂದು ಪಾಪವನು ಇಲ್ಲವಾಗಿಸಿ ಕ್ಲೇಶವನು ಪರಿಹರಿಸು ಇಷ್ಟಾರ್ಥ ನೀಡುತ ಸುಬ್ಬಪ್ಪ ಹರಸು ದುಷ್ಟ ತಾರಕನ ವಧೆಗಾಗಿ ಜನ್ಮವೆತ್ತಿದೆಯಂತೆ ಕುಟ್ಟಿ ಕ...

ವರ್ಧಮಾನ

ಕೆ.ಪಿ.ಅಶ್ವಿನ್ ರಾವ್ ನವೆಂ ೨೯ ಪುಸ್ತಕ ವಿಮರ್ಶೆ ೬೫೩ ವೀಕ್ಷಣೆ

ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ೧೯೫೯-೭೧ರ ಅವಧಿಯಲ್ಲಿ ಬರೆದ ಅಮೂಲ್ಯ ಕವನಗಳ ಸಂಕಲನವೇ ‘ವರ್ಧಮಾನ'. ಇದೊಂದು ಹತ್ತು ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ. ಈ ಪುಸ್ತಕಕ್ಕೆ ಪ್ರಸ್ತಾವನೆ ಬರೆದಿದ್ದಾರೆ ಖ್ಯಾತ ಸಾಹಿತ...

ಮೊಬೈಲ್ ಕಳ್ಳರ ನಡುವೆ....!

ಶ್ರೀರಾಮ ದಿವಾಣ ನವೆಂ ೨೯ ಲೇಖನ ೪೪ ವೀಕ್ಷಣೆ

ಒಂದು ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತುಕೊಳ್ಳುವ ಕೇವಲ ‌30 ಸೆಕೆಂಡುಗಳ ಅವಧಿಯಲ್ಲಿ ಯುವಕರಿಬ್ಬರು ನನ್ನರಿವಿಗೆ ಬಾರದಂತೆ ನನ್ನ ಮೊಬೈಲ್ ಕದ್ದರು. ಒಂದು ಕ್ಷಣ ಗಾಬರಿ, ಆತಂಕ, ಕತ್ತಲು. ಮೊಬೈಲ್ ಕಳೆದ...

ಬಾಳಿಗೊಂದು ಚಿಂತನೆ - 237

ರತ್ನಾ ಕೆ.ಭಟ್ ನವೆಂ ೨೯ ಲೇಖನ ೬೨ ವೀಕ್ಷಣೆ

ನಮ್ಮ ಬದುಕಿನ ಆಡೊಂಬಲದಲ್ಲಿ ಸುಖ-ದು:ಖ, ನೋವು-ನಲಿವು, ಚಿಂತೆ, ಸಂತಸ, ಸಡಗರ, ಸಂಭ್ರಮ ಎಲ್ಲವೂ ಅಡಕವಾಗಿದೆ. ಸಮಯ, ಸಂದರ್ಭಕ್ಕೆ ಸರಿಯಾಗಿ ನಮ್ಮ ವ್ಯವಹಾರ, ವರ್ತನೆಗಳಿರುತ್ತದೆ. ಆರೋಗ್ಯವಾಗಿದ್ದಾಗ ನೆಮ್ಮದಿಯಿರುತ್ತದೆ....

ಸ್ಟೇಟಸ್ ಕತೆಗಳು (ಭಾಗ ೪೩೪) - ಸಾಗುವುದು

ಧೀರಜ್ ಬೆಳ್ಳಾರೆ  ನವೆಂ ೨೯ ಲೇಖನ ೮೭ ವೀಕ್ಷಣೆ

"ಸರ್ ನಾನು ಜನರತ್ತ ಹೋಗಬೇಕೋ ಅಥವಾ ಜನರನ್ನು ನನ್ನ ಹತ್ರ ಸೆಳೆಯಬೇಕೋ, ಇದರಲ್ಲಿ ಯಾವುದನ್ನ ಮಾಡಿದರೆ ಒಳ್ಳೆಯದು" "ನೋಡು ನೀನೊಂದು ಅಂಗಡಿಯನ್ನ ಹಾಕುತ್ತೀಯಾ, ಒಂದು, ಜನರಿಗೆ ಯಾವುದು ಅಗತ್ಯವಿದೆಯೋ ಅದೇ ಅಂಗಡಿಯನ್ನು ತೆರ...

ನಗುವಿರಲಿ ಜೀವನದಲಿ...

ರತ್ನಾ ಕೆ.ಭಟ್ ನವೆಂ ೨೮ ಲೇಖನ ೬೬ ವೀಕ್ಷಣೆ

ದಿನಾ ರಾತ್ರಿ ತಡವಾಗಿ ಬರುತ್ತಿದ್ದ ಗಂಡ ಹಾಗೂ ಹೆಂಡತಿಯ ಮಾತುಕತೆ ಗಂಡ: ಲೇ.. ಇವ್ಳೇ,ಬಾಗಿಲು ತೆಗಿಯೇ. ಪತ್ನಿ: ಚಿಲ್ಕ ಹಾಕಿಲ್ಲ, ಬನ್ರಿ. ಗಂಡ: ಎಷ್ಟು ಸಲ ಹೇಳಿದ್ದೀನಿ. ಚಿಲ್ಕ ಹಾಕ್ದೆ ಮಲಗ್ಬೇಡ ಅಂಥ. ಪತ್ನಿ: ಹೌದಾ?...

ಯಾರಿಹರು?

ಹಾ ಮ ಸತೀಶ ಬೆಂಗಳೂರು ನವೆಂ ೨೮ ಕವನ ೫೦ ವೀಕ್ಷಣೆ

ಯಾರಿಹರು ಎನಗೆನುತ ಊರೊಳಗೆ ತಿರುಗದಿರು ಬೇರೆಯೇ ನಾನೆನುತ ಉಳಿದವರ ತೆಗಳದಿರು ಕಾರಣವ ಕೇಳದೆಯೆ ಉರಿದುರಿದು ಬೀಳದಿರು ಜಾರುತಲೆ ಜೀವನವ ದೂರುತಲೆ ಸಾಗದಿರು ಕಾರುವರು ಅವರೆಂದು ಹುಸಿಮುನಿಸ ತೋರದಿರು ಹಾರುತಲೆ ಬದುಕದಿರು ---...

ಮಾನವನ ಬೆವರು ಸೊಳ್ಳೆಗಳನ್ನು ಆಕರ್ಷಿಸುತ್ತದೆಯೇ?

ಕೆ.ಪಿ.ಅಶ್ವಿನ್ ರಾವ್ ನವೆಂ ೨೮ ಲೇಖನ ೫೦ ವೀಕ್ಷಣೆ

ಭೂಮಿಯ ಮೇಲೆ ಅತ್ಯಂತ ಉಪಟಳ ನೀಡುವ ಕೀಟಕ್ಕೆ ಬಹುಮಾನ ನೀಡುವುದೇ ಆದರೆ ಮೊದಲ ಬಹುಮಾನ ನಿಸ್ಸಂದೇಹವಾಗಿ ಸೊಳ್ಳೆಗೇ ಹೋಗುತ್ತದೆ. ಅತ್ಯಂತ ಪುಟ್ಟದಾದ ಈ ಜೀವಿ ಮಾನವನಿಗೆ ನೀಡುವ ಉಪಟಳ ಅಷ್ಟಿಷ್ಟಲ್ಲ. ತನ್ನ ಸಣ್ಣಗಿನ ಸೂಜಿಯಂತ...

ಗಡಿ ವಿಚಾರದಲ್ಲಿ ಸಿಎಂ ದಿಟ್ಟ ನಡೆ ಶ್ಲಾಘನೀಯ

ಕೆ.ಪಿ.ಅಶ್ವಿನ್ ರಾವ್ ನವೆಂ ೨೮ ಲೇಖನ ೪೦ ವೀಕ್ಷಣೆ

ಬೆಳಗಾವಿ ಗಡಿ ಹೋರಾಟ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರೆಯ ಮಹಾರಾಷ್ಟ್ರಕ್ಕೆ ದಿಟ್ಟ ಉತ್ತರವನ್ನೇ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್...

ಸ್ಟೇಟಸ್ ಕತೆಗಳು (ಭಾಗ ೪೩೩) - ಒಳಿತ್ಯಾವುದು?

ಧೀರಜ್ ಬೆಳ್ಳಾರೆ  ನವೆಂ ೨೮ ಲೇಖನ ೮೯ ವೀಕ್ಷಣೆ

ಇವತ್ತು ಅಣ್ಣನ ಜೊತೆ ಬರುವಾಗ ಅಣ್ಣ ನನಗೆ ಏನು ಹೊಸ ವಿಚಾರವನ್ನು ಹೇಳಲೇ ಇಲ್ಲ. ನನಗೆ ಅನಿಸಿತು ಯಾವತ್ತೂ ಇಷ್ಟು ಮೌನವಾಗಿ ನನ್ನ ಮನೆ ತಲುಪಿಸಿದವರಲ್ಲ, ಇವತ್ತೇ ಯಾಕೆ ಮೌನವಾಗಿದ್ದಾರೆ ಅಂತ. ಆದ್ರೆ ಅವರ ಜೊತೆ ಬರುತ್ತಾ ಇ...