ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2022

ನವೆಂಬರ್ 2022

೨೦೩ ಲೇಖನಗಳು

ನನ್ನ ಮಾತು

ಹಾ ಮ ಸತೀಶ ಬೆಂಗಳೂರು ನವೆಂ ೦೬ ಕವನ ೫೩ ವೀಕ್ಷಣೆ

ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು ಹೊತ್ತು ಕಂತಿ ಮೆತ್ತಗಾಗೆ ಮತ್ತಿನ...

ಆಧಾರ್ ಕಾರ್ಡ್ ಸಾವುಗಳು - ಮಾಧ್ಯಮಗಳ ಕೋಮಾ ಸ್ಥಿತಿ....

ಶ್ರೀರಾಮ ದಿವಾಣ ನವೆಂ ೦೬ ಲೇಖನ ೩೪ ವೀಕ್ಷಣೆ

ಎರಡು ದಿನದಿಂದ ಎರಡು ಸಾವಿನ ಘಟನೆಗಳು ಹೆಚ್ಚು ಸುದ್ದಿಯಲ್ಲಿವೆ. ಒಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೊನ್ನಾಳಿಯ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ್ ಅವರ ದುರಂತ ಸಾವು ಮತ್ತು ಆಧಾರ್ ಎಂಬ ಗುರುತಿನ ಕಾರ್ಡ್ ಇಲ್...

ಸ್ಟೇಟಸ್ ಕತೆಗಳು (ಭಾಗ ೪೧೧) - ನಾಯಿ

ಧೀರಜ್ ಬೆಳ್ಳಾರೆ  ನವೆಂ ೦೬ ಲೇಖನ ೭೮ ವೀಕ್ಷಣೆ

ಮನೆಯಲ್ಲಿ ನನಗೆ ನನ್ನಪ್ಪ ಬಯ್ಯೋ ಹಾಗೆ ನಮ್ಮ ಮನೆಯ ನಾಯಿಮರಿಗೆ ಅದರಪ್ಪ ಅಮ್ಮ ಬಯ್ಯ ಬಹುದಾ? ಹೀಗೊಂದು ಯೋಚನೆ .ನನಗೆ ನನ್ನ ಮನೆಯಲ್ಲಿ ಅಪ್ಪ ಅಮ್ಮ ಹೇಗೆ ನೋಡ್ಕೋತಾರೆ ಹಾಗೆಯೇ ನಮ್ಮ ಮನೆ ನಾಯಿಯನ್ನು ಅದರ ಅಪ್ಪ-ಅಮ್ಮ ನೋಡ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ನವೆಂ ೦೬ ಕವನ ೫೦ ವೀಕ್ಷಣೆ

ಮನದಲಿ ಬಯಕೆಯಿದ್ದರೂ ಬಾಗಿದ ಮುದುಕನಾಗಿರುವೆ ಅಂತರಾತ್ಮ ಮಿನುಗಿದರೂ ಸೊರಗಿದ ಭಿಕ್ಷುಕನಾಗಿರುವೆ ತೀರಗಳಿಗೆಂದೂ ಹೊಡೆಯುವ ಅಲೆಗಳಲ್ಲೀಗ ಆರ್ಭಟವಿಲ್ಲವೆ ಕಣ್ಣುಗಳಿಂದು ಹೊರಳುತ್ತಿದ್ದರೂ ಕಾಣದೆಯೆ ಕುರುಡನಾಗಿರುವೆ ಬೇಟೆಯೊಳ...

ಮನಸ್ಸಿನ ನಿಯಂತ್ರಣ...

ಬರಹಗಾರರ ಬಳಗ ನವೆಂ ೦೬ ಲೇಖನ ೭೧ ವೀಕ್ಷಣೆ

ಮನಸ್ಸು ತುಂಬಾ ಚಂಚಲವಾಗಿದೆ, ಅದನ್ನು ನಿಯಂತ್ರಿಸುವುದು ಕಷ್ಟ, ಆದರೆ ಬುದ್ಧಿವಂತರು ಅದನ್ನು ನಿಯಂತ್ರಿಸುತ್ತಾರೆ ಮತ್ತು ಬಾಣ ಮತ್ತು ಬಾಣಗಳಂತೆ ಸರಳಗೊಳಿಸುತ್ತಾರೆ. ಧಮ್ಮಪದ-33. ಫಂಡನಂ ಚಪ್ಲಂ ಚಿತ್ತ, ದುರಕ್ಖಂ ದುನ್ನಿ...

39. ಮೇರಿ ಕ್ಯೂರಿ - ಒಂದಲ್ಲ, ಎರಡು ನೊಬೆಲ್ ಪಾರಿತೋಷಕದ ಮಹತ್ಸಾಧನೆ

ಅಡ್ಡೂರು ಕೃಷ್ಣ ರಾವ್ ನವೆಂ ೦೫ ಲೇಖನ ೪೬ ವೀಕ್ಷಣೆ

ರಷ್ಯಾ ಆಕ್ರಮಿತ ಪೊಲೆಂಡಿನ ಕುಟುಂಬದ ಕೊನೆಯ ಮಗುವೇ ಮರಿಯಾ. ಅವಳ ಅಮ್ಮ ಐದು ಮಕ್ಕಳ ಕಾಳಜಿ ವಹಿಸಿದರೆ, ಅಪ್ಪ ಮಕ್ಕಳಿಗೆ ಗಣಿತ ಮತ್ತು ಭೂಗೋಳ ಪಾಠ ಕಲಿಸಿದರು. ಯಾಕೆಂದರೆ, ಆಗಿನ ಕಾಲದಲ್ಲಿ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್...

ಶ್ರೀ ತುಳಸಿ ಬಾರಮ್ಮ

ರತ್ನಾ.ಕೆ.ಭಟ್ ತಲಂಜೇರಿ ನವೆಂ ೦೫ ಕವನ ೫೮ ವೀಕ್ಷಣೆ

ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ// ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ/ ಪರಮ ಪಾತಿವ್ರತ್...

‘ಸಂಪದ' ನಗೆ ಬುಗ್ಗೆ - ಭಾಗ ೪೦

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಲೇಖನ ೭೬ ವೀಕ್ಷಣೆ

ಕಾರಣ ಡಾಕ್ಟರ್ ಗಾಂಪನ ಮಾವ ಫುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್ ಗಳೂ ಅವರು ಬದುಕುವ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ದರು. ಅಲ್ಲದೆ, ಪೇಷಂಟ್ ಪರಿಸ್ಥಿತಿ ಗಂಭೀರವಾ...

ಮತ್ತೆ ಹಾಡಿತು ಕೋಗಿಲೆ

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ತಮ್ಮ ಭಾವನಾತ್ಮಕ ಅಂಕಣ ಬರಹಗಳಿಗೆ ಹೆಸರುವಾಸಿಯಾದ ಲೇಖಕ ಎ ಆರ್ ಮಣಿಕಾಂತ್ ಆವರ ನೂತನ ಪುಸ್ತಕವೇ ‘ಮತ್ತೆ ಹಾಡಿತು ಕೋಗಿಲೆ'. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಅಂಕಣ ಬರಹವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪ...

ಕನ್ನಡ ಪತ್ರಿಕಾ ಲೋಕ (ಭಾಗ ೮೪) - ಆತ್ಮಧರ್ಮ

ಶ್ರೀರಾಮ ದಿವಾಣ ನವೆಂ ೦೫ ಲೇಖನ ೮೫ ವೀಕ್ಷಣೆ

ಕನ್ನಡ, ಹಿಂದಿ, ಗುಜರಾತಿ ಭಾಷೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿರುವ ಜೈನ ಸಮಾಜದ ಏಕೈಕ ಮಾಸ ಪತ್ರಿಕೆಯೇ ‘ಆತ್ಮಧರ್ಮ'. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜೂನ್ ೨೦೦೩ (ಸಂಪುಟ: ೨೭ ಸಂಚಿಕೆ: ೦೫) ತಿಂಗಳ ಸಂ...

ಬೆಂಗಳೂರು ಕೃಷಿ ಮೇಳ 2022...

ಶ್ರೀರಾಮ ದಿವಾಣ ನವೆಂ ೦೫ ಲೇಖನ ೩೫ ವೀಕ್ಷಣೆ

ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ರೈತ ಸ್ನೇಹಿ ಕೃಷಿ ಮೇಳ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ 3 ರಿಂದ 6 ವರೆಗೆ ನಡೆಯುತ್ತಲಿದೆ. ಈ ನಾಲ್ಕು ದಿನದಲ್ಲಿ ಸುಮಾರು 15 ಲಕ್ಷ ಜನ ಈ ಮೇಳದಲ್ಲಿ ಭಾಗವಹಿಸ...

ಪರಮ ಪವಿತ್ರವಾದ ತುಳಸೀಪೂಜೆ

ಬರಹಗಾರರ ಬಳಗ ನವೆಂ ೦೫ ಲೇಖನ ೩೮ ವೀಕ್ಷಣೆ

ಕಾರ್ತಿಕ ಮಾಸಕ್ಕೂ ತುಳಸೀಪೂಜೆಗೂ ಅವಿನಾಭಾವ ಸಂಬಂಧ. ಕಾರ್ತಿಕ ಮಾಸದ ಆರಂಭ ದಿನದಿಂದ ಉತ್ಥಾನ ದ್ವಾದಶಿಯವರೆಗೆ ತುಳಸಿಗೆ ದೀಪ ಇಡುತ್ತೇವೆ. ತುಳಸೀಪೂಜೆ ‘ಉತ್ಥಾನ ದ್ವಾದಶಿ’ಯೆಂದೇ ಪ್ರಸಿದ್ಧ. ಕಾರ್ತಿಕ ಶುದ್ಧ ದ್ವಾದಶಿಯ ವ...

ಕೃತಕ ಸುಗಂಧ ಇರಲಿ ಎಚ್ಚರ ! (ಭಾಗ ೨)

ಕೆ ನಟರಾಜ್ ನವೆಂ ೦೫ ಲೇಖನ ೫೨ ವೀಕ್ಷಣೆ

ಸುಗಂಧ ದ್ರವ್ಯಗಳು ಮತ್ತು ಆರೋಗ್ಯ: ವಸ್ತುಗಳಲ್ಲಿರುವ ಸುವಾಸನೆ ಆ ವಸ್ತುವಿನ ಮಾರಾಟ ದೊಂದಿಗೆ ಮುಕ್ತಾಯಗೊಳ್ಳುವುದು ಇಲ್ಲ. ಇದು ಗ್ರಾಹಕನ ಮನೆಯನ್ನೋ, ದೇಹವನ್ನೋ ಸೇರಿ ಅಲ್ಲಿ ಪರಿಣಾಮ ಬೀರುತ್ತದೆ. ಈ ಸುವಾಸನೆಗಳನ್ನು ನಿ...

ಸ್ಟೇಟಸ್ ಕತೆಗಳು (ಭಾಗ ೪೧೦) - ಅಳಿಲು

ಧೀರಜ್ ಬೆಳ್ಳಾರೆ  ನವೆಂ ೦೫ ಲೇಖನ ೬೫ ವೀಕ್ಷಣೆ

ಆಹಾರಕ್ಕಾಗಿ ಹಣ್ಣುಗಳನ್ನೇ ಅವಲಂಬಿಸಿರುವ ಅಳಿಲಿಗೆ ಗೊತ್ತಿತ್ತು ತಿನ್ನುವುದಷ್ಟೇ ನನ್ನ ಹಕ್ಕಲ್ಲ, ಇದರ ಬೀಜ ನೆಲದೊಳಕ್ಕೆ ಇಳಿದು ಮರವಾಗಿ ಬೆಳೆದು ಮುಂದಿನ ಜನಾಂಗಕ್ಕೆ ದಾಟಿಸಬೇಕಾದ ಜವಾಬ್ದಾರಿ ನನ್ನದು ಎಂದು ಹಾಗಾಗಿ, ಹ...

ನಮ್ಮ ಭಾಷೆ (ಮಕ್ಕಳ ಪದ್ಯ)

ರತ್ನಾ.ಕೆ.ಭಟ್ ತಲಂಜೇರಿ ನವೆಂ ೦೪ ಕವನ ೫೪ ವೀಕ್ಷಣೆ

ನಮ್ಮ ಭಾಷೆ ಕನ್ನಡ ನಮ್ಮ ಮಣ್ಣು ಕನ್ನಡ ನಮ್ಮ ಮನೆಯು ಕನ್ನಡ ನಾವೆಲ್ಲರು ಕನ್ನಡಿಗರು ಆಟ ಊಟ ಕನ್ನಡ ಓಟ ಪಾಠ ಕನ್ನಡ ಕೂಟ ನೋಟ ಕನ್ನಡ ನಾವೆಲ್ಲರು ಕನ್ನಡಿಗರು ಗಾಳಿ ಉಸಿರು ಕನ್ನಡ ಹಸಿರು ಸೊಪ್ಪು ಕನ್ನಡ ಹರಿವ ಜಲವು ಕನ್ನಡ...

ಆರೋಗ್ಯಕರ, ಬಹುಪಯೋಗಿ ಪೂಜನೀಯ ಸಸ್ಯ -ತುಳಸಿ

ಕೆ.ಪಿ.ಅಶ್ವಿನ್ ರಾವ್ ನವೆಂ ೦೪ ಲೇಖನ ೩೬ ವೀಕ್ಷಣೆ

ದೀಪಾವಳಿ ಕಳೆದು ೧೨ ದಿನಗಳ ನಂತರ ಬರುವ ದ್ವಾದಶಿಯಂದು ತುಳಸಿ ಪೂಜೆ (ನವೆಂಬರ್ ೫, ೨೦೨೨) ಆಚರಣೆ ಮಾಡುತ್ತಾರೆ. ತುಳಸಿ ಸಸ್ಯ ಪೂಜನೀಯವೇ, ಅದರ ಜತೆಗೆ ತನ್ನ ಆರೋಗ್ಯಕರ ಗುಣಗಳಿಂದ ಬಹು ಉಪಯೋಗಿ ಗಿಡವೆಂದೂ ಉಲ್ಲೇಖಿಸಲಾಗಿದೆ...

ಜಾರಿ ಹೋಗದಿರಲಿ ಬೃಹತ್ ಹೂಡಿಕೆ

ಕೆ.ಪಿ.ಅಶ್ವಿನ್ ರಾವ್ ನವೆಂ ೦೪ ಲೇಖನ ೫೫ ವೀಕ್ಷಣೆ

ಕರ್ನಾಟಕದಲ್ಲೀಗ ಹೂಡಿಕೆಯ ಹಬ್ಬ. ದೇಶ ವಿದೇಶಗಳ ವಿವಿಧ ಕಂಪನಿ ಹಾಗೂ ಉದ್ಯಮಿಗಳಿಂದ ಹೂಡಿಕೆಗೆ ಆಸಕ್ತಿ ವ್ಯಕ್ತವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ದಶಕಗಳಿಂದಲೂ ಕಂಪನಿಗಳು ಮುತುವರ್ಜಿ ವಹಿಸಿವೆ. ಈ ದಿಸೆಯಲ್ಲಿ ಕೇಂದ್ರದ ಆಸ...

ಹೂಡಿಕೆದಾರರ ಸಮಾವೇಶ...

ಶ್ರೀರಾಮ ದಿವಾಣ ನವೆಂ ೦೪ ಲೇಖನ ೩೫ ವೀಕ್ಷಣೆ

ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷರಾದರೆ ಖಾಸಗೀಕರಣದ ವ್ಯವಸ್ಥೆಯಲ್ಲಿ ಉದ್ದಿಮೆದಾರರೇ ಜನರನ್ನು ಪರೋಕ್ಷವಾಗಿ ಭ್ರಷ್ಟರನ್ನಾಗಿ ಮಾಡುತ್ತಾರೆ. ಕೇವಲ ಒಂದೇ ದಿನದಲ್ಲಿ 7.6 ಲಕ್ಷ ಕೋಟ...

ನಾಗಮಂಡಲ ಮತ್ತು ಹಯವದನ: ಒಂದು ಸಂಕ್ಷಿಪ್ತ ಅವಲೋಕನ

ಶಿಕ್ರಾನ್ ಶರ್ಫುದ್ದೀನ್ ಎಂ ನವೆಂ ೦೪ ಲೇಖನ ೬೮ ವೀಕ್ಷಣೆ

ಕನ್ನಡ ಸಾಹಿತ್ಯ-ರಂಗಮಂಚ ಕ್ಷೇತ್ರಕ್ಕೆ ಹಿರಿಯ ನಾಟಕಕಾರದ ಗಿರೀಶ್ ಕಾರ್ನಾಡರು ನೀಡಿದ ಸಾಹಿತ್ಯಿಕ ಸೇವೆ ಅಪಾರವಾದದ್ದು. "ನನಗನ್ನಿಸುವ ಪ್ರಕಾರ ಕಾರ್ನಾಡ್ 'ನುಡಿ' ಹಿಡಿಯುವ' ಬದಲು, ನಾಟಕದ 'ನಾಡಿ' ಹಿಡಿದಿದ್ದಾರೆ. ನಾಡಿ...

ಸ್ಟೇಟಸ್ ಕತೆಗಳು (ಭಾಗ ೪೦೯) - ಬದುಕು

ಧೀರಜ್ ಬೆಳ್ಳಾರೆ  ನವೆಂ ೦೪ ಲೇಖನ ೧೦೦ ವೀಕ್ಷಣೆ

ಕಾಲೇಜು ಜೀವನಕ್ಕೆ ಪ್ರವೇಶಿಸಿ ಒಂದಷ್ಟು ಸಮಯ ಕಳೆದು ಹೋಗಿತ್ತು. ಆಗಲೇ ಜೀವನದ ಬಗ್ಗೆ ಅದ್ಭುತ ಕನಸುಗಳು ಕಣ್ಣಮುಂದೆ ಕಾಣತೊಡಗಿದವು. ಒಂದಷ್ಟು ಆಸೆಗಳು, ದೊಡ್ಡ ಭವಿಷ್ಯದ ಕನಸು ಕಂಡಿದ್ದ ಅವನ ಜೀವನದಲ್ಲಿ ದೊಡ್ಡ ಬಿರುಗಾಳಿ...