ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2022

ಡಿಸೆಂಬರ್ 2022

೨೦೩ ಲೇಖನಗಳು

ಸಂಭ್ರಮಕ್ಕೆ ಯಾವ ದಿನವಾದರೇನು…?

ಶ್ರೀರಾಮ ದಿವಾಣ ಡಿಸೆಂ ೩೧ ಲೇಖನ ೮೪ ವೀಕ್ಷಣೆ

ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ...ದೀಪದಿಂದ ದೀಪವ ಹಚ್ಚಬೇಕು ಮಾನವ... ಸೂರ್ಯನ ಸುತ್ತಲೂ ಭೂಮಿ ಸುತ್ತುವ...

ಸ್ಟೇಟಸ್ ಕತೆಗಳು (ಭಾಗ ೪೬೭) - ಕತ್ತಲೆ- ಬೆಳಕು

ಧೀರಜ್ ಬೆಳ್ಳಾರೆ  ಡಿಸೆಂ ೩೧ ಲೇಖನ ೯೨ ವೀಕ್ಷಣೆ

ಮನೆ ಕಡೆಗೆ ಬೈಕನ್ನೇರಿ ಹೊರಟ್ಟಿದ್ದೆ. ದಾರಿ ತುಂಬಾ ಸಾಲು-ಸಾಲು ಕಂಬಗಳನ್ನು ನೆಟ್ಟಿದ್ದರು. ಪ್ರಕಾರವಾಗಿ ಬೆಳಕನ್ನು ಬೀರುತ್ತಲೇ ನಿಂತಿದ್ದವು. ನನಗೆಲ್ಲೂ ಕತ್ತಲೆಯ ಅನುಭವವೇ ಸಿಗಲಿಲ್ಲ. ಬೆಳಗಿನ ಹೊತ್ತಲ್ಲೇ ಗಾಡಿ ಓಡಿಸ...

ಹೊಸ ವರ್ಷಾ ಲೋಕ…

ಕೆ ನಟರಾಜ್ ಡಿಸೆಂ ೩೧ ಕವನ ೪೨ ವೀಕ್ಷಣೆ

ಹೊಸ ವರ್ಷದ ಸೂರ್ಯನುದಯಿಸಲಿ ಇಂದು ಝಗಮಗಿಸಲೀ ವಿಶ್ವ ತಾ ಹೊಸ ಬೆಳಕಿನಲಿ॥ ಕಾಣದ ಸ್ವರ್ಗವದಳಿದು ಈ ನಿಸರ್ಗವದರಳಲಿ ನವ ದೇವನೊಬ್ಬ ತಾ ಈ ವಿಶ್ವದೊಳವತರಿಸಲಿ ನವೀನಧರ್ಮ, ಹೊಸ ನೀತಿ ಹೊರ ಹೊಮ್ಮಲಿ ಹೊಸ ಮನ್ವಂತರಗಳು ಭವ್ಯ ಭವ...

2022 ಕಳೆದೇ ಹೋಯಿತೇ…?

ರತ್ನಾ ಕೆ.ಭಟ್ ಡಿಸೆಂ ೩೧ ಲೇಖನ ೫೪ ವೀಕ್ಷಣೆ

ಬಂಧುಗಳೇ 01-01-2023 ಬಂದೇ ಬಿಟ್ಟಿತು. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಒಂದು ವರ್ಷವೇ ಮುಗಿದು ಹೋಯಿತೇನೋ ಎಂದು ಅನ್ನಿಸಿತು ಎನಗಿಂದು. ದಿನಗಳು ಬೇಗ ಬೇಗ ಸಾಗುತ್ತಿದೆ, ಜೊತೆಗೆ ಆಯುಷ್ಯದಲ್ಲಿ ಒಂದೊಂದು ದಿನ ಹೆಚ್ಚ...

‘ಸಂಪದ' ನಗೆ ಬುಗ್ಗೆ - ಭಾಗ ೪೯

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಲೇಖನ ೧೦೯ ವೀಕ್ಷಣೆ

ದರ್ಬಾರು ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ : ಲವ್ ಮಾಡುವಾಗ ನನ್ನದೇ "ದರ್ಬಾರು" ಲವ್ ಮಾಡಿದಾಗಲೂ ನನ್ನದೇ "ಕಾರುಬಾರು" ಆದ್ರೆ ಲವ್ ಕಟ್ ಆಯ್ತು ನೋಡಿ ಅವಳದು "ಕಾರು", ನಂದು "ಬಾರು". *** ಜನಗಣಮನ ಅದೊಂದು...

ವಡಾಪಾವ್ ಕಟಿಂಗ್ ಚಾಯ್

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

ಮುಂಬಯಿ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಚಿತ್ರಿಸುವ "ವಡಪಾವ್ ಕಟಿಂಗ್ ಚಾಯ್", "ಅನಾಥನಾಥ" ಹಾಗೂ "ಮುಂಬಯಿ ನಮ್ದೇ" ಕಥೆಗಳಿಗೆ ಮುಖಾಮುಖಿಯಾಗುವ ಊರಿನ "ಸೌದಾಮಿನಿ ಪ್ರಸಂಗ", "ಬದುಕು ಜಟಕಾ ಬಂಡಿ", "ಅವಲಂಬ", "ಭ್ರಾ...

ಕನ್ನಡ ಪತ್ರಿಕಾ ಲೋಕ (ಭಾಗ ೯೨) - ಜನ ಸಂಪರ್ಕ

ಶ್ರೀರಾಮ ದಿವಾಣ ಡಿಸೆಂ ೩೧ ಲೇಖನ ೧೧೫ ವೀಕ್ಷಣೆ

ಕಳೆದ ಆರು ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ - ‘ಜನ ಸಂಪರ್ಕ’. ಎಂ. ನಿತ್ಯಾನಂದ ಇವರು ಪತ್ರಿಕೆಯ ಸಂಪಾದಕರು. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ೮...

ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ...

ಶ್ರೀರಾಮ ದಿವಾಣ ಡಿಸೆಂ ೩೧ ಲೇಖನ ೬೪ ವೀಕ್ಷಣೆ

ಕನ್ನಡ ಸಾಹಿತ್ಯ ಸಮ್ಮೇಳನ - ಹಾವೇರಿ, ಜನ ಸಾಹಿತ್ಯ ಸಮ್ಮೇಳನ - ಬೆಂಗಳೂರು. ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ.. ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು - ಗೊಂದಲ. ಒಂ...

ಸ್ಟೇಟಸ್ ಕತೆಗಳು (ಭಾಗ ೪೬೬) - ಕಾಣೆಯಾದವರು

ಧೀರಜ್ ಬೆಳ್ಳಾರೆ  ಡಿಸೆಂ ೩೧ ಲೇಖನ ೧೩೬ ವೀಕ್ಷಣೆ

ಅವನು ಹುಡುಕುತ್ತಿದ್ದಾನೆ. ದಾರಿಬದಿಯಲ್ಲಿ, ಗೆಳೆಯರ ಬಳಗದಲ್ಲಿ, ಮನೆಯ ಸುತ್ತ, ಬಸ್ಸಿನಲ್ಲಿ, ತನಗೆ ಸಿಕ್ಕ ಎಲ್ಲ ಕಡೆಯೂ ಹುಡುಕುತ್ತಿದ್ದಾನೆ. ಯಾರು ಕಾಣೆಯಾದವರನ್ನ. ನನಗವ ಮಾತಿಗೆ ಸಿಕ್ಕಿರಲಿಲ್ಲ. ಹಾಗಾಗಿ ಅವನ ಬಳಿಯೇ...

ಬೆತ್ತಲಾದವರು

ಹಾ ಮ ಸತೀಶ ಡಿಸೆಂ ೩೧ ಕವನ ೫೨ ವೀಕ್ಷಣೆ

ಹೌದು ಬೆತ್ತಲಾದವರು ನಾವು ಜಗತ್ತಿನ ಕಣ್ಣಿಗೆ ಬಹುದೊಡ್ಡ ಪ್ರಜಾಪ್ರಭುತ್ವ ಅನಿಸಿಕೊಂಡ ಭಾರತೀಯ ಜನಸಾಮಾನ್ಯರಾದ ನಾವು ಇಲ್ಲಿನ ಸಂವಿಧಾನದ ಒಳಗಿನ ರಾಜಕೀಯಕ್ಕೆ ಸಿಲುಕಿ ಬೆತ್ತಲಾದವರು ! ಬೆತ್ತಲಾಗಲು ಕಾರಣ ಒಂದೇ ಎರಡೇ ? ಮಾ...

ದಶಕಗಳ ಹೋರಾಟಕ್ಕೆ ಜಯ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಲೇಖನ ೬೮ ವೀಕ್ಷಣೆ

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ, ಗದಗ ಸೇರಿ ಅನೇಕ ನಗರಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಮಹದಾಯಿ ನದಿಯ ಉಪನದಿಗಳಾದ ಕಳಸಾ- ಬಂಡೂರಿಯ ಸುಮಾರು ೭.೫೬ ಟಿಎಂಸಿ ನೀರನ್ನು ಮಲಪ್ರಭಾ...

ಕಾಳು ಮತ್ತು ಜೊಳ್ಳು...

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೫೨ ವೀಕ್ಷಣೆ

ಕಲಾತ್ಮಕ ಮತ್ತು ಕ್ರಿಯಾತ್ಮಕ ಮಾಧ್ಯಮವಾದ ಹಾಗು ಮುಖ್ಯವಾಗಿ ಮನರಂಜನೆ ಮತ್ತು ವ್ಯಾಪಾರ ಉದ್ದೇಶದ ಸಿನಿಮಾ ಎಂಬ ಭ್ರಮಾ ಲೋಕದಲ್ಲಿ ನಟಿಸುವ ನಟರ ಅಭಿನಯ ಮೆಚ್ಚಿ, ಅವರಿಂದ ಸ್ಪೂರ್ತಿ ಪಡೆದು ಒಂದಷ್ಟು ಅಭಿಮಾನ ಪಡುವುದು ಸಹಜ...

ಮಾವಿನ ಹಣ್ಣಿನ ಗೊಜ್ಜು

ಬರಹಗಾರರ ಬಳಗ ಡಿಸೆಂ ೩೦ ಅಡುಗೆ ೫೪ ವೀಕ್ಷಣೆ

ಬೇಸಿಗೆ ಕಾಲದಲ್ಲಿ ಧಾರಾಳವಾಗಿ ಮಾವಿನಹಣ್ಣುಗಳು ಸಿಗುತ್ತದೆ. ಮಾವಿನ ಹಣ್ಣುಗಳನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿರುಳನ್ನು ಒಂದು ಕುಕ್ಕರಿಗೆ ಹಾಕಬೇಕು. ವಿಸಲ್ ಹಾಕದೆ ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಬೇಕು. ಅನಂತ...

ಭೀಕರ ಸುಂಟರಗಾಳಿಗಳು (ಭಾಗ 1)

ಕೆ ನಟರಾಜ್ ಡಿಸೆಂ ೩೦ ಲೇಖನ ೮೪ ವೀಕ್ಷಣೆ

ಸುತ್ತಿ ಸುತ್ತಿ ಬರುವ ಭೀಕರ ಪ್ರಚಂಡ ಬಿರುಗಾಳಿಯೇ ಸುಂಟರಗಾಳಿ! ಈ ಶಕ್ತಿಶಾಲಿಯಾದ ಗಾಳಿ ಗಂಟೆಗೆ ಸುಮಾರು 75 ಕಿಲೋಮೀಟರ್ ರಿಂದ 200 ಕಿಲೋಮೀಟರ್ ವೇಗದಲ್ಲಿ ಬೀಸುತ್ತಾ, ಸುತ್ತುತ್ತಾ, ಮೇಲಕ್ಕೆ ಏರುತ್ತಾ ಸುಮಾರು 600 ಮೈಲ...

ಸ್ಟೇಟಸ್ ಕತೆಗಳು (ಭಾಗ ೪೬೫) - ದುಃಖ

ಧೀರಜ್ ಬೆಳ್ಳಾರೆ  ಡಿಸೆಂ ೩೦ ಲೇಖನ ೧೦೧ ವೀಕ್ಷಣೆ

ಆ ಮನೆಯ ಸುತ್ತ ಜನ ಸೇರಿದ್ದಾರೆ. ಊರುಗಳಿಂದ ಪಕ್ಕದ ಹಳ್ಳಿ, ತಾಲೂಕು ರಾಜ್ಯ ದೇಶ ವಿದೇಶಗಳಿಂದಲೂ ಕೂಡ ಜನಗಳು ಆಗಮಿಸುತ್ತಿದ್ದಾರೆ. ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಆತ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊ...

ಹಸಿವು

ಬರಹಗಾರರ ಬಳಗ ಡಿಸೆಂ ೩೦ ಲೇಖನ ೩೮ ವೀಕ್ಷಣೆ

ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಮದುವೆಯಾಗಿ ಬಂದಿದ್ದ ಸೊಸೆ ಶ್ರೀಲತಾ ಅನುಮಾನದಿಂದ ನೋಡುತ್ತಾಳೆ. ಮಾರನೆಯ ದಿನವೂ ಮನೆಕೆಲಸದವಳು ಎಲ್ಲ ಕೆಲಸ...

ಕಾಮನ ಹುಣ್ಣಿಮೆ

ಬರಹಗಾರರ ಬಳಗ ಡಿಸೆಂ ೨೯ ಪುಸ್ತಕ ವಿಮರ್ಶೆ ೧೫೯ ವೀಕ್ಷಣೆ

ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ...

ಬದಲಾಗಬೇಕಿದೆ...

ಮೌನ ರಾಗ ಶಮೀರ್ ನಂದಿಬೆಟ್ಟ ಡಿಸೆಂ ೨೯ ಕವನ ೬೧ ವೀಕ್ಷಣೆ

ಬದಲಾಗಬೇಕಿದೆ ಬದುಕೇ ಭಾವನೆಗಳ ಭವಣೆಯ ಸುತ್ತ ತಿರುಗುತ್ತಾ ತಿರುಕನಂತಿರುವ ಬದುಕಿಗೊಂದು ಅಲ್ಪವಿರಾಮ ಬೇಕಿದೆ!... ಕೊರಗುತ್ತಾ ಕನಸುಗಳ ಕಡೆಗೆ ದೃಷ್ಟಿ ಹಾಯಿಸುವ ನಯನಗಳಿಗಿಂದು ಕೊಂಚ ಕುತೂಹಲವ ಕೆರಳಿಸುವ ಕಲ್ಪನೆಗಳು ಬೇಕಿ...

‘ಶರಪಂಜರ' ಸಿನೆಮಾದಲ್ಲಿ ಕಲ್ಪನಾ ಅಭಿನಯಿಸದೇ ಇದ್ದಿದ್ದರೆ...!

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೯ ಲೇಖನ ೭೦ ವೀಕ್ಷಣೆ

೧೯೭೧ರಲ್ಲಿ ಬಿಡುಗಡೆಯಾದ ‘ಶರಪಂಜರ' ಚಲನಚಿತ್ರವು ಈಗ ೫೦ ವರ್ಷಗಳ ಬಳಿಕವೂ ತನ್ನದೇ ಆದ ಐತಿಹಾಸಿಕ ದಾಖಲೆಯನ್ನು ಹೊಂದಿದೆ. ಅಂದಿನ ಚಿತ್ರವನ್ನು ಇಂದು ನೋಡುವಾಗಲೂ ನಮ್ಮ ಮನಸ್ಥಿತಿ ಅಂದಿನ ಸಮಯಕ್ಕೇ ಹೋಗುತ್ತದೆ. ಖ್ಯಾತ ಕಾದ...

ಅತಂತ್ರ ಸ್ವಾತಂತ್ರ್ಯ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೯ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

“ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ...