ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2022

ಡಿಸೆಂಬರ್ 2022

೨೦೩ ಲೇಖನಗಳು

ಬರವಣಿಗೆ ಮತ್ತು ಬರಹಗಾರ...

ಶ್ರೀರಾಮ ದಿವಾಣ ಡಿಸೆಂ ೨೯ ಲೇಖನ ೧೦೫ ವೀಕ್ಷಣೆ

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣ...

ಜಗತ್ತನ್ನು ಬದಲಾಯಿಸಿದ ವೈಜ್ಞಾನಿಕ ಸಾಧನಗಳು

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೯ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನ...

ಸ್ಟೇಟಸ್ ಕತೆಗಳು (ಭಾಗ ೪೬೪) - ಮಾತು

ಧೀರಜ್ ಬೆಳ್ಳಾರೆ  ಡಿಸೆಂ ೨೯ ಲೇಖನ ೧೦೫ ವೀಕ್ಷಣೆ

ನಾನ್ಯಾವುದಕೆ ಮಾರು ಹೋಗಲಿ, ಅವಳ ಅಂದದ ನುಡಿಗೋ, ವೈಯಾರದ ನಡಿಗೆಗೋ, ಮುದ್ದುಮೊಗದ ನಗುವಿನ ಚೆಲುವಿಗೋ, ತುಟಿಯಂಚಲಿ ನಗುತಾನೆ ಒಳಿತನ್ನೇ ಬಯಸುವ ಪುಟ್ಟ ಮನಸ್ಸಿಗೋ, ಮತ್ತೆ ಮತ್ತೆ ಕೇಳಬೇಕೆನಿಸುವ ಗೆಜ್ಜೆನಾದಕ್ಕೋ, ಆಗಾಗ ಮ...

ಬದಲಾವಣೆ ನಮ್ಮಿಂದಲೇ ಆಗಲಿ...!

ಬರಹಗಾರರ ಬಳಗ ಡಿಸೆಂ ೨೯ ಲೇಖನ ೪೪ ವೀಕ್ಷಣೆ

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು. “ಊಟಕ್ಕೆ ಎಷ್ಟಾಗುತ್ತದೆ?” ಮಾಲಿಕ ಉತ್ತರಿಸಿದರು…”ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ…” ಆ ವ್ಯಕ್ತಿ ತನ್ನ ಹರಿದ...

ಕುಣಿಗಲ್ ಟು ಕಂದಹಾರ್

ಮಂಜುನಾಥ್ ಕುಣಿಗಲ್ ಡಿಸೆಂ ೨೯ Coverpage ೯೭ ವೀಕ್ಷಣೆ

ಸಂಪದದ ಗೆಳೆಯರೆ ಈ ಹತ್ತು-ಹನ್ನೆರೆಡು ವರ್ಷಗಳ ಹಿಂದೆ ಸಂಪದದಲ್ಲಿ ಸಕ್ರಿಯನಾಗಿ ಬರೆಯುತ್ತಿದ್ದೆ. ಆಗ ದುಬೈನಲ್ಲಿದ್ದ ನನಗೆ ಕೆಲಸದ ನಿಮಿತ್ತ ಯುದ್ಧಭಾದಿತ ಆಫ್ಘಾನಿಸ್ತಾನಕ್ಕೆ ಹೋಗುವ ಅವಕಾಶಗಳು ಬಂದವು. ನನ್ನ ಅಲ್ಲಿನ ರೋ...

ಯುಗದ ಕವಿ-ಜಗದ ಕವಿ-ರಸ ಋಷಿ- ಕುವೆಂಪು

ರತ್ನಾ ಕೆ.ಭಟ್ ಡಿಸೆಂ ೨೮ ಲೇಖನ ೨೭೭ ವೀಕ್ಷಣೆ

*ಎಲ್ಲಾದರು ಇರು ಎಂತಾದರು ಇರು* *ಎಂದೆಂದಿಗೂ ನೀ ಕನ್ನಡವಾಗಿರು*// *ಕನ್ನಡಕೆ ಹೋರಾಡು ಕನ್ನಡದ ಕಂದ* *ಕನ್ನಡವ ಕಾಪಾಡು ನನ್ನ ಆನಂದ*// *ಜಯ್ ಭಾರತ ಜನನಿಯ ತನುಜಾತೆ* *ಜಯ ಹೇ ಕರ್ನಾಟಕ ಮಾತೆ*// *ಬಾರಿಸು ಕನ್ನಡ ಡಿಂಡಿಮ...

ಮಕ್ಕಳ ಕೈಯಲ್ಲಿ ಕೊಡಬೇಡಿ ಮೊಬೈಲು…

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಡಿಸೆಂ ೨೮ ಕವನ ೬೧ ವೀಕ್ಷಣೆ

ಬಳಸಬೇಡಿ ಬಳಸಬೇಡಿ ಮೊಬೈಲು ಬಳಸಿದರು ಮಿತಿ ಇರಲಿ ಮೊಬೈಲು ಜೀವನ ಅಂತಾರೆ ಮೊಬೈಲು ಜೀವ ಕಳೆದುಕೊಂಡು ಬಿಡ್ತಾರೆ ಮೊಬೈಲು ಮೊಬೈಲಿನಲ್ಲಿ ಹಾಯ್ ಅಂದು ಹೊರಾಂಗಣದಲ್ಲಿ ಸೂಪರ್ ಅಂದು ದಾರಿ ತಪ್ಪಿಸುವ ಮೊಬೈಲು ದಿಕ್ಕು ಬದಲಿಸುವ...

‘ಸುವರ್ಣ ಸಂಪುಟ' (ಭಾಗ ೧೦೨) - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೨೪೮ ವೀಕ್ಷಣೆ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ) ಅವರು ಕನ್ನಡದ ನವ್ಯ ಸಾಹಿತ್ಯದ ಕಾಲದ ಪ್ರಮುಖ ಸಾಹಿತಿ. ಇವರು ಜನಿಸಿದ್ದು ಸೆಪ್ಟೆಂಬರ್ ೮, ೧೯೩೮ರಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲ...

ಮಹಾರಾಷ್ಟ್ರ ಅಟಾಟೋಪಕ್ಕೆ ಕೇಂದ್ರ ಕಡಿವಾಣ ಹಾಕಲಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೩೬ ವೀಕ್ಷಣೆ

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿ, ಶಾಂತಿ ಮಂತ್ರ ಬೋಧಿಸಿದ ಬಳಿಕವೂ ಮಹಾರಾಷ್ಟ್ರದ ಜನನಾಯಕರ ಉದ್ಧಟತನ ಹೇಳಿಕೆಗಳ ಪರ್ವ ನಿಲ್ಲುತ್ತಲೇ ಇಲ್ಲ. ಕರ್ನಾಟಕಕ್ಕೆ...

ಕುವೆಂಪು ಮತ್ತು ಸಾಹಿತ್ಯ...

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೨೪೧ ವೀಕ್ಷಣೆ

ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ (ಡಿಸೆಂಬರ್...

ಸ್ಟೇಟಸ್ ಕತೆಗಳು (ಭಾಗ ೪೬೩) - ಗಮ್ಯ

ಧೀರಜ್ ಬೆಳ್ಳಾರೆ  ಡಿಸೆಂ ೨೮ ಲೇಖನ ೧೧೦ ವೀಕ್ಷಣೆ

ಒಲವಿನ ಹಾದಿಗಳು ಒಬ್ಬೊಬ್ಬರದ್ದು ಒಂದೊಂದು. ಕೆಲವರಿಗೆ ಕುಳಿತು ಹರಟೋದು ಇಷ್ಟ, ಕೆಲವರಿಗೆ ಸುಮ್ಮನೆ ನಡೆಯೋದು ಇಷ್ಟ, ಕೆಲವರಿಗೆ ಬರಿಯ ನೋಟವಿಷ್ಟ, ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಒಲವು. ಸಂಗಾತಿ ಜೊತೆಗಿದ್ದರೆ ಸಾಕ...

ಒಂದು ಕಪ್ ಚಹಾ ಸಿಗಬಹುದೇ?

ಸಂತೋಷ್ ಕುಮಾರ್ ಡಿಸೆಂ ೨೮ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

ಆರತಿಯವರ ಬರೆಹದಲ್ಲಿ ಸ್ತ್ರೀ ಪರವಾದ ಧೋರಣೆಯಿದೆ. ಅದು ಸಹಜ ಮತ್ತು ನ್ಯಾಯ ಸಮ್ಮತ ಕೂಡ. ನಾವು ಬಹಳ ಆಧುನಿಕರಾಗಿದ್ದೇವೆ ಎಂಬ ಹೆಮ್ಮೆಯ ಒಳಗೆ ಅವಿತ ನೂರಾರು ಕರಾಳಮುಖಗಳನ್ನು, ವಿಷ ಹೃದಯಗಳನ್ನು ಕಾಣಲಾರೆವು. ಈ ಒಣ ಹೆಮ್ಮೆ...

ಈ ಸುಂದರ ಬದುಕಿಗೆ- ನೀ ಕೊಟ್ಟಿದ್ದೇ ಸಾಕೆನಗೆ...

ಶಾಂತಾರಾಮ ಶಿರಸಿ ಡಿಸೆಂ ೨೭ ಕವನ ೫೯ ವೀಕ್ಷಣೆ

ಈ ಸುಂದರ ಭುವಿಯ ಮೇಲೆ ಬದುಕೆಂದು ಈ ಜೀವಕೆ ತಂದುಬಿಟ್ಟೆ, ತಾಯಿಯ ಎದೆ ಹಾಲು ಕುಡಿದ ನೀನು ಒಳ್ಳೆಯ ಮನುಜನಾಗಿ ಬಾಳೆಂದು ಹರಸಿದೆ... ಬದುಕಿನ ಪಯಣದಲ್ಲಿ ಬದುಕೆಂದು ಮುಂದೆ ನಡೆದು ಸಾಗಲು ಕಾಲುಗಳನ್ನು ಕೊಟ್ಟೆ, ಅವುಗಳನ್ನು...

ಸಾವಯವ ರೈತರಿಗೆ ಆನ್-ಲೈನ್ ಸುಪರ್ ಮಾರ್ಕೆಟ್ “ಬಿಗ್ ಬಾಸ್ಕೆಟ್” ಬೆಂಬಲ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೭ ಲೇಖನ ೭೧ ವೀಕ್ಷಣೆ

ಉತ್ತರಪ್ರದೇಶದ ಮಹುರ್-ಸಾ ಗ್ರಾಮದ ರೈತರು ರಾಸಾಯನಿಕ ಕೃಷಿಯಿಂದ ದೂರವಾಗಿ ಇಂದಿಗೆ ಒಂದು ದಶಕ ಸಂದಿದೆ. ಆಗ ಅವರ ಗುರಿ: ರಾಸಾಯನಿಕ ಕೃಷಿಯಿಂದಾಗಿ ಏರುತ್ತಿರುವ ಒಳಸುರಿಗಳ ವೆಚ್ಚ ತಗ್ಗಿಸುವುದು. ಯಾಕೆಂದರೆ, ಗಂಗಾ ನದಿಯ ದಡ...

ಬೆಂಡೆಕಾಯಿಯ ನಂಜಾಣು ರೋಗದ ನಿಯಂತ್ರಣ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೭ ಲೇಖನ ೬೭ ವೀಕ್ಷಣೆ

ಬೆಂಡೆಕಾಯಿ ಪಲ್ಯ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿಳಿ ಬೆಂಡೆಕಾಯಿಗೆ ಉತ್ತಮ ಮಾರುಕಟ್ಟೆಯೂ ಇದೆ. ಬಿಳಿ ಅಷ್ಟಪಟ್ಟಿ ಬೆಂಡೆ ಹೆಚ್ಚು ಬೆಲೆಯ ಉತ್ತಮ ಇಳುವರಿ ನೀಡಬಲ್ಲ ಸ್ಥಳೀಯ (ದಕ್ಷಿಣ ಕನ್ನಡ, ಉಡುಪಿ) ತಳಿ....

ಅಂಗಳದಿಂದ ಬೈನರಿಯವರೆಗೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೭ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

“ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಈ ಬಗೆಯ ಪುಸ್ತಕವನ್ನು ನಾನೆಂದು ಕಂಡಿಲ್ಲ. ಆದುದರಿಂದ ಇದು ಒಂದು ವಿಶೇಷ ಹಾಗೂ ವಿಭಿನ್ನ ಪ್ರಯತ್ನ ಎನಿಸಿಕೊಂಡು ಒಬ್ಬ ಕ್ರಿಕೆಟಿಗನಾದ ನನ್ನ ಮನಸ...

ಎಲ್ಲವೂ ಒಂದು ರೀತಿಯಲ್ಲಿ ನಾಟಕದಂತೆ ಕಾಣುತ್ತದೆ…!

ಶ್ರೀರಾಮ ದಿವಾಣ ಡಿಸೆಂ ೨೭ ಲೇಖನ ೩೯ ವೀಕ್ಷಣೆ

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಅದರ ಸುತ್ತ ಸುಮಾರು 15 ಕ್ಕೂ ಹೆಚ್ಚು ಸಂಘಟನೆಗಳಿಂದ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು ‌5 ಕ್ಕೂ ಹೆಚ್ಚು, ಜೊತೆಗೆ ರಾಜ...

ಸ್ಟೇಟಸ್ ಕತೆಗಳು (ಭಾಗ ೪೬೨) - ಭಯ

ಧೀರಜ್ ಬೆಳ್ಳಾರೆ  ಡಿಸೆಂ ೨೭ ಲೇಖನ ೯೩ ವೀಕ್ಷಣೆ

ಹರೀಶಣ್ಣ ಮಾತಾಡ್ತಾ ಇದ್ದರು, "ಕರೆಂಟ್ ಕೆಲಸ ಮಾಡೋರು ಕರೆಂಟ್ ವೈಯರ್ ಅನ್ನ ಹಿಡ್ಕೊಂಡ್ರೆ ಅವರಿಗೂ ಕೂಡ ಕರೆಂಟ್ ಹೊಡಿಯುತ್ತೆ. ಕರೆಂಟ್ ಕೆಲಸ ಮಾಡುವವರು ಇವರು ಹಾಗಾಗಿ ನಾನು ಹೊಡಿಬಾರದು ಅಂತಾ ಏನಾದರೂ ಕರೆಂಟ್ ಯೋಚನೆ ಮಾ...

ಒಂದು ಒಳ್ಳೆಯ ನುಡಿ - 199

ರತ್ನಾ ಕೆ.ಭಟ್ ಡಿಸೆಂ ೨೭ ಲೇಖನ ೪೪ ವೀಕ್ಷಣೆ

* ದೃಢ ನಿಶ್ಚಯ, ಸಂಕಲ್ಪ ಯಾವಾತನಿಗಿದೆಯೋ ಆತ ಎಂದೂ ಸೋಲಲಾರ. ಸತ್ಯಕ್ಕೆ ತಲೆಬಾಗಿ, ನ್ಯಾಯನೀತಿಗಳನ್ನು ಎತ್ತಿ ಹಿಡಿಯುವ ಧರ್ಮಾತ್ಮನೂ, ಸಜ್ಜನ ಬಂಧುವೂ ಆಗಿರುತ್ತಾನೆ. * ಗಾಳಿ, ನೀರು, ಆಹಾರ, ಇರಲೊಂದು ಸೂರು ಮುಖ್ಯವಾಗಿಬ...

ಬಹು ಉಪಯೋಗಿ ಅಂಕೋಲೆ ಸಸ್ಯ

ಸುಮನಾ ಮಳಲಗದ್ದೆ ಡಿಸೆಂ ೨೭ ಲೇಖನ ೨೦೧ ವೀಕ್ಷಣೆ

ಅಂಕೋಲೆಯು ಒಂದು ಪೊದೆ ಸಸ್ಯ ಆಗಿದ್ದು ಅವಕಾಶ ಸಿಕ್ಕಿದರೆ ಕೆಲವು ಬಾರಿ ಸಣ್ಣ ಮರದ ಹಾಗೆಯೂ ಬೆಳೆಯುತ್ತದೆ. ಈ ಸಸ್ಯವು ಔಷಧೀಯ ಗುಣಗಳನ್ನು ಹೊಂದಿರುವ ವನಸ್ಪತಿ. ಇದರಿಂದ ಮಾಡಿದ ಮೊಳೆಗಳನ್ನು ಮುಖ್ಯ ಬಾಗಿಲಿಗೆ ಉಪಯೋಗಿಸಿದರ...