ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2022

ಏಪ್ರಿಲ್ 2022

೨೦೪ ಲೇಖನಗಳು

ಕಾರಣ !

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೩೨ ವೀಕ್ಷಣೆ

ಒಬ್ಬ ಭಿಕ್ಷುಕ ಅಳುತ್ತ ಕುಳಿತ್ತಿದ್ದ. ‘ಯಾಕೆ ಅಳುತ್ತಿರುವೆ?’ ಎಂದು ಕೇಳಿದಾಗ... ‘ಯಾರೋ ಒಬ್ಬ ಹಣ ಇರುವವ ಬಂದು ನನಗೆ ಹೊಸ ಬಟ್ಟೆಯ ಕೊಡಿಸಿದ ಮತ್ತೆ ಅದರ ಜೊತೆಗೆ ನನ್ನ ಮೈಯಲ್ಲಿ ಇದ್ದ ಕೊಳೆಯನ್ನು ತೊಳೆದ. ನನ್ನನ್ನು ಎ...

‘ಸಿಂಪಲ್’ ಕವನಗಳು

ಹಾ ಮ ಸತೀಶ ಏಪ್ರಿಲ್ ೦೪ ಕವನ ೬೭ ವೀಕ್ಷಣೆ

ಮರೆಯದಿರು ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಪ್ರೇಮನದಿ ಬೆರೆತಾಗ ಸಿಗುವುದೈ ಹಸಿರೆನಿಪ ಸ್ವಾಗತವು ಮರೆತಾಗ ಬರುವುದೇ ಒಲವೆನಿಪ ಬಂಧನವು ಕರೆಯದೇ ಬರುವವರ ಬರಬೇಡ ಜೊತೆಗಿಂದು ಕರೆದ...

ಅಡುಗೆ-ಅನಿಲ ವಿತರಕನಿಗೆ ಬಿಸಿ ಮುಟ್ಟಿಸಿದ ಬಳಕೆದಾರ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೪ ಲೇಖನ ೩೩ ವೀಕ್ಷಣೆ

ಹತ್ತು ವರುಷಗಳ ಮುಂಚೆ, ವಾಣಿಜ್ಯ ಅಡುಗೆ-ಅನಿಲ ಸಂಪರ್ಕ ಪಡೆದಿದ್ದೆ - ಮಂಗಳೂರಿನ “ಭಾರತ್ ಗ್ಯಾಸ್” ವಿತರಕರಲ್ಲಿ ಒಬ್ಬರಾದ ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಅವರಿಂದ. ಆಗ, ಅವರ ಕಚೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್...

ಪ್ರೀತಿಯೇ ಈ ಜಗತ್ತಿನ ಶಕ್ತಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೩೨ ವೀಕ್ಷಣೆ

ಕೌಶಿಕ ಎಂಬ ಸಾಧಕನು ಬ್ರಹ್ಮಚಾರಿಯಾಗಿದ್ದು, ಹಲವು ವಿಧದ ಶಾಸ್ತ್ರಗಳಲ್ಲಿ ಪರಿಣಿತನಾಗಿದ್ದ. ಮಾತ್ರವಲ್ಲ, ಸಾಧನೆಯಲ್ಲಿ ಉನ್ನತ ಮಟ್ಟ ತಲುಪಿದ್ದ. ಆದರೆ ಅವನಲ್ಲಿ ಒಂದು ದೌರ್ಬಲ್ಯವಿತ್ತು. ಆತ ಬೇರೆಯವರ ಮೇಲೆ ಬಹು ಬೇಗನೇ ಕ...

ಮತ್ತೆ ರಾಜಕೀಯ ಅರಾಜಕತೆಯತ್ತ ಪಾಕಿಸ್ತಾನ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೩೩ ವೀಕ್ಷಣೆ

ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಾಗಿನಿಂದಲೂ ಪಾಕಿಸ್ತಾನದಲ್ಲಿ ಈವರೆಗೆ ಯಾವೊಬ್ಬ ನಾಯಕನಿಗೂ...

ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ...

ಶ್ರೀರಾಮ ದಿವಾಣ ಏಪ್ರಿಲ್ ೦೪ ಲೇಖನ ೪೦ ವೀಕ್ಷಣೆ

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂಧರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್...

ಬಾಳಿಗೊಂದು ಚಿಂತನೆ - 188

ಬರಹಗಾರರ ಬಳಗ ಏಪ್ರಿಲ್ ೦೩ ಲೇಖನ ೪೪ ವೀಕ್ಷಣೆ

ಭಾಷೆ ಎನ್ನುವುದು ಸಂವಹನ ಕ್ರಿಯೆ. ನಮ್ಮ ಮನದಲ್ಲಾಗುವ ಭಾವನೆಗಳನ್ನು ಸಂಜ್ಞೆಗಳ ಮೂಲಕ ಹೇಳುವ ಬದಲು ಮಾತುಗಳಲ್ಲಿ ವ್ಯಕ್ತಪಡಿಸುತ್ತೇವೆ. ಆಗ ನಮಗೊಂದು ಭಾಷೆಯ ಅಗತ್ಯವಿದೆ. ಅದು ನಮ್ಮ ನಮ್ಮ ಮನೆಯ ಮಾತು. ಮಾತೃಭಾಷೆ. ಅನಂತರ...

ಸ್ಟೇಟಸ್ ಕತೆಗಳು (ಭಾಗ ೧೯೬) - ಬಾಡು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೩ ಲೇಖನ ೭೫ ವೀಕ್ಷಣೆ

ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಒಂದು ವಾರದಿಂದ ಸೂರ್ಯ ಬೆಳಗ್ಗಿನಿಂದ ಸಂಜೆಯವರೆಗೂ ಮೋಡದ ಮರೆಯಲ್ಲಿ ಚಲಿಸುತ್ತಿದ್ದಾನೆ. ಪ್ರಕಾಶವನ್ನು ಮೋಡ ಕರಗಿಸಲು ಬಳಸುತ್ತಿದ್ದಾನೆ. ಬಿಸಿಲಿನ ಧಗೆಯು ನೆಲಕ್ಕೆ ಹಂಚಿಕೆಯಾಗು...

ಕರಡಿಯನಾಡಿಸುವವಳ ಕಥೆ...

ಕೆ ನಟರಾಜ್ ಏಪ್ರಿಲ್ ೦೩ ಕವನ ೪೮ ವೀಕ್ಷಣೆ

ಒಂದು ಚೆಂದ ಕುಣಿತದಾ ಕರಡಿಯಿತ್ತು ಮುದ್ದು ಮುದ್ದಾಗಿ ಅದು ಕುಣಿಯುತ್ತಿತ್ತು ಹೆಂಗಸೊಬ್ಬಳು ಅದನು ಆಡಿಸುತಿರಲು ಕುಟುಂಬ ಪೋಷಣೆಯ ನಡೆಸುತಿರಲು ಆಕೆ ಹೇಳಿದಂತೇ ಅದು ಕುಣಿಯುತ್ತಿತ್ತು ಊರ ಮಂದಿಯನೆಲ್ಲಾ ನಲಿನಲಿಸುತ್ತಿತ್ತು...

ಸಿದ್ದಗಂಗಾ ಶಿವಕುಮಾರ ಶ್ರೀಗಳನ್ನು ನೆನೆಯುತ್ತಾ...

ಶ್ರೀರಾಮ ದಿವಾಣ ಏಪ್ರಿಲ್ ೦೨ ಲೇಖನ ೩೨ ವೀಕ್ಷಣೆ

115 ನೇ ಜನ್ಮದಿನದ ಸಂದರ್ಭದಲ್ಲಿ...ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ. ನಡೆದಾಡುವ ದೇವರಲ್ಲ, ನಲಿದಾಡುವ - ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮ...

ಸ್ಟೇಟಸ್ ಕತೆಗಳು (ಭಾಗ ೧೯೫) - ಹಚ್ಚೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೨ ಲೇಖನ ೯೩ ವೀಕ್ಷಣೆ

ಅವನದು ದುಡಿಮೆಯ ವಯಸ್ಸಾಗಿದ್ದರೂ, ಶಿಕ್ಷಣವನ್ನ ಮನೆಯವರು ನೀಡಿದ್ದರೂ ಮನೆಯಲ್ಲೇ ತಿಂದುಂಡು ಆರಾಮವಾಗಿದ್ದ. ಗೆಳೆಯರೊಂದಿಗೆ ಆಟ, ತಿರುಗಾಟ, ಜೂಜಾಟ ದಿನಂಪ್ರತಿ ಅಭ್ಯಾಸಗಳು. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗೋರು. ಇವನ...

‘ಸಂಪದ' ನಗೆ ಬುಗ್ಗೆ - ಭಾಗ ೯

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೨ ಲೇಖನ ೬೮ ವೀಕ್ಷಣೆ

ಒಂದೇ ಪ್ರಶ್ನೆ ಉಪಾಧ್ಯಾಯರು ತರಗತಿಯಲ್ಲಿ ಪ್ರಶ್ನೆಯೊಂದನ್ನು ಕೇಳಿದರು. “ಮಕ್ಕಳೇ, ನೀವು ಸುಲಭವಾಗಿರುವ ಎರಡು ಪ್ರಶ್ನೆಗಳಿಗೆ ಉತ್ತರಿಸುವಿರೋ ಅಥವಾ ಕಠಿಣವಾದ ಒಂದು ಪ್ರಶ್ನೆಗೆ ಉತ್ತರಿಸುವಿರೋ?” ಗಾಂಪ ಎದ್ದು ನಿಂತು “ಕಠ...

8. ತಾಯಿಕೋಳಿಯ ಮಾತು ಕೇಳದ ಮರಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೨ ಲೇಖನ ೪೩ ವೀಕ್ಷಣೆ

ಚಿನ್ನು ಭಾರೀ ತುಂಟ ಕೋಳಿಮರಿ. ಅದು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅದರ ತಾಯಿಕೋಳಿ ಆಗಾಗ ಎಚ್ಚರಿಸುತ್ತಿತ್ತು, “ಚಿನ್ನೂ, ನಿನ್ನ ಸೋದರ-ಸೋದರಿಯರ ಜೊತೆಗೇ ಇರಬೇಕು. ಆ ಬಾವಿಯ ಹತ್ತಿರ ಯಾವತ್ತೂ ಹೋಗಬೇಡ.” ಆದರೆ ಚಿನ್ನು...

ಯುಗಾದಿ

ಕೆ ನಟರಾಜ್ ಏಪ್ರಿಲ್ ೦೨ ಕವನ ೫೬ ವೀಕ್ಷಣೆ

ಚೈತ್ರ ಮಾಸವದು ಚಿಗುರಿ ನಗುವ ಯುಗಾದಿ ಭವ್ಯಭವಿತವ್ಯವ ತೋರುವ ಮಹಾ ಪ್ರವಾದಿ ಚಾಂದ್ರಮಾನದಲಿ ನವ ಚಂದ್ರಮನ ಆರಂಭ ಭಾರತೀಯರ ಹೊಸ ವರ್ಷ ನಲಿವಿನಾರಂಭ ಬೇವು ಬೆಲ್ಲವನು ತಿಂದು ಸಂಭ್ರಮಿಸು ಜಗದಿ ಕಷ್ಟ ಸುಖವನೆಲ್ಲ ಸ್ವೀಕರಿಸು...

ಕೊರೋನಾ ಮುಕ್ತ ಯುಗಾದಿ ಮತ್ತೆ ಮರಳಿ ಬಂದಿದೆ ಎಂದು ಭಾವಿಸುತ್ತಾ...

ಶ್ರೀರಾಮ ದಿವಾಣ ಏಪ್ರಿಲ್ ೦೨ ಲೇಖನ ೩೬ ವೀಕ್ಷಣೆ

ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ. ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ. ಹ...

ಒಂದು ಒಳ್ಳೆಯ ನುಡಿ - 143

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೦೧ ಲೇಖನ ೪೨ ವೀಕ್ಷಣೆ

ಎಪ್ರಿಲ್ 1 ಮೂರ್ಖರ ದಿನವೆಂದು ಪ್ರತೀತಿ. ಹಲವಾರು ಸಂದರ್ಭದಲ್ಲಿ ನಾವುಗಳು ಸುಮ್ಮಸುಮ್ಮನೆ ಮೂರ್ಖರಾಗುವುದಿದೆ. ತಮಾಷೆಯೋ, ಕುಶಾಲಿಗೋ ಬೇಸ್ತು ಬೀಳುವುದು ಒಂದು ರೀತಿಯ ಮೂರ್ಖತನವೇ ಆಗಿದೆ. ನಾನು ಅಧ್ಯಾಪಿಕೆಯಾಗಿ ಕೆಲಸಮಾಡ...

ಸ್ಟೇಟಸ್ ಕತೆಗಳು (ಭಾಗ ೧೯೪) - ಯಾತನೆ...

ಬರಹಗಾರರ ಬಳಗ ಏಪ್ರಿಲ್ ೦೧ ಲೇಖನ ೯೪ ವೀಕ್ಷಣೆ

ಇವತ್ತು ಮಾತನಾಡಲೇಬೇಕು. ನಾನು ಎಲ್ಲರ ಪರವಾಗಿ ಧ್ವನಿ ಎತ್ತಿದ್ದೇನೆ. ಓ ಮನುಷ್ಯ ಕೇಳಿಸ್ಕೋ, ನಿಮ್ಮ ಹಾಗೆ ದುಡ್ಡು ಇಟ್ಟು, ಕರೆಮಾಡಿ, ಜನ ಬಂದು ಮನೆ ಕಟ್ಟುವುದಲ್ಲ. ನಾವು ಸ್ವಂತವಾಗಿ ಬೆವರು ಸುರಿಸಿ ನಿರ್ಮಿಸುವುದು. ಅಲ...

‘ಶುಭಕೃತ್’ ಸಂವತ್ಸರ ಚಾಂದ್ರಮಾನ ಯುಗಾದಿ ಹಬ್ಬ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೧ ಲೇಖನ ೪೩ ವೀಕ್ಷಣೆ

ಮತ್ತೆ ಮರಳಿ ಬಂದಿದೆ, ಹೊಸ ವರ್ಷ, ಹೊಸ ಸಡಗರ, ಹೊಸ ಆನಂದ. ಹೌದು ಯುಗಾದಿ ಮರಳಿ ಬಂದಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಸಂತಸ ತಂದಿದೆ ಎಂದು ಹೇಳಬಹುದು. ಹಿಂದಿನ ವರ್ಷ ಕೊರೋನಾ ಎರಡನೇ ಅಲೆಯ ಕಾರಣದಿಂದ ಲಾಕ್ ಡೌನ್ ಎಂ...

ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೧ ಪುಸ್ತಕ ವಿಮರ್ಶೆ ೨೯ ವೀಕ್ಷಣೆ

ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವ...

ಓ ಆರ್ ಎಸ್ ಕಂಡು ಹಿಡಿದವರು ಯಾರು?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೧ ಲೇಖನ ೭೯ ವೀಕ್ಷಣೆ

ಓ ಆರ್ ಎಸ್ (Oral Rehydration Solution-ORS) ದ್ರಾವಣದ ಬಗ್ಗೆ ನಿಮಗೆ ಗೊತ್ತೇ ಇದೆ. ಬಹಳಷ್ಟು ಸಮಯದಲ್ಲಿ ಈ ದ್ರಾವಣ ಹಲವರ ಜೀವ ರಕ್ಷಕವಾಗಿಯೂ ಕೆಲಸ ಮಾಡಿದೆ. ಇದನ್ನು ಮೊದಲು ತಯಾರಿಸಿದವರು ಹೇಮೇಂದ್ರನಾಥ ಚಟರ್ಜಿ ಎಂ...