ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2022

ಏಪ್ರಿಲ್ 2022

೨೦೪ ಲೇಖನಗಳು

ಸಂಜೀವಿನಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೯ ಪುಸ್ತಕ ವಿಮರ್ಶೆ ೩೦ ವೀಕ್ಷಣೆ

‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ...

ಬರಡಾದ ಮಣ್ಣಿಗೆ ಸತ್ವ ತುಂಬಿದ ಸಾವಯವ ಕೃಷಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೯ ಲೇಖನ ೩೬ ವೀಕ್ಷಣೆ

ವರುಷದ ಯಾವುದೇ ದಿನ ನೀವು ಸುಭಾಷ್ ಶರ್ಮರ ಜಮೀನಿಗೆ ಕಾಲಿಟ್ಟರೂ ಅಲ್ಲಿ ತುಂಬಿರುತ್ತದೆ - ಹಸುರೆಲೆಗಳ ನಲಿವು ಮತ್ತು ಗಿಡಗಳ ತಂಪು. ಇದಕ್ಕೆ ಕಾರಣ ಅವರ ಜಮೀನಿನಲ್ಲಿ ನಳನಳಿಸುತ್ತಿರುವ ವಿವಿಧ ಬೆಳೆಗಳು. ಇದರಲ್ಲೇನು ವಿಶೇಷ...

ಶಾಂತಿಯ ಪರವಾಗಿ ಧ್ವನಿ ಎತ್ತುವ...!

ಶ್ರೀರಾಮ ದಿವಾಣ ಏಪ್ರಿಲ್ ೧೯ ಲೇಖನ ೫೧ ವೀಕ್ಷಣೆ

ರೇಪ್‌ಗಳು, ಕೊಲೆಗಳು ಊಹಿಸಲು ಸಾಧ್ಯವಾಗದ ಹಿಂಸೆಗಳು ಈ ಕ್ಷಣದಲ್ಲೂ ನಿರಂತರವಾಗಿ ನಡೆಯುತ್ತಿದೆ ಉಕ್ರೇನ್ ಎಂಬ ದೇಶದ ನೆಲದಲ್ಲಿ. ನಮಗೆ ಬರುತ್ತಿರುವ ಯುದ್ಧ ಭೂಮಿಯ ಮಾಹಿತಿಗಳು ಸ್ವಲ್ಪವೇ ಇರಬೇಕು. ನಮ್ಮವರೆಗೂ ತಲುಪಲಾಗದ...

ಬಾಳಿಗೊಂದು ಚಿಂತನೆ - 198

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೧೯ ಲೇಖನ ೪೪ ವೀಕ್ಷಣೆ

ತುಂಬಾ ಬಿಸಿಲು ಇದ್ದರೆ ಕೊಡೆ ರಕ್ಷಣೆ ಕೊಡಬಹುದು. ಉರಿವ ಬೆಂಕಿಯನ್ನು ನೀರು ಹಾಕಿ ನಂದಿಸಬಹುದು. ಮದ ಬಂದು ಸೊಕ್ಕಿದ ಆನೆಯನ್ನು ಅಂಕುಶದಿಂದ ತಿವಿದು ಸರಿಪಡಿಸಬಹುದು. ಯಾವುದೇ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಮದ್ದಿನಿಂ...

ಸ್ಟೇಟಸ್ ಕತೆಗಳು (ಭಾಗ ೨೧೧) - ಮಣ್ಣಿನ ಸತ್ಯ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೯ ಲೇಖನ ೯೯ ವೀಕ್ಷಣೆ

ಮಣ್ಣು ಬಹಳ ಶಕ್ತಿಶಾಲಿ. ಎಷ್ಟೇ ಹಾರಾಟ ಹೋರಾಟಗಳು ಇದ್ದರೂ ಕೊನೆಗೊಂದು ದಿನ ಮಣ್ಣು ತನ್ನೊಳಗೆ ಕರೆಸಿಕೊಂಡು ಬಿಡುತ್ತದೆ. ಯಾವ ಬೆಳಗೆ ಯಾವ ಪೌಷ್ಟಿಕತೆ ಬೇಕು, ಎಷ್ಟು ನೀರು ತಡೆಹಿಡಿಯಬೇಕು, ಎಲ್ಲಿ ಚೆಲ್ಲಿ ಹೋಗಬೇಕು, ಯಾವ...

ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ...?

ಬರಹಗಾರರ ಬಳಗ ಏಪ್ರಿಲ್ ೧೯ ಲೇಖನ ೪೨ ವೀಕ್ಷಣೆ

ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು. ಅಕಾಲದಲ್ಲಿ ಮಳೆಯಾಗುವ ಸಂದರ್ಭದಲ್ಲಿ ಗುಡುಗು - ಮಿಂಚು ಅಧಿಕ. ಆ ಸಮಯದಲ್ಲಿ ರಕ್ಷಣೆ...

ಶೇಷ ಪ್ರಶ್ನೆ...!?

ಕೆ ನಟರಾಜ್ ಏಪ್ರಿಲ್ ೧೮ ಕವನ ೪೫ ವೀಕ್ಷಣೆ

ಯಾವ ಸೂತ್ರದ ಮೇಲೆ ನಿಂತಿದೆ ಈ ಜೀವನ ಯಂತ್ರ? ಇದಕೇನಿಹುದೋ... ಯಾರಿಗೂ ಹೊಳೆಯದ ಪರಿಹಾರದ ಮಂತ್ರ... ಕಾಣದ ಗಾಳಿಯಂತಿಹುದು- ಒಮ್ಮೊಮ್ಮೆ ಸುಂಟರಗಾಳಿ ಮಗದೊಮ್ಮೆ ಹಿತದ ತಂಗಾಳಿ... ಓ ಮುಗ್ಧ ಮನವೇ ಬಾ ಇದರ ಪರಿಹಾರವನರಿಯು ಬ...

ಪಾರಂಪರಿಕ ತಾಣಗಳನ್ನು ಉಳಿಸುವುದು ಇಂದಿನ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೪೨ ವೀಕ್ಷಣೆ

ಹೌದು, ನಮ್ಮ ಹಳೆಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ನಮಗೆ ಉಳಿದಿರುವುದು ಪಾರಂಪರಿಕ ತಾಣಗಳೇ. ನಮ್ಮ ಹಿಂದಿನ ರಾಜರು ಕೈಗೊಂಡ ಕಾರ್ಯಗಳು, ವಿದೇಶೀ ಆಕ್ರಮಣಕಾರರಿಂದ ದಾಳಿಗೊಳಗಾಗಿ ಭಗ್ನವಾದ ದೇವಾಲಯ, ಕಟ್ಟಡಗಳು, ಹಿಂದಿನ ಕ...

ಸಾವಿನ ಲೆಕ್ಕಾಚಾರದಲ್ಲಿ ರಾಜಕೀಯ ತರವಲ್ಲ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೩೬ ವೀಕ್ಷಣೆ

ಕೊರೊನಾ ಆರಂಭದ ಕಾಲದಿಂದಲೂ ವ್ಯತಿರಿಕ್ತ ಹೇಳಿಕೆಗಳಿಂದ ಮತ್ತು ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ, ಈಗ ಅಂಥದ್ದೇ ಮತ್ತೊಂದು ವಿವಾದಕ್ಕೆ ಕೈಹಾಕಿದೆ. ಈಗಿನ ಪ್ರಮುಖ ವಿಚಾರ, ಭಾರತ ಕೊರೊನಾದಿಂದ...

ಕಿಡಿಗೇಡಿಗಳಿಗೆ ಭರಪೂರ ಅವಕಾಶ ಮತ್ತು ವೇದಿಕೆ ಕಲ್ಪಿಸಿದ ಆಡಳಿತ ವ್ಯವಸ್ಥೆ...

ಶ್ರೀರಾಮ ದಿವಾಣ ಏಪ್ರಿಲ್ ೧೮ ಲೇಖನ ೩೫ ವೀಕ್ಷಣೆ

ಮೈಸೂರು ಪ್ರಾಂತ್ಯವೂ ಸೇರಿ ಕರ್ನಾಟಕವಾಗಿ ನಮ್ಮ ರಾಜ್ಯ ಒಟ್ಟು 1950 ರಿಂದ ಇಲ್ಲಿಯವರೆಗೆ 72 ವರ್ಷಗಳನ್ನು ಪೂರೈಸಿದೆ. ದಕ್ಷಿಣ ಭಾರತದ ಅತ್ಯಂತ ಪ್ರಮುಖ, ಶಾಂತಿ ಪ್ರಿಯ, ಸೌಮ್ಯ, ಸ್ವಲ್ಪ ಬುದ್ದಿವಂತ, ಎಲ್ಲರನ್ನೂ ಒಳಗೊಳ್...

ಬಾಳಿಗೊಂದು ಚಿಂತನೆ - 197

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೧೮ ಲೇಖನ ೩೮ ವೀಕ್ಷಣೆ

ಒಂದು ಮನೆಯಲ್ಲಿ, ಕುಟುಂಬದಲ್ಲಿ, ಕಛೇರಿಯಲ್ಲಿ ಹೇಗೆ ಎಲ್ಲರೂ ಒಂದಾಗಿ ವ್ಯವಹಾರ ನಡೆಸುವರೆಂದು ನಾವು ಯೋಚಿಸಿದರೆ ಪರಸ್ಪರ ಹೊಂದಾಣಿಕೆ ಕಾಣಬಹುದು. ಅನುಕರಣೆ ಇರಲೂಬಹುದು. ಹಿರಿಯರಿಗೆ ವಿಧೇಯತೆ ತೋರುವುದು ನಮ್ಮ ಸಂಸ್ಕಾರ....

ಸ್ಟೇಟಸ್ ಕತೆಗಳು (ಭಾಗ ೨೧೦) - ಬದಲಾವಣೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೭ ಲೇಖನ ೮೦ ವೀಕ್ಷಣೆ

ಸ್ವಚ್ಛತೆಗಿಳಿದ ಮೇಲೆ ಪೂರ್ತಿಗೊಳಿಸಿಯೇ ಬಿಡೋದು ಅನ್ನೋ ನಿರ್ಧಾರ ಬಲವಾಗಿತ್ತು. ದೊಡ್ಡ ಕೊಠಡಿ ಉದ್ದಗಲ ಅವಲೋಕಿಸಿ ಪೊರಕೆಯೊಂದಿಗೆ ನನ್ನ ಪ್ರವೇಶವಾಗಿತ್ತು. ದೂಳು, ಕಸ ಮರಳಿನ ಕಣಗಳು ವಿಲವಿಲನೆ‌ ಒದ್ದಾಡಿ ರಂಗಸ್ಥಳದಿಂದ...

ಕನ್ನಡಿಯ ಮುಂದೆ

ಹಾ ಮ ಸತೀಶ ಏಪ್ರಿಲ್ ೧೭ ಕವನ ೩೭ ವೀಕ್ಷಣೆ

ಕನ್ನಡಿಯಲ್ಲಿ ನನ್ನ ತಲೆಯ ನೋಡಿಕೊಂಡೆ ಕೂದಲು ಬೆಳ್ಳಿಯ ತರಹ ಬೆಳ್ಳಗಾಗಿತ್ತು ಮುಖವನ್ನು ನೋಡಿದಾಗ ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು ಚರ್ಮ ಕಪ್ಪಾಗಿ ತುಟಿ ಒಣಗಿತ್ತು ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು ಹೊ...

10. ದಿಕ್ಕು ತಪ್ಪಿದ ಮರಿ ಗೀಜಗ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೭ ಲೇಖನ ೫೮ ವೀಕ್ಷಣೆ

ಗೀಜಗನ ಹಕ್ಕಿಗಳು ತಮ್ಮ ಗೂಡಿನಿಂದ ಹೊರಕ್ಕೆ ಹೋಗುವಾಗ ತಮ್ಮ ಮರಿಗಳನ್ನು ಎಚ್ಚರಿಸಿದವು - ಮರಿಗಳೆಲ್ಲ ಜೊತೆಯಾಗಿ ಇರಬೇಕು ಮತ್ತು ಎಲ್ಲೆಲ್ಲೋ ಸುತ್ತಾಡಲು ಹೋಗಬಾರದೆಂದು. ಆದರೆ ಅತ್ಯಂತ ಕಿರಿಯ ಮರಿಗೆ ತುಂಟಾಟ ಜಾಸ್ತಿ. ಅದ...

ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ...

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೩೨ ವೀಕ್ಷಣೆ

ಸ್ಥಳೀಯವಾಗಿ ಧರ್ಮ ಸಂಘರ್ಷ, ರಾಷ್ಟ್ರದಲ್ಲಿ ಬೆಲೆ ಏರಿಕೆ, ಅಂತರಾಷ್ಟ್ರೀಯವಾಗಿ ಮೂರನೇ ಮಹಾಯುದ್ಧದ ಕಾರ್ಮೋಡ, ವಿಶ್ವದಾದ್ಯಂತ ಕೊರೋನಾ ನಾಲ್ಕನೆಯ ಅಲೆಯ ಭೀತಿ, ಮನಸ್ಸಿನಲ್ಲಿ ಮಾತ್ರ ಸ್ಥಿತ ಪ್ರಜ್ಞೆಯ ಹುಡುಕಾಟ. ಪತ್ರಿಕೆ...

ಮುದ್ದು ಕಂದ

ಸುಭಾಷಿಣಿ ಚಂದ್ರ ಏಪ್ರಿಲ್ ೧೭ ಕವನ ೧೧೪ ವೀಕ್ಷಣೆ

ಕಂದ ನನ್ನ ಮುದ್ದು ಕಂದ ಕಿಲಕಿಲ ನಗುತ ಬರುವ ನನ್ನ ಮುದ್ದು ಮೊಗದ ಕಂದನೆ ನಿನ್ನ ಆ ತೊದಲು ನುಡಿಗಳು ಕೇಳಲೆಷ್ಟು ಆನಂದ|| ನೀ ಅಮ್ಮಾ ಎಂದು ಕರೆವ ದನಿಯು ಕೇಳಲೆಷ್ಟು ಮಧುರ ಪುಟ್ಟ ಪುಟ್ಟ ಹೆಜ್ಜೆ ಇಡುತ ಬರುವ ನಿನ್ನ ಕಾಲ್ಗೆ...

ಬಾಳಿಗೊಂದು ಚಿಂತನೆ - 196

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೧೭ ಲೇಖನ ೩೯ ವೀಕ್ಷಣೆ

ಹುಲುಮಾನವರಾದ ನಾವು ವಿಷಯಾಸಕ್ತಿಯಲ್ಲೇ ಮುಕ್ಕಾಲು ಆಯುಷ್ಯ ಕಳೆಯುತ್ತೇವೆ. ನಮಗೆ ಗೊತ್ತಾಗದ ಹಾಗೆ ದಿನಗಳು ಸರಿದು ಹೋಗುತ್ತಿದೆ. ನಾವು ಮಾತ್ರ ಇನ್ನೂ ನೂರು ವರ್ಷ ಇದೆಯೇನೋ ನಮ್ಮ ಬದುಕು ಎಂದು ಭ್ರಮಾಧೀನರಾಗುತ್ತೇವೆ. ಈ ಕ...

ಸ್ಟೇಟಸ್ ಕತೆಗಳು (ಭಾಗ ೨೦೯) - ನಿರ್ಜೀವ ಮನಸ್ಸು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೭ ಲೇಖನ ೯೯ ವೀಕ್ಷಣೆ

ಬೆಂಕಿ ಅಳುತ್ತಲೇ ಕಾರ್ಯವನ್ನು ಮಾಡುತ್ತಿದೆ. ಗಾಳಿ ಬೇಡವೆಂದು ಬಲವಾಗಿ ಬೀಸಿದರೂ ಬೆಂಕಿಯ ಪ್ರಖರತೆ ಹೆಚ್ಚಿದೆ. ಕಾರಣವನ್ನು ತಿಳಿದುಕೊಳ್ಳಲು ಹತ್ತಿರ ಧಾವಿಸಲು ಶಾಖ ಬಿಡುತ್ತಿಲ್ಲ. ನಂದಿ ಹೋಗಿ ಕೊನೆಗೆ ಬೂದಿ ಉಳಿದ ಮೇಲೆ...

ಭ್ರಷ್ಟಾಚಾರದ ವಿವಿಧ ಕಾರಣಗಳು ಮತ್ತು ಮುಖಗಳು...

ಶ್ರೀರಾಮ ದಿವಾಣ ಏಪ್ರಿಲ್ ೧೬ ಲೇಖನ ೩೧೨ ವೀಕ್ಷಣೆ

ಕಂಟ್ರಾಕ್ಟರ್ ಒಬ್ಬರ ಆತ್ಮಹತ್ಯೆ ಮತ್ತು 40% ಕಮೀಷನ್ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವಾಗ ಭ್ರಷ್ಟಾಚಾರದ ಮೂಲಗಳನ್ನು ಹುಡುಕುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಪಕ್ಷಾತೀತವಾಗಿ ಅವಲೋಕನ ಮಾಡಬೇಕು. ಇಲ್ಲದಿದ್ದರೆ...

‘ಸಂಪದ' ನಗೆ ಬುಗ್ಗೆ - ಭಾಗ ೧೧

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೭೧ ವೀಕ್ಷಣೆ

ಬಸ್ ಡ್ರೈವರ್ ಆಗ್ತೇನೆ! ಗಾಂಪ: ಅಪ್ಪಾ, ನನಗೆ ಓದಿದ್ದು ತಲೆ ಹತ್ತುತ್ತಿಲ್ಲ, ನಾ ಇನ್ನು ಓದಲ್ಲ.. ಅಪ್ಪ : ಓದೋದಿಲ್ಲ ಅಂದರೆ ಏನು ಮಾಡ್ತೀಯಾ? ಗಾಂಪ: ಬಸ್ ಓಡಿಸ್ತೀನಿ. ಆಮೇಲೆ ನಾನು ನನ್ನದೇ ಹೊಸ ಬಸ್ ತಗೋಳ್ತೀನಿ, ನನ್ನ...