ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2022

ಏಪ್ರಿಲ್ 2022

೨೦೪ ಲೇಖನಗಳು

ದೇಶವನ್ನೂ ನೋಡು, ಕೋಶವನ್ನೂ ಓದು...

ಬರಹಗಾರರ ಬಳಗ ಏಪ್ರಿಲ್ ೧೦ ಲೇಖನ ೩೨ ವೀಕ್ಷಣೆ

"ದೇಶವನ್ನಾದರೂ ನೋಡು, ಕೋಶವನ್ನಾದರೂ ಓದು" ಎನ್ನುವುದು ಕನ್ನಡದ ಜನಪ್ರಿಯ ನಾಣ್ಣುಡಿ. ಇದು ಪುಸ್ತಕ ಓದುವ ಕಾರ್ಯಕ್ಕೆ ತಿರುಗಾಟವು ಪರ್ಯಾಯ ಎನ್ನುವ ಭಾವವನ್ನು ನಮ್ಮಲ್ಲಿ ಮೂಡಿಸಿದೆ. ಯಾವುದು ಮಾಡಿದರೂ ಆದೀತು, ಜ್ಞಾನಾರ್ಜ...

ಶ್ರೀರಾಮ ನವಮಿಯ ಶುಭಾಶಯಗಳನ್ನು ಹೇಳುತ್ತಾ...

ಶ್ರೀರಾಮ ದಿವಾಣ ಏಪ್ರಿಲ್ ೧೦ ಲೇಖನ ೪೧ ವೀಕ್ಷಣೆ

ರಘುಪತಿ ರಾಘವ ರಾಜಾ ರಾಮ್, ಪತಿತ ಪಾವನ ಸೀತಾರಾಂ... ಈಶ್ವರ ಅಲ್ಲಾ ತೇರೇ ನಾಮ್, ಸಬಕೋ ಸನ್ಮತಿ ದೇ ಭಗವಾನ್‌... ಶ್ರೀರಾಮ ನವಮಿಯ ಶುಭಾಶಯಗಳನ್ನು ಹೇಳುತ್ತಾ.....ಶ್ರೀರಾಮ ಎಂದರೆ ಯಾರು ? ರಾಮ ದೇವರೇ ? ಕಾಲ್ಪನಿಕ ಪಾತ್ರ...

ಬಾಳಿಗೊಂದು ಚಿಂತನೆ - 194

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೧೦ ಲೇಖನ ೪೦ ವೀಕ್ಷಣೆ

‘ಸರ್ವಜ್ಞ’ ಎಂದರೆ ಸರ್ವವನ್ನೂ ಬಲ್ಲವನು ಎಂಬ ಅರ್ಥವೆಂದೋ, ಆತನ ಹೆಸರಿರಬಹುದೇನೋ ಎಂದು ನಾವು ಅರ್ಥೈಸಿರಬಹುದು. ಖಂಡಿತಾ ಅಲ್ಲ. ಪ್ರತಿಯೊಬ್ಬರ ಮನದಾಳದಲ್ಲಿರುವ ಒಳಿತು-ಕೆಡುಕುಗಳನ್ನು ಹುಡುಕಿ ತೆಗೆದು ತ್ರಿಪದಿಗಳಲ್ಲಿ ಉಣ...

ಸಹಜ ಪ್ರೇಮ

ಬರಹಗಾರರ ಬಳಗ ಏಪ್ರಿಲ್ ೧೦ ಕವನ ೪೭ ವೀಕ್ಷಣೆ

ನೀಡೆನು ಮುದುಡುವ ಗುಲಾಬಿಯ ಹೃದಯವೇ ನಿನದಾಗಿರುವಾಗ ಸಖಿ ಪ್ರೇಮ ಕರಗುವ ಭಂಡಾರವಲ್ಲ ಗೆಳತಿ ಅದು ಬರಿಯ ಸೆಳೆತದ ಗುಂಗಲ್ಲ. ಪ್ರೇಮಕೆ ಮುತ್ತು-ರತ್ನಗಳ ಹಂಗಿಲ್ಲ ಅದು ಭುವಿಯ ಕಾಲಗಳಂತೆ ಸಹಜ ಬಯಸದೇ ಸುಳಿದು ಸೆಳೆಯುತಿದೆ ಹೃದ...

ಸ್ಟೇಟಸ್ ಕತೆಗಳು (ಭಾಗ ೨೦೨) - ಕೊರಡು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೦ ಲೇಖನ ೭೨ ವೀಕ್ಷಣೆ

ಆ ಸರಕಾರಿ ಭವನದ ಮುಂದಿನ ರಸ್ತೆಯ ಭಾವನೆಗಳೇ ಸತ್ತು ಹೋಗಿದೆ. ಹೋರಾಟದ ಮನಸ್ಸಿರುವ ಹತ್ತು ಮುಖಗಳು, ಜೊತೆ ಕಾರಣವಿಲ್ಲದ ಜೊತೆಗೂಡಿದ ನೂರಾರು ಮುಖಗಳು ದಿಕ್ಕಾರ ಕೂಗುವುದು ಕಂಡು, ಹೋರಾಟಕ್ಕೆಂದು ಬಂದು ತಿಂಗಳು ಕಳೆದರೂ ಕಾದ...

‘ಸಂಪದ' ನಗೆ ಬುಗ್ಗೆ - ಭಾಗ ೧೦

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೯ ಲೇಖನ ೭೯ ವೀಕ್ಷಣೆ

ಡೆಡ್ಲಿ ಗಿಣಿ ಗಾಂಪಾನಿಗೆ ಯಾವಾಗ್ಲೂ ಇನ್ನೊಬ್ಬರನ್ನು ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೇ “ಮೈ ಫುಟ್" ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕ...

ಬೂಸ್ಟರ್ ಡೋಸ್ ಲಸಿಕೆ ಅಗ್ಗದ ದರದಲ್ಲಿ ದೊರೆಯಲಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೯ ಲೇಖನ ೪೧ ವೀಕ್ಷಣೆ

ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದ್ದಿದ್ದರೂ, ಹೊಸ ತಳಿಯ ಪ್ರವೇಶದಿಂದ ಯಾವುದೇ ಸಂದರ್ಭದಲ್ಲೂ ಕೋವಿಡ್ ದಿಢೀರನೆ ಏರಿಕೆಯಾಗಬಹುದೆಂಬ ಆತಂಕವಂತೂ ಇದ್ದೇ ಇದೆ. ‘ಎಕ್ ಇ' ಎಂಬ ಹೊಸ...

ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು…!

ಶ್ರೀರಾಮ ದಿವಾಣ ಏಪ್ರಿಲ್ ೦೯ ಲೇಖನ ೬೬ ವೀಕ್ಷಣೆ

ವಿಷದ ಹಾಲಿಗೆ ಅಮೃತ ಸಿಂಚನ. ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ, ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು, ರಾಮ ರಹೀಮರ ಹೆಣಕ್ಕೆ ತಾಯಿ ಕರುಳೇ ಪಣಕ್ಕೆ, ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವ...

ಬಾಳಿಗೊಂದು ಚಿಂತನೆ - 193

ರತ್ನಾ ಭಟ್ ತಲಂಜೇರಿ ಏಪ್ರಿಲ್ ೦೯ ಲೇಖನ ೪೬ ವೀಕ್ಷಣೆ

ಪ್ರತಿಯೊಂದರಲ್ಲೂ ತೃಪ್ತಿ ಮುಖ್ಯ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸಿದರೆ ನೆಮ್ಮದಿ ಮತ್ತು ಆರೋಗ್ಯ. ಆದರೆ ನಮ್ಮ ಆಸೆಯೆಂಬ ಶರಧಿ ಅದಕ್ಕೆ ಮನಸ್ಸು ಮಾಡುವುದು ಕಷ್ಟ. ಮತ್ತಷ್ಟು, ಇನ್ನಷ್ಟು, ಮೊಗೆದಷ್ಟು ಬೇಕೆ...

ಸ್ಟೇಟಸ್ ಕತೆಗಳು (ಭಾಗ ೨೦೧) - ಕಳೆದುಕೊಳ್ಳುವುದು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೮ ಲೇಖನ ೭೬ ವೀಕ್ಷಣೆ

ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ...

ನನ್ನೊಲವೆ ನೀನಿರದೆ...

ಹಾ ಮ ಸತೀಶ ಏಪ್ರಿಲ್ ೦೮ ಕವನ ೫೪ ವೀಕ್ಷಣೆ

ನನ್ನೊಲವೆ ನೀನಿರದೆ ಮುರಳಿ ಗಾನವು ಹೊಮ್ಮದೆ ಕೃಷ್ಣನಂತೆಯೆ ಕಾದು ಕುಳಿತಿಹೆ ರಾಧೆ ರಮಣಿಯೆ ಎಲ್ಲಿಹೆ ಮಧುರ ಭಾವವು ಚಿಮ್ಮಿ ಹೊಮ್ಮಿದೆ ಮನಸು ಬಾರದೆ ಯಾಮಿನಿ ಕೈಯ ಮುಗಿಯುತ ಬೇಡಿ ಕಾಡಿದೆ ಸನಿಹ ನಿಲ್ಲೆಯ ಭಾಮಿನಿ ಬಾನ ತಾರೆ...

9. ಧೈರ್ಯವೇ ಮುಖ್ಯ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೮ ಲೇಖನ ೩೯ ವೀಕ್ಷಣೆ

ಶೌರಿಯನ್ನು ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಗೋಳು ಹೊಯ್ದುಕೊಳ್ಳುತ್ತಿದ್ದರು. ಅವನಿಗೆ ಗೇಲಿ ಮಾಡುವುದು, ಅವನನ್ನು ಹೀಯಾಳಿಸುವುದು ಅವರ ದಿನನಿತ್ಯದ ಕೆಲಸ. ಒಂದು ದಿನ ತನ್ನ ಅಜ್ಜನಿಗೆ ಶೌರಿ ಇದೆಲ್ಲವನ್ನು ತಿಳಿಸಿದ....

ಹಳ್ಳಿ ಹಕ್ಕಿಯ ಹಾಡು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಪುಸ್ತಕ ವಿಮರ್ಶೆ ೯೫ ವೀಕ್ಷಣೆ

ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರ ಆತ್ಮಕಥನವೇ ‘ಹಳ್ಳಿ ಹಕ್ಕಿಯ ಹಾಡು' ಎಂಬ ಕೃತಿ. ವಿಶ್ವನಾಥ್ ಇವರು ಈ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳಿಂದ ಹಿಡಿದು, ಕಲಿತ ಶಾಲೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬ...

ಮನೆಯಲ್ಲೇ ಓ ಆರ್ ಎಸ್ ತಯಾರಿಕೆ ಹೇಗೆ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಲೇಖನ ೨೭೪ ವೀಕ್ಷಣೆ

ಕಳೆದ ವಾರ ನೀವು ಓ ಆರ್ ಎಸ್ ಎಂಬ ಜೀವರಕ್ಷಕ ದ್ರಾವಣವನ್ನು ಕಂಡು ಹಿಡಿದವರ ಬಗ್ಗೆ ತಿಳಿದುಕೊಂಡಿರುವಿರಿ. ಈ ವಾರ ತುರ್ತು ಸಂದರ್ಭದಲ್ಲಿ ಮನೆಯಲ್ಲೇ ಓ ಆರ್ ಎಸ್ ದ್ರಾವಣವನ್ನು ತಯಾರಿಸುವ ವಿಧಾನದ ಬಗ್ಗೆ ತಿಳಿಸಿಕೊಡಲಿದ್ದೇ...

ದಯವಿಟ್ಟು ಯೋಚಿಸಿ ಯಾವುದು ನಮ್ಮ ಆಯ್ಕೆ…?

ಶ್ರೀರಾಮ ದಿವಾಣ ಏಪ್ರಿಲ್ ೦೮ ಲೇಖನ ೩೪ ವೀಕ್ಷಣೆ

ಸೌಹಾರ್ದ V/S ಗಲಭೆ, ಪ್ರೀತಿ V/S ದ್ವೇಷ, ಸಂವಿಧಾನ V/S ಧರ್ಮ, ಸಂಯಮ V/S ಉದ್ವೇಗ, ಸರ್ಕಾರ V/S ಸಂಸ್ಥೆಗಳು, ಹೊಂದಾಣಿಕೆ V/S ಹಠ, ಶಾಂತಿ V/S ಅಶಾಂತಿ, ಅಭಿವೃದ್ಧಿ V/S ವಿನಾಶ, ಸಮಗ್ರತೆ V/S ಸಂಕುಚಿತತೆ... ದಯವಿಟ...

ಕನ್ನಡ ಪತ್ರಿಕಾ ಲೋಕ (ಭಾಗ ೫೪) - ಹೊಂಗನಸು

ಶ್ರೀರಾಮ ದಿವಾಣ ಏಪ್ರಿಲ್ ೦೮ ಲೇಖನ ೧೨೮ ವೀಕ್ಷಣೆ

‘ಹೊಂಗನಸು' - ಮನದ ಕನಸಿನ ಬೆನ್ನೇರಿ... ಎಂಬ ಸಾಹಿತ್ಯ ಪತ್ರಿಕೆಯ ಮೂರನೇ ಪ್ರಾಯೋಗಿಕ ಸಂಚಿಕೆ ನಮ್ಮಲ್ಲಿದೆ. ಮುಂದಿನ ಸಂಚಿಕೆಗಳು ಹೊರ ಬಂದಿವೆಯೇ ಎನ್ನುವ ಮಾಹಿತಿ ತಿಳಿದು ಬರುತ್ತಿಲ್ಲವಾದರೂ, ಪ್ರಾಯೋಗಿಕ ಸಂಚಿಕೆಯಲ್ಲೇ...

ಸ್ಟೇಟಸ್ ಕತೆಗಳು (ಭಾಗ ೨೦೦) - ಪ್ರಶ್ನೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೮ ಲೇಖನ ೮೨ ವೀಕ್ಷಣೆ

ಗಣೇಶ ಅವತ್ತು ನನ್ನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಂತು ನುಡಿಸಿದ ಕಾರಣ ಕಾಲೇಜಿನಲ್ಲಿ ಮೊದಲ ಬಾರಿಗೆ ಗಣೇಶನ ಪ್ರತಿಷ್ಠಾಪನೆಯಾಯಿತು. ಬೆಳಗಿನ ಹೊತ್ತು ಭಜನೆ ಪೂಜೆಯಾದ ನಂತರದಲ್ಲಿ ರಾತ್ರಿ ಗಣೇಶ ಒಬ್ಬಂಟಿ. ಅವನ ಜೊತೆ ಯಾ...

ಬಾಳಿಗೊಂದು ಚಿಂತನೆ - 192

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೦೭ ಲೇಖನ ೩೩ ವೀಕ್ಷಣೆ

‘ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ’ ಹೇಗೆ ಧರ್ಮವನ್ನು ರಕ್ಷಿಸಿದರೆ ಅದೇ ಧರ್ಮ ನಮ್ಮನ್ನು ಕಾಪಾಡುವುದೋ ಹಾಗೆ. ಆದರೆ ನಾವುಗಳು ಸ್ವಾರ್ಥವೋ, ಜೀವನ ದಾರಿಯೋ, ನಗರೀಕರಣ, ಆಧುನಿಕತೆಯ ಭರಾಟೆ, ಕಾಂಕ್ರೀಟ್ ಕಟ್ಟಡಗಳು ಮಹಡಿ...

ತ್ಯಾಗ (ಕಥೆ)

ಶಿಕ್ರಾನ್ ಶರ್ಫುದ್ದೀನ್ ಎಂ ಏಪ್ರಿಲ್ ೦೭ ಲೇಖನ ೫೬ ವೀಕ್ಷಣೆ

ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು ಇಪ್ಪತ್ತೊಂಬತ್ತು ಉಪ...

ಸಂಸಾರ ಚಕ್ರ

ಕೆ ನಟರಾಜ್ ಏಪ್ರಿಲ್ ೦೭ ಕವನ ೩೩ ವೀಕ್ಷಣೆ

ಹುಟ್ಟುತ್ತಲಿ ಅಳುವಿನ ಆಟ ಬೆಳೆಯುತ್ತ ಸ್ನೇಹಿತರ ಪಾಶ ಪ್ರೌಢತೆಗೆ ಅಧ್ಯಯನ ಸೂತ್ರ ನಂತರದಲಿ ಕಾಯಕದ ಮೊರೆ... ಯೌವನಕದು ಒಲವ ಸೆಳೆತ ದಾಂಪತ್ಯಕದು ಪೌರೋಹಿತ್ಯ ಮಧ್ಯದಲಿ ಸಂಸಾರ ಬಂಧನ ಮಕ್ಕಳು ಮರಿಗಳೆಂಬ ಮೋಹ... ದುಡಿದು ಗಳ...