ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2023

ಅಕ್ಟೋಬರ್ 2023

೨೧೩ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೭೪೪) - ಕಾಲದ ಕತೆ

ಧೀರಜ್ ಬೆಳ್ಳಾರೆ  ಅಕ್ಟೋ ೦೫ ಲೇಖನ ೬೫ ವೀಕ್ಷಣೆ

ಆ ದಿನ ಬೆಳಗ್ಗೆ ಅಜ್ಜಿಯ ಕಣ್ಣಲ್ಲಿ ಕಣ್ಣೀರು. ಮತ್ತೆ ಮತ್ತೆ ಒಂದೇ ಮಾತನ್ನ ಪುನರುಚ್ಚರಿಸುತ್ತಿದ್ದಾರೆ. ಆ ಸಾಲ ವಾಪಸು ಕೊಡಲೇಬೇಕು? ಅವರನ್ನು ಹುಡುಕಿ ವಾಪಸು ಕೊಡಲೇಬೇಕು? ಋಣವನ್ನು ಜೀವನದ ಕೊನೆಯವರೆಗೂ ಕೊಂಡೊಯ್ಯುವ ಹಾ...

ಒಂದೇ ಗಿಡದಲ್ಲಿ ಅರಳಿದ ವಿಭಿನ್ನ ದಾಸವಾಳಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೫ ಲೇಖನ ೪೩ ವೀಕ್ಷಣೆ

ಒಂದೇ ತಾಯಿಯ ಮಕ್ಕಳಾದರೂ ವರ್ಣ, ಗುಣದಲ್ಲಿ ಭೇಧಗಳು ಇರುವುದನ್ನು ನಾವು ಸಮಾಜದಲ್ಲಿ ನೋಡಿರುತ್ತೇವೆ. ಆದರೆ ಹೂವಿನ ಗಿಡಗಳಲ್ಲಿ ಈ ವೈರುಧ್ಯತೆ ಬಹಳ ಕಡಿಮೆ. ಕೆಂಪು ವರ್ಣದ ಐದು ಎಸಳಿನ ದಾಸವಾಳದ ಗಿಡದಲ್ಲಿ ಅದೇ ರೀತಿಯ ಹೂವು...

ತುಷ್ಟೀಕರಣದ ಅತಿರೇಕ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೫ ಲೇಖನ ೩೯ ವೀಕ್ಷಣೆ

ಶಿವಮೊಗ್ಗದಲ್ಲಿ ದುಷ್ಟ ಮತಾಂಧ ಶಕ್ತಿಗಳು ದಾಂಧಲೆಯೆಬ್ಬಿಸಿ ಹಿಂಸಾಚಾರಕ್ಕೆ ಕಾರಣವಾಗಿವೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರಚೋದನಕಾರಿ ಬ್ಯಾನರ್ ಅಳವಡಿಸುವ ಮೂಲಕ ರಾಷ್ಟ್ರಭಕ್ತರನ್ನು ಕೆರಳಿಸುವ ಪ್ರಯತ್ನ ನಡೆಸಿದ್ದೇ ಗಲಭೆ...

ಜ್ಞಾನ ಭಿಕ್ಷಾ ಪಾದಯಾತ್ರೆಯ ನೆನಪಿನಲ್ಲಿ...

ಶ್ರೀರಾಮ ದಿವಾಣ ಅಕ್ಟೋ ೦೫ ಲೇಖನ ೪೧ ವೀಕ್ಷಣೆ

ಎರಡು ವರ್ಷಗಳ ಹಿಂದಿನ ಪಾದಯಾತ್ರೆಯ ನೆನಪಿನ ಲೇಖನ‌ ಮತ್ತೊಮ್ಮೆ...( ಇದರ ನಂತರ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 385 ದಿನ 11500 ಕಿಲೋಮೀಟರ್ ಸಂಚರಿಸಲಾಯಿತು.) 10,0...

ನಿಷ್ಪಾಪಿ ಸಸ್ಯಗಳು (ಭಾಗ ೧೭) - ಅರಾರೂಟ್ ಗಿಡ

ಬರಹಗಾರರ ಬಳಗ ಅಕ್ಟೋ ೦೫ ಲೇಖನ ೧೧೭ ವೀಕ್ಷಣೆ

ತೆಂಗಿನ ಕಾಯಿಯನ್ನರೆದು ಹಾಲು ತೆಗೆದು ಅದಕ್ಕೆ ಆರಾರೂಟ್ ಪುಡಿ, ರುಚಿಗಾಗಿ ಬೆಲ್ಲ, ಪರಿಮಳಕ್ಕಾಗಿ ಏಲಕ್ಕಿ ಸೇರಿಸಿ ಒಲೆಯಲಿಟ್ಟು ಮಗುಚುತ್ತಾ ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಕತ್ತರಿಸಿ ಬಾಯ...

ಎಲೆ ಮರೆಯ ಹಣ್ಣುಗಳು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೫ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ. "ದೇವರು ನನಗೇ ಯಾಕೆ ಇಂತಹ ಕಷ್ಟ ಕೊ...

ಜಗದ ಕಣ್ಣು

ಚಂದ್ರಶೇಖರ ಶ್ರೀನಿವಾಸಪುರ ಅಕ್ಟೋ ೦೫ ಕವನ ೫೫ ವೀಕ್ಷಣೆ

ಮಾಡುವ ಕಾರ್ಯಗಳು ಸ್ಪೂರ್ತಿಂದಿರಲಿ ಹೋಡುವ ಮನಸ್ಸು ಕಟ್ಟಿಹಾಕುಂತಿರಲಿ ಕಾಲದ ವಿವರಣೆಯ ಪಡೆಯುವಂತಿರಲಿ ಬಾಳಿಗೆ ಸೂಕ್ತವಾದ ನಿದರ್ಶನವಾಗಿರಲಿ ಕೆಟ್ಟ ದೃಷ್ಟಿಯು ಅನ್ಯರಿಗೆ ಬೀಳದಂತಿರಲಿ ಪರರ ಸ್ಪರ್ಶವ ಸೋಕಿ ತಾಕದಂತಿರಲಿ ನ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೧) - ಜಿ.ಎಸ್.ಶಿವರುದ್ರಪ್ಪ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೪ ಲೇಖನ ೭೭ ವೀಕ್ಷಣೆ

ಜಿ ಎಸ್ ಶಿವರುದ್ರಪ್ಪನವರು ಎಂ ಎ ಪದವೀಧರರು. ಇವರು ೧೯೪೦ರಿಂದ ತಮ್ಮ ಬರಹಗಳನ್ನು ರಚನೆ ಮಾಡುತ್ತಿದ್ದಾರೆ. ತರುಣ ಕವಿಗಳಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿದವರು. ಇವರು ಬರೆದ “ಚೆಲುವು ಒಲವು" ಮೊದಲಾದ ನಾಲ್ಕು ಕವನ ಸಂಕಲನ...

ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೪ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ...

ಉಕ್ರೇನ್ ಟು‌ ಶಿವಮೊಗ್ಗ ವಯಾ ಮಣಿಪುರ…!

ಶ್ರೀರಾಮ ದಿವಾಣ ಅಕ್ಟೋ ೦೪ ಲೇಖನ ೩೦ ವೀಕ್ಷಣೆ

ಮುಂದುವರಿಯುತ್ತಲೇ ಇದೆ ರಷ್ಯಾ - ಉಕ್ರೇನ್ ಯುದ್ಧ, ನಡೆಯುತ್ತಲೇ ಇದೆ ಮಣಿಪುರದ ನಾಗರಿಕ ಹತ್ಯಾಕಾಂಡ, ಶಿವಮೊಗ್ಗದಲ್ಲೂ ನಿಂತಿಲ್ಲ ಕೋಮು ಗಲಭೆ. ಅಂತಹ ಭಯಂಕರ ಕೊರೋನಾ ಬಹುತೇಕ ನಿಂತಿದೆ, ಏಡ್ಸ್ ತುಂಬಾ ಕಡಿಮೆಯಾಗಿದೆ, ಕುಷ...

ಸ್ಟೇಟಸ್ ಕತೆಗಳು (ಭಾಗ ೭೪೩) - ಲಾರಿ

ಧೀರಜ್ ಬೆಳ್ಳಾರೆ  ಅಕ್ಟೋ ೦೪ ಲೇಖನ ೬೮ ವೀಕ್ಷಣೆ

ಅವನೊಂದಿಗೆ ಬದುಕು ನಮ್ಮದು. ಆತನನ್ನು ನಂಬಿಕೊಂಡೆ ನಮ್ಮ ಮನೆಯಲ್ಲಿ ಒಪ್ಪತ್ತಿನ ಊಟವೂ ನಡೆಯುತ್ತಿತ್ತು. ಆತನಿಗೆ ನಾನೆಷ್ಟೇ ಭಾರಗಳನ್ನು ಹೇರಿಸಿದರೂ ಕೂಡ ಆತ ಗಟ್ಟಿಯಾಗಿ ಗುರಿಯವರೆಗೂ ತಲುಪುತ್ತಾ ಇದ್ದ. ಆತನಿಗೆ ವಿಪರೀತ...

ಹೇಗೆ ಬದುಕಬೇಕು?

ಎಂ.ಪಿ. ಜ್ಞಾನೇಶ್ ಅಕ್ಟೋ ೦೩ ಲೇಖನ ೪೬ ವೀಕ್ಷಣೆ

ಒಂದು ಅರಣ್ಯ ಇತ್ತು, ಅದರಲ್ಲಿ ಒಂದು ಸುಂದರ ಮರವಿತ್ತು. ಹಣ್ಣುಗಳು ಮರದ ತುಂಬಾ ತುಂಬಿತ್ತು. ಆ ಮರದಲ್ಲಿ ಬಗೆ ಬಗೆಯ ಪಕ್ಷಿಗಳು ವಾಸವಾಗಿದ್ದವು, ಗೂಡು ಕಟ್ಟಿಕೊಂಡಿದ್ದವು. ಕೆಲವು ಅದರಲ್ಲಿ ತತ್ತಿ ಇಟ್ಟಿದ್ದವು. ಎಲ್ಲಾ ಹ...

ಒಂದು ಒಳ್ಳೆಯ ನುಡಿ - 239

ಹಾ ಮ ಸತೀಶ್ ಅಕ್ಟೋ ೦೩ ಲೇಖನ ೪೦ ವೀಕ್ಷಣೆ

ಒಬ್ಬ ಮನಶಾಸ್ತ್ರಜ್ಞ (Anthropologist) ಆಫ್ರಿಕನ್ ಬುಡಕಟ್ಟಿನ ಮಕ್ಕಳಿಗೆ ಒಂದು ಆಟದ ಬಗ್ಗೆ ಹೇಳುತ್ತಾನೆ. ಅವನು ದೊಡ್ಡ ಮರವೊಂದರ ಬುಡದ ಬಳಿ ಒಂದು ಬುಟ್ಟಿಯಷ್ಟು ರುಚಿಕರವಾದ ಹಣ್ಣುಗಳನ್ನು ಇಟ್ಟು ಮಕ್ಕಳಿಗೆ ಹೇಳುತ್ತಾ...

ಗಝಲ್ : ಮಹಾತ್ಮ

ಚಂದ್ರಶೇಖರ ಶ್ರೀನಿವಾಸಪುರ ಅಕ್ಟೋ ೦೩ ಕವನ ೩೯ ವೀಕ್ಷಣೆ

ನಿಷ್ಠಾವಂತ ಗುಣಗಳನ್ನು ಹೊಂದಿ ಸಮಾಜಕ್ಕೆ ಮಾದರಿ ಆಗಿದೆಯಾ ಮಹಾತ್ಮ ಶ್ರೇಷ್ಠವಂತ ನೀನೆಂದು ಸಾರಿ ಹೇಳುವುದಕ್ಕೆ ತಲೆಯ ಬಾಗಿದೆಯಾ ಮಹಾತ್ಮ ದುರ್ಘಟನೆ ಸಂಭವಿಸದೆ ತಾಳ್ಮೆ ಸಹನೆ ಕರುಣೆಯನ್ನು ಏಕೆ ಕಲಿಸಲಿಲ್ಲ ಸಂಘಟನೆ ಮೂಲಕ...

ಹಳೆಯ ಬೋರ್ ವೆಲ್ ರಿ-ಡ್ರಿಲ್ಲಿಂಗ್ ಲಾಭದಾಯಕವೇ?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೩ ಲೇಖನ ೩೧ ವೀಕ್ಷಣೆ

ಹಿಂದೆ ಡ್ರಿಲ್ ಮಾಡಲಾದ ಹಳೆಯ ಬೋರ್ ವೆಲ್ ಅನ್ನು ಮತ್ತೆ ಆಳ ಮಾಡಿದರೆ ಹೆಚ್ಚು ನೀರು ಪಡೆಯಬಹುದು. ಇದು ಒಂದಷ್ಟು ಜನ ರೈತರ ಇಚ್ಛೆ. ಹಳೆಯ ಬೋರ್ ವೆಲ್ ಆಳ ಮಾಡಿದರೆ ಇರುವ ನೀರಿಗೆ ತೊಂದರೆ ಇಲ್ಲ. ಆಳದಲ್ಲಿ ಹೆಚ್ಚಿನ ನೀರು...

ಹೊಸ ಚರ್ಚೆಗೆ ವೇದಿಕೆ ತೆರೆದಿಟ್ಟ ಬಿಹಾರ ಜಾತಿಗಣತಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೩ ಲೇಖನ ೩೩ ವೀಕ್ಷಣೆ

ವರ್ಷಾಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷದ ಎಪ್ರಿಲ್ - ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರಕವಾಗಿರುವಂತೆ ಬಿಹಾರದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಗಣತಿಯ ವರದಿಯನ್ನು...

ಆತ್ಮಾವಲೋಕನದ ದಾರಿಯಲ್ಲಿ…!

ಶ್ರೀರಾಮ ದಿವಾಣ ಅಕ್ಟೋ ೦೩ ಲೇಖನ ೩೧ ವೀಕ್ಷಣೆ

ಸತ್ಯದ ಹುಡುಕಾಟದಲ್ಲಿ ಮನಸ್ಸು ಮಲಿನವಾಗುತ್ತಾ ಸಾಗುತ್ತದೆ. ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಬಿಸುತ್ತದೆ. ಹೀಗೆ ಮಾತನಾಡಿದರೆ ನಮಗೆ ಮೆಚ್ಚುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ. ಹಾಗೆ ಮಾತನಾಡಿದರೆ...

ಒಂದು ಒಳ್ಳೆಯ ನುಡಿ (238) - ಅಂತರಾಷ್ಟ್ರೀಯ ಅಹಿಂಸಾ ದಿನ

ರತ್ನಾ ಕೆ.ಭಟ್ ಅಕ್ಟೋ ೦೩ ಲೇಖನ ೩೪ ವೀಕ್ಷಣೆ

‘ಅಹಿಂಸೆ’ ಎಂಬ ಪದದ ಪರಿಕಲ್ಪನೆಯಲ್ಲಿ ನೋವಿನಾಳದ ಎಲ್ಲಾ ಮೂಲಗಳೂ ಅಡಗಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮಾಗಾಂಧೀಜಿಯವರ ಜನ್ಮದಿನ ಅಕ್ಟೋಬರ್ ೨ ನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ವೆಂದು ವಿಶ್ವಸಂಸ್ಥೆ ಘೋಷಣೆ ಮ...

ಸ್ಟೇಟಸ್ ಕತೆಗಳು (ಭಾಗ ೭೪೨) - ಒಳಹೊರಗೆ

ಧೀರಜ್ ಬೆಳ್ಳಾರೆ  ಅಕ್ಟೋ ೦೩ ಲೇಖನ ೯೧ ವೀಕ್ಷಣೆ

ಕೋಣೆಯಲ್ಲಿ ಬಟ್ಟೆಗಳನ್ನ ತುಂಬಿಸಿಟ್ಟುಕೊಳ್ಳುವುದಕ್ಕೆ ಕಪಾಟು ಒಂದನ್ನು ತಂದಿಟ್ಟಿದ್ದೆ. ನೋಡೋದಕ್ಕೆ ತುಂಬಾ ಚೆನ್ನಾಗಿದೆ. ಅಂದವಾಗಿದೆ ಒಪ್ಪವಾಗಿದೆ. ನೀವು ಒಂದಿನ ಬಂದು ನೋಡಿದ್ರೆ ನಿಮಗೂ ಅನ್ನಿಸಬಹುದು ಈ ಕೊಠಡಿ ಎಷ್ಟು...

ಅಪ್ಪಿಗೌಡನ ಶಂಖಪುಷ್ಪ

ಬರಹಗಾರರ ಬಳಗ ಅಕ್ಟೋ ೦೨ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಹದಿನೈದು ಸಣ್ಣ ಕತೆಗಳ ಪುಟ್ಟ ಪುಸ್ತಕ. ಎಲ್ಲ ಕತೆಗಳನ್ನು ಓದಿ ಮುಗಿಸಿದ ಬಳಿಕ ಪ್ರತಿ ಕಥೆಯ ಪಾತ್ರಗಳೂ ಕಾಡುತ್ತವೆ. ಕಾರಣ ಕತೆಗಾರ್ತಿ ಕಟ್ಟಿಕೊಟ್ಟ ಬಗೆಯೇ ಹಾಗಿದೆ. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಓದುಗರಿಗೆ ಹೆಚ್ಚು ಆಪ...