ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2023

ಅಕ್ಟೋಬರ್ 2023

೨೧೩ ಲೇಖನಗಳು

ಅಮ್ಮ ಸಂಸಾರಕ್ಕೆ ಭಾರವಾದಾಗ...

ಯಾಕೂಬ್ ಎಸ್ ಕೊಯ್ಯೂರು ಅಕ್ಟೋ ೧೭ ಲೇಖನ ೩೫ ವೀಕ್ಷಣೆ

ವೃದ್ದಾಶ್ರಮದಿಂದ ನಿರಾಳ ಭಾವದಿಂದ ರಾಜ ಮತ್ತು ಗೀತಾ ಹಿಂತಿರುಗುತ್ತಿದ್ದಾರೆ. ರಾಜನಿಗಿಂತಲೂ ಗೀತಾ ಉಲ್ಲಸಿತಳಾಗಿದ್ದಾಳೆ. ಸಂಜೆ ಸಮಯ. ದಾರಿ ಮಧ್ಯೆ ಮಗನ ಶಾಲೆ. ಶಾಲೆ ಬಿಡುವ ಸಮಯ. ಮಗನನ್ನು ಶಾಲೆಯಿಂದ ಒಟ್ಟಿಗೆ ಕಾರಲ್ಲಿ...

ವ್ಯತ್ಯಾಸ

ಶ್ರೀರಾಮ ದಿವಾಣ ಅಕ್ಟೋ ೧೬ ಕವನ ೪೯ ವೀಕ್ಷಣೆ

ನನಗೂ ಗಾಂಧಿಗೂ ಇರುವ ವ್ಯತ್ಯಾಸ ಸ್ವಲ್ಪವೇ ಸ್ವಲ್ಪ-ಅಷ್ಟೇ! ಅವರಿದ್ದಾಗ ನಾನೋ-ಇನ್ನೂ ಹುಟ್ಟಿರಲೇ ಇಲ್ಲ ನಾ ಹುಟ್ಟಿದ ಮೇಲೆ ಅವರು ಬದುಕಿ ಉಳಿಯಲೆ ಇಲ್ಲ! ನಕಲನು ಹೊಡೆಯದೆ ಮೇಲಿನ ದರ್ಜೆಗೆ ತೇರ್ಗಡೆಯಾದರು ಅವರು ಸ್ವಲ್ಪವೆ...

ಕರುನಾಡ ದಸರಾ : ಸಂಪ್ರದಾಯದ ಹೂರಣ

ರತ್ನಾ.ಕೆ.ಭಟ್ ತಲಂಜೇರಿ ಅಕ್ಟೋ ೧೬ ಲೇಖನ ೬೩ ವೀಕ್ಷಣೆ

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದೇ ಆದ ವಿಶೇಷತೆಗಳಿವೆ. ಕರುನಾಡ ದಸರಾ ಎಂಬ ಪದವೇ ರೋಮಾಂಚನ. ಕರ್ನಾಟಕದ ಮೈಸೂರ ದಸರಾ ಜಗದ್ವಿಖ್ಯಾತ. ‘ನಾಡಹಬ್ಬ’ವೆಂದೂ ಕರೆಯಲ್ಪಡುತ್ತದೆ. ಒಡೆಯರ್ ಮನೆತನದ ರಾಜರಿಂದ ಆರಂಭಿ...

ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳೇನು?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೬ ಲೇಖನ ೩೧ ವೀಕ್ಷಣೆ

ಕ್ಯಾನ್ಸರ್ ಎಂಬ ಹೆಸರು ಕೇಳಿದೊಡನೆಯೇ ಎಷ್ಟೇ ಗಟ್ಟಿ ಗುಂಡಿಗೆಯವರಾದರೂ ಹೆದರಿ ಹೋಗುವುದು ಸಹಜ. ಏಕೆಂದರೆ ಈಗಿನ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಈ ರೋಗ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ. ದೈಹಿಕವಾಗಿ...

ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೬ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮ...

ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಕನ್ನಡ ಜನಾಂತರಂಗ

ಶ್ರೀರಾಮ ದಿವಾಣ ಅಕ್ಟೋ ೧೬ ಲೇಖನ ೨೧೩ ವೀಕ್ಷಣೆ

ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ...

ವಿಶ್ವ ಆಹಾರ ದಿನದ ಸಂದರ್ಭದಲ್ಲಿ.....

ಶ್ರೀರಾಮ ದಿವಾಣ ಅಕ್ಟೋ ೧೬ ಲೇಖನ ೩೦ ವೀಕ್ಷಣೆ

"ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ, ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ.” ವಿಶ್ವ ಆಹಾರ ದಿನದ ಸಂದರ್ಭದಲ್ಲಿ.. " ಆಹಾರ ನೀತಿ ಸಂಹಿತೆ - 2024 " ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್...

ಒಂದು ಒಳ್ಳೆಯ ನುಡಿ - ೨೪೧

ರತ್ನಾ ಕೆ.ಭಟ್ ಅಕ್ಟೋ ೧೬ ಲೇಖನ ೪೩ ವೀಕ್ಷಣೆ

ಹೇ ದುರ್ಗಾದೇವಿ, ಪ್ರಕೃತಿ ಸ್ವರೂಪಿಣಿ, ಶೈಲಪುತ್ರಿ, ಜಗದ ಜೀವರಾಶಿಗಳನ್ನೆಲ್ಲ ಸಂಕಷ್ಟದಿಂದ ಪಾರುಮಾಡು. ನಿನ್ನ ಮಕ್ಕಳು ಅರಿತೋ, ಅರಿಯದೆಯೋ ಎಸಗಿದ ತಪ್ಪನ್ನು ಕ್ಷಮಿಸು. ಕಾಲಕಾಲಕ್ಕೆ ಮಳೆ ಸುರಿಸು. ನಿನ್ನ ಮಕ್ಕಳೆಲ್ಲ ಸ...

ಸಮರ ಕಣದಲಿ ಅರ್ಜುನ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಅಕ್ಟೋ ೧೬ ಕವನ ೫೨ ವೀಕ್ಷಣೆ

ಹರಿಯೆ ತಾಳೆನು ಮನದ ವೇದನೆ ಕರದಲಾಯುಧ ಪಿಡಿಯಲಾರೆನೆ ಬರಿದುಗೊಳಿಸಿದೆ ನನ್ನ ಮನದಲಿ ಸಮರದುತ್ಸಾಹ ಖರೆಯ ನುಡಿವೆನು ಚಿಂತೆ ಮುಸುಕಿದೆ ಮರಳಿ ಹೋಗಲು ಮನವು ಬಯಸಿದೆ ಕೊರೆವ ಚಿಂತೆಯು ಕಳೆದುಬಿಟ್ಟಿದೆ ಕದನದುನ್ಮಾದ ಬಂದು ನಿಂತ...

ವಿಶ್ವ ಆಹಾರ ದಿನದ ಮಹತ್ವ

ರತ್ನಾ.ಕೆ.ಭಟ್ ತಲಂಜೇರಿ ಅಕ್ಟೋ ೧೬ ಲೇಖನ ೫೩ ವೀಕ್ಷಣೆ

ಆರೋಗ್ಯವೇ ಭಾಗ್ಯ, ಆರೋಗ್ಯ ಪರಿಪೂರ್ಣವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು?ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ"ನಾವು ಆರೋಗ...

ಸ್ಟೇಟಸ್ ಕತೆಗಳು (ಭಾಗ ೭೫೪) - ಮಗುವಾಗಬೇಕು

ಧೀರಜ್ ಬೆಳ್ಳಾರೆ  ಅಕ್ಟೋ ೧೬ ಲೇಖನ ೭೬ ವೀಕ್ಷಣೆ

ಮಗುವನ್ನ ಅಂಗಳದಲ್ಲಿ ಆಡೋಕೆ ಬಿಟ್ಟು ಸ್ವಲ್ಪ ಸಮಯವಾಗಿತ್ತು ಅಷ್ಟೇ, ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿಬಿಟ್ಟರು. ಮಗು ಹಾಡುತ್ತಾ ಓಡುತ್ತಾ ಒಂದು ಸಾರಿ ಬಿದ್ದು ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡುತ್ತದೆ. ಸುತ...

ಜಗದಿ ಹರಡು ಶಾಂತಿಯ...

ಪೆರ್ಮುಖ ಸುಬ್ರಹ್ಮಣ್ಯ ಭಟ್  ಅಕ್ಟೋ ೧೫ ಕವನ ೪೪ ವೀಕ್ಷಣೆ

ಜಗದ ಮಾತೆ ಬಂದುದೀಗ ಮಿಗಿಲು ನವರಾತ್ರಿಯುತ್ಸವ ಮುಗಿಸು ನಮ್ಮ ಮನದ ಕೊಳೆಯ ಜಗದಿ ಹರಡು ಶಾಂತಿಯ ನಾಡ ಜನರ ನೋವ ಕಳೆದು ನೀಡು ಮನಕೆ ನೆಮ್ಮದಿ ಬೇಡವಾದ ಸಮರವಿಂದು ಕಾಡುತಿಹುದು ಲೋಕದಿ ಭಕ್ತಿಯಿಂದ ಬೇಡುತಿಹೆವು ಮುಕ್ತಿ ನೀಡು...

ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ !

ಶ್ರೀರಾಮ ದಿವಾಣ ಅಕ್ಟೋ ೧೫ ಲೇಖನ ೪೮ ವೀಕ್ಷಣೆ

ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ....

ಬಾದಾಮ್ ಪೂರಿ

ಕವಿತ ಮಹೇಶ್ ಅಕ್ಟೋ ೧೪ ಅಡುಗೆ ೪೯ ವೀಕ್ಷಣೆ

ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಮತ್ತೊಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸ...

ಪ್ರೀತಿಯಷ್ಟೇ ಬೇಕಿತ್ತು...!

ಬರಹಗಾರರ ಬಳಗ ಅಕ್ಟೋ ೧೪ ಲೇಖನ ೩೩ ವೀಕ್ಷಣೆ

ಪ್ರತಿದಿನವೂ ಶಿಕ್ಷಕರ ಕೊಠಡಿಯಲ್ಲಿ ಶಿಕ್ಷಕರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ 'ಚಿದಾನಂದ' ನ ಆ ದಿನದ ಅಟ್ಟಹಾಸ, ಉಪಟಳಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟಕ್ಕೂ ಚಿದಾನಂದನು ಅನುದಿನವೂ ಓರ್ವ ಚರ್ಚಾರ್ಹ ವಿದ್ಯ...

ಹನಿಗಳು ಮತ್ತೊಂದು ಗಝಲ್ !

ಹಾ ಮ ಸತೀಶ ಬೆಂಗಳೂರು ಅಕ್ಟೋ ೧೪ ಕವನ ೩೭ ವೀಕ್ಷಣೆ

ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! *** ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! *** ಮೌನವದು ಮುರಿದರೆ ಶಾಪಗಳೇ ಮಾತುಗಳು ! *** ಉರಿ...

ಸ್ಟೇಟಸ್ ಕತೆಗಳು (ಭಾಗ ೭೫೩) - ತಪ್ಪು

ಧೀರಜ್ ಬೆಳ್ಳಾರೆ  ಅಕ್ಟೋ ೧೪ ಲೇಖನ ೬೮ ವೀಕ್ಷಣೆ

ನೆಲದ ನೋವಿಗೆ ಮುಲಾಮ ಬೇಕಾಗಿದೆ. ಪ್ರತಿಯೊಬ್ಬರೂ ನೋವು ನೀಡುವವರೇ, ಆಗಾಗ ನಿಂತು ಗಮನಿಸಿ ಅಯ್ಯೋ ಪಾಪ ಎಂದು ನೋಡಿ ಹೊರಡುವವರೇ ಹೊರೆತು ಗಾಯಕ್ಕೆ ಔಷಧ ನೀಡುವವರಿಲ್ಲ. ಕಟಾವಿಗಾಗಿ ಬೆಳೆದು ನಿಲ್ಲಬೇಕಾದ ಬೆಳೆಗಳ ಬೇರುಗಳನ್ನ...

‘ಸಂಪದ ನಗೆ ಬುಗ್ಗೆ - ಭಾಗ ೯೦

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಲೇಖನ ೭೧ ವೀಕ್ಷಣೆ

ಸಮಸ್ಯೆ- ಪರಿಹಾರ ಡಾಕ್ಟರ್ : ಏನು ಸಮಸ್ಯೆ? ಗಾಂಪ : ಡಾಕ್ಟರ್, ಪ್ರತಿ ರಾತ್ರಿ ಮಲಗಿದಾಗ ನನ್ನ ಮಂಚದ ಕೆಳಗೆ ಯಾರೋ ಅಡಗಿ ಕುಳಿತಂತೆ ಭಾಸವಾಗಿ ಭಯವಾಗುತ್ತದೆ. ಆಗ ನಾನು ಪದೇ, ಪದೇ ಎದ್ದು ಮಂಚದ ಕೆಳಗೆ ಬಗ್ಗಿ ನೋಡುತ್ತೇನೆ...

ಪಡಿತರ ಚೀಟಿ ತಿದ್ದುಪಡಿ ದಿನಾಂಕ ವಿಸ್ತರಿಸಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಲೇಖನ ೩೬ ವೀಕ್ಷಣೆ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಮೂರು ದಿನ ಅವಕಾಶ ಕಲ್ಪಿಸಿ, ರಾಜ್ಯದ ವಿವಿದೆಡೆ ಜಿಲ್ಲಾವಾರು ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿತ್ತು. ಚೀಟಿಯಲ್ಲಿ ಹೊಸ ಸದ...

ಯೋಚಿಸುವ ಸರದಿ ನಮ್ಮದು..!

ಶ್ರೀರಾಮ ದಿವಾಣ ಅಕ್ಟೋ ೧೪ ಲೇಖನ ೩೨ ವೀಕ್ಷಣೆ

"ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು " ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಎಷ್ಟೊಂದು ಅಧ್ಯಯನ, ಚಿಂತನೆ, ಸಂಶೋಧನೆಯ ಫಲವಾಗಿ ಮೂ...