ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2023

ಜನವರಿ 2023

೨೦೧ ಲೇಖನಗಳು

ಅಂತರಂಗದ ಅಭಿಷೇಕ…!

ಶ್ರೀರಾಮ ದಿವಾಣ ಜನ ೦೭ ಲೇಖನ ೬೦ ವೀಕ್ಷಣೆ

ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ...

ಸ್ಟೇಟಸ್ ಕತೆಗಳು (ಭಾಗ ೪೭೩) - ಸರಿ ತಪ್ಪು

ಧೀರಜ್ ಬೆಳ್ಳಾರೆ  ಜನ ೦೬ ಲೇಖನ ೯೬ ವೀಕ್ಷಣೆ

ಸರಿ ಮತ್ತು ತಪ್ಪುಗಳು ದಾರಿಯ ಮಧ್ಯದಲ್ಲಿ ಸಂಧಿಸಿದವು. ಅಲ್ಲಿ ನಡೆದ ಮಾತುಕತೆಯಲ್ಲಿ ಸರಿ ತನ್ನ ಹೆಸರನ್ನ ತಪ್ಪು ಅಂತಲೂ, ತಪ್ಪು ತನ್ನ ಹೆಸರನ್ನು ಸರಿ ಅಂತಲೂ ವಾದಿಸುವುದಕ್ಕೆ ಆರಂಭವಾಯಿತು. ವಾದ ಹೆಚ್ಚಾಗುತ್ತಾ ಹೋದ ಹಾಗ...

ಅರ್ಧನಾರೀಶ್ವರ

ಬರಹಗಾರರ ಬಳಗ ಜನ ೦೬ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಹೇರಳವಾಗಿ ಗ್ರಾಮೀಣ ಪದಗಳು, ಗಾದೆಗಳು, ನುಡಿಗಟ್ಟುಗಳಿಂದ ಕೂಡಿರುವ, ಅನುವಾದಿಸಲು ಕ್ಲಿಷ್ಟವೆನಿಸುವ ಈ ಕಾದಂಬರಿಯನ್ನು ಕೆ.ನಲ್ಲತಂಬಿಯವರು ಸೊಗಸಾಗಿಯೂ, ಸಮರ್ಥವಾಗಿಯೂ ಅನುವಾದಿಸಿದ್ದಾರೆ ಎನ್ನುತ್ತಾರೆ ಲೇಖಕಿ, ಕಾದಂಬರಿಕ...

ಜಡೆಕವನ - ರಂಗವಲ್ಲಿಯ ರಂಗು

ರತ್ನಾ ಕೆ.ಭಟ್ ಜನ ೦೬ ಕವನ ೪೪ ವೀಕ್ಷಣೆ

ರಂಗವಲ್ಲಿಯ ರಂಗು ಮನ ಸೆಳೆಯಿತು ಸೆಳೆಯಿತು ನಾರಿಯ ಬೆರಳುಗಳ ಚಮತ್ಕಾರದಲಿ ಚಮತ್ಕಾರದಲಿ ಅರಳಿತು ಅದ್ಭುತ ಕಲೆಯೊಂದು ಕಲೆಯೊಂದು ನೆಲೆಯಾಗಿ ಬೆಲೆ ಪಡೆಯಿತು ಪಡೆಯಿತು ಅಂತರಂಗದಿ ಸಂತಸವನು ಸಂತಸವನು ಬಿತ್ತರಿಸಿ ಅನ್ಯರನು ಸೆಳ...

ರೈಲು ಟಿಕೇಟ್ ಹೀಗೂ ಇತ್ತು...!

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೩೬ ವೀಕ್ಷಣೆ

ನೀವು ೯೦ರ ದಶಕ ಅಥವಾ ಅದಕ್ಕೂ ಮೊದಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಕರಾಗಿದ್ದರೆ ನಿಮಗೆ ಈ ಚಿತ್ರದಲ್ಲಿ ಕಾಣಿಸುತ್ತಿರುವ ಟಿಕೇಟ್ ಬಗ್ಗೆ ತಿಳಿದೇ ಇರುತ್ತದೆ. ರೈಲು ಇಲಾಖೆಯು ಆಗಿನ್ನೂ ಕಂಪ್ಯೂಟೀಕೃತವಾಗಿರಲಿಲ್ಲ...

ಹೆದ್ದಾರಿಗಳ ಅಭಿವೃದ್ಧಿಗೆ ವೇಗ ಬರಲಿ

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೪೭ ವೀಕ್ಷಣೆ

ರಾಜ್ಯದ ಆಡಳಿತಾತ್ಮಕ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ನಿರ್ಮಿಸಲಾಗುತ್ತಿರುವ ದಶಪಥ ಹೆದ್ದಾರಿ ಫೆಬ್ರವರಿ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂಬ ಸುದ್ದಿ ಬಂದಿದೆ. ಬೆಂಗಳೂರು.- ಚೆನ್ನೈ ಎಕ್...

ಹೋಗಿ ಬನ್ನಿ ಅಜ್ಜ…!

ಶ್ರೀರಾಮ ದಿವಾಣ ಜನ ೦೬ ಲೇಖನ ೫೫ ವೀಕ್ಷಣೆ

ಹೆಚ್ಚು ಕಡಿಮೆ ಡಿಸೆಂಬರ್ ಕೊನೆಯ ವಾರ ಬಹುಶಃ ಡಿಸೆಂಬರ್ 29 - 2019 ರ ಸಮಯದಲ್ಲಿ ಸಿದ್ದೇಶ್ವರ ಶ್ರೀಗಳಂತೆ ಆಧ್ಯಾತ್ಮಿಕ ಜಗತ್ತಿನಲ್ಲಿ ಜನಪ್ರಿಯರಾಗಿದ್ದು 90ರ ವಯಸ್ಸಿನಲ್ಲಿ ಅಸ್ತಂಗತರಾದ ಮತ್ತೊಬ್ಬ ಯತಿಗಳು ಉಡುಪಿ ಪೇಜ...

ಸ್ಟೇಟಸ್ ಕತೆಗಳು (ಭಾಗ ೪೭೨) - ಯಾವಾಗ?

ಧೀರಜ್ ಬೆಳ್ಳಾರೆ  ಜನ ೦೬ ಲೇಖನ ೧೪೭ ವೀಕ್ಷಣೆ

ಹಬ್ಬ ಅಂದರೆ ಭಯವಾಗಿದೆ. ಇದು ಮಧ್ಯಮ ವರ್ಗದವರಿಗೆ ಮಾತ್ರ. ದುಡ್ಡಿರುವ ದೊಡ್ಡ ಮನುಷ್ಯರು ಹಬ್ಬ ಅಂದ್ರೆ ಈ ಸಲ ಎಲ್ಲಿ ಚಿನ್ನ ಖರೀದಿಸುವುದು, ಯಾವ ತರಹದ ಚಿನ್ನವನ್ನು ಖರೀದಿಸಬಹುದು, ಯಾವುದರಲ್ಲಿ ಹೊಸ ವಿನ್ಯಾಸ ಬಂದಿದೆ,...

ಭೀಕರ ಸುಂಟರಗಾಳಿಗಳು (ಭಾಗ 2)

ಕೆ ನಟರಾಜ್ ಜನ ೦೬ ಲೇಖನ ೫೫ ವೀಕ್ಷಣೆ

ಪೌಲಿನ್ ಸುಂಟರಗಾಳಿ: ಮೆಕ್ಸಿಕೋ ಕಡಲತೀರದಲ್ಲಿ ಆಘಾತಕಾರಿ ಭೂ ಕುಸಿತವನ್ನು ಉಂಟುಮಾಡಿದ ಮಹಾಪಾತಕಿ ಈ ಫೆಸಿಫಿಕ್ ಸುಂಟರಗಾಳಿ- ಪೌಲಿನ್! ಇದು ಮೆಕ್ಸಿಕೋ ಇತಿಹಾಸದಲ್ಲಿ ಮಹಾ ಸುಂಟರಗಾಳಿ! ಅಕಾಪುಲ್ಕೊ ಕಡಲತೀರ ಒಂದರಲ್ಲೇ ಸುರ...

ಒಂದು ಒಳ್ಳೆಯ ನುಡಿ (201) - ನಮಸ್ಕಾರ

ರತ್ನಾ ಕೆ.ಭಟ್ ಜನ ೦೬ ಲೇಖನ ೭೦ ವೀಕ್ಷಣೆ

ನಾವು ನಮಗೆ ಕಲಿಸಿದ ಗುರುಗಳನ್ನು ಕಂಡಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತೇವೆ. ಅದು ಸಂಸ್ಕಾರ. ಒಂದು ಕೈಯಲ್ಲಿ ಸೆಲ್ಯೂಟ್ ಮಾಡಿದಂತೆ ನಮಸ್ಕರಿಸುವುದು ಸರಿಯಲ್ಲ. ಹಿರಿಯರಿಗೆ ನಮಸ್ಕರಿಸುವಾಗ ಪಾದಗಳನ್ನು ಮುಟ್ಟ...

ಹೂವು - ದೇವರು

ಶ್ರೀರಾಮ ದಿವಾಣ ಜನ ೦೬ ಕವನ ೨೪೯ ವೀಕ್ಷಣೆ

ಚೆಲುವೇ ದೇವರು, ಒಲವೇ ಪೂಜೆ; ಎಂಬುದೆ ರಸಜೀವನದೋಜೆ ಕಲೆಯನು ಮೀರುವ ಸಾಧನೆಯಿಲ್ಲ; ಕಲೆಯೊಳೆ ಪುರುಷಾರ್ಥಗಳೆಲ್ಲ; ಕಲೆಯಿರದೆದೆಗೆ-ಏನಿಲ್ಲ! ಕಾಮನ ಬಿಲ್ಲಿನ ಬಿತ್ತವ ಬಿತ್ತಿ ಬೆಳೆಯಾದಂತಿದೆ ಹೂದೋಟ ಮೋಹಿಸುವಪ್ಸರಿಯರೆ ನೆರೆ...

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೧)

ಕೆ.ಪಿ.ಅಶ್ವಿನ್ ರಾವ್ ಜನ ೦೫ ಲೇಖನ ೩೮ ವೀಕ್ಷಣೆ

ಅನುಕಂಪದ ಮಾತುಗಳಿಂದ, ದೂಷಣೆಗಳಿಂದ, ಸರಕಾರದ ಪ್ಯಾಕೇಜುಗಳಿಂದ, ಬರಹಗಾರ ಬರವಣಿಗೆಗಳಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಲಾರ. ರೈತರ ಆತ್ಮಹತ್ಯೆ ತಡೆಯಲು ಬೇಕಾಗಿದೆ, ಅವನ ಕುಟುಂಬಕ್ಕೆ ಜೀವನ ಭದ್ರತೆ. ಮುಂ...

ನದಿಯೊಂದು ನಿದ್ರಿಸಿದಾಗ

ಕೆ.ಪಿ.ಅಶ್ವಿನ್ ರಾವ್ ಜನ ೦೫ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಒಬ್ಬ ಲೇಖಕಿಯ ಹಲವು ಬರಹಗಳ ಹಾಸುಹೊಕ್ಕಿನಲ್ಲಿಯೇ ಆಕೆಯ ಜೀವನದರ್ಶನ ಮಾಗುತ್ತದೆ, ಸಂಕೀರ್ಣವಾಗುತ್ತದೆ. ಇವರ ‘ಅ ಟೆರಿಬಲ್ ಮೇಟ್ರಿಯಾರ್ಕಿ’, ‘ಬಿಟರ್ ವುಮನಹುಡ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದರೆ ಹಲಬಗೆಯ, ಭಿನ್ನ,...

ಪ್ರಾಕೃತಿಕ ಸೌಂದರ್ಯ…!

ವಿವೇಕಾನಂದ ಎಚ್. ಕೆ. ಜನ ೦೫ ಲೇಖನ ೩೫ ವೀಕ್ಷಣೆ

ಭೂ ಮಂಡಲದಲ್ಲಿ ಭೇದಿಸಲಾಗದ ಅತ್ಯಂತ ಸುಂದರ ನಿಗೂಢ ಪ್ರದೇಶಗಳು ಈಗಲೂ ಎಷ್ಟೋ ಇವೆ. ಆದರೆ ಆಧುನಿಕ ಕಾಲದ ನಗರಗಳು ನಿರ್ಮಾಣವಾದ ನಂತರವೂ ಯಾವ ದೇಶದ ಯಾವ ನಗರ ಈಗಲೂ ಅತ್ಯಂತ ಸುಂದರವಾಗಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ....

ಸ್ಟೇಟಸ್ ಕತೆಗಳು (ಭಾಗ ೪೭೧) - ಬಾಕಿ

ಧೀರಜ್ ಬೆಳ್ಳಾರೆ  ಜನ ೦೫ ಲೇಖನ ೯೨ ವೀಕ್ಷಣೆ

ಬಾಕಿ ಉಳಿಸಿಕೊಳ್ಳಬಾರದು. ನಾವು ತುಂಬ ಕಡೆಯಿಂದ ಪಡೆದುಕೊಂಡಿರುತ್ತೇವೆ. ಪಡೆದುಕೊಂಡಿರುವುದನ್ನು ಮತ್ತೆ ತಿರುಗಿ ನೀಡಬೇಕು. ಅದು ನೆನಪಿನಿಂದ. ಕೆಲವೆಡೆಯಿಂದ ಪ್ರೀತಿ, ಕೆಲವು ಕಡೆಯಿಂದ ಸಹಕಾರ, ಮಮತೆ, ಧೈರ್ಯ, ಪ್ರೋತ್ಸಾಹ...

ಸಿಂಹ ಹಾರುತ್ತಿದ್ದಾಗ ಮತ್ತು ಆಫ್ರಿಕಾದ ಇತರ ಕತೆಗಳು

ಅಡ್ಡೂರು ಕೃಷ್ಣ ರಾವ್ ಜನ ೦೫ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ...

ಪುಸ್ತಕ ನಿಧಿ - ಆನಂದ ಸಾಮ್ರಾಜ್ಯ - ಒಂದು ಇತಿಹಾಸಿಕ ಕಾದಂಬರಿ

ಶ್ರೀಕಾಂತ ಮಿಶ್ರಿಕೋಟಿ ಜನ ೦೫ ಬ್ಲಾಗ್ ೫೮ ವೀಕ್ಷಣೆ

ಇದನ್ನು ಬರೆದವರು ಮೂಗೂರು ಹನುಮಂತಾಚಾರ್ಯ. ಪ್ರಕಟಣೆಯ ವರ್ಷ - 1930 . ಪುಟಗಳ ಸಂಖ್ಯೆ 120. ಇದು ಕನ್ನಡದಲ್ಲಿ ಕಾದಂಬರಿಗಳು ಆರಂಭವಾಗುವ ಕಾಲದ ಪುಸ್ತಕ. ಮುನ್ನುಡಿಯಲ್ಲಿ ಕಾದಂಬರಿ ಎಂದರೇನು? ಅದರ ಇತಿಹಾಸವೇನು? ಎಂದು ಕಾ...

ಅಬು ಅಲ್-ವಫಾರ 'ತ್ರಿಕೋನಮಿತಿ ತತ್ವ'ಗಳ ವಿಸ್ಮಯಗಳು!

ಶಿಕ್ರಾನ್ ಶರ್ಫುದ್ದೀನ್ ಎಂ ಜನ ೦೪ ಲೇಖನ ೫೭ ವೀಕ್ಷಣೆ

ಅಬು ಅಲ್-ವಫಾ ಬುಜ್ಝನಿ (10 ಜೂನ್ 940 - 15 ಜುಲೈ 998) ಬಾಗ್ದಾದಿನಲ್ಲಿ ತಮ್ಮ ಸಂಶೋಧನೆಗಳನ್ನು ಎಸಗಿದ ಪಾರಸಿ ಗಣಿತಶಾಸ್ತ್ರಜ್ಞರು ಮತ್ತು ಖಗೋಳಶಾಸ್ತ್ರಜ್ಞರು. ಅವರು ಖಗೋಳಶಾಸ್ತ್ರದಲ್ಲಿ ಬಳಸುವ ಗೋಳಾಕಾರದ ತ್ರಿಕೋನಮಿ...

‘ಕನ್ನಡದ ಕಣ್ವ' ಬಿ.ಎಂ.ಶ್ರೀಕಂಠಯ್ಯ (ಬಿ.ಎಂ.ಶ್ರೀ)

ರತ್ನಾ ಕೆ.ಭಟ್ ಜನ ೦೪ ಲೇಖನ ೫೪೪ ವೀಕ್ಷಣೆ

ಹಿರಿಯ ಸಾಹಿತ್ಯ ರತ್ನಗಳ ಸಾಲಿನಲಿ ರಾರಾಜಿಸುತ್ತಿರುವ ಕನ್ನಡದ ಕಣ್ವ -ಬಿ.ಎಂ.ಶ್ರೀಯವರ ಜನ್ಮದಿನವಾದ ಜನವರಿ ಮೂರರಂದು ಅವರನ್ನು ಸ್ಮರಿಸುವ ಸಲುವಾಗಿ ಬರೆದ ಬರಹ.. ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡ...

ಮೂರು ಗಝಲ್ ಗಳು

ಹಾ ಮ ಸತೀಶ ಜನ ೦೪ ಕವನ ೪೮ ವೀಕ್ಷಣೆ

ಗಝಲ್-೧ ಯಾವುದಕ್ಕಾಗಿ ದ್ವೇಷಿಸುತ್ತಾರೋ ಅವರ ಬಗ್ಗೆ *ಅನುಕಂಪದಿಂದ* ಇರೋಣ ಯಾರು ಕೈಹಿಡಿದು ನಡೆಸುತ್ತಾರೋ ಅವರ ಜೊತೆಗೆ *ಪ್ರೀತಿಯಿಂದ* ಇರೋಣ ಜೀವನವೆಂದರೆ ಏಳೇಳು ಸುತ್ತಿನ ಕೋಟೆಯೆಂದು ತಿಳಿದಿಯೇನು ಸೋತವರು ಹತ್ತಿರವಿದ್...