ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2023

ಜನವರಿ 2023

೨೦೧ ಲೇಖನಗಳು

ಬೀಜರಕ್ಷಕರ ಕಾಯಕ, ಬೀಜಕಂಪೆನಿಗಳ ಹುನ್ನಾರ

ಅಡ್ಡೂರು ಕೃಷ್ಣ ರಾವ್ ಜನ ೨೨ ಲೇಖನ ೩೭ ವೀಕ್ಷಣೆ

ಬೌದ್ಧಿಕ ಸೊತ್ತಿನ ಅಪೀಲು ಮಂಡಲಿ 5 ಜುಲಾಯಿ 2013ರಂದು ಘೋಷಿಸಿದ ನಿರ್ಧಾರ ಗಮನಾರ್ಹ. ಜಾಗತಿಕ ಬೀಜ ಉದ್ಯಮ ಕಂಪೆನಿ ಮೊನ್‍ಸಾಂಟೊ ಸಸ್ಯಗಳ ಪೇಟೆಂಟಿಗಾಗಿ ಸಲ್ಲಿಸಿದ ಅರ್ಜಿಯ ಕ್ಲೈಮುಗಳನ್ನು ಭಾರತದ ಪೇಟೆಂಟುಗಳ ನಿಯಂತ್ರಕರು...

ದಾಸಪರಂಪರೆಯ ಅನರ್ಘ್ಯ ರತ್ನ-- ಪುರಂದರ ದಾಸರು

ರತ್ನಾ.ಕೆ.ಭಟ್ ತಲಂಜೇರಿ ಜನ ೨೨ ಲೇಖನ ೫೦ ವೀಕ್ಷಣೆ

ಕರ್ನಾಟಕ ಶಾಸ್ತ್ರೀಯ ಸಂಗೀತದ ಆಡೊಂಬಲದಲ್ಲಿ ಅಪಾರ ಸಾಧನೆ ಮಾಡಿದ ಭಕ್ತಾಗ್ರೇಸರ, ದಾಸಶ್ರೇಷ್ಠರಾದ ಪುರಂದರ ದಾಸರು ಓರ್ವರು. ವ್ಯಾಸತೀರ್ಥರ ಪ್ರೀತಿಯ ಶಿಷ್ಯರಾಗಿ, ದಾಸರಾಗಿ ಲೋಕೋದ್ಧಾರಕರಾದ ಪುರಂದರ ದಾಸರು ಕೋಟಿ ಸಂಪತ್ತಿ...

ದ್ವೇಷದ ಪರಿಣಾಮ...!

ಬರಹಗಾರರ ಬಳಗ ಜನ ೨೨ ಕವನ ೫೩ ವೀಕ್ಷಣೆ

ದ್ವೇಷದ ಪರಿಣಾಮ ನೋಡು ಪ್ರಾಣಿಗಳ ವಿಭಜನೆಯಾಗಿದೆ ಆಕಳು ಹಿಂದೂವಾಗಿ ಕುರಿ ಮುಸಲ್ಮಾನವಾಗಿದೆ ಈ ಮರ ಗಿಡ ಎಲೆಗಳೂ ಗಾಭರಿಯಾಗಿಬಿಟ್ಟಾವೂ ಹಕ್ಕಿಗಳೂ ಹಿಂದೂ ಮುಸಲ್ಮಾನರಾಗಿ ಬಿಟ್ಟರೇ ಒಣ ಖಾದ್ಯಗಳೂ ಇದ ನೋಡಿ ಹೈರಾಣಾಗಿ ಬಿಟ್ಟ...

ಮೀಸಲಾತಿ…!

ಶ್ರೀರಾಮ ದಿವಾಣ ಜನ ೨೨ ಲೇಖನ ೪೩ ವೀಕ್ಷಣೆ

ವೈಯಕ್ತಿಕ ಬದುಕಿನಲ್ಲೂ ಒಂದಷ್ಟು ಮೀಸಲಾತಿ ಇರಲಿ. ದ್ವೇಷದ ನಡುವೆಯೂ ಪ್ರೀತಿಗೆ ಒಂದಷ್ಟು ಮೀಸಲಾತಿಯ ಅವಕಾಶ ನೀಡಿ. ಕೋಪದ ನಡುವೆಯೂ ತಾಳ್ಮೆಗೆ ಸ್ವಲ್ಪ ಮೀಸಲಾತಿ ಕೊಡಿ. ಸ್ವಾರ್ಥದ ನಡುವೆಯೂ ತ್ಯಾಗಕ್ಕೂ ಸ್ವಲ್ಪ ಮೀಸಲಾತಿ...

ಸ್ಟೇಟಸ್ ಕತೆಗಳು (ಭಾಗ ೪೮೮) - ತಪ್ಪು

ಧೀರಜ್ ಬೆಳ್ಳಾರೆ  ಜನ ೨೨ ಲೇಖನ ೭೧ ವೀಕ್ಷಣೆ

ದೇಹದಲ್ಲಿ ಒಂದು ಚೂರು ತ್ರಾಣವಿಲ್ಲ. ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆ ಇಡುವಷ್ಟರಲ್ಲಿ ಹಿಂದಿನ ಕಾಲು ಗೋಗರೆದುಕೊಳ್ಳುತ್ತೆ ಎಲ್ಲಾದರೂ ವಿಶ್ರಾಂತಿ ಪಡೆಯಿರಿ ಅಂತ. ಅಂತಹ ದೇಹವನ್ನು ಹೊಂದಿಕೊಂಡು ದುಡಿಯುವ ಶಕ್ತಿ ಇಲ್...

ಒಂದು ಒಳ್ಳೆಯ ನುಡಿ - 204

ರತ್ನಾ ಕೆ.ಭಟ್ ಜನ ೨೨ ಲೇಖನ ೩೯ ವೀಕ್ಷಣೆ

* ನಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ, ಜವಾಬ್ದಾರಿ. ನಾವೇನು ಮಾಡುತ್ತೇವೆ, ಬೇರೆಯವರ ಅಂಗಳ, ಪರಿಸರದತ್ತ ಕಣ್ಣು ಹಾಯಿಸಿ, ಬೆನ್ನಹಿಂದೆ ಹೇಳಿಕೊಂಡು ನಗುತ್ತೇವೆ. ಇದು ಮನುಷ್ಯ ಸಹಜ ಗುಣ. ಬಂಧುಗಳ...

ಪುರಂದರ ದಾಸರ ಆರಾಧನೋತ್ಸವ- ಒಂದು ಗಝಲ್

ರತ್ನಾ ಕೆ.ಭಟ್ ಜನ ೨೨ ಕವನ ೪೭ ವೀಕ್ಷಣೆ

ದಾಸಶ್ರೇಷ್ಠ ಪುರಂದರರ ಆರಾಧನೆ ಮಾಡೋಣ ಇಂದು ಕಾಸು ಖರ್ಚಿಲ್ಲದೆ ಕೀರ್ತನೆಗಳ ಹಾಡೋಣ ಇಂದು ಭಕ್ತಿಗಾನ ಭಜಕರಾಗಿ ನಡೆದಾಡಿ ತಂಬೂರಿಯ ನೆಂಟನ್ನು ಬಿಡದವರಲ್ಲವೇ ಮುಕ್ತಿಪಥ ಕೈಗೆಟುಕಲು ನಾರಾಯಣನ ಸೇವೆ ಗೈಯೋಣ ಇಂದು ಧಾರ್ಮಿಕ ಆ...

‘ಸಂಪದ' ನಗೆ ಬುಗ್ಗೆ - ಭಾಗ ೫೨

ಕೆ.ಪಿ.ಅಶ್ವಿನ್ ರಾವ್ ಜನ ೨೧ ಲೇಖನ ೭೮ ವೀಕ್ಷಣೆ

ಚಪಾತಿ ! ಮೇಷ್ಟ್ರು: ಒಬ್ಬ ಹೆಂಗಸು ಒಂದು ಗಂಟೆಯಲ್ಲಿ 40 ಚಪಾತಿ ಮಾಡಿದರೆ, ಮೂವರು ಹೆಂಗಸರು ಒಂದು ಗಂಟೆಯಲ್ಲಿ ಎಷ್ಟು ಚಪಾತಿ ಮಾಡುತ್ತಾರೆ? ಗಾಂಪ: ಹೆಚ್ಚಂದ್ರೆ 20-25 ಮಾಡಬಹುದೇನೋ? ಮೇಷ್ಟ್ರು: ಯಾಕೆ? ಗಾಂಪ: ಮೂವರ...

ಬಣ್ಣದ ಕಾರು

ಕೆ.ಪಿ.ಅಶ್ವಿನ್ ರಾವ್ ಜನ ೨೧ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ....

ಕನ್ನಡ ಪತ್ರಿಕಾ ಲೋಕ (ಭಾಗ ೯೫) - ದಾವಣಗೆರೆ ಕನ್ನಡ ರತ್ನ

ಶ್ರೀರಾಮ ದಿವಾಣ ಜನ ೨೧ ಲೇಖನ ೯೪ ವೀಕ್ಷಣೆ

ದಾವಣಗೆರೆ ಜಿಲ್ಲೆಯಿಂದ ಕಳೆದ ಹನ್ನೆರಡು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆಯೇ ‘ದಾವಣಗೆರೆ ಕನ್ನಡ ರತ್ನ'. ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಬಿ. ಅಣ್ಣಪ್ಪ ಇವರು. ಸಂಪಾದಕರು ಸಿ ಎಂ ಬಸವರಾಜು, ಮಾಲೀಕರು ಎಚ್...

ಊಹೆ, ವಾಸ್ತವ, ಸತ್ಯ ಮತ್ತು ಅದಕ್ಕಿಂತ ಹೆಚ್ಚು ಇನ್ನೂ …!

ಶ್ರೀರಾಮ ದಿವಾಣ ಜನ ೨೧ ಲೇಖನ ೪೬ ವೀಕ್ಷಣೆ

ಗೋದ್ರಾ ಹತ್ಯಾಕಾಂಡ - ನರೇಂದ್ರ ಮೋದಿಯವರ ಪಾತ್ರ - ಬಿಬಿಸಿ ಸುದ್ದಿ ವಾಹಿನಿಯ ಸಾಕ್ಷ್ಯಚಿತ್ರ - ಎಡ ಬಲ ಪಂಥಗಳ ನಿಲುವು - ಊಹೆ ವಾಸ್ತವ ಸತ್ಯ ಮತ್ತು ಅದಕ್ಕಿಂತ ಹೆಚ್ಚು ಇನ್ನೂ …! ಭಾರತದ ವಿಭಜನೆಯ ಸಮಯದಲ್ಲಿ ನಡೆದ ವಿಶ್...

ಸ್ಟೇಟಸ್ ಕತೆಗಳು (ಭಾಗ ೪೮೭) - ಈ ದಿನ

ಧೀರಜ್ ಬೆಳ್ಳಾರೆ  ಜನ ೨೧ ಲೇಖನ ೭೩ ವೀಕ್ಷಣೆ

ಆ ಭಾವಕ್ಕೆ ಅದೇನೆಂದು ಹೆಸರಿಡುವುದು ಅನ್ನೋದು ಅರ್ಥವಾಗುತ್ತಿಲ್ಲ. ಕಾಲೇಜಿನ ಪರೀಕ್ಷೆಯನ್ನು ಮುಗಿಸಿ ಹೊರಗಡೆ ಹೆಜ್ಜೆಯಿಟ್ಟಿದ್ದಾರೆ. ಜೀವನದ ದೊಡ್ಡ ಪರೀಕ್ಷೆಗಳು ಮುಂದೆ ಕಾಯುತ್ತಿವೆ. ಆದರೆ ತರಗತಿಯ ಒಳಗೆ ಕುಳಿತು ಸಹಪಾ...

50. ರೈತನಿಗೆ ರಾಜನಿಂದ ಬಹುಮಾನ

ಅಡ್ಡೂರು ಕೃಷ್ಣ ರಾವ್ ಜನ ೨೧ ಲೇಖನ ೩೯ ವೀಕ್ಷಣೆ

ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳ...

ಮೋಹಕ ಬಲೆಯೊಳು... ಮತ್ತೊಂದು ಗಝಲ್

ಹಾ ಮ ಸತೀಶ ಜನ ೨೧ ಕವನ ೪೨ ವೀಕ್ಷಣೆ

ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸಾಗಲು ಹುಣ್...

ಪ್ರತೀ ತಿಂಗಳು ಏಕೆ ಗ್ರಹಣಗಳಾಗುವುದಿಲ್ಲ?

ಕೆ.ಪಿ.ಅಶ್ವಿನ್ ರಾವ್ ಜನ ೨೦ ಲೇಖನ ೭೭ ವೀಕ್ಷಣೆ

ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಕೊರೆಯುತ್ತಿರಬಹುದು. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಮತ್ತು ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಎಂಬ ಸತ್ಯ ನಮಗೆ ಗೊತ...

ಸಭ್ಯತೆ ಮೀರದ ವಿರೋಧವಿರಲಿ

ಕೆ.ಪಿ.ಅಶ್ವಿನ್ ರಾವ್ ಜನ ೨೦ ಲೇಖನ ೪೨ ವೀಕ್ಷಣೆ

ರಾಜ್ಯ ವಿಧಾನಸಭೆಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ವೀರಾವೇಶ ಹಾಗೂ ಕೆಸರೆರಚಾಟ ಏರುಮುಖದಲ್ಲಿದೆ. ತಮ್ಮ ರಾಜಕೀಯ ಎದುರಾಳಿಗಳನ್ನು ಹಳಿಯಲು ಬೈಗುಳಗಳ ಭರಾಟೆಯನ್ನೇ ನಡೆಸಿದ್ದಾರೆ. '...

ಗಾಳಿಗೆ ತೊಟ್ಟಿಲ ಕಟ್ಟಿ

ಬರಹಗಾರರ ಬಳಗ ಜನ ೨೦ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

“ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದು...

ಮಿಂಚು ಬಂತೇ ಹುಷಾರ್ ! (ಭಾಗ 2)

ಕೆ ನಟರಾಜ್ ಜನ ೨೦ ಲೇಖನ ೭೭ ವೀಕ್ಷಣೆ

ಮಿಂಚು ಅತ್ಯಂತ ಅಪಾಯಕಾರಿ !: ಗುಡುಗು ಒಂದು ಶಬ್ಧ ಅಷ್ಟೇ. ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮಿಂಚು ಖಂಡಿತ ಅಪಾಯಕಾರಿ. ಜಗತ್ತಿನಲ್ಲಿ ಇದುವರೆಗೂ ಚಂಡಮಾರುತ, ಬಿರುಗಾಳಿ, ಸುಂಟರಗಾಳಿಗಳೇ ಹೆಚ್ಚು ಪ್ರಚಾರ ಗಿಟ್ಟಿಸ...

ಬದುಕಿನ ಪಯಣ…!

ಶ್ರೀರಾಮ ದಿವಾಣ ಜನ ೨೦ ಲೇಖನ ೧೮೪ ವೀಕ್ಷಣೆ

ಜೀವನದ ಪಯಣ ಅತ್ಯಂತ ದೀರ್ಘವೇ ಅಥವಾ ಅಲ್ಪವೇ? ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ… Long Long way to go before you sleep permanently. ಬದುಕು ತುಂಬಾ ಚಿಕ್ಕದು,...

ಸ್ಟೇಟಸ್ ಕತೆಗಳು (ಭಾಗ ೪೮೬) - ಕಾಲ

ಧೀರಜ್ ಬೆಳ್ಳಾರೆ  ಜನ ೨೦ ಲೇಖನ ೧೧೧ ವೀಕ್ಷಣೆ

"ಅಮ್ಮಾ ತುಂಬಾ ಜನ ಫ್ರೆಂಡ್ಸ್ ಪಕ್ಕದೂರಿನ ಜಾತ್ರೆ ಹೋಗ್ತಾರೆ, ನಾನು ಹೋಗುತ್ತೇನೆ"? "ಬೇಡಪ್ಪಾ ಅಲ್ಲಿ ಹೋದರೆ ಏನೇನೋ ತಗೋಬೇಕು ಅನ್ಸುತ್ತೆ, ನಮ್ಮ ಪರಿಸ್ಥಿತಿ ಅಷ್ಟು ಒಳ್ಳೆಯದಾಗಿಲ್ಲ. ಇನ್ನು ಸ್ವಲ್ಪ ಎರಡು ವರ್ಷ ಆಗಲಿ...