ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2023

ಮೇ 2023

೨೦೧ ಲೇಖನಗಳು

ಖೇಮ್ಚಂದ್ ಪ್ರಕಾಶ್ - ಹಿಂದಿ ಚಿತ್ರರಂಗದ ಮಹಾನ್ ನೃತ್ಯಪಟು ಹಾಗೂ ಗಾಯಕ !

Venkatesh/ವೆಂಕಟೇಶ್/ಹೊರಂಲವೆಂ ಮೇ ೧೨ ಬ್ಲಾಗ್ ೧೦೪ ವೀಕ್ಷಣೆ

ನಮ್ಮ ನೆಚ್ಚಿನ ಹಿಂದಿ ಚಿತ್ರರಂಗದ ಬಹುಮುಖಿ ಕೌಶಲಗಳ ಗಾಯಕ, ಕಿಶೋರ್ ಕುಮಾರ್ ಇನ್ನೂ ಹೆಸರುವಾಸಿಯಾಗದ ಗಾಯಕನಾಗಿದ್ದ ಸಮಯದಲ್ಲಿ ಅವರ ಪ್ರಾವೀಣ್ಯತೆಯನ್ನು ಮೊಟ್ಟಮೊದಲು ಗುರುತಿಸಿ ಬ್ರೇಕ್ ಕೊಟ್ಟು ಸಹಾಯಮಾಡಿದವರು. ಖೇಮ್ ಚ...

ರಾಜ್ಯದಲ್ಲಿ ಮತ್ತೆ ಮಗ್ಗುಲು ಬದಲಿಸೀತೆ ಪ್ರಜಾಪ್ರಭುತ್ವ?

ಕೆ.ಪಿ.ಅಶ್ವಿನ್ ರಾವ್ ಮೇ ೧೨ ಲೇಖನ ೩೨ ವೀಕ್ಷಣೆ

ನಾಳೆ (ಮೇ ೧೩) ಬೆಳಗಾದರೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯ ರಾಜಕೀಯ ಬಗ್ಗೆ ಭಾರೀ ಕುತೂಹಲವನ್ನುಂಟು...

ಹಿಂಬಾಲಕರು….!

ಶ್ರೀರಾಮ ದಿವಾಣ ಮೇ ೧೨ ಲೇಖನ ೫೩ ವೀಕ್ಷಣೆ

ಹೌದು, ವೈವಿಧ್ಯಮಯ ಈ ಭಾರತದಲ್ಲಿ ಹಿಂಬಾಲಕರು ಎಂಬ ಒಂದು ವರ್ಗ ಅಸ್ತಿತ್ವದಲ್ಲಿದೆ. ಚಿತ್ರ ವಿಚಿತ್ರ ವರ್ತನೆಯ ಈ ಜನರ ನಡವಳಿಕೆಗಳು ನಮ್ಮ ಸಮಾಜದ ಬೌದ್ಧಿಕ ನೈತಿಕ ಮಾನಸಿಕ ಮತ್ತು ಪ್ರಬುದ್ದತೆಯ ಮಟ್ಟವನ್ನು ಅಳೆಯಲು ಒಂದು...

ಸ್ಟೇಟಸ್ ಕತೆಗಳು (ಭಾಗ ೫೯೮) - ಐಪಿಎಲ್

ಧೀರಜ್ ಬೆಳ್ಳಾರೆ  ಮೇ ೧೨ ಲೇಖನ ೯೮ ವೀಕ್ಷಣೆ

"ಅದೆಷ್ಟು ಅಂತ ಐಪಿಎಲ್ ನೋಡ್ತಿಯಾ? ನಿನಗೆ ಮಾಡೋದಿಕ್ಕೆ ಬೇರೆ ಏನು ಕೆಲಸ ಇಲ್ವಾ? ಅದರಿಂದ ಬರೀ ಸಮಯ ವ್ಯರ್ಥ. ಜೀವನಕ್ಕೆ ಏನು ಸಿಗುತ್ತದೆ. ಒಂದಷ್ಟು ಅರ್ಥ ಮಾಡ್ಕೋ" "ಅಪ್ಪ ನೀನು ಜೀವನಕ್ಕೆ ಏನು ಸಿಗುತ್ತದೆ ಅಂತ ಕೇಳಬೇಡ...

ಬೂದು ತಲೆ ಪಿಕಳಾರ ಹಕ್ಕಿಯ ನೋಡಿರುವಿರಾ?

ಬರಹಗಾರರ ಬಳಗ ಮೇ ೧೧ ಲೇಖನ ೪೭ ವೀಕ್ಷಣೆ

ನಮ್ಮ ಶಾಲೆಯ ಹಿಂದೆ ತೆಂಗಿನ ಮರಗಳ ತೋಟ. ಶಾಲೆಯ ಸಭಾಂಗಣದ ಕಿಟಕಿಯಿಂದ ಆ ತೋಟ ಬಹಳ ಸೊಗಸಾಗಿ ಕಾಣುತ್ತದೆ. ಆ ತೋಟದ ಅಂಚಿನಲ್ಲೊಂದು ಗುಡ್ಡ. ಆ ಗುಡ್ಡದಲ್ಲಿ ಸಹಜವಾಗಿ ಬೆಳೆದ ಚಂದದ ಕಾಡು. ಆ ಕಾಡಿನಿಂದ ಮಂಗ, ಕೆಂಜಳಿಲು ನಮ್...

ನಾಡು ಬೆಳಗಲಿ...

ಬರಹಗಾರರ ಬಳಗ ಮೇ ೧೧ ಕವನ ೫೮ ವೀಕ್ಷಣೆ

ನಾಡ ಜನರೊಳು ಪ್ರಜ್ಞೆ ಹುಟ್ಟಲು ಯೋಧ ರೀತಿಯೆ ಮುಂದೆ ಸಾಗಲು ಮತವ ಹಾಕುವೆನೆನುತ ನಡೆಯಲು ಪ್ರಜಾಪ್ರಭುತ್ವವನು ಉಳಿಸಲು ಜನರ ಕನಸನು ನನಸು ಮಾಡುವ ಕೆಲಸ ಮಾಡುವ ದಣಿಯ ನೋಡುವ ಮನದಿ ಮಾತನು ಕೇಳಿ ಬೆರೆಯುವ ಛಲದ ನಾಯಕನನ್ನು ಗೆ...

‘ಸಂಕ್ರಮಣ' ದಲ್ಲಿ ಕಂಡ ರವಿ ಬೆಳಗೆರೆಯ ಕವನ !

ಕೆ.ಪಿ.ಅಶ್ವಿನ್ ರಾವ್ ಮೇ ೧೧ ಲೇಖನ ೧೪೬ ವೀಕ್ಷಣೆ

ಖ್ಯಾತ ಸಾಹಿತಿ, ವಿಮರ್ಶಕ ಚಂದ್ರಶೇಖರ ಪಾಟೀಲರು (ಚಂಪಾ) ಬಹಳ ವರ್ಷಗಳ ಕಾಲ ‘ಸಂಕ್ರಮಣ' ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದವರು. ಮೊನ್ನೆ ನನ್ನ ಪುಸ್ತಕಗಳ ರಾಶಿಯಲ್ಲಿ ಹುಡುಕಾಟ ಮಾಡುವಾಗ ೧೯೮೩ರ ಸೆಪ್ಟೆಂಬರ್-ಅಕ...

ಸಂಶೋಧನ ಸಂಪದ

ಕೆ.ಪಿ.ಅಶ್ವಿನ್ ರಾವ್ ಮೇ ೧೧ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ...

ಮುಗಿದ ಚುನಾವಣೆ ; ಪ್ರಜಾಪ್ರಭುತ್ವದ ಹಬ್ಬವೋ, ತಿಥಿಯೋ…?

ಶ್ರೀರಾಮ ದಿವಾಣ ಮೇ ೧೧ ಲೇಖನ ೩೫ ವೀಕ್ಷಣೆ

ಕೆಲವರಿಗೆ ಮಾತ್ರ ಹಬ್ಬ. ಬಹುತೇಕ ಸಾಮಾನ್ಯ ಜನರಿಗೆ ತಿಥಿ. ನಿಮಗೆಷ್ಟು ಕೊಟ್ರು, ನಿಮ್ಮ ಕಡೆ ದುಡ್ಡು ಎಷ್ಟು ಸಿಕ್ತು, ಆ ಪಕ್ಷದವರು ಎಷ್ಟು ಕೊಟ್ರು, ದುಡ್ಡಿನ ಜೊತೆ ಬೇರೆ ಏನು ಕೊಟ್ರು, ಕುರುಬರು ಯಾರಿಗೆ ಓಟು ಹಾಕಿದ್ರು...

ಸ್ಟೇಟಸ್ ಕತೆಗಳು (ಭಾಗ ೫೯೭) - ಕಷ್ಟ

ಧೀರಜ್ ಬೆಳ್ಳಾರೆ  ಮೇ ೧೧ ಲೇಖನ ೮೪ ವೀಕ್ಷಣೆ

ಕಲ್ಲು ಬೆಂಚಿನ ಮೇಲೆ ಕುಳಿತು ಯಾರು ಇಲ್ಲದ ಸ್ಥಳದಲ್ಲಿ ದೂರದಿಂದ ಮತ್ತೆ ಎದ್ದು ಎದ್ದು ಬರುತ್ತಿರುವ ಅಲೆಗಳನ್ನಾಗಿ ನೋಡುತ್ತಾ ಕುಳಿತಿದ್ದಾನೆ. ದೇಹದಲ್ಲಿ ಜೀವವೇ ಹೋಗುತ್ತಿದೆಯೇನೋ ಅನ್ನುವ ಭಾವ. ಇತ್ತೀಚಿಗೆ ಅಷ್ಟೇ ಕೆಲಸ...

ಬಿಸಿಹವೆ ಜೀವಕ್ಕೇ ಕುತ್ತು - ಭಾರತ ಸನ್ನದ್ಧವೇ?

ಅಡ್ಡೂರು ಕೃಷ್ಣ ರಾವ್ ಮೇ ೧೧ ಲೇಖನ ೪೫ ವೀಕ್ಷಣೆ

ಇದೇ ಎಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದ ನವಿಮುಂಬೈಯಲ್ಲಿ ಸರಕಾರ ಆಯೋಜಿಸಿದ ಒಂದು ಬೃಹತ್ ಕಾರ್ಯಕ್ರಮದಲ್ಲಿ 12 ಜನರು ಬಿಸಿಲಿನ ಬೇಗೆಯಿಂದಾಗಿ ಸಾವನ್ನಪ್ಪಿದರು ಮತ್ತು ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತ...

ಅಳಿವಿನಂಚಿನಲ್ಲಿವೆ ಕೊಟ್ಟಿಗೆಹಾರದ ಡ್ಯಾನ್ಸಿಂಗ್ ಫ್ರಾಗ್ಸ್

ಬರಹಗಾರರ ಬಳಗ ಮೇ ೧೧ ಲೇಖನ ೮೦ ವೀಕ್ಷಣೆ

"ಈ ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಕೊಟ್ಟಿಗೆಹಾರ ಗ್ರಾಮದಲ್ಲಿ ಮೊದಲು ಗುರುತಿಸಿದ ಸ್ಮರಣಾರ್ಥ ಈ ಕಪ್ಪೆಗೆ ಕೊಟ್ಟಿಗೆಹಾರ ಎಂಬ ಹೆಸರನ್ನು ಸೇರಿಸಲಾಗ...

ಬೊಗಸೆ ತುಂಬಾ ಹನಿಗಳು!

ಕೆ ನಟರಾಜ್ ಮೇ ೧೧ ಕವನ ೪೯ ವೀಕ್ಷಣೆ

ಜೀವ ಸೆಲೆ ಓ ನಯನಗಳೇ ನಿಮ್ಮಿಂದ ಜಗದ ಸೌಂದರ್ಯ ಸವಿದೆ; ಕಿವಿಗಳೇ ನಿಮ್ಮಿಂದ ಮಧುರ ಗಾನವ ಕೇಳ್ದೆ; ನಾಸಿಕವೇ ನಿನ್ನಿಂದ ಸುವಾಸನೆಯ ಸವಿ ಕುಡಿದೆ; ಜಿಹ್ವೆಯೇ ನಿನ್ನಿಂದ ಸವಿರುಚಿಯ ಚಪ್ಪರಿಸಿದೆ; ಚರ್ಮವೇ ನಿನ್ನಿಂದ ಸ್ಪರ್ಶ...

‘ಸುವರ್ಣ ಸಂಪುಟ' - ಉಪಸಂಹಾರ

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಲೇಖನ ೧೬೧ ವೀಕ್ಷಣೆ

‘ಸಂಪದ' ಪುಟಗಳಲ್ಲಿ ಕಳೆದ ೧೨೦ ವಾರಗಳಿಂದ ಪ್ರಕಟವಾಗುತ್ತಿದ್ದ ಲೇಖನ-ಕಾವ್ಯ ಮಾಲೆ ‘ಸುವರ್ಣ ಸಂಪುಟ' ದ ಕವಿಗಳ ಆಯ್ದ ಕವನಗಳು ಕಳೆದ ವಾರ ಮುಕ್ತಾಯವಾಗಿದೆ. ೧೨೦ ವಾರಗಳು, ೧೨೦ ಕವಿಗಳು, ಸುಮಾರು ೧೩೫ ಆಯ್ದ ಕವನಗಳು ಪ್ರಕಟವ...

ನಿಮ್ಮ ಮತದ ಶಕ್ತಿ ಅಪಾರ

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಲೇಖನ ೩೭ ವೀಕ್ಷಣೆ

ಪ್ರಜಾಪ್ರಭುತ್ವದ ಅತಿದೊಡ್ದ ಉತ್ಸವವಾದ ಚುನಾವಣಾ ಹಬ್ಬಕ್ಕೆ ನಾಡು ಸಾಕ್ಷಿಯಾಗಿರುವುದು ಮತದಾರರಲ್ಲಿ ಪುಳಕವನ್ನೂ ಕಾತರವನ್ನೂ ಹೆಚ್ಚಿಸಿದೆ. ಎಲ್ಲೋ ದೂರದ ಕಚೇರಿಗಳಲ್ಲಿ ಐಷರಾಮಿ ಬಂಗಲೆಯಲ್ಲಿ ಕೂರುತ್ತಿದ್ದ ರಾಜಕಾರಣಿಗಳು...

ದೇವರ ಮತ ( ಓಟು ) ಯಾರಿಗೆ..?

ಶ್ರೀರಾಮ ದಿವಾಣ ಮೇ ೧೦ ಲೇಖನ ೫೨ ವೀಕ್ಷಣೆ

ದೇವರಲ್ಲಿ ಒಂದು ಮನವಿ - ಭಿನ್ನಹ - ಬೇಡಿಕೆ - ಸವಾಲು - ಆದೇಶ - ಎಚ್ಚರಿಕೆ. ರಾಮ, ಅಲ್ಲಾ, ಜೀಸಸ್, ವೆಂಕಟೇಶ್ವರ, ಮಂಜುನಾಥ, ರಾಘವೇಂದ್ರ, ಶಿರಡಿ ಸಾಯಿಬಾಬಾ ಹೀಗೆ ಎಲ್ಲಾ ಧರ್ಮದ ಎಲ್ಲಾ ರೂಪಗಳಿಗೂ ಭೇದವೆಣಿಸದೆ ಅನ್ವಯಿಸ...

ಸ್ಟೇಟಸ್ ಕತೆಗಳು (ಭಾಗ ೫೯೬) - ಕವಿತೆ

ಧೀರಜ್ ಬೆಳ್ಳಾರೆ  ಮೇ ೧೦ ಲೇಖನ ೯೫ ವೀಕ್ಷಣೆ

ನನಗೆ ಅವತ್ತು ಸಿಕ್ಕಿದ್ದೆ ಆ ಕವಿತೆ. ಆ ಕವಿತೆಯನ್ನ ಓದಿದ ನಂತರ ಮತ್ತೆ ಮತ್ತೆ ಓದಬೇಕು ಅನ್ನೋದು ನನ್ನೊಳಗೆ ಸ್ಥಿರವಾಯಿತು. ಆ ದಿನದಿಂದ ನನಗೆ ಅಂತಹ ಕವಿತೆಗಳು ಹಲವಾರು ಕಡೆ ಸಿಕ್ಕವು. ಎಲ್ಲರ ಶೀರ್ಷಿಕೆ ಒಂದೇ ಆದರೆ ಒಳಗ...

ಟಿಪ್ಪು... ಕವಿತಾ... ಕಾರ್ನಾಡ್!- ಎರಡು ನಾಟಕಗಳ ಸಂಕ್ಷಿಪ್ತ ಅವಲೋಕನ (2)

ಶಿಕ್ರಾನ್ ಶರ್ಫುದ್ದೀನ್ ಎಂ ಮೇ ೧೦ ಲೇಖನ ೫೧ ವೀಕ್ಷಣೆ

ಟಿಪ್ಪು ವಿಶೇಷವಾಗಿ ಜ್ಞಾನದಾಹಿಯಾಗಿದ್ದರು. ಇತರ ಅರಸರ ಅರಮನೆಗಳಲ್ಲಿ ಸುಖಭೋಗ ಸಾಧನಗಳು ದೊರೆತರೆ, ಟಿಪ್ಪುವಿನ ಅರಮನೆಯಲ್ಲಿ ದೊರೆತದ್ದು ಪುಸ್ತಕಗಳು, ಪ್ರಯೋಗ ಸಾಧನಗಳು, ವಿಜ್ಞಾನ- ತಂತ್ರಜ್ಞಾನದ ಮತ್ತು ಧರ್ಮ-ಸೂಫಿ ಸಾಹ...

ಹೊಸ ಯುಗದ ಪರಿವರ್ತಕ ಕಾರ್ಲ್ ಮಾರ್ಕ್ಸ್

ಬರಹಗಾರರ ಬಳಗ ಮೇ ೦೯ ಲೇಖನ ೫೩ ವೀಕ್ಷಣೆ

"ಕಾರ್ಲ್ ಮಾರ್ಕ್ಸ್, ಚಾರ್ಲ್ಸ್ ಡಾವಿರ್ನ್ ಹಾಗೂ ಸಿಗ್ಮೆಂಡ್ ಫ್ರಾಯ್ಡ್ ಇಂಥ ಪ್ರಸ್ತಾಪಗಳನ್ನು ಮಂಡಿಸಿದ ತತ್ತ್ವಶಾಸ್ತ್ರಜ್ಞರಾಗಿದ್ದರು. ಸಮಾಜದ ರಚನೆಗೆ ಅಡಿಪಾಯವಾದ ಹಣಕಾಸು ವ್ಯವಸ್ಥೆ, ನಾವು ಬದುಕುವ ವಸ್ತುಲೋಕದ ವೈರು...

ಹೊಂಟಾರ ಸಂಬಂಧದ ಕೊಂಡಿ ಮುರಿದು...

ಹುಚ್ಚೀರಪ್ಪ ವೀರಪ್ಪ ಈಟಿ ಮೇ ೦೯ ಕವನ ೫೨ ವೀಕ್ಷಣೆ

ನನ್ನವರು ಎಂದೆ ನನ್ನವರು ಎಂದೆ ನನ್ನವರೇ ಜೀವ ಎಂದೆ ನನ್ನವರೇ ಎಲ್ಲಾ ಎಂದೆ ನನಗೆ ನನ್ನವರು ಇದ್ದಾರೆ ಎಂದೆ ಹೇಳಿದರು ನಿನಲ್ಲ ನಿನಲ್ಲ ಎಂದಿಗೂ ನೀ ನಿನಲ್ಲ ನಮ್ಮವನು ನಿನಲ್ಲ ನೀ ನಮ್ಮವನು ಅಲ್ಲವೇ ಅಲ್ಲ ಆಸರೆ ಇಲ್ಲದ ಬಾನು...