ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2023

ಮೇ 2023

೨೦೧ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೧೧೦) - ಚಿತ್ರ ಚಿತ್ತಾರ

ಶ್ರೀರಾಮ ದಿವಾಣ ಮೇ ೦೬ ಲೇಖನ ೧೨೧ ವೀಕ್ಷಣೆ

ಕನ್ನಡ ಸಿನೆಮಾ ಲೋಕದ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುತ್ತಿದ್ದ ವಾರ ಪತ್ರಿಕೆ ‘ಚಿತ್ರ ಚಿತ್ತಾರ'. ಕನ್ನಡ ಸಿನೆಮಾ ರಂಗದ ಸಮಗ್ರ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಪ್ರಾರಂಭಗೊಂಡ ವಾರ ಪತ್ರಿಕೆಯೇ ‘ಚಿತ್ರ ಚಿತ್ತಾರ'....

ಬುದ್ದತ್ವದೆಡೆಗೆ ಹೆಜ್ಜೆ ಹಾಕುತ್ತಾ…(ಭಾಗ 1)

ಶ್ರೀರಾಮ ದಿವಾಣ ಮೇ ೦೬ ಲೇಖನ ೮೧ ವೀಕ್ಷಣೆ

ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ… ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ. ಬುದ್ದನಂತ ಕೆಲವು ಚಿಂತಕರು ಈ ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರ...

65. ಕಟ್ಟಬೇಕು ಸೇತುವೆಗಳನ್ನು, ಗೋಡೆಗಳನ್ನಲ್ಲ

ಅಡ್ಡೂರು ಕೃಷ್ಣ ರಾವ್ ಮೇ ೦೬ ಲೇಖನ ೪೧ ವೀಕ್ಷಣೆ

ಇಬ್ಬರು ಅಣ್ಣತಮ್ಮಂದಿರು ಒಂದು ಸಣ್ಣ ವಿಷಯಕ್ಕಾಗಿ ಜಗಳ ಮಾಡಿಕೊಂಡು ಮಾತು ಬಿಟ್ಟರು. ಒಂದು ದಿನ ಹಿರಿಯರೊಬ್ಬರು ಅಣ್ಣನ ಬಳಿ ಬಂದರು; ನಿಮಗೆ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಲೇ? ಎಂದು ಕೇಳಿದರು. ಅಣ್ಣ ಹೇಳಿದ, “ಖಂಡಿತ...

ಸ್ಟೇಟಸ್ ಕತೆಗಳು (ಭಾಗ ೫೯೨) - ಪ್ರೀತಿ - ಜವಾಬ್ದಾರಿ

ಧೀರಜ್ ಬೆಳ್ಳಾರೆ  ಮೇ ೦೬ ಲೇಖನ ೧೨೯ ವೀಕ್ಷಣೆ

ಧ್ವನಿವರ್ಧಕಗಳು ಕೂಗುತ್ತಿದ್ದಾವೆ. ವೇದಿಕೆಯ ಮೇಲೆ ನಿಂತವರು ಆ ಸಂಘಟನೆಯನ್ನು ಕೊಂಡಾಡುತ್ತಿದ್ದಾರೆ. ಊರ ಉದ್ಧಾರಕ್ಕೆ ಇಳಿದಿರುವ ತಂಡ, ಧಮನಿತರ ನೋವಿಗೆ ಮೇಲಿಂದ ಇಳಿದು ಬಂದ ಧೀಮಂತ ತಂಡ, ಉತ್ಸಾಹದ ಚಿಲುಮೆ, ಬಡವರ ಬಂಧು,...

‘ಜನನ ಮರಣ’ದ ಜತೆಗೆ ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಮೇ ೦೬ ಕವನ ೪೬ ವೀಕ್ಷಣೆ

ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ ಹಲವು ಚಿಂತೆ ಹೊಲಸು ಕಂತೆ ಜಲದ ಹುಳುಕು ಕಣ್ಣ ಸರದಿ...

ನ್ಯಾನೋ ಕಥೆ- ಚಂದಿರನ ಮೌನ ನಗು

ರತ್ನಾ.ಕೆ.ಭಟ್ ತಲಂಜೇರಿ ಮೇ ೦೬ ಲೇಖನ ೪೪ ವೀಕ್ಷಣೆ

ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಾನಂದ, ತನುವೆಲ್ಲ ಪು...

ನಾನು ನೀನು

ಜ್ಯೋತಿ ಕುಮಾರ್ ಎಂ(ಜೆ.ಕೆ.) ಮೇ ೦೫ ಕವನ ೩೬ ವೀಕ್ಷಣೆ

ಮೊಗ್ಗು, ಬಿರಿದ ಹೂ ಗಂಧ ಇದ್ದರೆ ತೋಟ, ನಾನು ನೀನು ಸೇರಿದರೆ, ನೋವು ನಲಿವುಗಳ ಮಾವು ಬೇವು. ಕಳೆ ಕಿತ್ತ ಹೊಲ, ಮಳೆ ಬಿದ್ದ ನೆಲ. ನಾನು ನೀನು ಒಂದಾಗಿ, ಐಕ್ಯವಾಗಿರೆ, ಒಲವು ಚೆಲುವು. ಎಲೆ ಅಡಿಕೆ ಸುಣ್ಣ, ತಿಂದರೆ, ಕೆಂಪಾ...

ಗಡಿಯಾರ ಬೆಳೆದು ಬಂದ ಹಾದಿ - ಭಾಗ ೫

ಕೆ.ಪಿ.ಅಶ್ವಿನ್ ರಾವ್ ಮೇ ೦೫ ಲೇಖನ ೪೧ ವೀಕ್ಷಣೆ

ಸೂರ್ಯ ಗಡಿಯಾರ, ಚಂದ್ರ ಗಡಿಯಾರ, ಮರಳ ಗಡಿಯಾರ, ಜಲ ಗಡಿಯಾರದ ಬಳಿಕ ಅನ್ವೇಷಣೆಯಾದದ್ದು ಲೋಲಕದ ಗಡಿಯಾರ (ಪೆಂಡ್ಯುಲಮ್ ಗಡಿಯಾರ). ಮೇಲೆ ಉಲ್ಲೇಖಿತ ಎಲ್ಲಾ ಗಡಿಯಾರಗಳಲ್ಲಿರುವ ಸಾಮ್ಯತೆಯನ್ನು ನೀವು ಈಗಾಗಲೇ ಗಮನಿಸಿರಬಹುದು....

ಮಣಿಪುರದಲ್ಲಿನ ಹಿಂಸಾಚಾರ ನಿಯಂತ್ರಣಕ್ಕೆ ಕ್ರಮಗಳು ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಮೇ ೦೫ ಲೇಖನ ೪೦ ವೀಕ್ಷಣೆ

ಈಶಾನ್ಯ ಭಾರತದ ಪುಟ್ಟ ರಾಜ್ಯಗಳಲ್ಲಿ ಒಂದಾಗಿರುವ ಮಣಿಪುರ ಹೊತ್ತಿ ಉರಿಯುತ್ತಿದೆ. ಎರಡು ಜನಾಂಗೀಯ ಗುಂಪುಗಳ ನಡುವಣ ದಶಕಗಳ ಸಂಘರ್ಷ ಈಗ ಭುಗಿಲೆದ್ದಿರುವ ಪರಿಣಾಮ ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಮಣಿಪುರ ಸರ್ಕ...

ಭಾರತದ ಹಳ್ಳಿಗಳು

ಅಡ್ಡೂರು ಕೃಷ್ಣ ರಾವ್ ಮೇ ೦೫ ಪುಸ್ತಕ ವಿಮರ್ಶೆ ೧೧೧ ವೀಕ್ಷಣೆ

ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯ...

ಮಾಧ್ಯಮಗಳ ಗೆಳೆಯರ ಗಮನಕ್ಕೆ...

ಶ್ರೀರಾಮ ದಿವಾಣ ಮೇ ೦೫ ಲೇಖನ ೩೪ ವೀಕ್ಷಣೆ

ನಾಚಿಕೆಯಿಂದ ತಲೆ ತಗ್ಗಿಸಿ ನಿಮ್ಮ ವೀರಾವೇಷದ ಬರಹಗಳಿಗೆ - ನಿರೂಪಣೆಗಳಿಗೆ ಕ್ಷಮೆ ಕೇಳಿ ಭಾರತೀಯ ಸುದ್ದಿ ಮಾಧ್ಯಮಗಳ ಮಿತ್ರರೇ.. ಖಾಸಗಿ ಸಂಸ್ಥೆಯೊಂದು ನಡೆಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ‌ ಭಾರತ ನಿರ...

ಸ್ಟೇಟಸ್ ಕತೆಗಳು (ಭಾಗ ೫೯೧) - ಬುದ್ಧ

ಧೀರಜ್ ಬೆಳ್ಳಾರೆ  ಮೇ ೦೫ ಲೇಖನ ೧೦೨ ವೀಕ್ಷಣೆ

ಸಣ್ಣದೊಂದು ಅಂಗಡಿ ಅಲ್ಲಿ ಒಂದಷ್ಟು ವ್ಯಾಪಾರ ನಡೀತಾನೆ ಇರುತ್ತೆ. ಆದರೆ ಆ ಅಂಗಡಿಗೆ ಜನ ಬರುವುದು ಕಡಿಮೆ. ಅಂಗಡಿಯ ಯಜಮಾನನಿಗೆ ಒಂದು ಚೂರು ಸಿಟ್ಟು ಹೆಚ್ಚೇ ಇದೆ. ಮಾತು ಎತ್ತಿದರೆ ಜಗಳವೇ ಅವರ ಮೊದಲ ಮಂತ್ರ. ಒಂದು ಕ್ಷಣದ...

ಹಿಂದಿನ ನಿಲ್ದಾಣ

ಬರಹಗಾರರ ಬಳಗ ಮೇ ೦೫ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಶುಭಶ್ರೀ ಭಟ್ಟ ಇವರು ಬರೆದ ‘ಹಿಂದಿನ ನಿಲ್ದಾಣ' ಕೃತಿಯನ್ನು ಓದಿದಾಗ ನನಗೆ ಅನಿಸಿದ್ದು ಈ ಪುಸ್ತಕವು ನಮ್ಮ ಬಾಲ್ಯದ ನೆನಪುಗಳನ್ನು ಇಣುಕುವಂತೆ ಮಾಡುವ ಕೃತಿ ಎಂದು. “ಮಕ್ಕಳು ಬದುಕನ್ನು ತೀವ್ರವಾಗಿ ಬದುಕುತ್ತಾರೆ. ಅವರಿಗೆ...

ಹನಿಗಳ ಲೋಕ !

ಕೆ ನಟರಾಜ್ ಮೇ ೦೫ ಕವನ ೩೯ ವೀಕ್ಷಣೆ

ದುರಂತ ಬದುಕು! ಹಕ್ಕಿ- ಗಾಳಿಬಿಟ್ಟು ನೀರಿಗಿಳಿಯಬಾರದು; ಮೀನು- ನೀರ ಬಿಟ್ಟು ಗಾಳಿಗೊಡ್ಡಬಾರದು; ಮನುಷ್ಯ- ನನ್ನ ಪರಿಧಿಯನು ಮೀರಿ ವರ್ತಿಸಬಾರದು; ಎಲ್ಲವೂ- ದುರಾದೃಷ್ಟಕ್ಕೆ ತೆರೆದಿಟ್ಟ ದುರಂತ ಬದುಕು! *** ಅಧಿಕಾರ...!...

ಪೂಜನೀಯ ಬುದ್ಧ ಪೂರ್ಣಿಮೆ

ರತ್ನಾ ಕೆ.ಭಟ್ ಮೇ ೦೪ ಲೇಖನ ೮೮ ವೀಕ್ಷಣೆ

ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್...

ವಾಯಸ - ಮನುಜ ಸ್ನೇಹಿ  ಭೋಗ ಷಟ್ಪದಿ ಕವನ 

ಕೆ ವಿ ರಮೇಶ್ ಕುಮಾರ್ ಮೇ ೦೪ ಕವನ ೫೫ ವೀಕ್ಷಣೆ

ಅಲೆದು ಕಾಳನುಡಿಕಿ ಬಂದ ಹೊಳೆವ ಬೂದು ಕಂಠದಲ್ಲಿ ಬಳಗದಲ್ಲಿ ಬರುವ ಕಾಗೆ ಕಪ್ಪು ಬಣ್ಣವು ಕೊಳವು ತುಂಬಿ ಸುರಿದ ಮಳೆಗೆ ನೆಲದ ಪಚ್ಛೆ ಪೈರು ನಡುವೆ ನಳವು ಹೊಡೆದು ಹರಿದ ನೀರು ದಣಿವ ನೀಗಿತು . ಊರು ಕೇರಿಯೆಲ್ಲ ಸುತ್ತಿ ದೂರ ಸ...

‘ಅಮೋಘವರ್ಷ ನೃಪತುಂಗ’ ಎಂಬ ಡಾ. ರಾಜ್ ನನಸಾಗದ ಕನಸು

ಕೆ.ಪಿ.ಅಶ್ವಿನ್ ರಾವ್ ಮೇ ೦೪ ಲೇಖನ ೩೬ ವೀಕ್ಷಣೆ

ಕನ್ನಡ ಚಿತ್ರರಂಗಕ್ಕೆ ೨೦೦ಕ್ಕೂ ಮಿಕ್ಕ ಅದ್ಭುತ ಚಿತ್ರಗಳನ್ನು ನೀಡಿದ ವರನಟ ಡಾ. ರಾಜ್ ಗೆ ಇದ್ದ ಒಂದು ಆಸೆ ಈಡೇರಲಾರದೇ ಅವರೊಂದಿಗೇ ಸಮಾಧಿಯಾಗಿ ಹೋದ ಕಥೆ ನಿಮಗೆ ಗೊತ್ತೇ? ೧೯೯ ಚಿತ್ರಗಳನ್ನು ಮುಗಿಸಿದ ಬಳಿಕ ರಾಜಕುಮಾರ್...

ಪರಿವರ್ತನೆ

ಕೆ.ಪಿ.ಅಶ್ವಿನ್ ರಾವ್ ಮೇ ೦೪ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ನೂರ್ ಜಹಾನ್ ಅವರು ಬರೆದ ನೂತನ ಕಥಾ ಸಂಕಲನ -ಪರಿವರ್ತನೆ. ೧೩೬ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಳಗಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭ...

ಅಭ್ಯರ್ಥಿಗಳ ಪ್ರಮಾಣ ವಚನ ಅಥವಾ ಪ್ರಚಾರ ಹೀಗಿರಲಿ...!

ಶ್ರೀರಾಮ ದಿವಾಣ ಮೇ ೦೪ ಲೇಖನ ೩೨ ವೀಕ್ಷಣೆ

ಗೆಳೆಯ ಗೆಳತಿಯರೇ, ನಮ್ಮ ಕ್ಷೇತ್ರದ ಮತದಾರ ಬಂಧುಗಳಲ್ಲಿ ಒಂದು ಹೃದಯ ಪೂರ್ವಕ ಮನವಿ. 2023 ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯಾದ ನಾನು ಅಂತರಾಳದಿಂದ ಈ ಕ್ಷೇತ್ರದ ಜನರಿಗಾಗಿ ಮಾಡುವ ಕೆಲಸ...

ಸ್ಟೇಟಸ್ ಕತೆಗಳು (ಭಾಗ ೫೯೦) - ಎಚ್ಚರ

ಧೀರಜ್ ಬೆಳ್ಳಾರೆ  ಮೇ ೦೪ ಲೇಖನ ೮೮ ವೀಕ್ಷಣೆ

ಊರು ಬಿಟ್ಟು ಇನ್ನೊಂದು ಊರಿಗೆ ಬಂದಾಗ ಬದುಕೋದಕ್ಕೆ ಮನೆ ಹುಡುಕ್ತಿವಲ್ಲ ಅದೇ ತರ ಅವತ್ತು ಅಹಂಕಾರ ಪ್ರೀತಿ ಮಮತೆ ಪ್ರಾಮಾಣಿಕತೆ ಸತ್ಯ ದ್ವೇಷ ಅಸೂಯೆ ಇವೆಲ್ಲವೂ ವಾಸಿಸುವುದಕ್ಕೆ ಜಾಗವನ್ನು ಹುಡುಕ್ತಾ ಇದ್ದವು. ಮನುಷ್ಯನಾದ...