ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2023

ಮೇ 2023

೨೦೧ ಲೇಖನಗಳು

ಕಾಲಮಿತಿ ಯಕ್ಷಗಾನ: ಬದಲಾವಣೆಯ ಪಥದಲ್ಲಿ ಪಾರಂಪರಿಕ ಕಲೆ

ಅಡ್ಡೂರು ಕೃಷ್ಣ ರಾವ್ ಮೇ ೩೧ ಲೇಖನ ೫೦ ವೀಕ್ಷಣೆ

ಮೇ 31ರಂದು ಯಕ್ಷಗಾನ ಮೇಳಗಳ ವರುಷದ "ತಿರುಗಾಟ"ಕ್ಕೆ ತೆರೆ ಬಿದ್ದಿದೆ. ಕಳೆದ ವರುಷದ ತಿರುಗಾಟದಲ್ಲಿ ಗಮನಿಸಲಾದ ಸಂಗತಿ: ಕಾಲಮಿತಿ ಯಕ್ಷಗಾನ ಹೆಚ್ಚಿನ ಜನಮನ್ನಣೆ ಗಳಿಸಿದ್ದು. ಈಗ ಕಲಾವಿದರು ರಾತ್ರಿ ಸರಿದಂತೆ ಪ್ರೇಕ್ಷಕರು...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩) - ಪಂಜೆ ಮಂಗೇಶ ರಾವ್

ಕೆ.ಪಿ.ಅಶ್ವಿನ್ ರಾವ್ ಮೇ ೩೧ ಲೇಖನ ೧೦೭ ವೀಕ್ಷಣೆ

ಪಂಜೆ ಮಂಗೇಶರಾಯರು ೨೦ನೇ ಶತಮಾನದ ಆದಿಯಿಂದಲೇ ಹೊಸಗನ್ನಡ ಸಾಹಿತ್ಯದಲ್ಲೊಂದು ಅಭೂತಪೂರ್ವ ಪರಿವರ್ತನವನ್ನುಂಟುಮಾಡಿದ ಹಿರಿಯ ಸಾಹಿತ್ಯಾಚಾರ್ಯರು. ಕನ್ನಡದಲ್ಲಿ ಸಣ್ಣ ಕತೆ, ಹರಟೆ, ಈ ಸಾಹಿತ್ಯದ ಪ್ರಕಾರವನ್ನು ಆರಂಭಿಸಿದವರೆಂ...

ಟೂಲ್ ಕಿಟ್ ಗ್ಯಾಂಗಿಗೆ ಸಿಕ್ಕ ಮೃಷ್ಟಾನ್ನ !

ಕೆ.ಪಿ.ಅಶ್ವಿನ್ ರಾವ್ ಮೇ ೩೧ ಲೇಖನ ೪೫ ವೀಕ್ಷಣೆ

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ದಿನ ಕಳೆದಂತೆ ಎಲ್ಲೆಲ್ಲಿಗೋ ಹೋಗುತ್ತಿದೆ. ಪ್ರಜ್ಞಾವಂತರು ಇದರ ಬಗ್ಗೆ ಗಂಭೀರವಾದ ಕೆಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಲೈಂಗಿಕ ದೌರ್ಜನ್ಯದ ವಿಷಯವಾಗಿ...

ಮತ್ತೊಮ್ಮೆ ಶಾಲಾ ಜಗಲಿಯಲ್ಲಿ ಕಲರವ...

ಬರಹಗಾರರ ಬಳಗ ಮೇ ೩೧ ಲೇಖನ ೬೧ ವೀಕ್ಷಣೆ

ಹತ್ತಿರತ್ತಿರ ಒಂದೂವರೆ ತಿಂಗಳುಗಳ ಕಾಲ ಮೌನವಾಗಿ ಸಪ್ಪೆಯಾಗಿದ್ದ ‘ಶಾಲೆ’ ಎಂಬ ಚಿಣ್ಣರ ಜಗಲಿಯಲ್ಲಿ ಮತ್ತೊಮ್ಮೆ ಕಲರವದ ಚಿತ್ತಾರಗಳು ತುಂಬಿಕೊಳ್ಳಲಿವೆ..! ಮಕ್ಕಳ ಬಗೆಬಗೆಯ ಸಂತಸದ ಸದ್ದು, ವಿಧವಿಧದ ಸಡಗರ, ಕೇಕೆಗಳು ಮತ್ತ...

ಸ್ಟೇಟಸ್ ಕತೆಗಳು (ಭಾಗ ೬೧೭) - ಬೆಳಕು

ಧೀರಜ್ ಬೆಳ್ಳಾರೆ  ಮೇ ೩೧ ಲೇಖನ ೧೦೪ ವೀಕ್ಷಣೆ

ಆತ ಬೆಳಕನ್ನು ನೀಡುತ್ತಿದ್ದ, ಸೂರ್ಯದೇವನಲ್ಲ. ಆದರೆ ರಂಗಭೂಮಿಯಲ್ಲಿ ಅಭಿನಯಿಸುವವರಿಗೆ ಅವರ ಅಭಿನಯ ಜನರಿಗೆ ಕಾಣುವುದಕ್ಕೆ ಆತ ಬೆಳಕಿನ ವಿನ್ಯಾಸ ಮಾಡುತ್ತಿದ್ದ. ಬಗೆಬಗೆಯ ಬಣ್ಣಗಳಿಂದ ಭಾವಗಳು ಮೈದುಂಬಿ ವೇದಿಕೆಯನ್ನ ದಾಟಿ...

ಹನಿಗಳ ಲೋಕದಲ್ಲಿ...

ಹಾ ಮ ಸತೀಶ ಬೆಂಗಳೂರು ಮೇ ೩೧ ಕವನ ೪೧ ವೀಕ್ಷಣೆ

ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ ನಡೆಯುತಿವೆ ದಿ...

ತೆಂಗು: ಅಧಿಕ ಸಾಂದ್ರ ನಾಟಿ ವಿಧಾನ

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಲೇಖನ ೮೭ ವೀಕ್ಷಣೆ

ತೆಂಗು ನಮ್ಮ ಪಾಲಿನ ಕಲ್ಪವೃಕ್ಷ. ನಾವೆಲ್ಲಾ ನೂರಾರು ವರ್ಷಗಳಿಂದ ತೆಂಗು ಬೆಳೆದ ಅನುಭವಿಗಳು. ಆದರೆ ಎಲ್ಲಿ ಎಷ್ಟು ಅಂತರ ಎಂಬುದನ್ನು ಇನ್ನೂ ಸರಿಯಾಗಿ ಅರಿತಿಲ್ಲ. ತೆಂಗನ್ನು ೩೦ ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ ೧೫...

ಮಹಾಭಾರತದ ಜೀವನ ಸಂದೇಶ

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾ...

ಕಾಶ್ಮೀರದ ಪ್ರವಾಸದಲ್ಲಿ ಕೆಲ ನಿಮಿಷಗಳು ನಿಮ್ಮೊಂದಿಗೆ....

ಶ್ರೀರಾಮ ದಿವಾಣ ಮೇ ೩೦ ಲೇಖನ ೬೭ ವೀಕ್ಷಣೆ

ಕೆಲವು ಯೂರೋಪಿಯನ್ ದೇಶಗಳು, ದಕ್ಷಿಣ ಏಷ್ಯಾದ ಒಂದೆರಡು ದೇಶಗಳು, ಭಾರತದ ಅನೇಕ ರಾಜ್ಯಗಳು, ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಏಷ್ಯಾ ಮುಂತಾದ ವಿಶ್ವದ ಭೂ ಪ್...

ಸ್ಟೇಟಸ್ ಕತೆಗಳು (ಭಾಗ ೬೧೬) - ಸಮುದ್ರ

ಧೀರಜ್ ಬೆಳ್ಳಾರೆ  ಮೇ ೩೦ ಲೇಖನ ೭೨ ವೀಕ್ಷಣೆ

ನೂರಕ್ಕೆ ಹನ್ನೆರಡು, ನೂರಕ್ಕೆ ಹನ್ನೆರಡು, ಜೋರಿನಲ್ಲಿ ಅವರು ಕೂಗ್ತಾ ಇದ್ರು. ದೂರದಲ್ಲಿದ್ದವರೆಲ್ಲ ಆಗಲೇ ಬಳಿಗೆ ಬಂದಾಗಿತ್ತು. ಮೀನು ಮಾರಾಟ ಸ್ವಲ್ಪ ಜೋರಾಗಿತ್ತು. ಪ್ರತಿದಿನ ಸಂಜೆಯಾಗುವಾಗ ದೋಣಿಯನ್ನು ಹಿಡಿದು ಮನೆಯ ನ...

ವೃಕ್ಷ ಯಜ್ಞ !

ರಮೇಶ ಎಂ. ಬಾಯಾರು ಮೇ ೩೦ ಲೇಖನ ೯೪ ವೀಕ್ಷಣೆ

ವೃಕ್ಷಗಳು ಪ್ರಕೃತಿಯ ಆಧಾರ ಸ್ಥಂಭ ಎಂಬುದು ಪ್ರತೀತಿ. ಮನುಷ್ಯನಿಗಿಂತ ಹೆಚ್ಚು ಕಾಲ ಬದುಕುವ ವೃಕ್ಷಗಳ ಉಪಯೋಗ ಗಣನಾತೀತ. ಭೂಜಲ ಮಟ್ಟದ ವರ್ಧನೆ, ಉಸಿರಾಟಕ್ಕೆ ಆಮ್ಲಜನಕ, ಅಂಗಾರಾಮ್ಲ ಸೇವಿಸಿ ಪರಿಸರ ಶುದ್ದಿ, ಆಶ್ರಯ ಬಯಸಿದ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಮೇ ೨೯ ಕವನ ೪೦ ವೀಕ್ಷಣೆ

೧. ಒಲವಿರುವ ಮಾತುಗಳ ಮನದಿಂದ ತಿಳಿಸಿದೆ ನೋವಿರುವಂತ ಹೃದಯಕ್ಕೆ ಕಣ್ಣಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮ ಮಂದಿರದ ಅಡಿಯಾಳು ನಾನಿಂದು ನಲುಮೆ ಮೂ...

ಮಹಾಭಾರತದ ಕಥೆಗಳು - ಶ್ರೀಕೃಷ್ಣ - ಈಶ್ವರ ಕಾಳಗ

ಕೆ.ಪಿ.ಅಶ್ವಿನ್ ರಾವ್ ಮೇ ೨೯ ಲೇಖನ ೬೮ ವೀಕ್ಷಣೆ

ಪೋನಿತಾಪುರ ಎಂಬ ರಾಜ್ಯವನ್ನು ಬಾಣಾಸುರ ಎಂಬ ಅಸುರನು ಆಳುತ್ತಿದ್ದ. ಈತನಿಗೆ ಜನ್ಮತಃ ಸಾವಿರ ಕೈಗಳು ಇದ್ದುವು. ಈ ಕಾರಣದಿಂದ ಆತನು ಮಹಾ ಪರಾಕ್ರಮಿಯಾಗಿದ್ದನು. ಆತ ರಾವಣನಂತೆ ಬಹುದೊಡ್ಡ ಶಿವ ಭಕ್ತ. ಶಿವ ತಾಂಡವ ನೃತ್ಯ ಮಾಡ...

ಶಾಲಾ ಶಿಕ್ಷಣ : ಮಕ್ಕಳ ಜೀವನಕ್ಕೆ ಸುಭದ್ರ ಬುನಾದಿಯಾಗಲಿ

ಕೆ.ಪಿ.ಅಶ್ವಿನ್ ರಾವ್ ಮೇ ೨೯ ಲೇಖನ ೫೮ ವೀಕ್ಷಣೆ

ಈ ವಾರದಿಂದ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಮೊದಲ ೨ ದಿನಗಳ ಕಾಲ ಶಾಲೆಗಳಲ್ಲಿ ಸಿದ್ಧತಾ ಕಾರ್...

ಕನ್ನಡ ಪತ್ರಿಕಾ ಲೋಕ (ಭಾಗ ೧೧೩) - ನಮ್ಮ ನಾಡಿನ ನವಪರ್ವ

ಶ್ರೀರಾಮ ದಿವಾಣ ಮೇ ೨೯ ಲೇಖನ ೯೮ ವೀಕ್ಷಣೆ

ಜಿ. ಆರ್. ಮೋಹನಕೃಷ್ಣ ನೇತೃತ್ವದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ನಮ್ಮ ನಾಡಿನ ನವಪರ್ವ'. ಟ್ಯಾಬಲಾಯ್ಡ್ ಆಕಾರದ ಹದಿನಾರು ಪುಟಗಳು. ಆರು ಪುಟಗಳು ವರ್ಣದಲ್ಲೂ ಉಳಿದ ೧೦ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗ...

ಸ್ಟೇಟಸ್ ಕತೆಗಳು (ಭಾಗ ೬೧೫) - ಅಜ್ಜಾ

ಧೀರಜ್ ಬೆಳ್ಳಾರೆ  ಮೇ ೨೯ ಲೇಖನ ೧೧೬ ವೀಕ್ಷಣೆ

"ಅಮ್ಮ ಅಜ್ಜನಿಗೆ ಏನಾಗಿದೆ ಅಜ್ಜ ಯಾಕ್ ಮಾತಾಡ್ತಾ ಇಲ್ಲ" " ಮಗು ಅಜ್ಜ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ" " ಅವರು ಯಾಕಮ್ಮ ಇಷ್ಟು ಬೇಗ ಬಿಟ್ಟು ಹೋದರು, ನೀನು ಕೆಲಸಕ್ಕೆ ಹೋದಮೇಲೆ ನನ್ನ ಜೊತೆಗಿರೋದು ಅಜ್ಜಾ, ಶಾಲೆಯಲ್...

ಭಾರತದ ಹೆಮ್ಮೆಯ ಪ್ರತೀಕವಾದ ಹೊಸ ಸಂಸತ್ ಭವನ

ಬರಹಗಾರರ ಬಳಗ ಮೇ ೨೯ ಲೇಖನ ೫೦ ವೀಕ್ಷಣೆ

ಜಗತ್ತಿನ ಮೊದಲ ಸಂಸತ್ತು: 12ನೇ ಶತಮಾನದಲ್ಲಿ ಈ ಕನ್ನಡ ನಾಡು ಜಗಜ್ಯೋತಿ ಬಸವಣ್ಣರಿಗೆ ಜನ್ಮ ನೀಡಿತ್ತು. ವಚನದ ಅದ್ಭುತ ಯುಗದ ಆರಂಭ ಅದು. ಆಗಲೇ ಪ್ರಜಾಪ್ರಭುತ್ವದ ಕಲ್ಪನೆ ಮೊಳಕೆಯುಡೆದು ನಿಂತದ್ದು. ಅದೇ ಸಮಯಕ್ಕೆ ಜಗತ್ತು...

ಹನಿಗಳು ಮತ್ತು ಗಝಲ್

ಹಾ ಮ ಸತೀಶ ಮೇ ೨೯ ಕವನ ೫೦ ವೀಕ್ಷಣೆ

ಪ್ರೀತಿಯಿಂದಲೆ ಅವಳನ್ನು ಕೇಳಿದೆ ಕೈಯ ಕೊಟ್ಟಳು ! *** ಮುನಿಸು ಬಿಟ್ಟ ಮರು ಗಳಿಗೆಯಲ್ಲೆ ಮುತ್ತು ಕೊಟ್ಟಳು *** ನನ್ನವಳೆಂದೂ ಬಾಡದಿರುವ ಹೂವು ದುಂಬಿಯಾಗಿಹೆ ! *** ಮತ್ತೆ ಉಸಿರು ಚೆಲ್ಲುವವರಿದ್ದರೂ ಹಸಿರೆಲ್ಲಿದೆ ! **...

ರಾಜ್ಯ ಸಚಿವ ಸಂಪುಟದ ಮಂತ್ರಿಗಳ ಹೆಸರುಗಳನ್ನು ನೋಡುವಾಗ...

ಶ್ರೀರಾಮ ದಿವಾಣ ಮೇ ೨೭ ಲೇಖನ ೪೫ ವೀಕ್ಷಣೆ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಹೆಸರುಗಳನ್ನು ನೋಡಿದಾಗ… ಎಲ್ಲರೂ ಹಿರಿಯರು, ಅನುಭವಿಗಳು, ಶ್ರೀಮಂತರು, ಸಮಾಜದ ಸಮಕಾಲೀನ ಸಮಸ್ಯೆಗಳನ್ನು ಅರಿತವರು, ಬದುಕನ್ನು ಅನುಭವಿಸಿದವರೇ ಆಗ...

ಸ್ಟೇಟಸ್ ಕತೆಗಳು (ಭಾಗ ೬೧೪) - ಹೀಗೆ

ಧೀರಜ್ ಬೆಳ್ಳಾರೆ  ಮೇ ೨೭ ಲೇಖನ ೯೧ ವೀಕ್ಷಣೆ

ರಸ್ತೆ ಮೇಲಿನ ಡಾಂಬರುಗಳು ಕಿತ್ತು ಹೋಗಲು ಪ್ರಾರಂಭವಾಗಿದೆ, ಹಾಕಿದ್ದ ದೊಡ್ಡ ಫ್ಲೆಕ್ಸ್ ಗಳು ಬಣ್ಣ ಕಳೆದುಕೊಳ್ಳುತ್ತಿವೆ, ಕೆಲವೊಂದು ಬಾವುಟಗಳು ಹರಿದು ಹೋಗಿದೆ, ಚುನಾವಣಾ ಪರಿಶೀಲನೆಗೆ ಇಟ್ಟಿದ್ದ ಬ್ಯಾರಿಕೇಡುಗಳು ಜಾರಿ...