ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2023

ಮೇ 2023

೨೦೧ ಲೇಖನಗಳು

ಗುಲ್ಜಾರ್ ಕಾವ್ಯಕಲರವ! (ಭಾಗ 3)

ಬರಹಗಾರರ ಬಳಗ ಮೇ ೨೫ ಲೇಖನ ೪೪ ವೀಕ್ಷಣೆ

ಇನ್ನಷ್ಟು ಗುಲ್ಜಾರ್ ಕಾವ್ಯಗಳನ್ನು ಕನ್ನಡೀಕರಣ ಮಾಡಿರುವೆ. ನಿಮಗದು ಇಷ್ಟಾವಾಗುತ್ತದೆ ಎನ್ನುವ ಭಾವ ನನ್ನದು... 1. ಕವಿತೆ! ಕವಿತೆಯೊಂದು ಕೊಂಡಿದೆ ನನ್ನ ಮನಸ್ಸಿನಲ್ಲಿ; ಪಂಕ್ತಿಗಳು ಅಂಟಿಕೊಂಡಿವೆ ತುಟಿಗಳಲ್ಲಿ ; ಪದಗಳು...

ಒಂದು ಒಳ್ಳೆಯ ನುಡಿ (226) - ಅಜ್ಜಿಯ ಕತೆ

ಆಯುಷಿ ನಾಯಕ್ ಮೇ ೨೫ ಲೇಖನ ೫೬ ವೀಕ್ಷಣೆ

ನಿನ್ನೆ ಹೀಗೆ ಯಾರೋ ಬರೆದ ಕತೆ ಓದುತ್ತಾ ಕುಳಿತಿದ್ದೆ. ಒಬ್ಬಳು ಅಜ್ಜಿ ಊರಲ್ಲಿ ಭಿಕ್ಷೆ ಬೇಡುತ್ತಾ ಬರುತ್ತಿದ್ದಳಂತೆ. ಹಾಗೆಯೇ ಬರುವಾಗ ಒಂದು ಮನೆಯ ಮುಂದೆ ಭಿಕ್ಷೆ ಕೇಳಿದಳು. ಆ ಮನೆಯಲ್ಲಿದ್ದ ತುಂಬು ಗರ್ಭಿಣಿ ಅನ್ನ ತಂದ...

ತಮ್ಮನ ಸಾವು

ಕನ್ನಡ ಕಸ್ತೂರಿ ಮೇ ೨೫ ಕವನ ೮೬ ವೀಕ್ಷಣೆ

ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ ನಿದ್ದೆಯಿಂದ ಎದ್ದು ಹೋದಂತೆ ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ ಆಯಸ್ಸಿಗೆ ಗ್ರಹಣ ಬಡಿದಂತೆ. ಇಂದಿನವರೆಗೂ ನಿನ್ನ ದ್ವೇಷಿಸುವವರು ಕೂಡ ಹಿಡಿದು ಬಂದರು ಹೂವಿನ ಹಾರ...

ಹನಿಗಳು, ಮುಕ್ತಕಗಳು ಇತ್ಯಾದಿ...

ಬರಹಗಾರರ ಬಳಗ ಮೇ ೨೫ ಕವನ ೫೫ ವೀಕ್ಷಣೆ

ಜಯವಾಗಲಿ ಕನ್ನಡದ ನಾಡಿದು ನಮ್ಮೊಲವ ಬೀಡಿದು ಕನ್ನಡವೇ ಸತ್ಯವು ಕನ್ನಡವೇ ನಿತ್ಯವು ಸಿರಿಗನ್ನಡಂ ಗೇಲ್ಗೆ ಜೈ ಕನ್ನಡಾಂಬೆ ! *** ಹನಿಗಳು ನಾನು ಕೆಮ್ಮಿದೆ ಹಿಡಿದು ಕೊಂಡು ಹೋದರು ! * ಸತ್ತರೂ ಜನ ಒಗ್ಗಟ್ಟಾಗಲಿಲ್ಲ! * ತಪ್...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨) - ಎಂ. ಗೋವಿಂದ ಪೈ

ಕೆ.ಪಿ.ಅಶ್ವಿನ್ ರಾವ್ ಮೇ ೨೪ ಲೇಖನ ೧೪೯ ವೀಕ್ಷಣೆ

ಗೋವಿಂದ ಪೈ ಇವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಎಂಬ ಊರಿನವರು. ಅವರು ಕಳೆದ ಶತಮಾನದ ಆರಂಭದಿಂದಲೂ ಪ್ರಾಸ ಬಿಟ್ಟು ಕವನ ಕಟ್ಟುವ ಹೊಸ ಹಾದಿ ಹಿಡಿದು ಬಂದ ಸಾಹಿತ್ಯಾಚಾರ್ಯರು. “ಗಿಳಿವಿಂಡು", “ಗೋಲ್ಗೋಥಾ”, “ವೈಶಾಖಿ", "ಹ...

ಪೊಲೀಸ್ ಇಲಾಖೆಗೆ ಎಚ್ಚರ -ಏನಿದರ ಸಂದೇಶ?

ಕೆ.ಪಿ.ಅಶ್ವಿನ್ ರಾವ್ ಮೇ ೨೪ ಲೇಖನ ೩೭ ವೀಕ್ಷಣೆ

ಪೊಲೀಸ್ ಅಥವಾ ಆರಕ್ಷಕ ಕೆಲಸವೆನ್ನುವುದು ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯುತ ಸೇವೆ. ಯಾವುದೇ ನಾಡಿನಲ್ಲಿ ಶಾಂತಿ, ಸಾಮರಸ್ಯ, ಕಾನೂನು ಸುವ್ಯವಸ್ಥೆ ಅವಲಂಬಿತವಾಗುವುದು ಪೊಲೀಸ್ ಇಲಾಖೆಯ ದಕ್ಷತೆ ಆಧಾರದ ಮೇಲೆಯೇ. ಈ ಕಾರಣದಿ...

ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಮನವಿ....

ಶ್ರೀರಾಮ ದಿವಾಣ ಮೇ ೨೪ ಲೇಖನ ೩೫ ವೀಕ್ಷಣೆ

ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀಗೆ ಆಯ್ಕೆ ನೀಡಿ ಜಾರಿ ಮಾಡಬಹುದೇ ಒಮ್ಮೆ ಯೋಚಿಸಿ. ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯ ಅಥವಾ ಅಸೂಯೆ ಬೇಡ. ಸಹಾನುಭೂತಿ ಇರಲಿ. ಆದರೆ… ಇದೊಂದು ಸಂಕೀರ್ಣ...

ಸ್ಟೇಟಸ್ ಕತೆಗಳು (ಭಾಗ ೬೧೦) - ವಿಪರ್ಯಾಸ

ಧೀರಜ್ ಬೆಳ್ಳಾರೆ  ಮೇ ೨೪ ಲೇಖನ ೧೦೫ ವೀಕ್ಷಣೆ

ಮನೆಯೊಲ್ಲಿಂದಿಷ್ಟು ಸಂಭ್ರಮದ ವಾತಾವರಣ. ಮನೆ ಮಗಳಿಗೆ ಮದುವೆ ನಿಶ್ಚಯವಾಗಿದೆ. ಪರಿಚಯದ ಹುಡುಗ ಹಲವರ ಬಳಿ‌ ಕೇಳಿ ವಿಚಾರಿಸಿ ಗೊತ್ತು ಮಾಡಿದವ. ಮಗಳ ವಯಸ್ಸಿಗಿಂತ ಎರಡು ವರ್ಷ ದೊಡ್ಡವ. ಆತನ ಕೆಲಸ, ಗುಣ , ವ್ಯಕ್ತಿತ್ವ, ಎಲ...

ಎಸ್.ಎನ್.ಪಂಜಾಜೆ ಇನ್ನು ನೆನಪು ಮಾತ್ರ

ಬರಹಗಾರರ ಬಳಗ ಮೇ ೨೪ ಲೇಖನ ೩೪ ವೀಕ್ಷಣೆ

ಯಕ್ಷಗಾನ ಕ್ಷೇತ್ರವನ್ನು ಸ್ವಯಿಚ್ಛೆಯಿಂದ ಬೆಳೆಸಿದ ಮಹನೀಯರಲ್ಲಿ ಸೂರ್ಯನಾರಾಯಣ ಪಂಜಾಜೆಯವರ ಹೆಸರು ದಾಖಲೆಯಾಗಿ ಉಳಿಯುತ್ತದೆ. ಪಂಜಾಜೆ ಕೇರಳ ಕರ್ನಾಟಕದ ಗಡಿ ಪ್ರದೇಶದ ಊರು.ಇವರ ತೀರ್ಥರೂಪರೂಪರಾದ ಪಂಜಾಜೆ ಶಂಕರ ಭಟ್ಟರು ಘ...

ಕಡಲೇ ಬಾನು

ಹಾ ಮ ಸತೀಶ ಬೆಂಗಳೂರು ಮೇ ೨೩ ಕವನ ೩೫ ವೀಕ್ಷಣೆ

ಕೈಹಿಡಿಯುತ ನಡೆಸಿ ಮನೆಯೊಳಗೆ ಕರೆತಂದೆ ನನ್ನೊಲವಿನ ರಾಣಿ ಮೊದಲ ಸವಿಯೆ ವೀಣಾ ನಾದವು ಹೊಮ್ಮಿ ಮನವೆಲ್ಲ ತಿಳಿಯಾಗೆ ಹೊಂಗನಸು ಮೂಡಿತು ಸುತ್ತ ಸಿಹಿಯೆ ಹೃದಯದಾಳಕೆ ಇಳಿದ ನಲ್ಲೆಯೊಲವಿನ ಛಾಯೆ ನನಸಾಗುವ ಗೆಲುವು ಬಂದು ಸೇರೆ ಪ...

ಒಣ ಭೂಮಿಯಲ್ಲಿ ಲಾಭದಾಯಕ ಹಣ್ಣಿನ ಬೆಳೆ - ಅಂಜೂರ

ಕೆ.ಪಿ.ಅಶ್ವಿನ್ ರಾವ್ ಮೇ ೨೩ ಲೇಖನ ೪೪ ವೀಕ್ಷಣೆ

ಅಂಜೂರ ಎಂಬ ಅತ್ಯಧಿಕ ಪೋಷಕಾಂಶಗಳೊಳಗೊಂಡ ಹಣ್ಣು. ಒಣ ಭೂಮಿಯಲ್ಲಿ ಚೆನ್ನಾಗಿ ಬರುತ್ತದೆ. ಉತ್ತಮ ಬೆಲೆಯೂ ಇದೆ. ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸ...

ಜನವಾಣಿ

ಕೆ.ಪಿ.ಅಶ್ವಿನ್ ರಾವ್ ಮೇ ೨೩ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಪತ್ರಕರ್ತ, ಲೇಖಕರಾದ ಕೃಷ್ಣಮೂರ್ತಿ ಹೆಬ್ಬಾರ ಇವರು ಸಂಪಾದಿಸಿದ ಕೃತಿಯೇ ‘ಜನವಾಣಿ' ಅವರ ಪ್ರಕಾರ ಸಾಕಷ್ಟು ದೇಶಗಳಲ್ಲಿ ಅಗ್ನಿಪಥದಂತಹ ಯೋಜನೆಗಳಿವೆ. ಅಮೇರಿಕಾ ಸಹಿತ ಕೆಲವು ದೇಶಗಳು ತನ್ನ ಎಲ್ಲಾ ಪ್ರಜೆಗಳಿಗೆ ಎರಡು ವರ್ಷ...

ಉದ್ಯೋಗಿಗಳಿಗೆ ಮಾದರಿ ಸಂಸ್ಥೆ

ಶ್ರೀರಾಮ ದಿವಾಣ ಮೇ ೨೩ ಲೇಖನ ೩೩ ವೀಕ್ಷಣೆ

ಉದ್ಯೋಗಿಗಳು ಕೆಲಸ ಮಾಡುವ ಯಂತ್ರಗಳಲ್ಲ. ಅವರೂ ಮನುಷ್ಯರು. ಅವರಿಗೂ ಭಾವನೆಗಳಿವೆ, ಕುಟುಂಬವಿದೆ, ಅವಶ್ಯಕತೆಗಳು ಇವೆ. ಅದನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಆದರೆ ವಾಸ್ತವ. ಅದಕ್ಕೆ ಮಾದರಿಯಾ...

ಸ್ಟೇಟಸ್ ಕತೆಗಳು (ಭಾಗ ೬೦೯) - ನೆಮ್ಮದಿ

ಧೀರಜ್ ಬೆಳ್ಳಾರೆ  ಮೇ ೨೩ ಲೇಖನ ೧೦೦ ವೀಕ್ಷಣೆ

ದಿನವೂ ಮನೆ ಸ್ವಚ್ಛಗೊಳಿಸುತ್ತಾನೆ.‌ ಬಂದವರು ಏನು ಅಂದುಕೊಳ್ಳಬಾರದೆಂದು. ನೋಡಿದವರು ಅಸಹ್ಯ ಪಡಬಾರದೆಂದು. ಮನೆ ಕಟ್ಟುವಾಗಲೇ ಮನೆಯ ಯಾವ ಭಾಗದಲ್ಲಿ ಏನಿರಬೇಕೆಂದು ನಿರ್ಧಾರ ಮಾಡಿದ್ದ. ಅದಕ್ಕೆ ತಿಳಿದವರ ಬಳಿ ಸಾವಿರ ಸಲ‌ ಕ...

ಭವಿಷ್ಯದ ಇಂಧನ - ಜಲಜನಕ

ಕೆ ನಟರಾಜ್ ಮೇ ೨೩ ಲೇಖನ ೪೫ ವೀಕ್ಷಣೆ

ನಾವು ಸಾಮಾನ್ಯವಾಗಿ ವಾಹನಗಳಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಮತ್ತು ಯಂತ್ರಗಳನ್ನು ನಡೆಸಲು ಕಲ್ಲಿದ್ದಲು ಮುಂತಾದ ಸಾಂಪ್ರದಾಯಿಕ ಶಕ್ತಿಮೂಲಗಳನ್ನು ಬಳಸುತ್ತಿದ್ದೇವೆ. ಈ ಇಂಧನಗಳ ಬಳಕೆ ಜನಸಂಖ್ಯೆ ಮತ್ತು ನಾಗರಿ...

ಲೈಕು ಕಮೆಂಟ್ಸ್ ಗಳ ಹಿಂದೆ ಬಿದ್ದ ಬದುಕು !

ಬರಹಗಾರರ ಬಳಗ ಮೇ ೨೩ ಲೇಖನ ೩೩ ವೀಕ್ಷಣೆ

ಇಂದಿನ ನಮ್ಮ ಬದುಕು ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರು, ಇನ್ಸ್ಟಾಗ್ರಾಂ ಗಳಲ್ಲಿ ರೂಪಗೊಳ್ಳುತ್ತಿದೆ . ಅದೇ ಜಗತ್ತು ಅವುಗಳ ಹಿಂದೆ ಬಿದ್ದು ಇತರೆ ಪ್ರಪಂಚವನ್ನೇ ಮರೆತುಬಿಟ್ಟಿದ್ದೇವೆ. ನಮ್ಮನ್ನು ಬಹುತೇಕವಾಗಿ ಅವುಗಳೇ ಆ...

ಕುಸುಮ ಬಾಲೆ

ಹಾ ಮ ಸತೀಶ ಬೆಂಗಳೂರು ಮೇ ೨೩ ಕವನ ೪೩ ವೀಕ್ಷಣೆ

ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ ನನ್ನೊಳಗೆ ನೀನೆಯೆಂದೂ ನಿನ್ನ ರೂಪದ ಒಳಗೆ ನನ್ನ ಭಾವನೆಯುರಿಸಿ ಮಧುವನ್ನು ಪಡೆದೆಯಿಂದೂ ಮೋಹಕದ ನಗೆಯೋಳೆ ವೈಯಾರ ನುಡಿಯೊಳೆ ಭಿನ್ನಾಣ ಚೆಲುವ ಬೀರಿ ಅತ್ತಿತ್ತ ಓಡುತಲಿ ಕಣ್ಮುಂದೆ...

ಆಡಳಿತ ಯಂತ್ರ ಚುರುಕಾಗಲಿ

ಕೆ.ಪಿ.ಅಶ್ವಿನ್ ರಾವ್ ಮೇ ೨೨ ಲೇಖನ ೩೪ ವೀಕ್ಷಣೆ

ಸಿದ್ಧರಾಮಯ್ಯ ೨.೦ ಸರ್ಕಾರ, ಅಂದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಎರಡನೇ ಅವಧಿ ಶುರುವಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಐದು ಭರವಎಶಳ ಈಡೇರಿಕೆಯು ನೂತನ ಸರಕಾರಕ್ಕೆ ಬಲುದೊಡ್ಡ ಸವಾಲಾಗಿದೆ. ಕುಟುಂಬ...

ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಿಧಿ...

ಶ್ರೀರಾಮ ದಿವಾಣ ಮೇ ೨೨ ಲೇಖನ ೫೬ ವೀಕ್ಷಣೆ

ಇವು ಆತ್ಮಸಾಕ್ಷಿಯ ನುಡಿಗಳೇ - ಸಂವಿಧಾನಾತ್ಮಕ ಕರ್ತವ್ಯವೇ - ಒಂದು ಒಣ ವಿಧಿ ವಿಧಾನವೇ? ನಡೆ ನುಡಿ - ಮಾತು ಕೃತಿಯ ನಡುವೆ ದೊಡ್ಡ ಕಂದರ ಸೃಷ್ಟಿಯಾಗಿರುವ ಸನ್ನಿವೇಶದಲ್ಲಿ ಪ್ರಮಾಣ ವಚನ ಒಂದು ಅಧೀಕೃತ ಮತ್ತು ಕೃತಕ ಪ್ರಕ್ರ...

ಸ್ಟೇಟಸ್ ಕತೆಗಳು (ಭಾಗ ೬೦೮) - ಮರಳಿದ

ಧೀರಜ್ ಬೆಳ್ಳಾರೆ  ಮೇ ೨೨ ಲೇಖನ ೧೩೨ ವೀಕ್ಷಣೆ

ಆತ ಮನೆ ಬಿಟ್ಟು ಹೋಗಿ ವರ್ಷ ನಾಲ್ಕು ಆಗಿದೆ. ಆತ ಮನೆ ಬಿಟ್ಟು ಹೊರಟಾಗ ಆತನ ಮಗು ಅವಳ ಹೊಟ್ಟೆಯಲ್ಲಿತ್ತು. ಇಂದು ಆ ಮಗುವಿಗೆ ನಾಲ್ಕು ವರ್ಷ ಆ ಮಗುವಿನ ಮುಖವನ್ನು ಹತ್ತಿರದಿಂದ ನೋಡುವ ಭಾಗ್ಯ ಆತನಿಗೆ ಸಿಕ್ಕಿಲ್ಲ. ಮಗುವನ್...