ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2024

ಅಕ್ಟೋಬರ್ 2024

೨೦೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೧೦೦)- ಜೀವನ

ಧೀರಜ್ ಬೆಳ್ಳಾರೆ  ಅಕ್ಟೋ ೦೫ ಲೇಖನ ೧೧೫ ವೀಕ್ಷಣೆ

ಅಲ್ಲಿ ಕುಳಿತವರು ಮೂವರು. ಅವರ ಜೀವನದ ಎಲ್ಲಾ ಘಟನೆಗಳು ಒಂದೇ ಕಾಲಘಟ್ಟದಲ್ಲಿ ನಡೆದಿರುವಂಥದ್ದು ಓದುವಿಕೆ, ಸುತ್ತಮುತ್ತಲಿನ ಸಮಾಜ, ಶಿಕ್ಷಣ, ಒಳಿತು ಕೆಡುಕು ಎಲ್ಲವೂ ಏಕಸ್ವಾಮ್ಯವಾಗಿತ್ತು. ಯಾರಿಗೂ ಹೆಚ್ಚೆನೂ ವಿಶೇಷವಾದ...

ನವರಾತ್ರಿ ಹಬ್ಬಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಮಾಡಿ...

ರಮೇಶ ನಾಯ್ಕ ಅಕ್ಟೋ ೦೫ ಲೇಖನ ೭೦ ವೀಕ್ಷಣೆ

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಕಳೆದ ಪಯಣದಲ್ಲಿ ಹೇಳಿದಂತೆ ಈ ವಾರವು ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯೋಣವೇ...? ಪ್ರಶ...

ಹಸಿರುಬಣ್ಣದ ಪಂಚರಂಗಿ ಗಿಳಿ

ಅರವಿಂದ ಕುಡ್ಲ ಅಕ್ಟೋ ೦೪ ಲೇಖನ ೬೪ ವೀಕ್ಷಣೆ

ಹಸಿರು ಬಣ್ಣದ ಪಕ್ಷಿ ಯಾವುದು ಎಂದು ಯಾರನ್ನಾದರೂ ಕೇಳಿದರೆ ಹೆಚ್ಚಿನ ಜನ ಥಟ್ಟನೇ ಹೇಳುವ ಹೆಸರು ಗಿಳಿ.. ಗಿಳಿ ನಮಗೆಲ್ಲಾ ಅಷ್ಟೊಂದು ಚಿರಪರಿಚಿತವಾದ ಹಕ್ಕಿ. ಮುದ್ದಿನ ಗಿಣಿಯೆ ಬಾರೆ, ಮುತ್ತನು ತರುವೆ ಬಾರೆ ಎನ್ನುವ ಹಾಡು...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಅಕ್ಟೋ ೦೪ ಕವನ ೪೪ ವೀಕ್ಷಣೆ

ಧಮನಿಸುವ ಕೈಗಳು ಇರುವಲ್ಲಿ ರಕ್ಷೆಯಿದೆಯೇ ! * ಬರೆದಿರುವ ಸಾಹಿತ್ಯದಲೆಂದೆಂದೂ ತಿರುಳಿರಲಿ ! * ಕೊಪ್ಪರಿಗೆಲಿ ಹೊನ್ನ ಕೊಟ್ಟೆ , ಆದರೆ ಪ್ರೀತಿಯ ಬಿಟ್ಟೆ ! * ತಿಳುವಳಿಕೆ ಕಸಂಟು ರೂಪದಲ್ಲಿ ಬೇಡ ಕವಿಯೆ ! * ತಾನೇ ಕಪಿಯು...

ಅಕ್ರಮವಾಸಿಗಳ ಮೇಲೆ ನಿಗಾ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೪ ಲೇಖನ ೫೯ ವೀಕ್ಷಣೆ

ಬೆಂಗಳೂರಿನ ಜನಸಂಖ್ಯೆ ಹೆಚ್ಚುತ್ತಿದೆ. ನಗರದ ಸದ್ಯದ ಜನಸಂಖ್ಯೆ ೧.೨೦ ಕೋಟಿ ಮೀರಿದೆ ಎಂದು ಅಂದಾಜಿಸಲಾಗಿದೆ. ಅಂದರೆ ರಾಜ್ಯದ ಪ್ರತೀ ೬ ಜನರಲ್ಲಿ ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದಾಯಿತು. ಹೆಚ್ಚುತ್ತಿರುವ ಜನಸಂಖ್ಯೆ...

ತಲೆಮಾರುಗಳ ಅಂತರ ; ಮನಸ್ಸುಗಳ ನಡುವಿನ ತಳಮಳ.

ಶ್ರೀರಾಮ ದಿವಾಣ ಅಕ್ಟೋ ೦೪ ಲೇಖನ ೪೮ ವೀಕ್ಷಣೆ

ಜನರ ನಡುವಿನ ಅಭಿರುಚಿ ಮತ್ತು ಆಯ್ಕೆ. ಮಾನವೀಯ ಮೌಲ್ಯಗಳ ಕುಸಿತದ ಒಂದು ಅತ್ಯುತ್ತಮ ಉದಾಹರಣೆ. ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ. ಒಂದು ಹಳ್ಳಿಯಲ್ಲಿ ತಂದೆ ತಾಯಿ...

ವೃತ್ತಿಪರ ಬದುಕನ್ನು ಸಮತೋಲನಗೊಳಿಸುವ ಕಾಲ ಬಂದಿದೆ!

ಶಿಕ್ರಾನ್ ಶರ್ಫುದ್ದೀನ್ ಎಂ ಅಕ್ಟೋ ೦೪ ಲೇಖನ ೬೯ ವೀಕ್ಷಣೆ

ಮೊನ್ನೆ ಸದಫ್ ಫಾತಿಮಾ ಎಂಬ HDFC ಬ್ಯಾಂಕಿನ ಉದ್ಯೋಗಿಯೊಬ್ಬಳು ಇದ್ದಕ್ಕಿಂತ ಹಾಗೆ ಕುರ್ಚಿಯಿಂದ ಕೆಳಗೆ ಬಿದ್ದು ಅಸ್ವಸ್ಥಳಾದಳು; ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲೇ ಅವಳು ತೀರಿ ಹೋದಳು ಎಂದು News18 ವರದಿ...

ಸ್ಟೇಟಸ್ ಕತೆಗಳು (ಭಾಗ ೧೦೯೯)- ಸಂಬಂಧ

ಧೀರಜ್ ಬೆಳ್ಳಾರೆ  ಅಕ್ಟೋ ೦೪ ಲೇಖನ ೧೦೩ ವೀಕ್ಷಣೆ

ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಅದು ಮಾತ್ರ ನಮ್ಮನ್ನ ಹೆಚ್ಚು ದೂರದವರೆಗೆ ತಲುಪುವುದಕ್ಕೆ ಸಹಾಯ ಮಾಡುತ್ತದೆ, ಬದುಕಿನಲ್ಲಿ ಹೊಸತನವನ್ನು ತೋರಿಸುತ್ತದೆ. ನಾವೇನು ಅಂತ ಜಗತ್ತಿಗೆ ಪರಿಚಯವಾಗುವುದಕ್ಕೆ ಸಂಬಂದಗಳು ಮಾತ್ರ ಸ...

ದಸರಾ ಹಬ್ಬವನ್ನು ಆಚರಣೆಗೆ ತಂದವರು...

ಬರಹಗಾರರ ಬಳಗ ಅಕ್ಟೋ ೦೪ ಲೇಖನ ೫೮ ವೀಕ್ಷಣೆ

ದಸರಾ ಹಬ್ಬ ನಾಡದೇವಿಯ ಹಬ್ಬ.'ನವರಾತ್ರಿ, ಶರನ್ನವರಾತ್ರಿ, ಮಹಾನವಮಿ, ಶಾರದೋತ್ಸವ ' ಹೆಸರಿನಿಂದಲೂ ಹೇಳುವ ರೂಢಿಯಿದೆ. ಕ್ರಿ.ಶಕ ೧೪ನೇ ಶತಮಾನದಲ್ಲಿ ವಿಜಯನಗರದ ಅರಸರ ಆಡಳಿತ ಕಾಲದಲ್ಲಿ, ಅರಸೊತ್ತಿಗೆಯ ಸಾಮಂತರು, ಪಾಳೆಯಗಾ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಅಕ್ಟೋ ೦೪ ಕವನ ೪೮ ವೀಕ್ಷಣೆ

ಗಝಲ್ ೧ ಮುತ್ತನು ಯಾವತ್ತಿದ್ದರೂ ಪಡೆಯಬಹುದು ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ ಮೊನಚಾದ ಮಾತಿನಿಂದಲೇ ಒಡೆಯಬಹುದು ಜೀವನದ ಸಂಜೆಯಲಿರುವವರು ಸುಮ್ಮನಿರಲಿ ದ್ವೇಷಗಳನು ಒಗ್ಗಟ್ಟಿ...

ಅವರಿಗೆ ಅವರೇ ಸಾಟಿ !

ಸತ್ಯ ಹರಿಹಳ್ಳಿ  ಅಕ್ಟೋ ೦೪ ಲೇಖನ ೭೦ ವೀಕ್ಷಣೆ

ಒಬ್ಬ ವ್ಯಕ್ತಿ ಇಪ್ಪತ್ತೈದು ವರ್ಷಗಳ ಹಿಂದೆ ಬದುಕಿದ್ದರು, ಆತ ಒಬ್ಬ ಕಲಾವಿದ. ಮತ್ತೊಬ್ಬ ಮೇರು ಕಲಾವಿದನನ್ನು ಆರಾಧಿಸುತ್ತಾ, ಅನುಕರಿಸುತ್ತಾ ಬಹಳ ಪ್ರಸಿದ್ಧಿ ಪಡೆದು ನಾಡಿನಾಧ್ಯಂತ ಮನೆಮಾತಾಗುವ ಮಟ್ಟಿಗೆ ಬೆಳೆದರು. ಮೇರ...

ಓಶೋ ಹೇಳಿದ ಎರಡು ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೩ ಲೇಖನ ೫೬ ವೀಕ್ಷಣೆ

ದೇವರ ಮಾತು ಒಂದು ಅರಣ್ಯದಲ್ಲಿ ಒಬ್ಬ ದೇವರನ್ನು ಕುರಿತು ಹೀಗೆ ಮಾತನಾಡುತ್ತಿದ್ದ. ‘ದೇವರೇ ನೀನು ಏಕಾಂಗಿಯಲ್ಲ. ನಿನ್ನೊಂದಿಗೆ ನಾನಿದ್ದೇನೆ. ನಾನು ನೀನಿರುವಲ್ಲಿಗೆ ಬಂದು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ. ನಾನು...

ರಾಜಮಾತೆ ಕೆಂಪನಂಜಮ್ಮಣ್ಣಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೩ ಪುಸ್ತಕ ವಿಮರ್ಶೆ ೯೭ ವೀಕ್ಷಣೆ

ಪುನರ್ವಸು, ಚೆನ್ನಭೈರಾದೇವಿ ಮುಂತಾದ ಚಾರಿತ್ರಿಕ ಕಾದಂಬರಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ ಬರಹಗಾರರಾದ ಡಾ ಗಜಾನನ ಶರ್ಮ ಅವರ ನೂತನ ಕಾದಂಬರಿ ‘ರಾಜಮಾತೆ ಕೆಂಪನಂಜಮ್ಮಣ್ಣಿ' ಇತ್ತೀಚೆಗೆ ಬಿಡುಗಡೆಯಾಗಿದೆ. ಮೈಸೂರಿನ ರ...

ಅಂತರರಾಷ್ಟ್ರೀಯ ಕಾಫಿ ದಿನ

ಶ್ರೀರಾಮ ದಿವಾಣ ಅಕ್ಟೋ ೦೩ ಲೇಖನ ೫೮ ವೀಕ್ಷಣೆ

ಅಕ್ಟೋಬರ್ 1. ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು. ಕಾಫಿ ಇಲ್ಲದೆ ಹಾಸಿಗೆಯಿಂದ...

ಸ್ಟೇಟಸ್ ಕತೆಗಳು (ಭಾಗ ೧೦೯೮)- ಮನಸ್ಸು

ಧೀರಜ್ ಬೆಳ್ಳಾರೆ  ಅಕ್ಟೋ ೦೩ ಲೇಖನ ೯೫ ವೀಕ್ಷಣೆ

ಅವನ ಮನಸ್ಸು ಒಂಥರಾ ಗೊಂದಲದ ಗೂಡು. ಅವನಿಗೆ ಅವನ ದೇಹಕ್ಕಾಗುವ ಯಾವುದಾದರೂ ಒಂದು ಸಮಸ್ಯೆಗೆ ಆತ ಸೇವಿಸಿದ ಆಹಾರವೇ ಕಾರಣ ಅಂತ ಅಂದುಕೊಳ್ಳುತ್ತಾನೆ, ಆತನ ದಿನಚರಿಯೋ ಆತನ ದೇಹದ ವೈರುಧ್ಯಗಳೋ, ಸುತ್ತಮುತ್ತಲಿನ ಸಮಸ್ಯೆಯನ್ನ...

ನಿಷ್ಪಾಪಿ ಸಸ್ಯಗಳು (ಭಾಗ ೬೮) - ಜಾಜಿ ಮಲ್ಲಿಗೆ ಗಿಡ

ಬರಹಗಾರರ ಬಳಗ ಅಕ್ಟೋ ೦೩ ಲೇಖನ ೧೯೭ ವೀಕ್ಷಣೆ

“ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ... ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ" ಎಂದು ಬರೆಯುತ್ತಾ ಕವಿ ಸತ್ಯಾನಂದ ಪಾತ್ರೋಟ ರವರು "ಜಾಜಿ ಮಲ್ಲಿಗೆ" ಎಂಬ ಕವನ ಸಂಕಲನ ಪ್ರಕಟಿಸಿ "ಜಾಜಿ ಮಲ್ಲಿಗೆ ಕವಿ" ಎಂದೇ ಖ್ಯಾತರಾ...

ಯುದ್ದವೆಂದರೇನೆಂದು ಇವರನ್ನು ಕೇಳು...

ಬರಹಗಾರರ ಬಳಗ ಅಕ್ಟೋ ೦೩ ಕವನ ೫೫ ವೀಕ್ಷಣೆ

ಇತಿಹಾಸ ಮತ್ತೊಮ್ಮೆ ಸುತ್ತುಹೊಡೆಯುತ್ತಿರುವ ಈ ಹೊತ್ತಿನಲ್ಲಿ.. ಯುದ್ದವೆಂದರೇನೆಂದು.. ಬೆರೆತುಬಾಳಲು ಅಡ್ಡಿಯಾಗಿದ್ದ ಗೋಡೆಗಳನ್ನು ಕೆಡವಿದ ಜರ್ಮನ್ನರನ್ನು ಕೇಳು.. ಕೆಂಪುಚೌಕವನ್ನು ತಲುಪಿದರೂ ಕೊರೆವ ಚಳಿಯಲ್ಲಿ ಕೊರಡಾಗಿ...

ಹಾಸನಾಂಬ ದೇವಿಯ ವಿಶೇಷ ಚರಿತ್ರೆ

ರತ್ನಾ.ಕೆ.ಭಟ್ ತಲಂಜೇರಿ ಅಕ್ಟೋ ೦೨ ಲೇಖನ ೬೭ ವೀಕ್ಷಣೆ

ಹಾಸನದ ನಗರ ದೇವತೆ 'ಹಾಸನಾಂಬೆ.'೧೨ನೇ ಶತಮಾನದಲ್ಲಿ ಪಾಳೆಯಗಾರ ಕೃಷ್ಣಪ್ಪ ನಾಯಕ ಹಾಸನದಲ್ಲಿ ಆಡಳಿತ ನಡೆಸುತ್ತಿದ್ದನು. ಏನೋ ಕಾರ್ಯನಿಮಿತ್ತ ಹೊರಗೆ ಹೊರಟಾಗ ಮೊಲವೊಂದು ಎದುರಿಗೆ ಅಡ್ಡಬಂತೆಂದು, ಅದರಿಂದ ಅಪಶಕುನವಾಯಿತೆಂದೂ...

‘ಬಿಡುಗಡೆಯ ಹಾಡುಗಳು' (ಭಾಗ ೨) - ಮುದವೀಡು ಕೃಷ್ಣರಾಯರು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೨ ಲೇಖನ ೧೬೬ ವೀಕ್ಷಣೆ

ನಟ, ರಂಗಭೂಮಿ ಕಲಾವಿದ, ಪತ್ರಿಕೋದ್ಯಮಿ ಮುದವೀಡು ಕೃಷ್ಣರಾಯ ಅವರು ಹುಟ್ಟಿದ್ದು (ಜನನ : ಜುಲೈ ೨೪, ೧೮೭೪) ಬಾಗಲಕೋಟೆಯಲ್ಲಿ. ’ಕರ್ನಾಟಕ ವೃತ್ತ’ ಧನಂಜಯ ಪತ್ರಿಕೆಗಳ ಮೂಲಕ ಜಾಗೃತಿಯುಂಟು ಮಾಡಿದರು. ಕನ್ನಡ ಆಂದೋಲನವನ್ನು ಎ...

ಅತಿಕ್ರಮಣದ ಪಿಡುಗು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೨ ಲೇಖನ ೬೦ ವೀಕ್ಷಣೆ

‘ರಸ್ತೆ, ಜಲಮೂಲ, ರೈಲು ಹಳಿಗಳಂತಹ ಯಾವುದೇ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಧಾರ್ಮಿಕ ಕಟ್ಟಡ ಕಟ್ಟಿದ್ದಲ್ಲಿ ಅದನ್ನು ನೆಲಸಮಗೊಳಿಸಬೇಕು. ಅಂತಿಮವಾಗಿ ಸಾರ್ವಜನಿಕ ಸುರಕ್ಷತೆಯೇ ಮುಖ್ಯ' ಎಂದು ಸುಪ್ರೀಮ್ ಕೋರ್ಟ್ ಮಂಗ...