ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2024

ಅಕ್ಟೋಬರ್ 2024

೨೦೯ ಲೇಖನಗಳು

ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪವೃಕ್ಷ....

ಶ್ರೀರಾಮ ದಿವಾಣ ಅಕ್ಟೋ ೨೯ ಲೇಖನ ೭೭ ವೀಕ್ಷಣೆ

ಕನ್ನಡ - ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ. ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪವೃಕ್ಷ. ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ,...

ಸ್ಟೇಟಸ್ ಕತೆಗಳು (ಭಾಗ ೧೧೨೩)- ಜನವೋ ಮನವೋ

ಧೀರಜ್ ಬೆಳ್ಳಾರೆ  ಅಕ್ಟೋ ೨೯ ಲೇಖನ ೧೧೪ ವೀಕ್ಷಣೆ

ಮೆಚ್ಚಬೇಕು ಆದರೆ ಯಾರು ಯಾವುದನ್ನು ಮೆಚ್ಚಬೇಕು ಅಂತ ನಿರ್ಧರಿಸಬೇಕು ನೀನು, ನಿನಗೆ ಅರ್ಥವಾಗುತ್ತಿಲ್ಲ ಸದ್ಯದ ನಿನ್ನ ಮನಸ್ಸು ನೀನು ಮಾಡುವ ಕಾರ್ಯವನ್ನ ಜನ ಮೆಚ್ಚಬೇಕು ಅಂತ ಬಯಸ್ತಾ ಇದ್ದೀಯ. ಜನ ಮೆಚ್ಚಿದರೆ ಸಾಕು ಎಲ್ಲವ...

ಟೊಮೇಟೋ ಕಾಯಿ ತಂಬುಳಿ

ಬರಹಗಾರರ ಬಳಗ ಅಕ್ಟೋ ೨೯ ಅಡುಗೆ ೫೮ ವೀಕ್ಷಣೆ

ಟೊಮೇಟೋ ಹಣ್ಣನ್ನು ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ ಇದಕ್ಕೆ ಹುರಿದ ಎಳ್ಳು ಜೀರಿಗೆ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮಜ್ಜಿಗೆ ಹಾಕಿ ಬೇಕಾದಲ್ಲಿ ನೀರು, ರುಚಿಗೆ ಉಪ್ಪು, ಬೆಲ್ಲ ಸೇರಿಸಿ ತಂಬುಳಿ ಹದಕ್...

ಪೊಳ್ಳು ಭರವಸೆಗಳ ಆಮಿಷ - ಕೂಡುರಸ್ತೆಯಲ್ಲಿ ಸಾಲಗಾರ !

ಬರಹಗಾರರ ಬಳಗ ಅಕ್ಟೋ ೨೯ ಲೇಖನ ೪೯ ವೀಕ್ಷಣೆ

ಕೃಷಿ ಎಂಬ ಪುರಾತನ ಕಸುಬು ನಿರಂತರ ಶ್ರಮವನ್ನು ಅಪೇಕ್ಷಿಸುವ ವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕೈಗಾರಿಕೆಗೆ, ಸೇವಾ ಕ್ಷೇತ್ರಕ್ಕೆ ಅಥವಾ ವಾಣಿಜ್ಯ-ವ್ಯವಹಾರಕ್ಕೆ ಹೋಲಿಸಲಾಗದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ,...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಅಕ್ಟೋ ೨೮ ಕವನ ೪೧ ವೀಕ್ಷಣೆ

ಗಝಲ್ ೧ ದಡ್ಡಿ ನೀನು ನನ್ನ ಒಲುಮೆಯೊಳಿಂದು ಬೆರೆಯದೆ ಹೋದೆ ಕಡ್ಡಿ ತುಂಡಾದಂತೆ ಮಾತನಾಡಿ ಸವಿಯ ಅರಿಯದೆ ಹೋದೆ ಜಪತಪವ ಮಾಡುವುದರಿಂದ ಪ್ರೇಮದೊರತೆ ಹುಟ್ಟುತ್ತದೆಯೆ ಬಾಡಿರುವ ಮುಖ ಕಮಲದ ಒಲುಮೆಯ ಕರೆಯದೆ ಹೋದೆ ಹುಟ್ಟು ಸಾವು...

ತೆಂಗಿನಕಾಯಿಯಲ್ಲಿ ಅಡಗಿರುವ ಆರೋಗ್ಯಕಾರಿ ಗುಣಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೮ ಲೇಖನ ೬೯ ವೀಕ್ಷಣೆ

ತೆಂಗಿನ ಕಾಯಿಗೆ ಈಗ ಬಂಗಾರ ಬೆಲೆ ಬಂದು ಬಿಟ್ಟಿದೆ. ಅದಕ್ಕೆ ಕಾರಣಗಳು ಹಲವು. ಒಂದೆಡೆ ಫಸಲು ಕೊರತೆ, ಅಧಿಕ ಎಳನೀರು ಕೊಯ್ಲು, ಕೀಟ ಬಾಧೆ. ಹೀಗೆ ಹಲವಾರು ಕಾರಣದಿಂದ ತೆಂಗಿನ ಕಾಯಿ ಬೆಲೆ ಕಿಲೋ ಒಂದಕ್ಕೆ ೨೫-೩೦ ರೂ ಇದ್ದದ್ದ...

ಬಾಂಗ್ಲಾ ಹಿಂದುಗಳನ್ನು ರಕ್ಷಿಸಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೮ ಲೇಖನ ೫೦ ವೀಕ್ಷಣೆ

ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದುಗಳು ಶನಿವಾರ ಲಕ್ಷಾಂತರ ಸಂಖ್ಯೆಯಲ್ಲಿ ಜಮಾವಣೆಯಾಗಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ೮ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿನ ಸರಕಾರವನ್ನು ಆಗ್ರಹಿಸಿದ್ದಾರೆ. ಹಿಂದುಗಳ ಮೇಲಿನ...

ಉಪಚುನಾವಣೆಯ ಹಿಂದೆ...

ಶ್ರೀರಾಮ ದಿವಾಣ ಅಕ್ಟೋ ೨೮ ಲೇಖನ ೪೦ ವೀಕ್ಷಣೆ

ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ದೊಡ್ಡ ಉದ್ಯಮಿ ಭರತ್ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ಚನ್ನಪಟ್ಟಣ ಕ್ಷೇತ...

ಸ್ಟೇಟಸ್ ಕತೆಗಳು (ಭಾಗ ೧೧೨೩)- ರಾಶಿ

ಧೀರಜ್ ಬೆಳ್ಳಾರೆ  ಅಕ್ಟೋ ೨೮ ಲೇಖನ ೧೨೩ ವೀಕ್ಷಣೆ

ಕಸದ ರಾಶಿ ಈಗೀಗ ಮೌನವಾಗಿದೆ. ಅದು ಮೌನವಾಗಿರುವುದಲ್ಲ, ಹಿಂದೆ ಮಾತನಾಡುತ್ತಿತ್ತು. ವಿಚಾರಗಳನ್ನ ಜನರಿಗೆ ದಾಟಿಸುತ್ತಾನೂ ಇತ್ತು. ಆದರೆ ಕೇಳುವ ವ್ಯವಧಾನವಿಲ್ಲದವರಿಗೆ ಹೇಳಿ ಪ್ರಯೋಜನವಿಲ್ಲ ಅಂದುಕೊಂಡು ಮೌನವಾಗಿ ಬಿಟ್ಟಿತ...

ವಿತರ್ಕ - ಪ್ರತಿಪಕ್ಷ ಭಾವ

ಎಂ.ಪಿ. ಜ್ಞಾನೇಶ್ ಅಕ್ಟೋ ೨೮ ಲೇಖನ ೫೨ ವೀಕ್ಷಣೆ

ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದಲ್ಲಿ ಬರುವ ವಿತರ್ಕ ಪ್ರತಿಪಕ್ಷ ಭಾವದ ಬಗ್ಗೆ ತಿಳಿದುಕೊಳ್ಳೋಣ. ವಿತರ್ಕ ಎಂದರೆ ವಿರೋಧ ಭಾವ ಎಂದರ್ಥ. ನಮಗೆಲ್ಲ ಗೊತ್ತು. ಸುಳ್ಳು ಹೇಳಬಾರದು. ಮೋಸ ಮಾಡಬಾರದು. ಹೊಲಸು ಮಾಡಬಾರದು. ಪರರ...

ಯಾವ ಚೆಲುವಿನ ಭಾವ

ಬರಹಗಾರರ ಬಳಗ ಅಕ್ಟೋ ೨೮ ಕವನ ೩೯ ವೀಕ್ಷಣೆ

ಯಾವ ಚೆಲುವಿನ ಭಾವ ಮೂಡಿ ನನ್ನೊಳು ಸೇರೆ ಪ್ರೀತಿ ಪ್ರೇಮದ ತೀರ ಕರೆಯಿತಿಂದು ಸವಿಯಾಸೆ ಮುಗಿಲಾಗಿ ಕ್ಷಣದೊಳಗೆ ಕರಗುತಲಿ ತನುವೊಳಗೆ ಹೃದಯವೂ ಬಂದಿಯಿಂದು ಕತ್ತಲೆಯ ಸನಿಹದೊಳು ಮಲಗಿ ವರಗುತಲಿರೆ ಪ್ರಣಯ ಕಾವ್ಯಕೆಯಿಂದು ಚೆಲುವ...

ಆಲೂ ದಹಿ ಚಾಟ್

ಕವಿತ ಮಹೇಶ್ ಅಕ್ಟೋ ೨೬ ಅಡುಗೆ ೭೨ ವೀಕ್ಷಣೆ

ಆಲೂಗೆಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಆಲೂಗೆಡ್ಡೆಗಳನ್ನು ತಟ್ಟೆಯಲ್ಲಿ ಜೋಡಿಸಿ ಮೊಸರು, ಉಪ್ಪು, ಸಿಹಿ ಚಟ್ನಿ, ಜೀರಿಗೆ ಹುಡಿ, ಕಾಳುಮೆಣಸಿನ ಹುಡಿ, ಚಾಟ್ ಮ...

ಸೌಂದರ್ಯ ಪ್ರಜ್ಞೆ ಮತ್ತು ಜಾಹೀರಾತು

ಶ್ರೀರಾಮ ದಿವಾಣ ಅಕ್ಟೋ ೨೬ ಲೇಖನ ೬೬ ವೀಕ್ಷಣೆ

ಮನುಷ್ಯ ರೂಪದ ಸೌಂದರ್ಯ ಪ್ರಜ್ಞೆ ಎಂಬ ವಿಸ್ಮಯ. ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ...

ಸ್ಟೇಟಸ್ ಕತೆಗಳು (ಭಾಗ ೧೧೨೨)- ಸಭೆ

ಧೀರಜ್ ಬೆಳ್ಳಾರೆ  ಅಕ್ಟೋ ೨೬ ಲೇಖನ ೧೨೬ ವೀಕ್ಷಣೆ

ಇವತ್ತು ಮನೆಯ ಬಾಗಿಲ ಸಂದಿಯಲ್ಲಿ ಯಾವುದೋ ಒಂದು ಸಭೆ ನಡೆಯುತ್ತಿತ್ತು. ನನ್ನ ಮನೆಯಲ್ಲಿ ನನ್ನ ಅನುಮತಿ ಇಲ್ಲದೆ ನಡೆಯುತ್ತಿದ್ದ ಸಭೆ ಯಾವುದು ಅಂತ ಬಾಗಿಲನ್ನು ಸ್ವಲ್ಪ ಸರಿಸಿದೇ, ಸೊಳ್ಳೆಗಳ ದೊಡ್ಡ ಗುಂಪು ಅಲ್ಲಿ ಸೇರಿತ್ತ...

ಹೌದಲ್ವಾ…!

ಬರಹಗಾರರ ಬಳಗ ಅಕ್ಟೋ ೨೬ ಲೇಖನ ೪೮ ವೀಕ್ಷಣೆ

ನಮ್ಮದೇಶದಲ್ಲಿ ನಾವೆಲ್ಲರೂ ಒಂದೆ ! ಆದರೆ ಜಾತಿ ವಿಜಾತಿಗಳಿಂದ ನಾವು ದೂರ ದೂರವಾಗಿದ್ದೇವೆಯೆ ? ಹಾಗೇ ಕಾನೂನುಗಳು ಭಾರತೀಯರಿಗೆಲ್ಲಾ ಒಂದೆ! ಆದರೆ ಬಡವ ಬಲ್ಲಿದ , ಅಧಿಕಾರಿ ಅವರ ಅಂತಸ್ತು , ರಾಜಕೀಯ ಧುರೀಣರಿಗೇ ಜಾತಿಗಳಲ್...

ಒಂದಿಷ್ಟು ಹನಿಗಳು...

ಕೆ ನಟರಾಜ್ ಅಕ್ಟೋ ೨೬ ಕವನ ೫೭ ವೀಕ್ಷಣೆ

ಆಡಳಿತದ ಅಂಬೋಣ ನೈತಿಕತೆ ಇದ್ದರೆ ರಾಜೀನಾಮೆ ಕೊಡಿ- ಎಂದು ಹಗಲೆಲ್ಲಾ ಹೇಳಬೇಡಿ ವಿರೋಧ ಪಕ್ಷದವರೇ- ನಮಗೆ ನಾಚ್ಕೆ... ಇವುಗಳ ಬಿಟ್ಟ ಮೇಲೇ- ನಮ್ಮ-ನಿಮ್ಮ ರಾಜಕೀಯ ಪ್ರವೇಶ; ನಮ್ಮಿಂದ ಇವೆಲ್ಲಾ ಊರಿಂದಾಚ್ಗೆ! *** ಯುದ್ಧದ ಭ...

‘ಮಯೂರ' ಹಾಸ್ಯ - ಭಾಗ ೯೨

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೬ ಲೇಖನ ೧೦೧ ವೀಕ್ಷಣೆ

ಟೂತ್ ಪಿಕ್ಸ್ ರಮೇಶ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಹಾಕಿದ್ದ. ಸಂದರ್ಶನದಲ್ಲಿ ಅವನಿಗೆ ಒಂದೇ ಪ್ರಶ್ನೆ ಕೇಳಲಾಯಿತು. ಅವನ ಉತ್ತರ ಕೇಳಿದ ಸಂದರ್ಶಕರು ಎರಡನೇ ಪ್ರಶ್ನೆಯನ್ನು ಕೇಳಲೇ ಇಲ್ಲ. ಅದೇನೆಂದರೆ, ದಂತವೈದ್ಯ...

ಬದುಕು ಬರಹ ಬವಣೆ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೬ ಪುಸ್ತಕ ವಿಮರ್ಶೆ ೭೫ ವೀಕ್ಷಣೆ

ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ...

ಕನ್ನಡ ಪತ್ರಿಕಾ ಲೋಕ (ಭಾಗ ೧೮೧) - ಹೊನ್ನಾರು

ಶ್ರೀರಾಮ ದಿವಾಣ ಅಕ್ಟೋ ೨೬ ಲೇಖನ ೧೩೯ ವೀಕ್ಷಣೆ

ಉಜ್ಜಜ್ಜಿ ರಾಜಣ್ಣ ಅವರ "ಹೊನ್ನಾರು" ತಿಪಟೂರು ವಿದ್ಯಾನಗರದ ಉಜ್ಜಜ್ಜಿ ರಾಜಣ್ಣ ಅವರು ಸಂಪಾದಕರು, ಪ್ರಕಾಶಕರು, ಮಾಲಕರು ಮತ್ತು ಮುದ್ರಕರಾಗಿ ಐದು ವರ್ಷಗಳ ಕಾಲ ಮುನ್ನಡೆಸಿದ ಮಾಸಪತ್ರಿಕೆ "ಹೊನ್ನಾರು". 2003ರಲ್ಲಿ ಆರಂಭವ...

ಸರ್ಕಾರವೇ ಶೋಷಿಸುತ್ತಿರುವ ದಿನಗೂಲಿ ನೌಕರರು

ಶ್ರೀರಾಮ ದಿವಾಣ ಅಕ್ಟೋ ೨೬ ಲೇಖನ ೫೫ ವೀಕ್ಷಣೆ

ಬಿಸಿಯೂಟದ ಕಾರ್ಮಿಕರು ಮನುಷ್ಯರಲ್ಲವೇ ? ಅವರೇನು ಜೀತದಾಳುಗಳೇ ? ಅವರಿಗಾಗುತ್ತಿರುವ ಅನ್ಯಾಯಗಳನ್ನು ಕೇಳುವವರಾರು ? ಬಿಸಿಯೂಟದ ಕಾರ್ಯಕರ್ತರು ಅಂದರೆ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಪ್ರತಿ ತಿಂಗಳು ಸರ್ಕಾರ 3...